Categories
ಮಾಹಿತಿ ಸಂಗ್ರಹ

ಮಜಾಭಾರತ ಸೀಸನ್ ನಲ್ಲಿ ಬಂಡ ಈ ಕಾಮಿಡಿ ಡೈಲಾಗ್ಗೆ ರಚಿತಾ ರಾಮ್ ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ ….!

ಕಲರ್ ಕನ್ನಡ ಚಾನಲ್ ನಲ್ಲಿ ಮೂಡಿಬರುತ್ತಿರುವ ಅಂತಹ ಮಜಾಭಾರತ ಎನ್ನುವಂತಹ ಕಾರ್ಯಕ್ರಮದಲ್ಲಿ ದಿನನಿತ್ಯ ಕಾಮಿಡಿ ಗಳ ಸುರಿಮಳೆಯೇ ಬರುತ್ತಾ ಇದೆ, ರಿಂದಾಗಿ ಜನರು ಕೆಲಸ ಮಾಡಿಕೊಂಡು ಮನೆಗೆ ಬಂದ ತಕ್ಷಣ ಮಜಾಭಾರತ ನೋಡಿದರೆ ಒಂದು ಸಾರಿ ನಮಗೆ ಇರುವಂತಹ ಚಿಂತೆಗಳು ಹಾಗೂ ಕಷ್ಟಗಳು ಕೆಲ ಹೊತ್ತಿಗೆ ಮರೆತು ಹೋದಂತೆ ಆಗುತ್ತದೆ.

ಅಷ್ಟೊಂದು ಕಾಮಿಡಿ ಈ ಕಾರ್ಯಕ್ರಮದಲ್ಲಿ ನಾವು ನೋಡಬಹುದು. ಅದಲ್ಲದೆ ನಿಮಗೇನಾದ್ರು ಟೆನ್ಶನ್ ಇದ್ದರೂ ಕೂಡ ಈ ರೀತಿಯಾದಂತಹ ಕಾಮಿಡಿ ವಿಡಿಯೋ ಗಳನ್ನು ನೋಡಿದರೆ ನಿಜವಾಗಲೂ ನಮಗೆ ಒಂದು ಸಾರಿ ರಿಲ್ಯಾಕ್ಸ್ ಆದಂತೆ ಆಗುತ್ತದೆ .

ಒಂದು ಕಾಮಿಡಿ ಯಲ್ಲಿ ರಾಜನ ಪಾತ್ರದಲ್ಲಿ ಒಬ್ಬ ಕಾಮಿಡಿಯನ್ ಕೆಲಸ ಮಾಡುತ್ತಿರುತ್ತಾನೆ ಇವನು ಹೇಳಿದಂತಹ ಈ ಡೈಲಾಗ್ ಅಲ್ಲಿ ಇರುವಂತಹ ಪ್ರತಿಯೊಬ್ಬರು ಕೂಡ ಬಿದ್ದುಬಿದ್ದು ನಕ್ಕಿದ್ದರು,

ಹಲವಾರು ಸಂಚಿಕೆಗಳನ್ನು ಸಂಪೂರ್ಣ ಮಾಡಿ ಯಶಸ್ವಿಯಾದಲ್ಲಿ ಮುನ್ನುಗ್ಗುತ್ತಿರುವ ಅಂತಹ ಈ ಕಾರ್ಯಕ್ರಮದಲ್ಲಿ ದಿನನಿತ್ಯವೂ ಸಿಕ್ಕಾಪಟ್ಟೆ ಕಾಮಿಡಿಗಳು ಮಹಾಪೂರವೇ ಹರಿದುಬರುತ್ತಿದೆ,

ಕೇವಲ ನಗು ಮಾತ್ರವಲ್ಲ ನಿಮಗೆ ಕಾರ್ಯಕ್ರಮದಲ್ಲಿ ಬರುವಂತಹ ಕಾಮಿಡಿ ಗಳನ್ನು ನೋಡುತ್ತಿದ್ದರೆ ನಗುವ ಜೊತೆಗೆ ಅಳು ಕೂಡ ಬರುತ್ತದೆ ಅಷ್ಟೊಂದು ಬಟ್ಟೆ ಉಂಟಾಗುವ ಹಾಗೆ ಕಾಮಿಡಿ ಮಾಡುತ್ತಾರೆ ಈ ಕಾರ್ಯಕ್ರಮದಲ್ಲಿ.

ಕಲರ್ಸ್ ಕನ್ನಡ ಕಿಚ್ಚನ ನಲ್ಲಿ ಮೂಡಿಬರುತ್ತಿರುವ ಅಂತಹ ಈ ಮಜಾಭಾರತ ಎನ್ನುವಂತಹ ಕಾರ್ಯಕ್ರಮದಲ್ಲಿ ರೇಟಿಂಗ್ ಕೊಡುವುದಕ್ಕೆ ಗುರುಕಿರಣ್ ಹಾಗೂ ರಚಿತಾ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ಅಂಕರಿಂಗ್ ಆಗಿ ಅನುಪಮಾ ಎನ್ನುವಂತ ಹುಡುಗಿ ಇದನ್ನು ನಡೆಸಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋದಲ್ಲಿ ಬಂದಂತಹ ಈ ಸನ್ನಿವೇಶ ನಿಜವಾಗ್ಲೂ ಪ್ರತಿಯೊಬ್ಬರಿಗೂ ನಕ್ಕು ನಕ್ಕು ಬಿಡುವ ಹಾಗೆ ಆಗುತ್ತದೆ ಆದರೆ ಇದನ್ನು ನೋಡಿದಂತಹ ರಚಿತಾ ರಾಮ್ ಅವರು ಯಾವ ರೀತಿಯಾಗಿ ರಿಯಾಕ್ಷನ್ ಮಾಡಿದ್ದಾರೆ ಎನ್ನುವಂತಹ ವಿಚಾರ ನೀವು ನೋಡಿದರೆ ನಿಜವಾಗಲೂ ತಲೆಕೆಡಿಸಿಕೊಳ್ತೀರಾ.

ಹಾಗೂ ನಮ್ಮ ಲೇಖನಗಳು ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಲೇಖನವನ್ನ ಮಾಡುವುದನ್ನು ಮರೆಯಬೇಡಿ. ನೀವು ಹೆಚ್ಚಾಗಿ ಲೈಫ್ ಮಾಡುವುದರಿಂದ ನಾವು ಹೆಚ್ಚಾಗಿ ಲೇಖನವನ್ನು ಬರೆಯಲು ತುಂಬಾ ಸ್ಪೂರ್ತಿ ನೀಡಿದಂತೆ ಆಗುತ್ತದೆ.