Categories
ಭಕ್ತಿ ಮಾಹಿತಿ ಸಂಗ್ರಹ

ಮನೆಯಲ್ಲಿ ಮಣ್ಣಿನ ದೀಪವನ್ನು ಈ ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ಹಣಕಾಸಿನ ಸಮಸ್ಯೆ ಇರುವುದಿಲ್ಲವಂತೆ …. ತಪ್ಪದೆ ಎರಡು ನಿಮಿಷ ಟೈಮ್ ಇದ್ರೆ ಓದ್ಕೊಂಡು ಬನ್ನಿ ….

ನಮ್ಮ ಹಿಂದೂ ಧರ್ಮದಲ್ಲಿ ಧಾರ್ಮಿಕವಾಗಿ ನಡೆಸಿಕೊಂಡು ಬಂದಿರುವ ಅಂತಹ ಕೆಲವೊಂದು ಆಚಾರ ಹಾಗೂ ವಿಚಾರಗಳು ವೈಜ್ಞಾನಿಕವಾಗಿಯೂ ಕೂಡ ನಮಗೆ ತುಂಬಾ ಒಳ್ಳೆಯದು ಆಗುವ ಹಾಗೆ ಆಗುತ್ತವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಿರಿಯರು ಮಾಡಿರುವ ಅಂತಹ ಅನೇಕ ಆಚರಣೆಗಳು ನಮಗೆ ಪರೋಕ್ಷವಾಗಿ ಸಿಕ್ಕಾಪಟ್ಟೆ ಒಳ್ಳೇದು ಮಾಡುತ್ತವೆ.

ಆದರೆ ಅದರಲ್ಲಿ ನಾವು ನಂಬಿಕೆ ಏನು ಮಾಡಬೇಕು ಅಷ್ಟೇ. ಹಾಗಾದ್ರೆ ಇವತ್ತು ನಾವು ಮನೆಯಲ್ಲಿ ಮಣ್ಣಿನ ದೀಪವನ್ನು ಈ ಜಾಗದಲ್ಲಿ ಇರುವುದರಿಂದ ಯಾವ ರೀತಿ ಅಂತಹ ಲಾಭವನ್ನು ನಾವು ಪಡೆಯ ಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಪಡೆಯುವ ಬನ್ನಿ.

ಕೆಲವೊಂದು ವಿಚಾರಗಳನ್ನು ನಾವು ನಂಬುವುದಕ್ಕೆ ಆಗುವುದಿಲ್ಲ ನಮ್ಮ ಮನೆಯಲ್ಲಿ ಅಶಾಂತಿ ಹಣದ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆ ಬರಲು ಕಾರಣ ಕೆಲವೊಂದು ನಕಾರಾತ್ಮಕ ಶಕ್ತಿ ಗಳು ನಮ್ಮ ಮನೆಯಲ್ಲಿ ಓಡಾಡುತ್ತಿರುತ್ತವೆ ಅದರಿಂದಾಗಿ, ಅದನ್ನು ನಾವೇನಾದರೂ ಕೇವಲವಾಗಿ ತೆಗೆದುಕೊಂಡು ಹೋದರೆ ಸರಿಹೋಗುತ್ತದೆ.

ಎನ್ನುವುದರ ನಿರ್ಧಾರಕ್ಕೆ ಹೋಗಿ ಹಾಗೆ ಬಿಟ್ಟರೆ ಕೊನೆಗೆ ನಮಗೆ ದೊಡ್ಡ ಸಂಕಷ್ಟಕ್ಕೆ ಎದುರು ಆಗುವಂತಹ ಚಾನ್ಸು ತುಂಬಾ ಇರುತ್ತದೆ. ಆದುದರಿಂದ ನಮ್ಮ ಮನೆಯಲ್ಲಿ ಉಂಟಾಗಿರುವ ಅಂತಹ ನಕಾರಾತ್ಮಕ ಶಕ್ತಿ ಗಳನ್ನು ಹೊಡೆದು ಓಡಿಸುವ ಅಂತಹ ವಿದ್ಯೆಯನ್ನು ನಾವು ಕಳೆದುಕೊಂಡರೆ ನಾವು ನೆಮ್ಮದಿಯಾಗಿ ಇರಲು ಆಗುತ್ತದೆ.

