Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಮನೆಯ ಹೊಸ್ತಿಲಿಗೆ ಅಶಿನ ಹಾಗೂ ಕುಂಕುಮ ಇಟ್ಟು ಪೂಜೆ ಮಾಡುವುದರ ವೈಜ್ಞಾನಿಕ ಹಿನ್ನೆಲೆಯಾದರೂ ಏನು ಅಂತ ನಿಮಗೆ ಗೊತ್ತಾ.

ನೀವು ನೋಡಿರಬಹುದು ಪ್ರತಿಯೊಂದು ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಆ ಗೃಹಿಣಿಯರು ಮನೆಯ ಮುಂದೆ ಅವರ ಮನೆ ಮನೆಯ ಬಾಗಿಲಿಗೆ ಅರಿಶಿನ ಹಾಗು ಕುಂಕುಮ ವನ್ನು ಇಟ್ಟು ಪೂಜೆ ಮಾಡುತ್ತಾರೆ .

ಯಾವಾಗಾದರೂ ಯಾಕೆ ಈ ತರ ಅರಿಶಿನ ಹಾಗು ಕುಂಕುಮ ಇಟ್ಟು ಪೂಜೆ ಮಾಡುತ್ತಾರೆ ಎನ್ನುವುದರ ಬಗ್ಗೆ ಗಮನಿಸಿದ್ದೀರಾ ಹಾಗೂ ಅದರ ಬಗ್ಗೆ ಯೋಚನೆ ಮಾಡಿದ್ದೀರಾ.

ನೀವೇನಾದರೂ  ಯೋಚನೆ ಮಾಡದೇ ಇದ್ದಲ್ಲಿ ಇವತ್ತು ನಾವು ನಿಮಗೆ ಬಾಗಿಲಿಗೆ ಯಾಕೆ ಅರಿಶಿನ ಕುಂಕುಮ ಹಾಕುತ್ತಾರೆ ಹಾಗೂ ಅದರ ಹಿಂದಿನ ವೈಜ್ಞಾನಿಕ ರಹಸ್ಯವಾದರೂ ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ಹೇಳಿಕೊಡುತ್ತೇನೆ.

ಆಧ್ಯಾತ್ಮಿಕವಾಗಿ ಹೇಳುವುದಾದರೆ ಗೃಹಿಣಿಯರು ಅರಿಶಿನ ಕುಂಕುಮ ಮನೆಯ ಬಾಗಿಲಿಗೆ ಹಾಕುವ ಕಾರಣವೇನಂದರೆಹೀಗೆ ಮಾಡಿದರೆ ಮನೆಗೆ ಲಕ್ಷ್ಮಿ ಬರುತ್ತಾಳೆ ಏನಮ್ಮ ಒಂದು ನಂಬಿಕೆಯಿಂದ ಹಾಗೂ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ಕಡಿಮೆಯಾಗುವುದಕ್ಕೆ ನೀವು ಅರಿಶಿನ-ಕುಂಕುಮವನ್ನು ಬಾಗಿಲಿಗೆ ಇರುವುದರಿಂದ ಸಹಕಾರಿಯಾಗುತ್ತದೆ .

ಅರಿಶಿನ ಕುಂಕುಮವನ್ನು ಬಾಗಿಲಿಗೆ ಇರುವುದರಿಂದ ಮನೆಯಲ್ಲಿ ಇರುವಂತಹ ದೊಡ್ಡವರು ತುಂಬಾ ಜಾಸ್ತಿ ಆಗುತ್ತದೆ ಹಾಗೆ ಎಲ್ಲರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಮನೆಯಲ್ಲಿ ಅರಿಶಿನ ಕುಂಕುಮವನ್ನು ಇಡು ವುದರಿಂದ ,

ಹಾಗೂ ಮನೆಯ ಬಾಗಿಲಿಗೆ ಹಚ್ಚುವುದರಿಂದ ನಿಮ್ಮ ಮನೆಗೆ ಬರುವಂತಹ ಬ್ಯಾಕ್ಟೀರಿಯಗಳು ಹಾಗೂ ವೈರಸ್ ಗಳಿಂದ ಮುಕ್ತಿ ಹೊಂದಬಹುದು ಹಾಗೂ ಸೊಳ್ಳೆಗಳು ಮನೆಗೆ ಬರದೇ ಇರುವ ಹಾಗೆ ಮಾಡುವುದಕ್ಕೆ ಈ ರೀತಿ ಮನೆಯನ್ನು ಶುಚಿ ಗೊಳಿಸಿ ಮನೆಯ ಬಾಗಿಲಿಗೆ ಅರಿಶಿನ ಹಾಗೂ ಕುಟುಂಬವನ್ನು ಹೇಳುತ್ತಾರೆ.

ನಮ್ಮ ಹಿರಿಯರು ಈ ರೀತಿ ಸಂಪ್ರದಾಯದ ಮಾಡುವುದಕ್ಕಿಂತ ಮುಂಚೆ ಹಲವಾರು ತರನಾಗಿ ಆಲೋಚನೆಯ ಮಾಡೇ ಮಾಡಿರುತ್ತಾರೆ ಹಾಗೂ ನಮ್ಮ  ಹಿರಿಯರು ಹೇಳಿರುವಂತಹ ಮಾತಿನಲ್ಲಿ ವೈಜ್ಞಾನಿಕವಾಗಿಯೂ ಕೂಡ ಸತ್ಯವು ಅಡಗಿದೆ ಹಾಗೂ ಆಧ್ಯಾತ್ಮಿಕವಾಗಿ ಕೂಡ ಸತ್ಯ ಅಡಗಿದೆ. ಏನೇ ಆಗಲಿ ನಮಗೆ ಯಾರ ಮಾತು ನಿಂದ ಏನೂ ಆಗಬೇಕಾಗಿಲ್ಲ ಆದರೆ ಯಾವ ಮಾತಿನಿಂದ ನಮಗೆ ಲಾಭವಾಗುತ್ತದೆಂದು ನಮಗೆ ಮುಖ್ಯ.

ಇದನ್ನು ನೋಡಿದ ಮೇಲೆ ನಮ್ಮ ಹಿರಿಯರಿಗೆ ಅಪಾರವಾದ ಜ್ಞಾನ ಆ ಕಾಲದಲ್ಲಿ ಇತ್ತು ನಮ್ದು ಈ ರೀತಿಯ ಸಂಪ್ರದಾಯವನ್ನು ನಾವು ಅಳವಡಿಸಿಕೊಂಡ ನಂತರ ನಮಗೆ ನಿಜವಾಗಲೂ ಅರ್ಥವಾಗುತ್ತದೆ. ಆದ್ದರಿಂದ ಹಿರಿಯರು ಹೇಳಿರುವಂತಹ ಮಾತನ್ನು ನಾವು ದಿಕ್ಕರಿಸಲು ಅದರ ಬಗ್ಗೆ ಕೂಲಂಕುಷವಾಗಿ ಆಲೋಚಿಸಿ ಅವರು ಯಾಕೆ ಆ ರೀತಿ ಹೇಳಿದ್ದಾರೆ ಅದಕ್ಕೆ ಆಧಾರವಾಗಿ ಕಾರಣವಾಗಿದೆ ಹಾಗೂ ವೈಜ್ಞಾನಿಕವಾಗಿ ಚಿಂತನೆಯನ್ನು ಮಾಡಿದರೆ ಅವರು ಹೇಳಿರುವುದು ನಿಜ ಅನಿಸುವಂತಹ ಮಾತು ಬರಬಹುದು.

ಗೊತ್ತಾತಲಾ ಸ್ನೇಹಿತರೆ ಮನೆಯಲ್ಲಿ ಅರಿಶಿನ ಕುಂಕುಮವನ್ನು ಬಾಗಿಲಿಗೆ ಹಾಕುವಂತಹ ಹಿನ್ನೆಲೆಯನ್ನು ಈ ಮಾಹಿತಿ ನಿಮಗೆ ಏನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡಿ.