ಮನೆಯಲ್ಲಿ ಸಿಕ್ಕಾಪಟ್ಟೆ ಹಲ್ಲಿಗಳ ಓಡಾಟ ಜಾಸ್ತಿ ಆಗಿದ್ದರೆ ಈ ಒಂದು ಮನೆಮದ್ದನ್ನ ಮನೆಯಲ್ಲಿ ಇಡೀ ಸಾಕು .. ನಿಮ್ಮ ಮನೆಯಲ್ಲಿ ಜಾಂಡಾ ವೂಡಿರುವ ಎಲ್ಲ ಹಳ್ಳಿಗಳು ಎದ್ನೋ ಬಿದ್ನೊ ಅಂತ ಓಡಿ ಹೋಗುತ್ತವೆ ..

213

ಮನೆಯಲ್ಲಿ ಹಲ್ಲಿ ಇದ್ದರೆ ಆ ಹಲ್ಲಿ ಕಾಟದಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿಯೇ ಮನೆಯಲ್ಲಿ ಮಾಡಿ ಈ ಮನೆಮದ್ದು ಹೌದು ಈ ಪರಿಹಾರವನ್ನು ಯಾಕೆ ಮಾಡಬೇಕು ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಸ್ಪ್ರೇಗಳು ದೊರೆಯುತ್ತದೆ ಅದನ್ನು ಬಳಸಿದರೆ ಸಾಕು ಅಂತ ನೀವು ಅಂದುಕೊಳ್ಳಬಹುದು.

ಆದರೆ ಈ ರೀತಿ ನೀವು ಸ್ಪ್ರೇ ಬಳಸುವುದರಿಂದ ಮುಖ್ಯವಾಗಿ ಮನೆಯಲ್ಲಿ ಮಕ್ಕಳು ಏನಾದರೂ ಇದ್ದರೆ ಅದು ಮಕ್ಕಳ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಸ್ಪ್ರೇ ಗಳನ್ನೆಲ್ಲಾ ಬಳಸುವುದಕ್ಕಿಂತ ಅದಷ್ಟು ನೈಸರ್ಗಿಕವಾಗಿ ಇಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ದಾರಿ ಹುಡುಕಿ, ಹಾಗೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ಸುಲಭವಾಗಲೆಂದು ಹಲ್ಲಿಯ ಕಾಟದಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಸರಳ ಮನೆಮದ್ದನ್ನು ತಿಳಿಸಿಕೊಡಲಿದ್ದೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಮನೆ ಮತ್ತು ಮಾಡುವುದಕ್ಕೆ ಯಾವುದೇ ಕೆಮಿಕಲ್ ಮಿಶ್ರಿತ ಪದಾರ್ಥಗಳ ಅವಶ್ಯಕತೆ ಇಲ್ಲ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಮನೆಯಲ್ಲಿ ಅದರಲ್ಲಿಯೂ ಅಡುಗೆಮನೆಯಲ್ಲಿ ಬಳಸುವ ಪದಾರ್ಥಗಳು ಅವುಗಳೆಂದರೆ ಮೆಣಸು ಲವಂಗ ಮತ್ತು ಈರುಳ್ಳಿಈಗ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಮನೆಯಲ್ಲಿ ಹಲ್ಲಿ ಇದ್ದರೆ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಹೌದು ಕೆಲವರಿಗಂತೂ ಈ ಹಲ್ಲಿ ಮನೆಯಲ್ಲಿ ಇದ್ದರೆ ಎಂತಹ ಭಯ ಅಂದರೆ ಎಲ್ಲಿ ಯಾವಾಗ ಮೈಮೇಲೆ ಬಿದ್ದು ಬಿಡುತ್ತದೆ ಅನ್ನುವ ಯೋಚನೆ ಸದಾ ಇರುತ್ತದೆ ಅದರಲ್ಲಿಯೂ ಅಡುಗೆ ಮನೆಯಲ್ಲೇನಾದರೂ ಈ ಹಲ್ಲಿ ಇದ್ದರೆ ಇನ್ನಷ್ಟು ತಳಮಳ ಇರುತ್ತದೆ

