Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ

ಮನೆಯಲ್ಲೇನಾದರೂ ಈ ವಸ್ತು ಇದ್ದಲ್ಲಿ ತುಂಬಾ ಉಪಯೋಗಕಾರಿ ಅಂತೆ ಹಾಗೂ ದೇಹಕ್ಕೆ ತುಂಬಾ ಅವಶ್ಯಕತೆ ಈ ಒಂದು ವಸ್ತು…. ಪ್ರತಿಯೊಬ್ಬರು ಇದರ ಬಗ್ಗೆ ತೆಗೆದುಕೊಳ್ಳಲೇಬೇಕು …

ನಾವು ದಿನನಿತ್ಯ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತೇವೆ ಅದು ಅಡುಗೆ ಮಾಡುವಂತಹ ಸಂದರ್ಭ ಆಗಿರಬಹುದು ಅಥವಾ ಇನ್ನೂ  ಯಾವುದೇ ಸಂದರ್ಭ ಆಗಿರಬಹುದು ಆದರೆ ನಮಗೆ ಆಗುವಂತಹ ಲಾಭದ ಬಗ್ಗೆ ನಮಗೆ ಅರಿವು ಅನ್ನೋದು ಇರುವುದಿಲ್ಲ .

ಅದನ್ನು ಏನಾದರೂ ನಾವು ಸರಿಯಾಗಿ ಅರಿತುಕೊಂಡರೆ ತುಂಬಾ ಒಳ್ಳೆಯದು. ಹಾಗಾದ್ರೆ ನಾನು ಯಾವುದರ ಬಗ್ಗೆ ಮಾತಾಡ್ತಾ ಇದ್ದೇನೆ ಅಂತ ನಿಮಗೆ ಗೊತ್ತಾಯ್ತಾ. ಹಾಗಾದ್ರೆ ಬನ್ನಿ ಇವತ್ತು ನಾವು ದಿನನಿತ್ಯ ಬಳಸುವಂತಹ ಈ ವಸ್ತುವಿನ ಆರೋಗ್ಯಕರವಾದ ಅಂತಹ ಗುಣಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ನಾವು ಸಾರು ಮಾಡುವ ಅಂತಹ ಸಂದರ್ಭದಲ್ಲಿ ಅಥವಾ ಯಾವುದೇ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಹುಳಿ  ಇರಬೇಕು ಅಂತ ಹೇಳಿ ನಾವು ಹುಣಸೆಹಣ್ಣನ್ನು ಹಾಕುತ್ತೇವೆ, ಆದರೆ ಹುಣಸೆಹಣ್ಣಿನಲ್ಲಿರುವ ಅಂತಹ ಆರೋಗ್ಯಕರವಾದ ಗುಣಗಳ ಬಗ್ಗೆ ನಮಗೆ ಹೆಚ್ಚಾದ ಮಾಹಿತಿ ಇರುವುದಿಲ್ಲ .

ಆದರೆ ಈ ಹುಣಸೆಹಣ್ಣಿನ ಆರೋಗ್ಯಕರವಾದ ಹಾಗೂ ಔಷಧಿ ಕರವಾದ ಗುಣಗಳ ಬಗ್ಗೆ ನಾವೇ ನಡೆದುಕೊಂಡರೆ ನಿಜವಾಗಲೂ ಈ ಹಣ್ಣಿನಲ್ಲಿ ಇಷ್ಟೊಂದು ಮಹತ್ವ ಇದೆಯಾ ಹಾಗೂ ಇದರಲ್ಲಿ ಪವಾಡ ಮಾಡುವಂತಹ ಔಷಧಿ ಗುಣ ಇದೆ ಅಂತ ನೀವು ಒಂದು ಸಾರಿ ಹಿಂದೆಮುಂದೆ ನೋಡುತ್ತೀರ ಹಾಗಾದ್ರೆ ಬನ್ನಿ ಇದರ ಸಂಪೂರ್ಣವಾದ ಮಾಹಿತಿಯನ್ನು ನಾವು ತೆಗೆದುಕೊಳ್ಳುವ.

ಹುಣಸೆಹಣ್ಣು ನಾವು ಆಹಾರಪದ್ಧತಿಯಲ್ಲಿ ಬಳಕೆ ಮಾಡಿದ್ದೆ ಆದಲ್ಲಿ ಅದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಅನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ, ವಿಟಮಿನ್-ಸಿ ಎನ್ನುವುದು ಹುಣಸೆಹಣ್ಣಿನಲ್ಲಿರುವ ವಾಗಿರುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಇದು ನಮ್ಮ ದೇಹದಲ್ಲಿ ಇರುವಂತಹ ಅಂದರೆ ರಕ್ತದಲ್ಲಿ ಇರುವಂತಹ ಸಕ್ಕರೆಯ ಪ್ರಮಾಣ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮ ತೋರಿಸಲು ಈ ಆಹಾರ ಒಳ್ಳೆಯದು. ನೀವು ಹುಣಸೆ ಹಣ್ಣನ್ನು ನಿಯಮಿತವಾಗಿ ಬಳಕೆ ಮಾಡಿದ್ದೆ ಆದಲ್ಲಿ ನಿಮ್ಮ ಗಂಟಲಿನಲ್ಲಿ ಏನಾದರೂ ನೋವು ಕಾಣಿಸಿಕೊಂಡರೆ ಅದನ್ನು ಕೂಡ ಸಂಪೂರ್ಣವಾಗಿ ಸರಿ ಮಾಡುವಂತಹ ಶಕ್ತಿ ಇದರಲ್ಲಿದೆ.

ಇದನ್ನು ನಾವು ನಿಯಮಿತವಾಗಿ ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಚರ್ಮದ ಸುರಕ್ಷತೆ ಹಾಗೂ ಕಾಂತಿಯಿಂದ ತುಂಬಾ ಒಳ್ಳೆಯದು. ಹಾಗೂ ಇದನ್ನು ನಾವು ನಿಯಮಿತವಾಗಿ ಬಳಕೆ ಮಾಡಿದ್ದೆ ಆದಲ್ಲಿ ನಮ್ಮ ದೇಹದಲ್ಲಿ ಹಸಿವು ಎನ್ನುವುದನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತದೆ, ಹಾಗೂ ಕಣ್ಣಿನ ಆರೋಗ್ಯ ಹೃದಯ ಬಡಿತ ಹಾಗೂ ರಕ್ತದೊತ್ತಡ ಹಾಕುವ ಎನ್ನುತ್ತಾರೆ ಕಲೆಗಳಿಂದ ತಡೆಗಟ್ಟಲು ಇದನ್ನು ನಾವು ನಮ್ಮ ಆರೋಗ್ಯ ಪದ್ಧತಿಯಲ್ಲಿ ನಿಯಮಿತವಾಗಿ ಬಳಕೆ ಮಾಡಿದರೆ ತುಂಬಾ ಒಳ್ಳೆಯದು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹಾಗಾದರೆ ಇನ್ನೇಕೆ ತಡ ಇವತ್ತಿನಿಂದಲೇ ಇದನ್ನ ಬಳಕೆ ಮಾಡುವುದಕ್ಕೆ ಶುರು ಮಾಡಿದರು ಆರೋಗ್ಯ ಜೀವನದಲ್ಲಿ ನಿಮ್ಮ ಆರೋಗ್ಯವಾಗಿಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ . ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.