Categories
ಅರೋಗ್ಯ ಆರೋಗ್ಯ ಮಾಹಿತಿ

ಮಂಗಳೂರಿನ Venklack ಆಸ್ಪತ್ರೆಯ ಇನ್ನೊಂದು ಮುಖವನ್ನು ತೆರೆದಿಟ್ಟ ಅಂತಹ ನವೀನ ಶೆಟ್ಟಿ…. ಪ್ರತಿಯೊಬ್ಬ ಕನ್ನಡಿಗನು ಕೂಡ ಇವರು ಹಾಕಿರುವಂತಹ ಈ ವಿಡಿಯೋವನ್ನು ನೋಡಲೇಬೇಕು ….. ಜನರ ಕಲ್ಪನೆಗೂ ಮೀರಿದಂತಹ ಕೆಲಸವನ್ನು ಮಾಡುತ್ತಿದೆ ಆಸ್ಪತ್ರೆ….

ಹಲವಾರು ಜನರು ದಿನನಿತ್ಯ ಹಲವಾರು ರೋಗಗಳಿಗೆ ತುತ್ತಾಗುತ್ತಾರೆ ಹೀಗೆ ರೋಗದಿಂದ ಬಳಸುವಂತಹ ಜನರು ಕೆಲವೊಂದು ಸ್ಥಳೀಯ ಆಸ್ಪತ್ರೆಗೆ ಹೋಗಿ ತಮ್ಮನ್ನು ತಾವು ಗುಣ ಪಡಿಸಿಕೊಳ್ಳುತ್ತಾರೆ, ಆದರೆ ಕೆಲವು ಸಮಯ ದುರದೃಷ್ಟ ಸರಿ ಇಲ್ಲ ಅಂದರೆ ಸಣ್ಣ ಕಾಯಿಲೆಯು ಕೂಡ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ ಹೀಗೆ ದೊಡ್ಡದಾಗಿ ಬೆಳೆಯುವಂತಹ ಕಾಯಿಲೆಯನ್ನು ಹಾಗೂ ಅದರಿಂದ ನಾವೇನಾದ್ರೂ ಪಾರಾಗಬೇಕಾದರೆ ನಮ್ಮ ಹತ್ತಿರ ಸಾಕಷ್ಟು ಹಣ ಇರಬೇಕು ಅದಲ್ಲದೆ ನಾವು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತಿರುಗಬೇಕು ಆದರೆ ಅಷ್ಟೊಂದು ಹಣವನ್ನು ಬರುವುದಾದರೂ ಎಲ್ಲಿಂದ. ಹಾಗಾದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ನಾವು ಕೊಡುವಂತಹ ಈ ಒಳ್ಳೆಯ ವಿಚಾರವನ್ನು ದಯವಿಟ್ಟು ತಿಳಿದುಕೊಳ್ಳಿ . ಎಷ್ಟೇ ದೊಡ್ಡ ಕಾಯಿಲೆ ಇದ್ದರೂ ಕೂಡ ನೀವು ಫ್ರೀಯಾಗಿ ನಿಮ್ಮ ರೋಗವನ್ನು ನಿವಾರಣೆ ಮಾಡಿಕೊಳ್ಳಬಹುದು ಅಥವಾ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು. 