ಹಾಗಾಗಿ ನೀವು ಕೂಡಾ ನಿಮ್ಮ ಮನೆಯಲ್ಲಿ ಇಂತಹ ಸಮಸ್ಯೆಯಿಂದ ಬಳಲುತ್ತಾ ಇದ್ದಲ್ಲಿ ಮಾಡಿ ತುಂಬ ಸುಲಭವಾದ ಸರಳವಾದ ವಿಧಾನ ಈ ಮನೆಮದ್ದಿನಿಂದ ನಿಮಗೆ ಯಾವುದೇ ಸೈಡ್ ಎಫೆಕ್ಟ್ ಗಳು ಉಂಟಾಗುವುದಿಲ್ಲ ಯಾಕೆಂದರೆ ಈಗಾಗಲೇ ಈ ಮನೆಮದ್ದು ಮಾಡುವುದಕ್ಕೆ ಯಾವ ಪದಾರ್ಥಗಳು ಬೇಕಾಗಿರುತ್ತದೆ ಎಂಬುದನ್ನು ತಿಳಿಸಿದ್ದೇನೆ ನೀವೇ ಯೋಚಿಸಿ ಈ ಪದಾರ್ಥಗಳು ಎಂದಾದರೂ ಸೈಡ್ ಎಫೆಕ್ಟ್ ಉಂಟು ಮಾಡುತ್ತದೆಯೇ ಎಂದು

ಹಾಗಾಗಿ ಮೊದಲಿಗೆ ಈರುಳ್ಳಿ ಅನ್ನಕುಟ್ಟಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಇದಕ್ಕೆ ಲವಂಗವನ್ನು ಸಣ್ಣಗೆ ಪುಡಿಮಾಡಿಕೊಳ್ಳಬೇಕು ಜೊತೆಗೆ ಮೆಣಸನ್ನು ಕೂಡ ಪುಡಿ ಮಾಡಿಕೊಂಡು, ಈರುಳ್ಳಿ ರಸದೊಂದಿಗೆ ಮಿಶ್ರ ಮಾಡಿ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಜೊತೆಗೆ ಡೆಟಾಲ್ ಮಿಶ್ರಮಾಡಿ ಸ್ಪ್ರೇ ಬಾಟಲ್ ವೊಂದಕ್ಕೆ ಹಾಕಿಕೊಂಡು ಅಲ್ಲಿ ಓಡಾಡುವ ಜಾಗಕ್ಕೆ ಅಥವಾ ಮನೆಯ ಗೋಡೆಯ ಮೂಲೆಗಳಲ್ಲಿ ಗೋಡೆಯ ಒಂದೊಂದು ಭಾಗದಲ್ಲಿ ಈ ಸ್ಪ್ರೇ ಇಂದ ಸ್ಪ್ರೇ ಮಾಡಿ

ಹೀಗೆ ಮಾಡುವುದರಿಂದ ಮನೆಯಲ್ಲಿ ಕೆಟ್ಟ ವಾಸನೆ ಇರುವುದಿಲ್ಲ ಹುಳಹುಪ್ಪಟೆಗಳ ಕಾಟ ಇರುವುದಿಲ್ಲ ಮತ್ತು ಮುಖ್ಯವಾಗಿ ಈ ಹಲ್ಲಿ ತೊಂದರೆಯೂ ಕೂಡ ಇರುವುದಿಲ್ಲ.ಹಾಗಾಗಿ ಇವತ್ತಿನ ಲೇಖನದ ಮೇಲಿನ ಉರುಳಿಸಿ ಕೊಟ್ಟಿರುವಂತಹ ಈ ಮನೆಮದ್ದು ಎಲ್ಲರೂ ಕೂಡ ಪಾಲಿಸಬಹುದಾದಂತಹ ಮನೆ ಮದ್ದು ಆಗಿದೆ. ಆದ್ದರಿಂದ ಮನೆಯಲ್ಲಿ ಮಕ್ಕಳಿದ್ದರೆ ಮನೆಗೆ ಬಹಳಷ್ಟು ಹುಳಹುಪ್ಪಟೆಗಳು ಬರುತ್ತಾ ಇದೆ ಅಂದರೆ ಈ ಪರಿಹಾರವನ್ನು ಪಾಲಿಸುತ್ತಾ ತೊಂದರೆಯಿಂದ ಮುಕ್ತಿ ಪಡೆಯಿರಿ

ಅಷ್ಟೇ ಅಲ್ಲ ಮನೆಯನ್ನು ಆಗಾಗ ಕ್ಲೀನ್ ಮಾಡುತ್ತಾ ಇರುವುದು, ಕೇವಲ ಪರಿಹಾರ ಮಾಡಿಕೊಂಡರೆ ಸಾಲದು ಮನೆಯನ್ನು ಆಗಾಗ ಸ್ವಚ್ಛ ಮಾಡುತ್ತಾರೆ ಧೂಳು ಇದ್ದರೆ ಆಗಾಗ ಧೂಳು ಹೊಡೆಯುತ್ತಾ ಇರಿ, ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಷ್ಟು ಮನೆಗೆ ಹೆಚ್ಚು ಬೆಳಕು ಬಂದಷ್ಟು ಮನೆಗೆ ಹುಳ ಹುಪ್ಪಟೆಗಳು ಬರುವುದಿಲ್ಲ.