Categories
ಭಕ್ತಿ ಮಾಹಿತಿ ಸಂಗ್ರಹ

ಭೂಮಿ ಮೇಲೆ ಆಂಜೆನೇಯ ಸ್ವಾಮಿ ಬಂದುಹೋಗುತ್ತಿದ್ದಾನೆ ಅದಕ್ಕೆ ಇಲ್ಲಿ ಸಾಕ್ಷ್ಯ ದೊರಕಿದೆ ನೋಡಿ ..

ಚಿರಂಜೀವಿ ಆಗಿರುವಂತಹ ಆಂಜನೇಯನು ಈಗಲೂ ಕೂಡ ಇದ್ದಾರೆ ಅಂತ ಹೇಳಲಾಗುತ್ತದೆ ಅದು ಹೇಗೆ ಆಂಜನೇಯ ಸ್ವಾಮಿ ಇಲ್ಲಿದ್ದಾರೆ ಹಾಗೂ ಅವರು ಇದ್ದಾರೆ ಅನ್ನೋದಕ್ಕೆ ಏನು ಸಾಕ್ಷಿ ಅನ್ನೋದೆಲ್ಲ ವನ್ನು ತಿಳಿದುಕೊಳ್ಳೋಣ.

ಸ್ನೇಹಿತರೇ ಆಂಜನೇಯ ಸ್ವಾಮಿ ಎಲ್ಲಿದ್ದಾರೆ ಅವರು ಹೇಗಿರುತ್ತಾರೆ ಮತ್ತು ಯಾರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ನಾವು ನಿಂದು ನಿಮಗೆ ಹೇಳುತ್ತೇವೆ .

ಹೌದು ಅಂಜನಿ ಪುತ್ರನಾದ ಆಂಜನೇಯ ಸ್ವಾಮಿಯೂ ಎಲ್ಲಾ ಯುಗದಲ್ಲಿಯೂ ಕೂಡ ಪವಾಡ ಪುರುಷರಿಗೆ ಕಾಣಿಸಿಕೊಂಡಿದ್ದಾರೆ , ಆಂಜನೇಯನಿಗೆ ಸಾವಿಲ್ಲ ರಾಮನ ಹೆಸರು ಎಲ್ಲಿಯವರೆಗೂ ಭಕ್ತರ ಬಾಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಆಂಜನೇಯ ಸ್ವಾಮಿಯೂ ಕೂಡ ಚಿರಂಜೀವಿಯಾಗಿ ಭೂಮಿ ಮೇಲೆ ಇರುತ್ತಾರೆ ಅಂತ ಹೇಳಲಾಗುತ್ತದೆ.

ಮತ್ತು ರಾಮಾಂಜನೇಯ ನ್ನು ಕಲಿಯುಗದಲ್ಲಿಯೂ ಕೂಡ ಇದ್ದರೂ ಹಾಗೆ ರಾಮಾಯಣ ನಡೆದಂತಹ ಕಾಲದಲ್ಲಿಯೂ ಕೂಡ ಇದ್ದರು ಅಂತ ಹೇಳಲಾಗುವುದು ಇದಕ್ಕೆ ಅಲ್ವಾ ಹೇಳೋದು ರಾಮಾಂಜನೇಯ ಚಿರಂಜೀವಿ ಅಂತ ಎಲ್ಲಾ ಯುಗದಲ್ಲಿಯೂ ಕೂಡ ಆಂಜನೇಯ ಸ್ವಾಮಿಯೂ ಇದ್ದಾರೆ ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳು ಕೂಡ ನಾವು ಕಾಣಬಹುದು .

ಸುಮಾರು ಹದಿಮೂರು ನೇ ಶತಮಾನದಲ್ಲಿ ಮಧ್ವಾಚಾರ್ಯರು ಆಂಜನೇಯ ಸ್ವಾಮಿಯನ್ನು ಕಂಡಿದ್ದೇ ಅಂತ ಸಾರಿ ಸಾರಿ ಹೇಳಿದ್ದರು ಇನ್ನು ತುಳಸಿ ದಾಸರು ಕೂಡ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದೇ ರಾಮಚರಿತ ಮನಸ್ಸನ್ನು ಬರೆದೆ ಅಂತ ಕೂಡ ಹೇಳಿದ್ದಾರೆ.

ಇದೇ ಸಾಕ್ಷಿ ಅಲ್ವಾ & ಸ್ವಾಮಿ ಲಂಕಾಕ್ಕೆ ಹೋಗುವಾಗ ಈ ಒಂದು ಪರ್ವತದ ಮುಖಾಂತರವೇ ಲಂಕಾಕ್ಕೆ ಹೋದರು ಅಂತ ಹೇಳಬಹುದು ಮತ್ತು ಲಂಕಾದಲ್ಲಿ ತ್ರಿಪುರ ಎಂಬ ಪರ್ವತದಲ್ಲಿ ನೆಲೆಸಿದ್ದರು ಅಂತ ಕೂಡ ಹೇಳಿದ್ದರೂ ಇವರು ಸೀತೆ ಮಾತೆಯನ್ನು ನೋಡಲು ಹೋದಾಗ ಅಲ್ಲಿಯ ಗಿರಿಜನರು ಇವರಿಗೆ ಸಹಾಯ ಮಾಡಿದ್ದರು ಅಂತ ಆಂಜನೇಯ ಸ್ವಾಮಿ ಅವರಿಗೆ ದರ್ಶನ ನೀಡಲು ನಲವತ್ತೊಂದು ವರ್ಷಕ್ಕೊಮ್ಮೆ ಗಿರಿಜನರು ಇರುವ ಜಾಗಕ್ಕೆ ಹೋಗುತ್ತಾರಂತೆ .