ಇದರ ಒಂದು ಒಳ್ಳೆಯ ವಿಚಾರವನ್ನ ಮಂಗಳೂರಿನ ನವೀನ್ ಶೆಟ್ಟಿ ಅನ್ನುವಂತಹ ಯುವಕ ಸಂಪೂರ್ಣವಾಗಿ ತಮ್ಮ ಮಾತಿನಲ್ಲಿ ಈ ಆಸ್ಪತ್ರೆಯ ಕುರಿತು ಹೇಳಿದ್ದಾರೆ. ಆಸ್ಪತ್ರೆ ಇರುವುದು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ವೆನ್ಲಾಕ್ ಎನ್ನುವಂತಹ ಒಂದು ಗೋರ್ಮೆಂಟ್ ಆಸ್ಪತ್ರೆ …. ಇಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಜನರು ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಾರೆ. ಕೆಲವೊಂದು ಸಾರಿ ದೊಡ್ಡ ದೊಡ್ಡ ಕಾಯಿಲೆ ಆದಂತಹ ಕ್ಯಾನ್ಸರ್ ಗಳು ಹಾಗೂ ಇನ್ನಿತರ ಕಾಯಿಲೆಗಳು ಅವರ ಆಸ್ಪತ್ರೆಯಲ್ಲಿ ಮಾಡುವುದಕ್ಕೆ ಅವರ ಹತ್ತಿರ ಸೌಲಭ್ಯಗಳು ಇಲ್ಲ ಅಂದರೆ ಆಸ್ಪತ್ರೆ ಯಾರು ಗೋರ್ಮೆಂಟ್ ಹೆಸರಿನಲ್ಲಿ ಏನಂದರೆ ಗೋರ್ಮೆಂಟ್ ದುಡ್ಡಿನಿಂದ ಇನ್ನೊಂದು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡುವಂತಹ ಸೌಲಭ್ಯವನ್ನು ಅವರೇ ಮಾಡಿಕೊಡುತ್ತಾರೆ ಎನ್ನುವಂತಹ ಮಾಹಿತಿ ರಮೇಶ್ ಶೆಟ್ಟಿ ಅವರು ಉತ್ತಮ ವಿಡಿಯೋದ ಮುಖಾಂತರ ಹೇಳಿದ್ದಾರೆ. 

ಆಸ್ಪತ್ರೆಗೆ ನೀವೇನಾದರೂ ಹೋಗಿ ಉದಾಹರಣೆಗೆ ಕ್ಯಾನ್ಸರ್ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಎಂದರೆ ಅವರು ಅಲ್ಲಿ ಇರುವಂತಹ ಸೌಲಭ್ಯವನ್ನು ಪರಿಶೀಲಿಸಿಕೊಂಡು ಅಲ್ಲಿ ಆಗೋಲ್ಲ ಅಂದರೆ ಅವರು ಅಲ್ಲಿ ಚೀಟಿ ಮಾಡಿ ಬೇರೆ ಆಸ್ಪತ್ರೆಗೆ ಹೋಗಿ ಅಂತ ಕರೆಯುತ್ತಾರೆ ಹೀಗೆ ಹೋದನಂತರ ಆಗುವಂತಹ ಖರ್ಚು ವೆಚ್ಚವನ್ನು ಸರಕಾರವೇ ಬರುವಹಾಗೆ ಇವರು ಚೀಟಿಯನ್ನು ಮಾಡಿಕೊಡುತ್ತಾರೆ. ಈ ರೀತಿಯಾದಂತಹ ಮಹತ್ವದ ಕೆಲಸವನ್ನ ಮಾಡುತ್ತಿರುವಂತಹ ಮಂಗಳೂರಿನ ವೆನ್ಲಾಕ್ ಆಸ್ಪಿಟಲ್ ಹಾಗೂ ಅಲ್ಲಿನ ಸಿಬ್ಬಂದಿಯವರಿಗೆ ನಿಜವಾಗಲೂ ನಾವು ಧನ್ಯವಾದ ಹೇಳಬೇಕು ಅದರಲ್ಲೂ ಈ ರೀತಿಯಾದಂತಹ ಕೆಲಸಕ್ಕೆ ಎಂದು ಗಳಿಂದ ನಮ್ಮ ರಾಜ್ಯ ಸರಕಾರ ಹಣದ ಸಹಾಯವನ್ನು ಮಾಡುತ್ತಿರುವುದು ನಿಜವಾಗಲೂ ಒಂದು ಒಳ್ಳೆಯ ವಿಚಾರ. 

ಆದರೆ ಈ ತರಹದ ಒಂದು ವಿಚಾರ ಯಾರಿಗೂ ಕೂಡ ತಿಳಿದಿಲ್ಲ ನಿಜವಾಗಲೂ ಈ ವಿಚಾರವನ್ನು ನಾವು ಪ್ರತಿಯೊಬ್ಬ ನಾಗರಿಕರಿಗೂ ನಾವು ಮುಟ್ಟಿಸಬೇಕಾದ ಇರುವುದು ನಮ್ಮ ಕರ್ತವ್ಯ, ಅದೆಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಕೊಳ್ಳಲು ಆಗದೆ ಮನೆಗೆ ಕರೆದುಕೊಂಡು ಹೋಗಿ ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ ಹಾಗೂ ತಮ್ಮ ಮನೆಯಲ್ಲಿ ಇರುವಂತಹ ಎಲ್ಲ ಜಮೀನುಗಳನ್ನು ಮಾರಾಟ ಮಾಡುವಂತಹ ಕೂಡ ಹೋಗುತ್ತಾರೆ. ಈ ರೀತಿ ಕಷ್ಟವೋ ಯಾರಿಗೂ ಕೂಡ ಬರಬಾರದು ಹಾವೆಂದರೆ ಈ ತರದ ವಿಚಾರ ಪ್ರತಿಯೊಬ್ಬರ ಹತ್ತಿರ ಕೂಡ ಇದ್ದರೆ ನಿಜವಾಗ್ಲೂ ತುಂಬಾ ಒಳ್ಳೆಯದಾಗುತ್ತದೆ. 

ಇನ್ನೊಂದು ನಮ್ಮ ವಿಚಾರ ಏನಪ್ಪಾ ಅಂದರೆ ಈ ತರದ ಒಂದು ಸೌಲಭ್ಯ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಆಸ್ಪತ್ರೆಗಳನ್ನು ಇದ್ದರೂ ಕೂಡ ಗೌರ್ನಮೆಂಟ್ ಆಸ್ಪತ್ರೆಯಲ್ಲಿ ಏನಾದರೂ ಶಸ್ತ್ರಚಿಕಿತ್ಸೆಯ ಅಥವಾ ರೋಗವನ್ನು ಗುಣ ಮಾಡುವುದಕ್ಕೆ ಇಲ್ಲ ಎಂದರೆ ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ಇರುವಂತಹ ಒಂದು ಸೌಲಭ್ಯದ ಸಂಪೂರ್ಣವಾದ ವೆಚ್ಚವನ್ನು ಕರ್ನಾಟಕ ಸರ್ಕಾರ ಗೋರ್ಮೆಂಟ್ ಆಸ್ಪತ್ರೆಯ ಮುಖಾಂತರ ಜನರಿಗೆ ಒದಗಿಸಿಕೊಟ್ಟರೆ ನಿಜವಾಗಲೂ ಒಂದು ಆಶ್ಚರ್ಯಕರವಾದ ಒಂದು ನಡೆ ಆಗಬಹುದು. ಹಾಗಾದರೆ ಇನ್ನೇಕೆ ತಡ ಇದರ ಸಂಪೂರ್ಣವಾದ ಮಾಹಿತಿಯನ್ನು ನೀವು ನೋಡಬೇಕಾದರೆ ನಾವು ಹಾಕಿರುವಂತಹ ವಿಡಿಯೋವನ್ನು ನೋಡಿ ಹಾಗೂ ಪ್ರತಿಯೊಬ್ಬರಿಗೂ ತಿಳಿಸುವಂತಹ ಪ್ರಯತ್ನವನ್ನು ಮಾಡಿ. 

ಕೊನೆಯದಾಗಿ ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಉಪಯುಕ್ತ ಮಾಹಿತಿಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಯೊಬ್ಬ ಜನರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಫೇಸ್ಬುಕ್ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಫ್ ಮಾಡುವುದನ್ನು ಮರೆಯಬೇಡಿ.

Leave a Reply