Categories
ಭಕ್ತಿ ಮಾಹಿತಿ ಸಂಗ್ರಹ

ಮನೆಯಲ್ಲಿ ಇರುವಂತಹ ಬೆಲ್ಲವನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ಆಗಿದೆಯೇ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು … ಅದಲ್ಲದೆ ಇದನ್ನು ಸಂಪೂರ್ಣವಾಗಿ ನಿರ್ಮಾಣ ಮಾಡುವಂತಹ ಒಂದು ವಿಶೇಷವಾದ ವರದಿ ಇಲ್ಲಿದೆ ….

ನಮ್ಮ ದೇಶದಲ್ಲಿ ಪ್ರಾಚೀನ ಕಾಲದಲ್ಲಿ ಇನ್ನೊಬ್ಬರನ್ನು ಹಾಳು ಮಾಡಬೇಕು ಹಾಗೂ ಇನ್ನೊಬ್ಬರನ್ನು ನಾವು ತಿಳಿಯಬೇಕು ಎನ್ನುವಂತಹ ಕೆಲಸಕ್ಕೆ ಕೈ ಹಾಕಬೇಕಾದರೆ ಅವರು ಡೈರೆಕ್ಟಾಗಿ ಆ ಮನುಷ್ಯನನ್ನು ಏನು ಮಾಡುವುದಕ್ಕೆ ಆಗುವುದಿಲ್ಲ ಏನಾದರೂ ಮಾಡಿದರೆ ಕಾನೂನು ಪ್ರಕಾರ ಅವರು ಶಿಕ್ಷೆಯನ್ನು ಪಡೆಯಬೇಕಾಗುತ್ತದೆ.

ಇದರಿಂದಾಗಿ ತಮಗೆ ಇಷ್ಟ ಇಲ್ಲದೆ ಇರುವಂತಹ ವ್ಯಕ್ತಿಗಳು ಅಥವಾ ಅವರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುವಂತಹ ವ್ಯಕ್ತಿಗಳು ಹೇಗಾದರೂ ಮಾಡಿ ಅವರನ್ನು ಹಾಗೂ ಅವರ ಫ್ಯಾಮಿಲಿಯನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಅಂತ ಹೇಳಿ ಕೆಲವೊಂದು ವ್ಯಕ್ತಿಗಳು ಮಾಟ-ಮಂತ್ರ ಅಂತ ಎನ್ನುವಂತಹ ಗೋಜಿಗೆ ಹೋಗುತ್ತಾರೆ.

ಹೀಗೆ ಮಾಟ-ಮಂತ್ರಕ್ಕೆ ಒಳಗಾಗಿರುವ ಅಂತಹ ವ್ಯಕ್ತಿಗಳು ಅಥವಾ ಕುಟುಂಬ ಹಲವಾರು ಪ್ರಾಬ್ಲಮ್ ಗಳಿಗೆ ಒಳಗಾಗುತ್ತಾರೆ ಇದರಿಂದಾಗಿ ಆರ್ಥಿಕ ನಷ್ಟ ಉಂಟಾಗಬಹುದು ಹಾಗೂ ಆರೋಗ್ಯದಲ್ಲಿ ಆದಂತಹ ಏರುಪೇರು ಆಗಬಹುದು.

ಮನೆಯಲ್ಲಿ ಯಾವಾಗಲೂ ಜಗಳ ಹಾಗೂ ಪರಸ್ಪರ ನಂಬಿಕೆ ಇರುವುದಿಲ್ಲ ಯಾವಾಗಲೂ ಕುಟುಂಬ ಎಂಬುದು ಸ್ಮಶಾನವಾಗಿ ಹೋಗಿರುತ್ತದೆ ಇದಕ್ಕೆಲ್ಲ ಕಾರಣ ಅವರ ಮೇಲೆ ಆಗಿರುವಂತಹ ಕೆಲವೊಂದು ಮಾಟ-ಮಂತ್ರದ ಪಯೋಗ. ಮಾಟಮಂತ್ರದ ಪಯೋಗ ಆದರೆ ದಯವಿಟ್ಟು ಯಾವುದೇ ಕಾರಣಕ್ಕೂ ಡೋಂಗಿ ಸ್ವಾಮೀಜಿಗಳನ್ನು ನಂಬಿಕೊಂಡು ಹೋಗಬೇಡಿ. ಇದಕ್ಕೆ ನೀವೇನಾದರೂ ಪರಿಹಾರ ಮಾಡಬೇಕು ಎಂದರೆ ದೇವರ ಮೊರೆಯನ್ನು ಮಾತ್ರವೇ ಹೋಗಬೇಕು ದೇವರು ಮಾತ್ರವೇ ನಿಮ್ಮನ್ನು ಕಾಪಾಡಲು ಸಾಧ್ಯ.

