Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮನೆಯಲ್ಲೇ ಇದೆ ಸೊಳ್ಳೆ ಓಡಿಸುವ ಸುಲಭ ಉಪಾಯ…. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾ ಉಪಯುಕ್ತ ಮಾಹಿತಿ …

ಮನೆಗಳಲ್ಲಿ ಸೊಳ್ಳೆ ಇದ್ದರೆ ಅದನ್ನು ಹೇಗೆ ಓಡಿಸುವುದು ಅಂತ ನೀವು ಇನ್ನು ಮುಂದೆ ಚಿಂತಿಸಬೇಡಿ ಹೌದು ನೀವು ಈ ಮಾಹಿತಿಯನ್ನು ಓದುತ್ತಿದ್ದರೆ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟವಿದ್ದರೆ,

ಈ ರೀತಿ ಮನೆ ಮದ್ದನ್ನು ಪ್ರಯತ್ನಿಸಿ ನೋಡಿ ನೈಸರ್ಗಿಕವಾಗಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಆರೋಗ್ಯವೂ ಕೆಡದೆ ನೀವು ನಿಮ್ಮ ಮನೆಯಲ್ಲಿ ಇರುವಂತಹ ಸೊಳ್ಳೆಗಳನ್ನು ಆಚೆ ಓಡಿಸಬಹುದು ಅದು ಹೇಗೆ ಅಂತ ಹೇಳ್ತೀವಿ ಕೇಳಿ.

ಹೌದು ಮೊದಲನೆಯ ಮನೆ ಮಾತು ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಹೌದು ನಿಮ್ಮ ಮನೆಯಲ್ಲಿ ಬೇವಿನ ಎಣ್ಣೆ ಇಲ್ಲದಿದ್ದರೆ ಬೇವಿನ ಸೊಪ್ಪಿನಿಂದ ರಸವನ್ನು ತೆಗೆದು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ನಿಮ್ಮ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ .

ಈ ರೀತಿ ನೀವು ಮಾಡುವುದರಿಂದ ನಿಮ್ಮ ಬಳಿ ಸೊಳ್ಳೆಗಳು ಸುಳಿಯುವುದಿಲ್ಲ ಹಾಗೂ ಸೊಳ್ಳೆಗಳು ಕೂಡ ನಿಮ್ಮನ್ನು ಕಚ್ಚುವುದೂ ಇಲ್ಲ ಹಾಗಾದರೆ ನೀವು ಈ ಮನೆ ಮದ್ದನ್ನು ಪಾಲಿಸುತ್ತೀರಿ ಅಲ್ವಾ.

ಯಾವುದೇ ಚರ್ಮರೋಗ ಸಮಸ್ಯೆಗೆ ಬೇವಿನ ಸೊಪ್ಪನ್ನು ರಾಮಬಾಣವಾಗಿ ರುತ್ತದೆ ಆದ್ದರಿಂದ ಈ ಬೇವಿನ ಸೊಪ್ಪಿನ ರಸವನ್ನು ತೆಗೆದು ಅದರಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಕೊಬ್ಬರಿ ಎಣ್ಣೆ ಚರ್ಮಕ್ಕೆ ಒಳ್ಳೆಯ ನರೇಶ್ ನೀಡುತ್ತದೆ ಹಾಗೆಯೇ ಈ ಎರಡು ಪದಾರ್ಥಗಳ ಮೇಷ್ಟ್ರ ಸೊಳ್ಳೆ ಹತ್ತಿರ ಬಾರದಂತೆ ಕಾಪಾಡುತ್ತದೆ ಹಾಗೂ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ.

ತುಳಸಿ ಎಲೆಗಳ ಸಹಾಯದಿಂದ ಮನೆಯ ಒಳಗೆ ಸೊಳ್ಳೆ ಬಾರದ ಹಾಗೆ ಮಾಡಬಹುದಾಗಿದೆ ಹೌದು ತುಳಸಿ ಗಿಡವನ್ನು ಮನೆಯ ಕಿಟಿಕಿಯ ಬಾಗಿಲಿನಲ್ಲಿ ಇಡುವುದರಿಂದ ಮನೆಯ ಒಳಗೆ ಸೊಳ್ಳೆಗಳ ಪ್ರವೇಶ ಆಗುವುದಿಲ್ಲ.

