Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮರಗಳು ಹೇಗೆ ಮಾತಾಡುತ್ತವೆ ಗೊತ್ತಾ … ಇದು ಅಚ್ಚರಿ, ವಿಸ್ಮಯ, ನಿಗೂಢ

ಮರಗಳು ಕೂಡ ಒಂದಕ್ಕೊಂದು ಮಾತನಾಡಿಕೊಳ್ಳುತ್ತಾರಂತೆ , ಹಾಗಾದರೆ ಮರಗಳು ಮಾತನಾಡುತ್ತವೆಯ ಅಂತ ನಿಮಗೆ ಆಶ್ಚರ್ಯ ಅನಿಸುತ್ತಿದೆ ಅಲ್ವಾ , ಹೌದು ಸ್ನೇಹಿತರೆ ಮರಗಳು ಕೂಡ ಮಾತನಾಡಿಕೊಳ್ಳುತ್ತವೆ ಅದು ಹೇಗೆ ಅಂತೀರಾ ನಾವು ಈ ಲೇಖನದಲ್ಲಿ ಅದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಹೇಳುತ್ತೇವೆ .

ಮತ್ತು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿ ತಲೆ ತಪ್ಪದೇ ನಿಮ್ಮ ಗೆಳೆಯರಿಗೂ ಕೂಡ ಶೇರ್ ಮಾಡಿ ಮತ್ತು ಇಂತಹ ಹಲವಾರು ಇಂಟರೆಸ್ಟಿಂಗ್ ವಿಷಯಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ . ಮರಗಳು ಅಂದರೆ ನಮಗೆ ನೆನಪಿಗೆ ಬರುವುದು ಕೊಂಬೆಗಳು ಎಲೆಗಳು ಕೂಡ ಅಷ್ಟೇ ಹಾಗಾದರೆ ಮರಗಳು ಮಾತನಾಡುತ್ತದೆ ಅನ್ನುವುದಾದರೆ ಅದಕ್ಕೆ ಬಾಯಿ ಎಲ್ಲಿದೆ ಅಂತ ಕೆಲವರು ಏನೇನೋ ಪ್ರಶ್ನೆಯನ್ನು ತಮ್ಮಲ್ಲಿ ಮೂಡಿಸಿಕೊಳ್ಳುತ್ತಾರೆ.

ಆದರೆ ಸ್ನೇಹಿತರೇ ಮರಗಳು ಮಾತನಾಡಿಕೊಳ್ಳುತ್ತಾರೆ ಅದು ಹೇಗೆ ಅಂದರೆ ತಮ್ಮ ಬುಡದಲ್ಲಿ ಬೆಳೆದಿರು ವಂತಹ ಫಂಗಸ್ ಗಿಡದ ