Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮಕ್ಕಳೇನಾದರೂ ಗಾಜಿನ ಪುಡಿ ಅಥವಾ ಮಣ್ಣನ್ನು ತಿಂದರೆ ಈ ಹಣ್ಣನ್ನು ಖಂಡಿತವಾಗಿ ತಿನ್ನಿಸಬೇಕು ? ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಅಂತಹ ಒಂದು ಒಳ್ಳೆಯ ಸಂದೇಶ !!!

ನಮ್ಮ ಭಾರತದಲ್ಲಿ ಮಕ್ಕಳು ಎಂದರೆ ಬಲು ಇಷ್ಟ ಎಲ್ಲರಿಗೂ ಅದರಲ್ಲೂ ಮಗುವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಜನರು ನಮ್ಮೊಡನೆ ಇದ್ದಾರೆ . ತುಂಬಾ ಜೋಪಾನವಾಗಿ ಮಗುವನ್ನು ನೋಡಿಕೊಳ್ಳಬೇಕು ಅಷ್ಟೇ ಅಲ್ಲದೆ ಸೀತಾ ಅಥವಾ ಯಾವುದೇ ತರಹದ ತೊಂದರೆಗಳು ಅದಕ್ಕೆ ಉಂಟಾಗದಂತೆ .

ಜಾಗೃತಿ ಕಥೆಯಿಂದ ಮಗುವನ್ನು ನೋಡಿಕೊಳ್ಳಬೇಕು ಮಗುವು ಆಟ ಆಡುವಾಗ ನೀರಿಗೆ ಮುಳುಗಿ ಸಾವನ್ನಪ್ಪುವವರ ಬಗ್ಗೆ ನಾವು ಕೇಳಿ ಬಹಳ ಬೇಸರ ಗೋಳಾಗಿದೆವೆ ಎಂದು ನಿಮಗೆ ತಿಳಿದಿದೆ ಅಷ್ಟೇ ಅಲ್ಲದೆ ಮಗುವನ್ನು ಸೂಕ್ಷ್ಮ ರೀತಿಯಲ್ಲಿ ಜೋಪಾನವಾಗಿಡಬೇಕು ಯಾವುದೇ ಎಲೆಕ್ಟ್ರಾನಿಕ್ ವೈರುಗಳು ಇದ್ದಲ್ಲಿ ಅದರ ಅದರ ಬಳಿಗೆ ಮಗುವನ್ನು ಕಳುಹಿಸಬಾರದು.

ನೀರಿನ ಕೊಳಗಳು ನೀರಿನ ಬಳಿಯಲ್ಲಿ ಮಗುವನ್ನು ಕಲಿಸುವುದು ಅಷ್ಟೇ ಅಲ್ಲದೆ ವಾಹನಗಳು ಓಡಾಡುವ ಜಾಗದಲ್ಲಿ ಮಗುವನ್ನು ಬಿಡಬಾರದು ಇದೆಲ್ಲ ನಿಮಗೆ ಗೊತ್ತಿರುವ ವಿಷಯ ಆದರೂ ಯಾಕೆ ಇದೆಲ್ಲಾ ಹೇಳುತ್ತಿದ್ದೇವೆ ಎಂದರೆ .

ಯಾವುದೇ ರೀತಿಯ ಮಗುವಿಗೆ ಯಾವುದೇ ರೀತಿಯ ತೊಂದರೆಯಾದರೆ ತಕ್ಷಣ ಮಗುವನ್ನು ವೈದ್ಯರ ವೈದ್ಯರಿಗೆ ತೋರಿಸುವ ತೋರಿಸುವುದು ಒಳ್ಳೆಯದು ಅಷ್ಟೇ ಅಲ್ಲದೆ ಮಗುವನ್ನು ಜೋಪಾನವಾಗಿ ವೈದ್ಯರೊಡನೆ ಗೆ ಬೇಗ ಬೇಗ ಸೇರಿಸಲು ಪ್ರಯತ್ನಿಸುತ್ತೇವೆ ಮಗುವು ಕಲ್ಲನ್ನು ಅಥವಾ ಗಾಜನ್ನು ಗಾಜಿನ ಪುಡಿಯನ್ನು ತಿಂದರೆ ಏನು ಮಾಡಬೇಕು ತಕ್ಷಣ ಎಂದು ನಾವು ಈ ವಿವರಣೆ ನೀಡಿ ತಿಳಿದುಕೊಳ್ಳೋಣ .

