Categories
ಮಾಹಿತಿ ಸಂಗ್ರಹ

ಮನುಷ್ಯನು ಸತ್ತ ಮೇಲೆ ಕಾಲು ಬೆರಳಿಗೆ ಯಾಕೆ ಕಟ್ಟುತ್ತಾರೆ ಗೊತ್ತಾ? ಇದರ ಹಿಂದೆ ಇರುವಂತಹ ವೈಜ್ಞಾನಿಕ ಸತ್ಯವನ್ನು ನಾವು ಇಲ್ಲಿ ಬಿಚ್ಚಿಡುತ್ತಿದ್ದೇವೆ ? ಪ್ರತಿಯೊಬ್ಬ ಮನುಷ್ಯನ ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು!!!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನುಷ್ಯ ಹುಟ್ಟುವುದಕ್ಕಿಂತ ಮೊದಲು ಮನುಷ್ಯ ಹುಟ್ಟಿದ ಮೇಲೆ ಹಾಗೂ ಮನುಷ್ಯ ಸತ್ತ ಮೇಲೆ ಸಾಕಷ್ಟು ಸಂಪ್ರದಾಯವನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖವನ್ನು ಮಾಡಲಾಗಿದೆ,

ಒಬ್ಬ ವ್ಯಕ್ತಿ ಏನಾದರೂ ಸತ್ತು ಹೋದರೆ ಅವನಿಗೆ ಸ್ನಾನ ಮಾಡಿಸುವುದು,ಅಲಂಕಾರವನ್ನು ಮಾಡುವುದು ಹಾಗೆಯೇ  ಸಂಪ್ರದಾಯವಾಗಿ ಶವಯಾತ್ರೆಯನ್ನು ಮಾಡುವುದು ಹಾಗೂ ಬಡವರಿಗೆ ದಾನ ಮಾಡು ವಂತಹ ಸಂಪ್ರದಾಯ ನಮ್ಮ ಹಿಂದೂ ಧರ್ಮದಲ್ಲಿ ನೀವು ನೋಡಿರಬಹುದು.

ಆದರೆ ಒಂದು ವಿಚಾರವನ್ನು ನೀವು ಗಮನಿಸಲೇಬೇಕಾದ ಅಂತಹ ಒಂದು ಸಂಗತಿಯಿದೆ ಯಾವುದೇ ಧರ್ಮವಾಗಿದ್ದು ಯಾವುದೇ ಆಗಿದ್ದರೂ ಕೂಡ ಸತ್ತ ಮೇಲೆ ಒಬ್ಬ ಮನುಷ್ಯನಿಗೆ ಅವನ ಕಾಲಿನ ಬೆರಳನ್ನು ಕಟ್ಟುತ್ತಾರೆ.

ಇದರ ಬಗ್ಗೆ  ಯಾವಾಗಾದರೂ ನೀವು ಆಲೋಚನೆಯನ್ನು ಮಾಡಿದ್ದೀರಾ. ಹೌದು ಇದಕ್ಕೆ ಒಂದು ವೈಜ್ಞಾನಿಕವಾದ ಅಕಾರಣ ಹಾಗೂ ಹಿನ್ನೆಲೆ ಇದೆ ಅದು ಏನು ಅಂತ ಕೇಳ್ತೀರಾ ಮುಂದೆ ಓದಿ ನಿಮಗೆ ಗೊತ್ತಾಗುತ್ತದೆ.

ಆಧ್ಯಾತ್ಮಿಕವಾಗಿ ಮನುಷ್ಯನು ಸತ್ತ ಮೇಲೆ ಕಾಲು ಬೆರಳಿಗೆ ಯಾಕೆ ಕಟ್ಟುತ್ತಾರೆ ಎಂದು ಕೆಳಗೆ  ಹೇಳಿದ್ದೇವೆ ತಿಳಿದುಕೊಳ್ಳಿ?

ಯಾವುದಾದರೂ ಮನುಷ್ಯ ಸತ್ತಮೇಲೆ ಅವನ  ಕಾಲಿನ ಬೆರಳಿಗೆ ಯಾಕೆ ಹಗ್ಗವನ್ನು ಹಾಗೆ ಕಟ್ಟುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಅದು ಆಧ್ಯಾತ್ಮಿಕವಾಗಿ ಹೇಳಬೇಕಾದರೆ. ಮನುಷ್ಯನ ಸತ್ತ ಮೇಲೆ ಅವನ ಆತ್ಮ ಅವನು ಸತ್ತಂತಹ ಜಾಗದಲ್ಲಿ  ತಿರುಗುತ್ತಿರುತ್ತದೆ, ಹಾಗೆಯೇ ಅವನ ಆತ್ಮಕ್ಕೆ ಯಾವುದೇ ತರಹದ ಲಿಮಿಟೇಶನ್ ಅನ್ನೋದು ಇರುವುದೇ ಇಲ್ಲ ಅದು ಎಲ್ಲಿ ಬೇಕಾದರೂ ಹೋಗುವಂತಹ ಶಕ್ತಿಯನ್ನು ಹೊಂದಿರುತ್ತದೆ.