ಹಾಗಾದರೆ ಬನ್ನಿ ಕೆಲವೊಂದು ಮಾಹಿತಿಯ ಪ್ರಕಾರ ಮನೆಯಲ್ಲಿ ಇರುವಂತಹ ಬೆಲ್ಲವನ್ನು ಬಳಸಿ ನಿಮ್ಮ ಮೇಲೆ ಆಗಿರುವಂತಹ ಮಾಟ-ಮಂತ್ರ ವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ನಾವು ಹೊಂದಿದ್ದೇವೆ.

ಒಂದು ಸಾರಿ ನೀವು ನಿಷ್ಠೆಯಿಂದ ಕೆಲಸ ಮಾಡಿದರೂ ಕೂಡ ನಿಮ್ಮ ಕೈಗೆ ನೀವು ಮಾಡಿದಂತಹ ಕೆಲಸ ಕೈಗೆ ಸಿಗುವುದಿಲ್ಲ ಇದರಿಂದಾಗಿ ನೀವು ಸಿಕ್ಕಾಪಟ್ಟೆ ರೋಸಿ ಹೋಗಿರುತ್ತಾರೆ, ಆ ರೀತಿಯಾದಂತಹ ಅನುಭವ ಏನಾದರೂ ಆಗಿದ್ದಲ್ಲಿ ಅದು ಮಾಟ-ಮಂತ್ರ ನಿಮ್ಮ ಮೇಲೆ ಪ್ರಯೋಗ ಆಗಿರ ಬಹುದು ಎನ್ನುವಂತಹ ಸೂಚನೆಯನ್ನು ಹೇಳುತ್ತದೆ.

ಹಾಗಾದ್ರೆ ನೀವು ಬೆಲ್ಲವನ್ನು ಬಳಕೆ ಮಾಡಿಕೊಂಡು ಈ ರೀತಿ ಮಾಡಿ ಇದರಿಂದ ನೀವು ಮಾಟ-ಮಂತ್ರದ ಹೊರಗಡೆ ಬರಬಹುದು. ನೀವೇನಾದರೂ ನಿಮ್ಮ ಮನೆಯಲ್ಲಿ ಇರುವಂತಹ ಬೆಲ್ಲವನ್ನು ಶ್ರೀ ನರಸಿಂಹ ಸ್ವಾಮಿಗೆ ನೈವೇದ್ಯವನ್ನು ಮಾಡಿ ಆರೋಗ್ಯವನ್ನು ಎರಡು ದಂಪತಿಗಳಿಗೆ ಕೊಟ್ಟು ನಂತರ ತಿಂದರೆ ನಿಮ್ಮ ಮೇಲೆ ಯಾವುದೇ ತರಹದ ಮಾಟ ಮಂತ್ರ ಪ್ರಯೋಗ ಆಗುವುದಿಲ್ಲ. ಯಾವ ಮಾಟ-ಮಂತ್ರ ನಿಮ್ಮ ಹತ್ತಿರ ಬರುವುದಿಲ್ಲ ಹಾಗೂ ನಿಮ್ಮ ದೇಹಕ್ಕೆ ತಟ್ಟುವುದಿಲ್ಲ.

ನವಗ್ರಹದ ತಾಂಬೂಲವನ್ನು ತೆಗೆದುಕೊಂಡು ಬಂದು ಅದರಲ್ಲಿ ಬೆಲ್ಲವನ್ನು ಇಟ್ಟುಕೊಂಡು ಪೂಜೆ ಮಾಡಿ, ಬೆಲ್ಲದ ಅನ್ನವನ್ನ ಮಾಡಿ ಅದನ್ನು ನೈವೇದ್ಯವನ್ನು ದೇವರಿಗೆ ಇಡೀ, ತಾಂಬೂಲದ ಜೊತೆಗೆ ಅದನ್ನು ಜನರಿಗೆ ದಾನ ಮಾಡಿದ್ದೆ ಆದಲ್ಲಿ ನಿಮಗೆ ಇರುವಂತಹ ಹಲವಾರು ಕಷ್ಟಗಳು ದೂರವಾಗುತ್ತವೆ ಹಾಗೂ ಮಾಟ-ಮಂತ್ರಗಳು ನಿಮ್ಮ ಹತ್ತಿರ ಬರುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಹಾಗೂ ಶಾಂತಿ ನೆಲೆಸಿರುತ್ತದೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ. ಮಾಟಮಂತ್ರದ ವಿಚಾರಕ್ಕೆ ಯಾವುದೇ ರೀತಿಯಾದಂತಹ ಜ್ಯೋತಿಷಿಗಳನ್ನು ಸಂಪರ್ಕ ಮಾಡಬೇಡಿ ಇವತ್ತಿನ ಕಾಲದಲ್ಲಿ ನಮ್ಮ ಸುತ್ತಮುತ್ತಲೂ ಒಳ್ಳೆಯ ಜ್ಯೋತಿಷ್ಯ ಮಧ್ಯೆ ಹಲವಾರು ಕೆಟ್ಟ ಜ್ಯೋತಿಷ್ಯಗಳು ಅಂದರೆ ದುಡ್ಡು ಮಾಡುವುದಕ್ಕೆ ಮಾತ್ರ ನಿಂತಿದ್ದಾರೆ.