Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಮಧ್ಯಾಹ್ನದ ಹೊತ್ತು ಮಲಗಿದರೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುತ್ತದೆ ? ಇಲ್ಲಿದೆ ಇದಕ್ಕೆ ಸಂಪೂರ್ಣವಾದ ಮಾಹಿತಿ ಪ್ರತಿಯೊಬ್ಬ ತಿಳಿದುಕೊಳ್ಳಲೇ ಬೇಕು !!!

ಬೇರೆ ದೇಶಗಳಲ್ಲಿ ಹಗಲು ರಾತ್ರಿ ಕೆಲಸ ಕೆಲಸ ಎಂದು ಮಾಡುತ್ತಾ ಇರುತ್ತಾರೆ ಅವರಿಗೆ ನಿದ್ದೆ ಮಾಡಲು ಕೂಡ ಟೈಮ್ ಇರುವುದಿಲ್ಲ ಅದು ಇದು ಎಂದು ಮಾಡುತ್ತಲೇ ಇರುತ್ತಾರೆ.

ನಮ್ಮ ದೇಶ ವಿಜ್ಞಾನ ವಿಜ್ಞಾನದಲ್ಲಿ ಎಷ್ಟು ಮುಂದೆ ಇದೆಯೋ ಅಷ್ಟೇ ಸೋಮಾರಿ ತನದಲ್ಲಿ ಮುಂದೆ ಇದೆ ಎಂದರೆ ತಪ್ಪಾಗಲಾರದು ಹಗಲು ರಾತ್ರಿ ಏನಾದರೂ ಸಾಧಿಸಬೇಕು ಏನಾದರೂ ಕೆಲಸ ಮಾಡಬೇಕು.

ದುಡ್ಡು ಮಾಡಬೇಕು ಎಂದು ಹೊರಡುವ ಮಂದಿಯಲ್ಲಿ ಸೋಮಾರಿಗಳಂತೆ ಮಲಗಿರುವವರು ನಾವು ಕಾಣುತ್ತೇವೆ ಇಷ್ಟೇ ಅಲ್ಲದೇ ಹಗಲು ಹೊತ್ತಿನಲ್ಲೂ ನಿದ್ದೆ ಮಾಡುವವರ ಬಗ್ಗೆ ತಿಳಿಯೋಣ ಬನ್ನಿ ಹಗಲುಹೊತ್ತಿನಲ್ಲಿ ನಿದ್ದೆ ಮಾಡುವುದು ಒಳ್ಳೆಯದು ಕೆಟ್ಟದ ಎಂದು  ತಿಳಿದುಕೊಳ್ಳೋಣ ಬನ್ನಿ .

ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವವರಿಗೆ ಆಗುವ ಸಮಸ್ಯೆಗಳು ಅದು ಒಳ್ಳೆಯದೇ ಕೆಟ್ಟದ ಇದು ಖಂಡಿತ ಒಳ್ಳೆಯದು ಏಕೆಂದರೆ ನಿದ್ದೆ ಮಾಡುವುದರಿಂದ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದರಿಂದ ಬುದ್ಧಿವಂತಿಕೆ ಹೆಚ್ಚುತ್ತದೆ ಹಾಗೂ  ನಿಮ್ಮ ಮಿದುಳು ಇನ್ನಷ್ಟು ಚುರುಕಾಗುತಿರಿ.

ಹಗಲು ಹೊತ್ತು ಸ್ವಲ್ಪ ನಿದ್ದೆ ಮಾಡುವುದರಿಂದ ನಿಮ್ಮಗೆ ಆಯಾಸ ಪೂರ್ಣವಾಗಿ ಕಡಿಮೆಯಾಗುತ್ತದೆ ನಾವೆಲ್ಲರೂ ನೋಡಿದ್ದೇವೆ ಹೃದಯಾಘಾತದಲ್ಲಿ ಎಷ್ಟೋ ಜನರು ಸಾವನ್ನಪ್ಪಿರುವುದನ್ನು ನಾವು ಕಾಣುತ್ತೇವೆ .

ಹೃದಯಾಘಾತವನ್ನು ತಪ್ಪಿಸುವುದರ ಬಗ್ಗೆ ತಿಳಿಯೋಣ ಬನ್ನಿ .ಹೃದಯಾಘಾತವಾಗದೆ ಇರುವುದರ ಬಗ್ಗೆ ಇದು ಸಹಾಯ ಮಾಡುತ್ತದ ನಿದ್ದೆ ಮಾಡುವುದರಿಂದ ಸಹಾಯವಾಗುತ್ತದ ನಿದ್ದೆ ಮಾಡುವುದರಿಂದ ಒಬ್ಬ ಮನುಷ್ಯ ಒಂದು ನಿಮಿಷಕ್ಕೆ ಅದೆಷ್ಟು ಸಲ ಯೋಚಿಸಿ ಬಿಡುತ್ತಾನೆ ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ .

ಅಷ್ಟೇ ಅಲ್ಲದೆ ಈ ಸಮಸ್ಯೆಗಳಿಗೆ ಇದು ಮೂಲ ಕಾರಣವಾಗಿದೆ ಅತಿಯಾಗಿ ಅತಿಯಾಗಿ ಯೋಚಿಸುವುದು ಅಥವಾ ದೇಹಕ್ಕೆ ಒಳ್ಳೆಯ ಪರಿ ಪರಿಣಾಮವಲ್ಲ . ಯೋಚಿಸುವುದನ್ನು ಬಿಟ್ಟು ನಿದ್ದೆ ಮಾಡುವುದು ಹಗಲು ಹೊತ್ತು ನಿದ್ದೆ ಮಾಡುವುದರಿಂದ ಹೃದಯಾಘಾತವನ್ನು ತಪ್ಪಿಸಲು ಶೇಕಡ ಮೂವತ್ತರಷ್ಟು ಹೃದಯಾಘಾತದ ಒಳಗಾಗದಂತೆ ಮಾರ್ಪಡಿಸಲು ಸಹಾಯ ಮಾಡುತ್ತದೆ ಹಗಲು ಹೊತ್ತಿನ ನಿದ್ದೆ .

ವಯಸ್ಸಾದ ಹಿರಿಯರು ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದರಿಂದ ಬಹಳ ಕೆಡುಕಾಗಿ ಮಾತಾಡಬಲ್ಲರು ಮತ್ತು ಬುದ್ಧಿವಂತಿಕೆ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ . ಈ ವಿವರಣೆಯಲ್ಲಿ ನಾವು ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡೆವು ಅಷ್ಟೇ ಅಲ್ಲದೆ ಒಳ್ಳೆಯ ಪರಿಣಾಮಗಳ ಬಗ್ಗೆ ಅರಿತುಕೊಂಡು ಹೃದಯಾಘಾತ ಎಂದರೇನು ಹೃದಯಾಘಾತವನ್ನು ತಡೆಯುವುದರ ಬಗ್ಗೆ ಹೃದಯಾಘಾತವನ್ನು ನಿದ್ರೆ ಮಾಡುವುದರ ಮೂಲಕ ಕಡಿಮೆ ಹೇಗೆ ಮಾಡುವುದು ಎಂದು ತಿಳಿದುಕೊಂಡೆವು .

ನೀವು ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದು ಬಹಳ ಒಳ್ಳೆಯದು ಆದರೆ ಕೆಲಸದ ಒತ್ತಡದಿಂದ ಹಗಲುಹೊತ್ತು ನಿದ್ದೆ ಕಳೆದುಕೊಂಡರೂ ರಾತ್ರಿ ವೇಳೆಯಲ್ಲಿ ಆದರೂ ಒಳ್ಳೆಯ ನಿದ್ದೆ ಒಳ್ಳೆಯ ಊಟ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯ ಪರಿಣಾಮಗಳು ಎಂದರೆ ತಪ್ಪಾಗುವುದಿಲ್ಲ .