Categories
ಮಾಹಿತಿ ಸಂಗ್ರಹ

ಮನುಷ್ಯ ತೀರಿಹೋದ ನಂತರ ನಮ್ಮ ಜಿ-ಮೇಲ್ ಅಕೌಂಟ್ ಏನಾಗುತ್ತೆ ಗೊತ್ತಾ … ಯಪ್ಪಾ ಹೀಗೆಲ್ಲ ಆಗುತ್ತಾ …!

ನಿಮ್ಮ ಹತ್ರ ಜಿಮೇಲ್ ಅಕೌಂಟ್ ಇದೆಯಾ ಹಾಗಾದರೆ ಈ ಒಂದು ಉಪಯುಕ್ತ ಮಾಹಿತಿಯನ್ನು ತಪ್ಪದೇ ಈಗಲೇ ಓದಿ ಮತ್ತು ನೀವು ಜಿಮೇಲ್ ಅಕೌಂಟ್ ಅನ್ನು ಮೂರು ತಿಂಗಳಿನವರೆಗೆ ಬಳಸದೇ ಇದ್ದರೆ ಆ ಜಿಮೇಲ್ ಅಕೌಂಟ್ ಏನಾಗುತ್ತದೆ.

ಅಥವಾ ನೀವು ಸತ್ತ ಮೇಲೆ ನಿಮ್ಮ ಒಂದು ಜಿಮೇಲ್ ಅಕೌಂಟ್ ಅನ್ನು ಏನು ಮಾಡುತ್ತಾರೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೇ ಈ ಒಂದು ಮಾಹಿತಿಯನ್ನು ನೀವು ಓದಿದ ನಂತರ ತಪ್ಪದೇ ನಿಮ್ಮ ಗೆಳೆಯರೊಂದಿಗೂ ಕೂಡ ಶೇರ್ ಮಾಡಿ .

ಈಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆಂಡ್ರಾಯ್ಡ್ ಫೋನನ್ನು ಬಳಸುತ್ತಿದ್ದೀರಾ ಅಲ್ವಾ ಮತ್ತು ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ಅಪ್ಲಿಕೇಷನ್ ಅನ್ನು ಬಳಸಬೇಕು ಅಂದರೆ ಅವರ ಬಳಿ ಜೀಮೇಲ್ ಎಂಬ ಅಕೌಂಟ್ ಇರಲೇಬೇಕು ,

ಈ ರೀತಿ ಜಿಮೇಲ್ ಅಕೌಂಟ್ ಇಲ್ಲದಿದ್ದರೆ ಅವರು ಆಂಡ್ರಾಯ್ಡ್ ಫೋನ್ನಲ್ಲಿ ಕೆಲವೊಂದು ಅಪ್ಲಿಕೇಷನ್ ಅನ್ನು ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಈ ಒಂದು ಜೀಮೇಲ್ ಅಕೌಂಟನ್ನು ಸಾಕಷ್ಟು ಪರ್ಪಸ್ ಗಳಿಗೂ ಕೂಡ ಬಳಸುತ್ತಾರೆ .

ಯಾರೇ ಆಗಲಿ ಅವರು ತಮ್ಮ ಹೆಸರಿನಲ್ಲಿ ಅಥವಾ ತಮಗೆ ಇಷ್ಟವಾಗುವಂತಹ ಹೆಸರಿನಲ್ಲಿ ಒಂದು ಜಿ ಮೇಲ್ ಅಕೌಂಟ್ ಅನ್ನು ಮಾಡಿಕೊಳ್ಳುತ್ತಾರೆ ಮತ್ತು ಈ ಒಂದು ಜಿಮೇಲ್ ಅಕೌಂಟ್ ನಲ್ಲಿ ನಾವು ನಮಗೆ ಬೇಕಾಗಿರುವಂತಹ ಪರ್ಸನಲ್ ಡಿಟೇಲ್ಸ್ ಗಳನ್ನು ಕೂಡ ಸೇವ್ ಮಾಡಿ ಇಟ್ಟುಕೊಂಡಿರುತ್ತೇವೆ ಮತ್ತು ಸ್ನೇಹಿತರೇ ನೀವೇನಾದರೂ ಜಿ ಮೇಲ್ ಅಕೌಂಟನ್ನು ಮೂರು ತಿಂಗಳು ಅಥವಾ ಆರು ತಿಂಗಳಿನವರೆಗೆ ಬಳಸದಿದ್ದರೆ ಆ ನಂತರ ನಿಮ್ಮ ಜಿಮೇಲ್ ಅಕೌಂಟ್ ಏನಾಗುತ್ತದೆ ಗೊತ್ತಾ ..

ಸತತವಾಗಿ ಮೂರು ತಿಂಗಳಿನವರೆಗೂ ಜಿಮೇಲ್ ಅಕೌಂಟ್ ಬಳಸಿದ್ದಿದ್ದರೆ ಅವರ ಒಂದು ಜಿಮೇಲ್ ಅಕೌಂಟ್ ಅನ್ನು ಜಿಮೇಲ್ ಇನ್ಯಾಕ್ಟಿವ್ ಅಕೌಂಟ್ ಮ್ಯಾನೇಜರ್ ನಿಮ್ಮ ಒಂದು ಜಿಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತಾರೆ ಅಥವಾ ಆ ಒಂದು ಜಿಮೇಲ್ ಅಕೌಂಟನ್ನು ಇನ್ಟು ಮಾಡುತ್ತಾರೆ .

ಹಾಗಾದರೆ ನೀವು ಈಗ ಅಂದುಕೊಳ್ಳುತ್ತಾ ಇರಬಹುದು ನಮ್ಮ ಜಿಮೇಲ್ ಅಕೌಂಟ್ ಏನಾದರೂ ಇನ್ಸ್ಟಿ ಆದರೆ ಅದರಲ್ಲಿ ಇರುವಂತಹ ಪರ್ಸನಲ್ ಡಿಟೇಲ್ಸ್ ಏನಾಗಬಹುದು ಅಂತ ಅಥವಾ ನಿಮ್ಮ ಜಿಮೇಲ್ ಅಕೌಂಟ್ ಗೆ ಬರುವಂತಹ ಮೆಸೇಜ್ ಗಳು ಏನಾಗುತ್ತದೆ ಅಂತ ಹೌದು ಸ್ನೇಹಿತರೆ ನಿಮ್ಮ ಅಕೌಂಟ್ಗೆ ಬರುವಂತಹ ಮೆಸೇಜ್ ಗಳಿಗೆ ಗೂಗಲ್ ನವರೇ ರಿಪ್ಲೈ ಮಾಡುವಂತಹ ಅವಕಾಶ ಇರುತ್ತದೆ ನಿಮ್ಮ ಜಿಮೇಲ್ಗೆ ಬಂದಂತಹ ಮೆಸೇಜ್ಗೆ ಈ ಒಂದು ಗೂಗಲ್ ನವರೇ ರಿಪ್ಲೈ ಮಾಡುತ್ತಾರೆ .

ನೀವೇನಾದರೂ ಜಿಮೇಲ್ ಅಕೌಂಟ್ ಅನ್ನು ತೆರೆಯುವಾಗ ನಿಮ್ಮ ಅಕೌಂಟ್ ಡೀಟೇಲ್ಸ್ ಕೊಡುವಾಗ ನೀವೇನಾದರೂ ಬೇರೆಯವರ ಹೆಸರನ್ನು ನೀಡಿದ್ದರೆ ಅಥವಾ ಬೇರೆಯವರ ಅಕೌಂಟ್ ಇತಿಹಾಸವನ್ನು ನೀಡಿದ್ದರೆ ನಿಮ್ಮ ಪರ್ಸನಲ್ ಡಿಟೇಲ್ಸ್ ಅನ್ನು ಜಿಮೇಲ್ ಅವರಿಗೆ ಕಳುಹಿಸಿಕೊಡುತ್ತದೆ.

ಈ ರೀತಿಯಾಗಿ ನೀವು ಸತ್ತ ನಂತರ ನಿಮ್ಮ ಜಿಮೇಲ್ ಅಕೌಂಟ್ ಡಿಲೀಟ್ ಆಗುತ್ತದೆ ಮತ್ತು ನೀವು ಅಕೌಂಟ್ ಕ್ರಿಯೇಟ್ ಮಾಡುವಾಗ ಇಷ್ಟು ದಿನಗಳ ವರೆಗೂ ನೀವೇನಾದರೂ ಜಿಮೇಲ್ ಬಳಸದಿದ್ದರೆ ಅದು ತನ್ನಿಚ್ಛೆಗೆ ಡಿಲೀಟ್ ಆಗಬಹುದು ಅಂತ ಒಂದು ಸೆಟ್ಟಿಂಗ್ ಕೂಡ ಇರುತ್ತದೆ ನೀವು ಅದರಲ್ಲಿಯೂ ಕೂಡ ನಿಮಗೆ ಬೇಕಾದಂತೆ ಸೆಟ್ ಮಾಡಿಕೊಳ್ಳಬಹುದು .

ಈ ರೀತಿ ನೀವು ಬಳಸುತ್ತಿರುವ ಜಿಮೇಲ್ ಅಕೌಂಟ್ ನೀವು ಸತತವಾಗಿ ಮೂರು ತಿಂಗಳು ಅಥವಾ ನೀವು ಸತ್ತ ನಂತರ ನಿಮ್ಮ ಜಿಮೇಲ್ ಅಕೌಂಟ್ ಡಿಲೀಟ್ ಆಗುತ್ತದೆ ಅಥವಾ ಇನ್ಯಾ ಆಕ್ಟಿವ್ ಆಗುತ್ತದೆ .