ಆದ್ದರಿಂದ ಯಾವುದೇ ಶವ ಕಾದರೂ ಕಾಲಿಗೆ ಗಂಟು ಕಟ್ಟುವುದರಿಂದ ಅವನ ಆತ್ಮ ಮತ್ತೆ ಮರಳಿ ಮನೆಗೆ ಬರಬಾರದು ಎನ್ನುವ ಉದ್ದೇಶದಿಂದ ಎಲ್ಲಾ  ಶವದ ಕಾಲಿನ ಬೆರಳಿಗೆ ಹಗ್ಗದಿಂದ ಕಟ್ಟುತ್ತಾರೆ ಎನ್ನುವುದು ನಮ್ಮ ಪುರಾಣದಲ್ಲಿ ಉಲ್ಲೇಖ ಮಾಡುತ್ತಿರುವಂತಹ ಒಂದು ವಿಷಯವಾಗಿದೆ.

ವೈಜ್ಞಾನಿಕವಾಗಿ ಮನುಷ್ಯನು ಸತ್ತ ಮೇಲೆ ಕಾಲು ಬೆರಳಿಗೆ ಯಾಕೆ ಕಟ್ಟುತ್ತಾರೆ ಎಂದು ಕೆಳಗೆ ಕೊಟ್ಟಿದ್ದೇನೆ ತಿಳಿದುಕೊಳ್ಳಿ ?

ವೈಜ್ಞಾನಿಕವಾಗಿ ನೋಡುವುದಾದರೆ ಮನುಷ್ಯನು ಸತ್ತ ಮೇಲೆ ಮನುಷ್ಯನ ಎಲ್ಲಾ ಅಂಗಾಂಗಗಳು ಬಿಗಿಯಾಗುತ್ತವೆ ಯಾಕೆಂದರೆ ಮನುಷ್ಯನ ದೇಹದಲ್ಲಿ ರಕ್ತ  ಎನ್ನುವುದು ಇಂಗಿ ಹೋಗಿರುತ್ತದೆ ಹಾಗೆ ಹೃದಯದ ಕೆಲಸ ನಿಂತು ಹೋಗಿರುವುದರಿಂದ ಶವದ ನರನಾಡಿಗಳಲ್ಲಿ ರಕ್ತದ ಚಲನೆ ಸಂಪೂರ್ಣ ನಿಂತು ಹೋಗುತ್ತದೆ.

ಹೀಗೆ ನಿತು ಹೋದಂತಹ ರಕ್ತಚಲನೆ ನಿಂದಾಗಿ ಸತ್ತಂತಹ ದೇಹ ತುಂಬಾ ಬಿಗಿಯಾಗಿ ಬಿಡುತ್ತದೆ ಅದರಲ್ಲೂ ಕಾಲುಗಳು ತುಂಬಾ ಬಿಗಿಯಾಗಿ ಅದನ್ನು ಮತ್ತೆ ಒಂದುಗೂಡಿಸಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ನೀವು ಯಾವುದಾದರೂ ಹಾಸ್ಪಿಟಲ್ ಗಳಲ್ಲಿ  ಸತ್ತ ಶವಗಳನ್ನು ನೀವು ನೋಡಿದರೆ ಕಾಲಿನ ಎರಡು ಬೆರಳುಗಳಿಗೆ ಆದ್ದರಿಂದ ಗಟ್ಟಿಯಾಗಿ ಕಟ್ಟಿರುತ್ತಾರೆ.

ಅದೇನೇ ಆಗಲಿ ವೈಜ್ಞಾನಿಕವಾಗಿ ಈ ತರದ ಉಲ್ಲೇಖ ಇರಬಹುದು ಹಾಗೂ ಆಧ್ಯಾತ್ಮಿಕವಾಗಿ ಮೇಲೆ ಕೊಟ್ಟಿರುವಂತಹ ಉಲ್ಲೇಖ ವಾಗಿರಬಹುದು ಆದರೆ ನಮ್ಮ ಪೂರ್ವಿಕರು ಯಾವುದೇ ಸಂಸ್ಕಾರ ಅಥವಾ ನಿಯಮಗಳನ್ನು ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಎರಡು ಬದಿಯಲ್ಲೂ ಕೂಡ ಆಲೋಚನೆ ಮಾಡಿ ಈ ತರದ ಸಂಪ್ರದಾಯವನ್ನು ನಮಗೆ ಹೇಳಿಕೊಟ್ಟಿದ್ದಾರೆ. ನಿಜವಾಗಲು ಇದು ಒಂದು ನಮಗೆ ಹೀಗೂ ಉಂಟೆ ಎನ್ನುವ ಪ್ರಶ್ನೆಯನ್ನು ತಲೆಯಲ್ಲಿ ಉಂಟುಮಾಡುತ್ತದೆ.

ನಿಮಗೇನಾದರೂ ಈ ಲೇಖನ ಇಷ್ಟವಾದಲ್ಲಿ  ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಈ ರೀತಿಯ ಮಾಹಿತಿಗಳು ಸಿಗುವುದು ತುಂಬಾ ಕಷ್ಟ, ನಮ್ಮ ಪೇಜಿಗೆ ನೀವು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವತ್ತು ಲೈಕ್ ಮಾಡಿ ಈ ರೀತಿ ಹಲವಾರು ವಿಚಾರಗಳಿಂದ ಮತ್ತೆ ಬರುತ್ತೇನೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.