Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮದುವೆಗಳಿಗೆ ಫಂಕ್ಷನ್ ಗಳಿಗೆ ಹೋಗುವಾಗ ತಕ್ಷಣ ಬೆಳ್ಳಗೆ ಆಗ್ಬೇಕಾ ? ಇದನ್ನ ಒಂದುಸಾರಿ ಟ್ರೈ ಮಾಡಿ ..!

ನಿಮಗೆ ಇನ್ಸ್ಟೆಂಟ್ ಗ್ಲೋನಸ್ ಬೇಕು ಅಂದರೆ ನೀವು ಬೇಗನೆ ಬೆಳ್ಳಗೆ ಆಗಬೇಕು ಅಂದರೆ ಅಥವಾ ಯಾವುದಾದರೂ ಪಾರ್ಟಿಗೆ ಹೋಗ್ತಾ ಇರ್ತೀರಾ ಆವಾಗ ನಿಮ್ಮ ಮುಖದ ತ್ವಚೆ ಫ್ರೆಶ್ ಆಗಿ ಕಾಣಬೇಕು ಅಂದರೆ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ಈ ಮನೆ ಮದ್ದಿನಿಂದ ನಿಮಗೆ ಇನ್ಸ್ಟಂಟ್ ಗ್ಲೋ ಸಿಗುತ್ತದೆ. ಆದರೆ ಇದನ್ನು ನೀವು ಯಾವಾಗಲೂ ಬಳಸುವಂತಿಲ್ಲ ನೀವು ಯಾವುದಾದರೂ ಹಬ್ಬಗಳಿಗೆ ಅಥವಾ ಪಾರ್ಟಿಗೆ ಹೋಗುವಾಗ ಮಾತ್ರ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು.

ಇದು ತುಂಬಾ ಸುಲಭ ಪರಿಹಾರ ಆಗಿರುತ್ತದೆ ಮತ್ತು ಇದಕ್ಕೆ ನಿಮಗೆ ಹೆಚ್ಚಿನ ಪದಾರ್ಥಗಳು ಕೂಡ ಬೇಕಾಗಿರುವುದಿಲ್ಲ. ಇದನ್ನು ಹೇಗೆ ಮಾಡುವುದು ಇದನ್ನು ಯಾವಾಗ ಬಳಸಬೇಕು ಹೇಗೆ ಬಳಸಬೇಕು ಅನ್ನು ಪ್ರತಿ ಮಾಹಿತಿಯನ್ನು ನೀಡುತ್ತೇನೆ ಸಂಪೂರ್ಣ ವಿವರವನ್ನು ತಿಳಿದು ಈ ಒಂದು ಲೇಖನವನ್ನು ನೀವು ಕೂಡ ಪೂರ್ತಿಯಾಗಿ ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡಿ.

ಹೌದು ಈ ಒಂದು ಪರಿಹಾರವನ್ನು ಮಾಡುವುದಕ್ಕಾಗಿ ನಿಮಗೆ ಬೇಕಾಗಿರುವಂತಹ ಪದಾರ್ಥಗಳು ಫೇರ್ ಅಂಡ್ ಲವ್ಲಿ. ಹೌದು ಏನಪ್ಪಾ ಫೇರ್ ಅಂಡ್ ಲವ್ಲಿ ಅನ್ನು ಫೇಸ್ ಪ್ಯಾಕ್ ಮಾಡೋದಕ್ಕೆ ಬಳಸ್ತಾರ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ. ಈ ಫೇರ್ ಅಂಡ್ ಲವ್ಲಿ ಅಲ್ಲಿ ನಿಮಗೆ ಹೆಚ್ಚು ವಿಟಮಿನ್ಸ್ ಇರುತ್ತದೆ. ಈ ವಿಟಮಿನ್ಸ್ ನಿಮ್ಮ ಮುಖಕ್ಕೆ ಚೆನ್ನಾಗಿ ಪೋಷಣೆ ಮಾಡುತ್ತದೆ. ಈ ಫೇರ್ ಲವ್ಲಿ ಯೊಂದಿಗೆ ನೀವು ಇನ್ನೂ ಎರಡು ಪದಾರ್ಥಗಳನ್ನು ಬಳಸಬೇಕು ಅದೇನೆಂದರೆ ನಿಂಬೆ ಹಣ್ಣಿನ ರಸ ಮತ್ತು ಟೊಮೇಟೊ ಹಣ್ಣಿನ ರಸ.

