Categories
ಮಾಹಿತಿ ಸಂಗ್ರಹ

ಮಧ್ಯರಾತ್ರಿಯಲ್ಲಿ ದೆವ್ವದ ಕೈಯಲ್ಲಿ ಸಿಕ್ಕಿದ ವ್ಯಕ್ತಿಯನ್ನು ಆಂಜನೇಯಸ್ವಾಮಿ ಯಾವ ರೀತಿಯಾಗಿ ಕಾಪಾಡಿದ ಗೊತ್ತಾ!

ನಮಸ್ಕಾರ ಪ್ರಿಯ ವೀಕ್ಷಕರೇ ನೀವೇನಾದರೂ ಆಂಜನೇಯನ ಭಕ್ತರಾಗಿದ್ದಾರೆ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು ಹಾಗೂ ಮಾಹಿತಿಗೆ ಲೈಕ್ ಮಾಡಲೇಬೇಕು ಯಾಕೆ ಅಂತೀರಾ ಹೌದು ಭಜರಂಗಿ ಚಿರಂಜೀವಿ ಇವರು ತನ್ನ ಭಕ್ತಾದಿಗಳನ್ನು ಯಾವಗಲು ಕೂಡ ಕಾಪಾಡುತ್ತಾರೆ ಅನ್ನುವುದಕ್ಕೆ ಅನೇಕ ನಿದರ್ಶನಗಳು ಇವೆ, ಹಾಗೆ ಆಂಜನೇಯ ಸ್ವಾಮಿಯ ಪವಾಡದ ಬಗ್ಗೆ ಹೇಳುತ್ತಾ ಹೋದರೆ ,

ಅನೇಕ ವಿಚಾರಗಳು ಕಣ್ಮುಂದೆ ಬರುತ್ತದೆ ಅಂತಹ ಅನೇಕ ನಿದರ್ಶನಗಳಲ್ಲಿ ನಾನು ಈ ದಿನ ನಿಮಗೆ ಹೇಳಲು ಹೊರಟಿರುವಂತ ಒಂದು ಘಟನೆಯು ಕೂಡ ಒಂದು. ಈ ಒಂದು ಮಾಹಿತಿಯಲ್ಲಿ ತಿಳಿಸುವ ಈ ಘಟನೆ ನೈಜ ಘಟನೆಯಾಗಿದ್ದು ಏನಾಯ್ತು ಅಂತ ಹೇಳ್ತೀನಿ ಈ ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ.

ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಒಮ್ಮೆ ಶಾಮ್ ಸುಂದರ್ ಎಂಬುವವರು ತಮ್ಮ ಗೆಳೆಯರೊಂದಿಗೆ ಗೆಳೆಯನ ಮದುವೆಗೆಂದು ಹೋಗಿರುತ್ತಾರೆ ಆಗ ಮದುವೆ ಮುಗಿಸಿಕೊಂಡು ಗೆಳೆಯರೆಲ್ಲರೂ ಅವರವರ ಊರಿಗೆ ತೆರಳುತ್ತಾರೆ, ಆ ನಂತರ ಶ್ಯಾಮ್ ಸುಂದರ್ ಮಾತ್ರ ಒಬ್ಬರೇ ಕಾರಿನಲ್ಲಿ ತಮ್ಮ ಊರಿಗೆ ಹೊರಡುತ್ತಾರೆ ಅದರಲ್ಲಿಯೂ ರಾತ್ರಿ ಸಮಯದಲ್ಲಿ ತಮ್ಮ ಊರಿಗೆ ಕಾರಿನಲ್ಲಿ ಹೋಗುತ್ತಾರೆಮ

ಶ್ಯಾಮ್ ಸುಂದರ್ ಬಗ್ಗೆ ಹೇಳುವುದಾದರೆ ಇವರು ಉತ್ತರಪ್ರದೇಶದ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುವಂತಹ ಇವರು ಆಂಜನೇಯನ ಪರಮ ಭಕ್ತ ಆಂಜನೇಯ ಸ್ವಾಮಿಯನ್ನು ಯಾವಾಗಲೂ ಮನದಲ್ಲಿ ನೆನೆಯುವ ಶ್ಯಾಮ್ ಸುಂದರ್ ಅವರ ಪ್ರಾಣವನ್ನು ಕಾಪಾಡಿದ್ದು ಕೂಡ ಆಂಜನೇಯ ಸ್ವಾಮಿ ಅಂತಾನೇ ಹೇಳಿದರೆ ತಪ್ಪಾಗಲಾರದು ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ಹೇಳುವುದಾದರೆ, ಎಲ್ಲಿ ಶಿಷ್ಟ ಶಕ್ತಿ ಇರುತ್ತದೆಯೋ ಅಲ್ಲಿ ದುಷ್ಟ ಶಕ್ತಿ ಇರುತ್ತದೆ ಯಲ್ಲಿ ದೃಷ್ಟಿ ಶಕ್ತಿ ಇರುತ್ತದೆಯೋ ಅಲ್ಲಿ ಶಿಷ್ಟ ಶಕ್ತಿ ಇದ್ದೇ ಇರುತ್ತದೆ.

ಹೀಗೆ ಶಾಮ್ ಸುಂದರ್ ತಮ್ಮ ಗೆಳೆಯನ ಮದುವೆಯನ್ನು ಮುಗಿಸಿಕೊಂಡು ಗುರ್ಗಾಂವ್ ಗೆ ಹೋಗುತ್ತಿದ್ದರೂ ಉತ್ತರ ಪ್ರದೇಶಕ್ಕೆ ಸೇರಿದ ಈ ಗುರ್ಗಾಂವ್ ನಲ್ಲಿ ಶಾಮ್ ಸುಂದರ್ ಅವರ ಮನೆಯಿತ್ತು, ಅವರ ಗೆಳೆಯನ ಊರಿನಿಂದ ಗುರ್ಗಾಂವ್ ಗೆ ಹೋಗಬೇಕಾದರೆ ನಾಲ್ಕರಿಂದ ಐದು ಗಂಟೆಗಳ ಸಮಯ ಬೇಕಾಗುತ್ತದೆ. ಶ್ಯಾಮ್ ಸುಂದರ್ ಮದುವೆಯನ್ನು ಮುಗಿಸಿ ತಮ್ಮ ಮನೆಗೆ ತೆರಳಲೆಂದು ರಾತ್ರಿ ಹೊರಡುತ್ತಾರೆ ದಾರಿಯಲ್ಲಿ ಹೋಗುವಾಗ ಶಾಮಸುಂದರ್ ಒಂದು ಘಟನೆ ಅನುಭವಕ್ಕೆ ಬರುತ್ತದೆ.

ಕಾರಿಗೆ ಅಡ್ಡಲಾಗಿ ಒಂದು ಬೇಕು ಸಿಲುಕಿ ಹಾಕಿಕೊಂಡು ಸತ್ತು ಹೋಗುತ್ತದೆ ಕಾರಿನಿಂದ ಹಿಡಿದು ಶಾಮ್ ಸುಂದರ್ ನೋಡಲೆಂದು ಹೋದಾಗ ಅಲ್ಲಿ ಬೆಕ್ಕು ಸತ್ತು ಬಿದ್ದಿರುವುದಿಲ್ಲ ಆ ಬೆಕ್ಕಿನ ರಕ್ತವು ಕೂಡ ಅಲ್ಲಿ ಕಾಣ ಸಿಗುವುದಿಲ್ಲ ಆದರೆ ತಮ್ಮ ಕಾರಿನ ಹಿಂದೆ ತುಂಬಾನೇ ಹೊಗೆ ಬರುತ್ತಿರುತ್ತದೆ ಅದೇನೋ ಅಂತ ಹೋಗಿ ನೋಡಿದಾಗ ಕಾರಿನ ಡಿಕ್ಕಿಯೊಳಗೆ ಬೆಕ್ಕಿನ ಶವ ಬಿದ್ದಿರುತ್ತದೆ ಹಾಗೆ ಅಲ್ಲಿಂದ ಒಂದು ಅಶರೀರವಾಣಿ ಕೂಡ ಕೇಳಿಸುತ್ತದೆ ಶಾಮ್ ಸುಂದರ್ ನನ್ನನ್ನು ಮದುವೆಯಾಗು ಎಂದು.

ಶ್ಯಾಮ್ ಸುಂದರ್ ಹೆದರದೆ ತನ್ನ ಇಷ್ಟ ದೇವರಾದ ಭಜರಂಗಿಯನ್ನು ನೆನಪಿಸಿಕೊಂಡು ಐದು ನಿಮಿಷಗಳ ಕಾಲ ಆಂಜನೇಯನನ್ನು ನೆನೆಯುತ್ತಾ ಪ್ರಾರ್ಥಿಸಿಕೊಳ್ಳುತ್ತಾರೆ, ಆಂಜನೇಯರನ್ನು ನೆನೆದ ಐದು ನಿಮಿಷಗಳಲ್ಲಿಯೆ ಕಾರಿನ ಡಿಕ್ಕಿಯಲ್ಲಿ ಬೆಕ್ಕಿನ ಶವವೂ ಇರುವುದಿಲ್ಲ ಮತ್ತು ಆ ಅಶರೀರವಾಣಿ ಕೂಡ ಕೇಳಿಸುವುದಿಲ್ಲ ಆಗ ಶಾಮ್ ಸುಂದರ್ ತನ್ನನ್ನು ಆಂಜನೇಯ ಸ್ವಾಮಿಯೆ ಕಾಪಾಡಿದರು ಎಂದು ನೆಮ್ಮದಿಯಿಂದ ಮನೆಗೆ ಸೇರುತ್ತಾರೆ. ಅವತ್ತಿನ ರಾತ್ರಿ ನಡೆದ ಘಟನೆಯನ್ನು ಶಾಮಸುಂದರ ಅವರು ತಮ್ಮ ಫೇಸ್ ಬುಕ್ ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು.

ಇವತ್ತಿನ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಪ್ರತಿಯೊಬ್ಬರಿಗೂ ಶೇರ್ ಮಾಡಿ ಆಂಜನೇಯ ಸ್ವಾಮಿಯ ಪವಾಡವನ್ನು ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದ.