Categories
ಮಾಹಿತಿ ಸಂಗ್ರಹ

ಮನಸ್ಸಿನಲ್ಲಿ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಇವರು ದೊಡ್ಡ ಉಧಾಹರಣೆ …

ಕನಸುಗಳು ಏನೇ ಇರಲಿ ಆ ಕನಸುಗಳು ನನಸಾಗಬೇಕೆಂದರೆ ಛಲ ಎಂಬುದು ಮನಸ್ಸಿನಲ್ಲಿದ್ದರೆ ಸಾಕು ಆ ಕನಸು ಅದೆಷ್ಟೇ ನೋಡದಿದ್ದರೂ ಕೂಡ ಆ ಛಲದಿಂದ ಪೂರ್ತಿ ಮಾಡಿಕೊಳ್ಳಬಹುದು ಅಂತ .

ಅದಕ್ಕೆ ನಾವು ಈ ದಿನದ ಈ ಲೇಖನದಲ್ಲಿ ನಿಮಗೆ ಒಂದು ಉದಾಹರಣೆಯ ಮುಖಾಂತರ ತಿಳಿಸಿಕೊಡುತ್ತವೆ ಹೌದು ಸ್ನೇಹಿತರ ಛಲ ಒಂದಿದ್ದರೆ ನಿಮ್ಮ ಕಷ್ಟಗಳು ಅಥವಾ ನಿಮ್ಮಲ್ಲಿ ಇರುವಂತಹ ಯಾವುದೇ ಸಮಸ್ಯೆಗಳಾಗಲಿ ತೊಂದರೆಯಾಗಲಿ ಲೆಕ್ಕಾನೇ ಅಲ್ಲ.

ಹೌದು ಸುನೀಲ್ ಎಂಬಾತ ಸುಮಾರು ಇಪ್ಪತ್ತು ಆರು ನೇ ವಯಸ್ಸಿನ ವ್ಯಕ್ತಿಯಾಗಿದ್ದು ಈತ ಒಬ್ಬ ದಿವ್ಯಾಂಗ ಆದರೆ ತನ್ನ ಈ ಸಮಸ್ಯೆಯನ್ನು ಆತ ಯಾವ ರೀತಿಯಲ್ಲಿಯೂ ಪರಿಗಣನೆಗೆ ತೆಗೆದುಕೊಳ್ಳದೆ ಎಂತಹ ಸಾಧನೆ ಮಾಡಿದ್ದಾರೆ.

ಅಂದರೆ ಕೈ ಕಾಲುಗಳು ಸರಿಯಾಗಿ ಇರುವವರೇ ನನಗೆ ಆ ನೋವು ಈ ನೋವು ಅಂತ ಸಿಕ್ಕಂತಹ ಅವಕಾಶಗಳನ್ನು ಬದಿಗಿಟ್ಟು ಸುಮ್ಮನೆ ಟೈಮ್ ಪಾಸ್ ಮಾಡುತ್ತಿರುತ್ತಾರೆ ಅಂತಹವರಿಗೆಲ್ಲ ಸುನೀಲ್ ಮಾದರಿಯಾಗಿದ್ದಾರೆ ಹೌದು ಸುನೀಲ್ ಒಬ್ಬ ಹ್ಯಾಂಡಿಕ್ಯಾಪ್ ಆಗಿದ್ದರೂ ಕೂಡ ಅವರಿಗೆ ಆ ಒಂದು ವಿಚಾರವು ಯಾವುದೇ ಕಾರಣಕ್ಕೂ ಲೆಕ್ಕಾನೇ ಅಲ್ಲ.

ಹಾಗಾದರೆ ಸುನೀಲ್ ಅವರು ಮಾಡಿರುವಂತಹ ಆ ಸಾಧನೆಯಾದರೂ ಏನು ಅಂದ ರ್ಯಾಪ್ ಇವರು ಚಿಕ್ಕಮಗಳೂರಿಗೆ ಸೇರಿದವರಾಗಿದ್ದು ಇವರು ಹ್ಯಾಂಡಿಕ್ಯಾಪ್ ಆಗಿದ್ದರೂ ಕೂಡ ಮುಳ್ಳಯ್ಯನಗಿರಿ ಬೆಟ್ಟವನ್ನು ಹತ್ತಿರುವುದು ಒಂದು ಅಚ್ಚರಿಯಾದರೆ ಇವರು ಶಿವನ ಸಮುದ್ರ ಬೆಟ್ಟವನ್ನು ಕೂಡ ಏರಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿ ಇರುವಂತಹ ಸ್ಕಂದಗಿರಿ ಬೆಟ್ಟವನ್ನು ಏರಲು ಪೂರ್ತಿ ತಯಾರಾಗಿದ್ದ ರಂತೆ ಸುನೀಲ್ ಅವರು.

ಹಾಗಾದರೆ ಈ ದಿನದ ಮಹಿ ಲೇಖನದಲ್ಲಿ ತಿಳಿಯೋಣ ಸುನಿಲ್ ಅವರ ಭಾಗ್ಯ ಹಾಗೂ ಇವರು ಏನು ಮಾಡಿಕೊಂಡಿದ್ದಾರೆ ಇವರ ಕ್ವಾಲಿಫಿಕೇಷನ್ ಏನು ಮತ್ತು ಇವರು ಹುಟ್ಟಿದಾಗಿನಿಂದಲೇ ಹ್ಯಾಂಡಿಕ್ಯಾಪ್ ಇದನ್ನೆಲ್ಲ ತಿಳಿಸಿಕೊಡುತ್ತೇವೆ ತಪ್ಪದೇ ಹೀಗೊಂದು ಮಾಹಿತಿಯನ್ನು ತಿಳಿಯಿರಿ.

ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ತಪ್ಪದೇ ಸುನೀಲ್ ಅವರ ಹಬ್ಬಕ್ಕೆ ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ಹಂಚಿಕೊಳ್ಳಿ ಯಾಕೆಂದರೆ ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಎದುರಾಗುವಂತಹ ಚಿಕ್ಕಪುಟ್ಟ ಸಮಸ್ಯೆಗಳನ್ನೇ ದೊಡ್ಡದೆಂದು ತಿಳಿದು ತಮಗೆ ಬಂದಂತಹ ಅವಕಾಶಗಳನ್ನು ದೂರುತ್ತಿರುತ್ತಾರೆ ಆದರೆ ಅವರೆಲ್ಲರೂ ಸುನಿಲ್ ಅವರು ಮಾದರಿ.

ಮೊದಲನೆಯದಾಗಿ ಸ್ನೇಹಿತರ ಸುನೀಲ್ ಅವರು ಹುಟ್ಟಿದಾಗಿನಿಂದ ಹ್ಯಾಂಡಿಕ್ಯಾಪ್ ಅಲ್ಲ ಇವರು ತಮ್ಮ ಹದಿಮೂರು ನೇ ವಯಸ್ಸಿನವರೆಗೂ ಆರೋಗ್ಯಕರವಾಗಿದ್ದರೆ ಆದರೆ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಾವುದೋ ಒಂದು ಆರೋಗ್ಯ ಸಮಸ್ಯೆ ಎದುರಾಗಿ ಇವರು ಹದಿಮೂರು ನೇ ವಯಸ್ಸಿನಿಂದ ಹ್ಯಾಂಡಿಕ್ಯಾಪ್ ಆದರೂ ಆದರೆ ಛಲ ಬಿಡದ ಸುನಿಲ್ ರವರು ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡು ಇದೀಗ ಬೆಂಗಳೂರಿನಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

ಎಂಜಿನಿಯರ್ ಹಾಗೆ ಕೆಲಸವನ್ನು ನಿರ್ವಹಿಸುತ್ತಿದ್ದರೂ ಅವರು ಆಸಕ್ತಿ ಹೊಂದಿರುವಂತಹ ಮೌಂಟ್ ಕ್ಲೈಂಬಿಂಗ್ನಲ್ಲಿಯೂ ಕೂಡ ಸಾಕಷ್ಟು ಸಾಧನೆಯನ್ನು ಮಾಡಿ ಇದೀಗ ಈ ಸಮಾಜಕ್ಕೆ ಸಾರಿ ಸಾರಿ ಹೇಳುತ್ತಿದ್ದಾರೆ ಅದೇನೆಂದರೆ ಸಾಧನೆಯ ಶಿಖರವನ್ನು ಎರೋದಕ್ಕೆ ಯಾವ ಸಮಸ್ಯೆ ಆದರೇನು ಅಂಗ ವೈಫಲ್ಯತೆ ಇದ್ದರೇನು ನಮ್ಮ ಮನಸ್ಸಿನಲ್ಲಿ ಛಲವೊಂದಿದ್ದರೆ ಸಾಕು ಎಂತಹ ಸಾಧನೆಯನ್ನಾದರೂ ಮಾಡಿ ತೋರಿಸಬಹುದು ಅನ್ನೋದನ್ನು ತಿಳಿಸುತ್ತಿದ್ದಾರೆ.

ಹಾಗಾದರೆ ಸುನೀಲ್ ಅವರ ಈ ಸಾಧನೆ ಅತ್ಯಂತ ದೊಡ್ಡದಾದದ್ದು ಅಲ್ವಾ, ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.