ಹೌದು ಫೇರ್ ಲವ್ಲಿ ಅನ್ನು ತೆಗೆದುಕೊಂಡು ಅಂದರೆ ಒಂದು ಚಮಚದಷ್ಟು ಸೇರಿಲ್ಲವೇ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸ ಮತ್ತು ಅರ್ಧ ಚಮಚ ಟೊಮೆಟೊ ಹಣ್ಣಿನ ರಸವನ್ನು ಮಿಶ್ರ ಮಾಡಿಕೊಳ್ಳಿ. ನಿಮಗೆ ನಿಂಬೆ ಹಣ್ಣಿನ ರಸ ಬೇಡ ತ್ವಚೆ ತುಂಬಾ ಡ್ರೈ ಆಗುತ್ತದೆ ಎಂದರೆ ನಿಂಬೆ ಹಣ್ಣನ್ನು ಬಳಸುವುದು ಬೇಡ. ಇದೀಗ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮೂರು ಪದಾರ್ಥಗಳ ಮಿಶ್ರಣವನ್ನು ಪೇಸ್ಟ್ ಮಾಡಿ ಅದನ್ನು ನೀವು ಒಮ್ಮೆ ನಿಮ್ಮ ಕೈಗಳ ಮೇಲೆ ಲೇಪನ ಮಾಡಿಕೊಂಡು ನೋಡಿ. ಆ ಪರಿಹಾರ ನಿಮಗೆ ಹೊಂದುತ್ತದೆಯೊ ಇಲ್ಲವೊ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ.

ಕೈಗಳ ಮೇಲೆ ಸ್ವಲ್ಪ ಈ ಫೆಸ್ಟ್ ನ ಲೇಪನ ಮಾಡಿದಾಗಲೆ ನಿಮಗೆ ತಿಳಿಯುತ್ತದೆ ಅದು ನಮ್ಮ ತ್ವಚೆಗೆ ಒಪ್ಪುತ್ತದೆಯೊ ಇಲ್ಲವೊ ಎಂದು. ನಂತರ ನೀವು ಮುಖದ ಮೇಲೆ ಲೇಪನ ಮಾಡಿಕೊಂಡು ಇಪ್ಪತ್ತು ನಿಮಿಷಗಳ ನಂತರ ಈ ಪ್ಯಾಕ್ ಅನ್ನು ಸ್ವಚ್ಛ ಪಡಿಸಿಕೊಳ್ಳಿ ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಇದರ ಫಲಿತಾಂಶವನ್ನು ನೀವು ನೋಡಬೇಕೆಂದರೆ ಒಮ್ಮೆ ಮನೆಯಲ್ಲಿ ಪ್ರಯತ್ನ ಮಾಡಿ ನೋಡಿ ಹೇಗಿರುತ್ತದೆ ಅಂತ ನಿಮಗೆ ತಿಳಿಯುತ್ತದೆ.

ಆದರೆ ಒಂದನ್ನು ನೆನಪಿನಲ್ಲಿ ಇಡೀ ಫ್ರೆಂಡ್ಸ್ ನೀವು ಪ್ರತಿ ದಿನ ಇದನ್ನು ಮಾಡಿಕೊಳ್ಳಬಾರದು ಈ ಪರಿಹಾರವನ್ನು ನೀವು ಹಬ್ಬದ ಸಮಯದಲ್ಲಿ ಅಥವಾ ನಿಮಗೆ ಇನ್ಸ್ಟಂಟ್ ಗ್ಲೋ ಬೇಕು ಅಂದಾಗ ಈ ಪರಿಹಾರವನ್ನು ಮಾಡಿ ಸಾಕು. ಇವತ್ತಿನ ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.