Categories
ಮಾಹಿತಿ ಸಂಗ್ರಹ

ಮನುಷ್ಯರಿಗೆ ಕರೆಂಟ್ ತಾಗುತ್ತೆ! ಆದ್ರೆ ಪಕ್ಷಿಗಳಿಗೇಕೆ ತಾಗಲ್ಲ… ಇಲ್ಲಿದೆ ನಿಗೂಢ ರಹಸ್ಯ …

ಸಾಮಾನ್ಯವಾಗಿ ಎಲ್ಲರೂ ಕೂಡ ಗಮನಿಸಿರಬಹುದು ಕರೆಂಟ್ ವಯರಿನ ಮೇಲೆ ಪಕ್ಷಿಗಳು ಕುಳಿತಾಗ ಆ ಪಕ್ಷಿಗಳಿಗೆ ಕರೆಂಟ್ ಹೊಡೆಯುವುದಿಲ್ಲ ಎನ್ನುವ ಕರೆಂಟ್ ವೈರುಗಳನ್ನು ಮನುಷ್ಯನು ಮುಟ್ಟಿದರೆ ಅವನಿಗೆ ಕರೆಂಟ್ ಹೊಡೆಯುತ್ತದೆ.

ಇದಕ್ಕೆ ಕಾರಣವಾದರೂ ಏನು ಅನ್ನೋದಾದರೆ ನಾವು ಸಾಮಾನ್ಯ ಜ್ಞಾನದಲ್ಲಿ ಯೋಚಿಸಿದರೆ ಇದಕ್ಕೆ ಕಾರಣವನ್ನು ನಾವು ಪಡೆದುಕೊಳ್ಳಬಹುದು.

ಹಾಗಾದರೆ ಬನ್ನಿ ನೀವು ಈ ಒಂದು ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳಬೇಕು ಹಾಗಾದರೆ ಈ ಒಂದು ಪ್ರಶ್ನೆಗೆ ನಾನು ನಿಮಗೆ ಕಾರಣವನ್ನೂ ತಿಳಿಸುತ್ತೇನೆ . ಸಾಮಾನ್ಯವಾಗಿ ಎಲ್ಲರೂ ಕೂಡ ಗಮನಿಸಿರಬಹುದು.

ಒಂದು ಕರೆಂಟ್ ಕಂಬದಿಂದ ಮೂರು ವೈಯರ್ಗಳು ಹೋಗಿರುತ್ತದೆ ಅದರಲ್ಲಿ ಒಂದು ವಯರ್ ಫೇಸ್ ಎಂದು ಮತ್ತು ಒಂದು ವೈಯರ್ ನ್ಯೂಟ್ರಲ್ , ಈ ವಯರ್ಗಳ ಮುಖಾಂತರ ಕರೆಂಟ್ ಅಂದರೆ ಎಲೆಕ್ಟ್ರಾನ್ಸ್ ಹರಿದು ಹೋಗುತ್ತದೆ .

ಕರೆಂಟ್ ಹರಿಯುವುದು ಯಾವ ರೂಪದಲ್ಲಿ ಅಂದರೆ ಹೈಯರ್ ಡೆನ್ಸಿಟಿ ಪೊಸಿಷನ್ ನಿಂದ ಹಲೋ ಡೆನ್ಸಿಟಿ ಪೊಸಿಶನ್ಗೆ ಈ ಒಂದು ಕರೆಂಟ್ ಹರಿಯುತ್ತದೆ . ಪೇಸ್ ಮತ್ತು ನ್ಯೂಟ್ರಲ್ ವಯರ್ ಗಳಲ್ಲಿ ಫೇಸ್ ಎಂಬುದು ಹೈಯರ್ ಡೆನ್ಸಿಟಿ ಪೊಸಿಷನ್ನಲ್ಲಿ ಇದ್ದರೆ ನ್ಯೂಟ್ರಲ್ ಎಂಬುದು ಲೋವರ್ ಡೆನ್ಸಿಟಿ ಪೊಸಿಷನ್ನಲ್ಲಿ ಇರುತ್ತದೆ ಆಗ ಎಲೆಕ್ಟ್ರಾನ್ಸ್ ಗಳು ಮೂವ್ ಆದಾಗ ಕರೆಂಟ್ ಪಾಸಾಗುತ್ತಿದೆ ಎಂದು ಹೇಳಬಹುದು .

ಎಲ್ಲರಲ್ಲಿಯೂ ಕೂಡ ಒಂದು ಪ್ರಶ್ನೆ ಸಾಮಾನ್ಯವಾಗಿ ಮೂಡಿರುತ್ತದೆ ಅದೇನೆಂದರೆ ಪಕ್ಷಿಗಳು ಕರೆಂಟ್ ವೈರ್ ನ ಮೇಲೆ ಕುಳಿತಾಗ ಅದಕ್ಕೆ ಕರೆಂಟ್ ಶಾಕ್ ಹೊಡೆಯುವುದಿಲ್ಲ ಆದರೆ ಮನುಷ್ಯರು ಈ ಒಂದು ಕರೆಂಟ್ ವೈರನ್ನು ಮುಟ್ಟಿದಾಗ ಯಾಕೆ ಕರೆಂಟ್ ಹೊಡೆಯುತ್ತದೆ ಅಂತ ಇದಕ್ಕೆ ಕಾರಣವಾದರೂ ಏನು ಅಂದರೆ ..

ಪಕ್ಷಿಯು ಕುಳಿತಾಗ ಒಂದು ಫೇಸ್ ಎಂಬ ವೈರ್ನ ಮೇಲೆ ಅಥವಾ ನ್ಯೂಟ್ರಲ್ ಎಂಬ ವಯರ್ ಮೇಲೆ ಕುಳಿತುಕೊಳ್ಳುತ್ತದೆ ಆಗ ಅದಕ್ಕೆ ಯಾವುದೇ ರೀತಿಯ ಕರೆಂಟ್ ಹೊಡೆಯುವುದಿಲ್ಲ ಆದರೆ ಮನುಷ್ಯರು ವೈರ್ಗಳನ್ನು ಹಿಡಿದಾಗ ಅವರು ಎರಡು ವೈರನ್ನು ಸೇರಿಸಿ ವಯರನ್ನು ಹಿಡಿದುಕೊಳ್ಳುತ್ತಾರೆ ಅದಕ್ಕಾಗಿ ಅವರಿಗೆ ಕರೆಂಟ್ ಶಾಕ್ ಹೊಡೆಯುತ್ತದೆ ಅಂತ ಹೇಳಲಾಗಿದೆ .

ಮತ್ತೊಂದು ಕಾರಣವಾದರೂ ಏನು ಅಂದರೆ ಮನುಷ್ಯರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ ಮತ್ತು ಪಕ್ಷಿಗಳಲ್ಲಿ ಈ ಒಂದು ನೀರಿನ ಅಂಶ ಹೆಚ್ಚು ಇರುವುದಿಲ್ಲ ಆದ ಕಾರಣದಿಂದಾಗಿ ಕೂಡ ಹೆಚ್ಚು ನೀರಿನಾಂಶ ಉಳ್ಳ ಮನುಷ್ಯನಿಗೆ ಕರೆಂಟ್ ಶಾಕ್ ಬೇಗನೆ ಪಡೆಯುತ್ತದೆ .

ಆದರೆ ಕೆಲವರು ಹೇಳುತ್ತಾರೆ ಒಂದು ವಯರನ್ನು ಮುಟ್ಟಿದರೆ ಕರೆಂಟ್ ಹೊಡೆಯುವುದಿಲ್ಲ ಅಂತ ಹೌದು ಸ್ನೇಹಿತರೆ ಈ ರೀತಿ ಮುಟ್ಟುವಾಗ ಕೆಲವೊಂದು ಸೇಫ್ಟಿ ಮೆಷರ್ಮೆಂಟ್ ತೆಗೆದುಕೊಂಡು ಒಂದೇ ವಯರನ್ನು ಮುಟ್ಟುವುದರಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ ಆ ಒಂದು ಸೇಫ್ಟಿ ಮೆಷರ್ಮೆಂಟ್ ಏನು ಅಂದರೆ ..

**ಕರೆಂಟ್ ವೈರ್ ಅನ್ನು ಮುಟ್ಟುವಾಗ ಕಾಲಿಗೆ ಚಪ್ಪಲಿಯನ್ನು ಹಾಕಿಕೊಂಡು ಮುಟ್ಟಬೇಕು ಹೀಗೆ ಮುಟ್ಟುವುದರಿಂದ ಕರೆಂಟ್ ಹೊಡೆಯುವುದಿಲ್ಲ .
** ಕರೆಂಟ್ ವೈರ್ ಅನ್ನು ಮುಟ್ಟುವಾಗ ಯಾವುದಾದರೂ ಉಡನ್ ಪ್ಲೇಟ್ ಮೇಲೆ ನೀಲ್ಕೋಡು ಮುಟ್ಟುವುದರಿಂದ ಕೂಡ ಕರೆಂಟ್ ನಮ್ಮ ದೇಹದ ಒಳಗೆ ಪಾಸಾಗುವುದಿಲ್ಲ ಆಗ ಕರೆಂಟ್ ಶಾಕ್ ಹೊಡೆಯುವುದಿಲ್ಲ .

ನೋಡಿದ್ರಲ್ಲ ಸ್ನೇಹಿತರೇ ಪಕ್ಷಿಗಳಿಗೆ ಯಾಕೆ ಕರೆಂಟ್ ಶಾಕ್ ಹೊಡೆಯುವುದಿಲ್ಲ ಮತ್ತು ಮನುಷ್ಯರಿಗೆ ಯಾಕೆ ಕರೆಂಟ್ ಶಾಕ್ ಹೊಡೆಯುತ್ತದೆ ಅನ್ನೋದರ ಒಂದು ಕಾರಣ .
ಆದರೆ ಕೆಲವೊಂದು ಬಾರಿ ಪಕ್ಷಿಗಳು ಕರೆಂಟ್ ಶಾಕ್ ಹೊಡೆದು ಸತ್ತು ಹೋಗಿರುವುದನ್ನು ಕಂಡಿರುತ್ತೀರಿ ಇದಕ್ಕೆ ಕಾರಣವಾದರೂ ಏನು ಅಂದರೆ ಪಕ್ಷಿಗಳು ಒಂದೊಂದು ಬಾರಿ ಎರಡು ವೈರ್ಗಳ ಮೇಲೆ ಕಾಲನ್ನು ಇಟ್ಟಿರುತ್ತದೆ ಆದ ಕಾರಣದಿಂದಾಗಿ ಶಾಕ್ ಹೊಡೆಯುತ್ತದೆ