ಈ ರೀತಿಯಾಗಿ ಆಂಜನೇಯ ಸ್ವಾಮಿ ಈ ಯುಗದಲ್ಲಿಯೂ ಕೂಡ ಇದ್ದಾರೆ ಎಂದು ನಂಬಲಾಗುವ ಮತ್ತು ಆಂಜನೇಯ ಸ್ವಾಮಿ ಇದ್ದಾರೆ ಎಂದು ನಂಬುವುದಕ್ಕೆ ಇನ್ನೂ ಸಾಕಷ್ಟು ಸಾಕ್ಷಿಗಳ ಜೊತೆಗೆ ಆಂಜನೇಯ ಸ್ವಾಮಿ ಅವರ ಪಾದ ಮುದ್ರಿಕೆಯ ಕೂಡ ನಾವು ನೋಡಬಹುದು ಅದು ಎಲ್ಲಿ ಸಿಗುತ್ತದೆ.

ಅಂದರೆ ಅಯೋಧ್ಯೆಯಲ್ಲಿ ಭದ್ರಾಚಲಂ ನಲ್ಲಿ ಮತ್ತು ಲಂಕಾದಲ್ಲಿ ಆಂಜನೇಯ ಸ್ವಾಮಿ ಅವರ ಪಾದದ ಗುರುತನ್ನು ನಾವು ಕಾಣಬಹುದು ಇದನ್ನು ಕೂಡ ಕಂಡರೆ ಆಂಜನೇಯ ಸ್ವಾಮಿ ಕಲಿಯುಗದಲ್ಲಿಯೂ ಕೂಡ ಪ್ರತ್ಯಕ್ಷರಾಗುತ್ತಾರೆ ಅನ್ನೋದನ್ನು ಅರಿಯಬಹುದು .

ಆಂಜನೇಯ ಸ್ವಾಮಿ ಅವರು ನಲವತ್ತು ಒಂದು ವರ್ಷಕ್ಕೊಮ್ಮೆ ಗಿರಿಜನರಿಗೆ ಪ್ರತ್ಯಕ್ಷರಾಗಿ ದರ್ಶನವನ್ನು ನೀಡುತ್ತಾರೆ ಅದು ಕೆಲವರಿಗೆ ಮಾತ್ರ ಯಾರಿಗೆ ಆತ್ಮಜ್ಞಾನ ಎಂಬುದು ಇರುತ್ತದೆಯೋ ಅಂತಹವರಿಗೆ ಆಂಜನೇಯ ಸ್ವಾಮಿ ಅವರು ದರ್ಶನ ನೀಡುತ್ತಾರಂತೆ . ೨೭ , ೨೦೧೪ ಮೇ ತಿಂಗಳಿನಲ್ಲಿ ಆಂಜನೇಯ ಸ್ವಾಮಿ ದರ್ಶನವನ್ನು ನೀಡಿದ್ದರಂತೆ ಮುಂದೆ ಎರಡು ಸಾವಿರದ ಐವತ್ತು ಒಂದು ಕ್ಕೆ ದರ್ಶನವನ್ನು ನೀಡಲಿರುವರು ಅಂತ ಹೇಳಲಾಗುತ್ತದೆ .

ಆಂಜನೇಯ ಸ್ವಾಮಿ ಅವರು ಗಿರಿಜನರನ್ನು ಹೇಗೆ ಭೇಟಿ ನೀಡುತ್ತಾರೆ ಅಂದರೆ ಆಪ್ ಗಿರಿಜನರು ಇರುವಂತಹ ಪರ್ವತ ಶ್ರೇಣಿಗೆ ಹೋಗಿ ಅಲ್ಲೊಂದು ದೇವಸ್ಥಾನದ ಬಳಿ ಒಂದು ಪುಸ್ತಕವನ್ನು ಇಟ್ಟಿರುತ್ತಾರೆ ಆಂಜನೇಯಸ್ವಾಮಿ ಅಲ್ಲಿಗೆ ಬಂದ ಹೋಗಿದ್ದರು ಅನ್ನೋದನ್ನು ಅಲ್ಲಿ ಬರೆಯಲಾಗುತ್ತದೆ ಈ ರೀತಿ ಜನರಿಗೆ ತಿಳಿಯುತ್ತದೆ ಆಂಜನೇಯ ಸ್ವಾಮಿ ಅವರು ಇಲ್ಲಿಗೆ ಬಂದಿದ್ದರು ಅಂತ ಮುಂದಿನ ಸಲ ದರುಶನವನ್ನು ನೀಡುವಾಗ ಆಗಿನ ಪೀಳಿಗೆಯ ಜನರಿಗೆ ಒಂದು ಅದ್ಭುತ ಸತ್ಯವನ್ನು ತಿಳಿಸಲಿದ್ದಾರೆ ಈ ಪವಾಡ ಪುರುಷರಾದ ಚಿರಂಜೀವಿ ಅಂಜಲಿಪುತ್ರರು .

kannada inspiration story and Kannada Health Tips