ಹಾಗಾದರೆ ಇದಕ್ಕಾಗಿ ನಾವು ಏನು ಮಾಡಬೇಕು ಗೊತ್ತಾ ನಮ್ಮ ಪ್ರಕೃತಿಯಲ್ಲಿ ಹೇರಳವಾಗಿ ಸಿಗುವಂತಹ ಒಂದೇ ಒಂದು ವಸ್ತು ಏನಪ್ಪಾ ಅಂದರೆ ಅದು ಮಣ್ಣು, ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಮಣ್ಣಿಗೆ ಸಂಪೂರ್ಣವಾಗಿ ಮಹತ್ವವನ್ನು ಕೊಡುತ್ತೇವೆ ಅವುಗಳನ್ನು ಪೂಜೆ ಮಾಡುತ್ತೇವೆ, ಅದಲ್ಲದೆ ನಾವು ಮಣ್ಣನ್ನು ಭೂತಾಯಿ ಅಂತ ಕೂಡ ಕರೆಯುತ್ತೇವೆ,

ಹೀಗೆ ಪ್ರಕೃತಿಯಲ್ಲಿ ದೊರಕುವಂತಹ ಈ ಮಣ್ಣಿಗೆ ಸಿಕ್ಕಾಪಟ್ಟೆ ಪಾಸಿಟಿವ್ ಎನರ್ಜಿ ಇರುತ್ತದೆ ಇವುಗಳನ್ನು ಬಳಕೆ ಮಾಡಿಕೊಂಡು ನಾವು ನಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಬಹುದು, ಅದು ಹೇಗೆ ಅಂತ ಕೆಳಗೆ ಕೊಟ್ಟಿರುವ ಟಿಪ್ಸ್ ಅನ್ನು ಫಾಲೋ ಮಾಡಿ.

ನೀವೇನಾದರೂ ಮಣ್ಣಿನ ದೀಪವನ್ನು ನಿಮ್ಮ ದೇವರಕೋಣೆಯಲ್ಲಿ ಇಟ್ಟು ದಿನನಿತ್ಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ತರಹದ ನಕಾರಾತ್ಮಕ ಶಕ್ತಿ ಗಳು ಇರುವುದಿಲ್ಲ ಇದ್ದರೂ ಕೂಡ ನಿಮ್ಮ ಮನೆಯಿಂದ ಹೊರಗಡೆ ಹೋಗುತ್ತವೆ, ಅದಲ್ಲದೆ ನಿಮ್ಮ ಕುಟುಂಬದಲ್ಲಿ ಏನಾದರೂ ಜಗಳ ಬರದೇ ಇರಲಿ ಅಂತ ನೀವೇನಾದರೂ ಅಂದುಕೊಂಡಿದ್ದರೆ ತುಳಸಿ ಗಿಡದ ಹತ್ತಿರ ಈ ಮಣ್ಣಿನ ದೀಪವನ್ನು ಹಚ್ಚಿದರೆ ನಿಮ್ಮ ಮನೆಯಲ್ಲಿ ಯಾವುದೇ ಕಲಹಗಳು ಉಂಟಾಗುವುದಿಲ್ಲ.

ಅದಲ್ಲದೆ ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ ನೆಲೆಸಬೇಕು ಎಂದರೆ ಮಣ್ಣಿನಲ್ಲಿ ಪಕ್ಷಿಯ ರೂಪವನ್ನು ಮಾಡಿ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ ಅನ್ನೋದು ನೆಲೆಸಿರುತ್ತದೆ. ಇನ್ನು ವೈಜ್ಞಾನಿಕವಾಗಿ ನಾವು ಹೇಳಬೇಕಾದರೆ ಮಣ್ಣಿನಲ್ಲಿ ಮಾಡಿರುವಂತಹ ಗಡಿಗೆಯಲ್ಲಿ ನೀರು ಕುಡಿದರೆ ಹಾಗೂ ಮಣ್ಣಿನಲ್ಲಿ ಮಾಡಿರುವಂತಹ ಗಡಿಗೆಯಲ್ಲಿ ಅಡುಗೆ ಏನು ಮಾಡುತ್ತಿದ್ದಾರೆ ಹಾಗೂ ಮಣ್ಣಿನ ಗಡಿಗೆ ಇಂದ ಮಜ್ಜಿಗೆಯನ್ನು ಕುಡಿದರೆ ನಿಮ್ಮ ದೇಹಕ್ಕೆ ಕೆಲವೊಂದು ರೋಗನಿರೋಧಕ ಶಕ್ತಿ ಗಳು ಸೇರುವುದರಿಂದ ನಿಮಗೆ ಆರೋಗ್ಯ ದಿಂದಲೂ ಕೂಡ ಇದು ಒಳ್ಳೆಯ ರೀತಿಯಲ್ಲಿ ಸಹಾಯಕಾರಿಯಾಗುತ್ತದೆ. ಮಣ್ಣಿಗೆ ಹೆಚ್ಚಿನ ಮಹತ್ವ ಇದೆ. ಕಾಲ ಬದಲು ಆದಂತೆ ಜನರು ಲೋಹದ ದೀಪ ಅನೇಕ ರೀತಿಯ ಸ್ಟೀಲ್ ದೀಪ ಬಳಕೆ ಮಾಡುತ್ತಾ ಇದ್ದಾರೆ ಆದರೆ ನಿಜಕ್ಕೂ ಇದು ಶುಭ ಸೂಚಕ ಅಲ್ಲವೇ ಅಲ್ಲ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ, ಹಾಗೆ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.