ಮೊದಲಿಗೆ ನಾವು ಅಂಜೂರದ ಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ ಇದರ ಪ್ರಯೋಜನವೇನು . ಅಂಜೂರದ ಹಣ್ಣು ಶ್ವಾಸಕೋಶದ ಕಾಪವನ್ನು ಕೂಡ ಕರಗಿಸಬಲ್ಲ ಶಕ್ತಿಯನ್ನು ಹೊಂದಿದೆ ಅಷ್ಟೆ ಅಲ್ಲದೆ ಇನ್ನು ಇತರ ರಕ್ತ ರಕ್ತ ಪಿತ್ತ ನಾಶಕ ಬರುವುದನ್ನು ತಡೆಗಟ್ಟಲು ಇದು ಒಂದು ವಿಧಾನವಾಗಿ ಮೂತ್ರಕೋಶದಲ್ಲಿ ಕಲ್ಲು ಅಥವಾ ಇನ್ನೂ ಇತರೆ ಮೂಲ ವ್ಯಾಧಿ ಇದು ಅಂಜೂರದ ಹಣ್ಣು ಸಹಾಯಕಾರಿ ಎಂದರೆ ತಪ್ಪಾಗಲಾರದು .

ಈ ಹಣ್ಣನ್ನು ತಿನ್ನಿಸುವುದರಿಂದ ಗಾಜಿನ ತುಂಡು ತಿಂದಿದ್ದರೂ ಮಕ್ಕಳು ಮಕ್ಕಳಿಗೆ ಏನೂ ಆಗುವುದಿಲ್ಲ . ಅಷ್ಟೇ ಅಲ್ಲದೇ ಮಣ್ಣು ಅಥವಾ ಕಲ್ಲು ಕೆಲವೊಮ್ಮೆ ತಿಂದರೂ ಮಕ್ಕಳು ಈ ಹಣ್ಣನ್ನು ಸೇವಿಸಬೇಕು ಎಂದು ಹೇಳಿದ್ದಾರೆ . ದಿನನಿತ್ಯ ದಿನಾಲೂ ಎರಡು ಅಥವಾ ಮೂರು ಹಣ್ಣುಗಳನ್ನು. ಮಲಬದ್ಧತೆ ದೂರವಾಗಳು ಸಹಾಯ ಮಾಡುತ್ತದೆ .

ರಕ್ತದಲ್ಲಿ ಉಂಟಾಗುವ ಕೆಟ್ಟ ರಕ್ತವನ್ನು ಸ್ವಚ್ಛಗೊಳಿಸಲು ಒಣ ದ್ರಾಕ್ಷಿ ಸಹಾಯವಾಗುತ್ತದೆ ಇದನ್ನು ಒಣ ದಾಕ್ಷಿ ಐದು ಅಥವಾ ಆರು ಹಣ್ಣುಗಳನ್ನು ಹಾಲಿನ ಜೊತೆ ಬೆರೆಸಿ ದಿನಾಲೂ ಕುಡಿಯಬೇಕು ಇದು ದೇಹಕ್ಕೆ ಒಳ್ಳೆಯದು ಅಷ್ಟೇ ಅಲ್ಲದೆ ನಿಮ್ಮ ನಿಮ್ಮ ರಕ್ತವನ್ನು ಸ್ವಚ್ಛಗೊಳಿಸಲು ಇದು ಬಹಳ ಸಹಕಾರಿಯಾಗಿದೆ .

ಉಷ್ಣ ಪೀಡತೆಯಿಂದ ಗುಣ ಹೊಂದುವ ಬಗ್ಗೆ ತಿಳಿಯೋಣ ಬನ್ನಿ ಉಷ್ಣ ಪೀಡಿತೆ ಯನ್ನು ಸತತವಾಗಿ ಗುಣಪಡಿಸಲು ಸಹಾಯಕವಾಗುತ್ತದೆ.. ಅಂಜೂರದ ರಸವನ್ನು  ಸೇವಿಸಿರುವುದರಿಂದ ಶ್ವಾಸಕೋಶದ ತೊಂದರೆಗೆ ಒಳಪಟ್ಟಿರುವ ಅಂಜೂರದ ಹಣ್ಣನ್ನು ನೀರಿನೊಳಗೆ ಅರ್ಧ ಲೀಟರ್ ನೀರಿನೊಳಗೆ ಬೆರಿಸುವುದರ ಮೂಲಕ ಅದನ್ನು ಕಾಯಿಸಿ ದಿನನಿತ್ಯ ಬೆಳಿಗ್ಗೆ ಅಥವಾ ಸಂಜೆ ಎರಡು ಗಳಿಗೆಯಲ್ಲೂ ಕುಡಿಯುವುದರಿಂದ ತೊಂದರೆಗಳು ದೂರವಾಗಿ ಗುಣಪಡಿಸಲು ಸಹಾಯಕವಾಗುತ್ತದೆ..