ಮನೆಯ ಕೋಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದರೆ ಆ ಕೋಣೆಯಲ್ಲಿ ಒಂದು ಕರ್ಪೂರವನ್ನು ಹಚ್ಚಿ ಎಡಿತ್ ಈ ಕರ್ಪೂರದ ವಾಸನೆಯಿಂದಾಗಿ ಸೊಳ್ಳೆಗಳು ಆಚೆ ಹೋಗುತ್ತವೆ ಹಾಗೂ ಮತ್ತೆ ಬರದಂತೆ ಕರ್ಪೂರ ಕಾಪಾಡುತ್ತದೆ.

ಪೂರ್ವಜರ ಕಾಲದಲ್ಲಿ ಯಾವ ಸೊಳ್ಳೆ ಬತ್ತಿಗಳ ಗಲಿ ಸೊಳ್ಳೆ ಕಾಯಿಲ್ ಗಳಾಗಲಿ ಇರುತ್ತಾ ಇರಲಿಲ್ಲ ಅವರು ಮನೆಯಲ್ಲಿ ಒಣಗಿದ ಬೇವಿನ ಎಲೆಯ ಹೊಗೆಯನ್ನು ಹಾಕುತ್ತಿದ್ದರು, ಈ ರೀತಿ ಮಾಡುವುದರಿಂದ ಮನೆಯಲ್ಲಿ ಸೊಳ್ಳೆಗಳು ಬರುತ್ತಿರಲಿಲ್ಲ ಜೊತೆಗೆ ಸೊಳ್ಳೆಗಳು ಸತ್ತು ಹೋಗುತ್ತಿದ್ದವು.

ನಿಮ್ಮ ಮನೆಯಲ್ಲಿ ಸೊಳ್ಳೆ ಕಾಯಿಲ್ ಅಥವಾ ರಿಫಿಲ್ ಅನ್ನು ಬಳಸುತ್ತಿದ್ದರೆ, ನೀವು ಆ ಖಾಲಿಯಾದಂತೆ ರಿಫಿಲ್ ಅನ್ನು ತೆಗೆದುಕೊಂಡು ಅದಕ್ಕೆ ಬೇವಿನ ಎಲೆಯ ರಸ ಅದಕ್ಕೆ ತುಳಸಿ ಎಲೆಯ ರಸವನ್ನು ಬೆರೆಸಿ ಕಾಯಿಲ್ ರೀತಿ ನೀವೇ ಮಾಡಿ ಅದನ್ನು ಬಳಸಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸೊಳ್ಳೆಗಳು ಸುಳಿಯುವುದಿಲ್ಲ.

ಹಾಗೂ ನೈಸರ್ಗಿಕವಾಗಿ ಮಾಡುವಂತಹ ಈ ರಿಫಿಲ್ ನಿಂದ ಯಾವ ಅಡ್ಡ ಪರಿಣಾಮಗಳು ಆಗದೇ ನಿಮ್ಮ ಆರೋಗ್ಯಕ್ಕೂ ಕೂಡ ಯಾವ ತೊಂದರೆಗಳು ಆಗದೆ ನೀವು ಆರಾಮವಾಗಿ ಇರುತ್ತೀರಿ.

ಸಾಮಾನ್ಯವಾಗಿ ರಿಪೀಸ್ ನ ಒಳಗೆ ಬಳಸುವಂತಹ ಲಿಕ್ವಿಡ್ ಅನ್ನು ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿರುತ್ತದೆ ಇದನ್ನು ಪ್ರತಿದಿನ ಬಳಸುವುದರಿಂದ ನಮ್ಮ ಶ್ವಾಸಕೋಶದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ .

ಜೊತೆಗೆ ಉಸಿರಾಟದ ಸಮಸ್ಯೆ ಕೂಡ ಬರುತ್ತವೆ ಆದ್ದರಿಂದ ನಾವು ಹೇಳುವಂತಹ ಈ ಹೊಸ ಪ್ರಯತ್ನವನ್ನು ಪಾಲಿಸಿ ನೋಡಿ ನಿಜಕ್ಕೂ ನಿಮಗೂ ಕೂಡ ಈ ಟಿಪ್ ಇಷ್ಟವಾಗುತ್ತದೆ ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ತಪ್ಪದೇ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ.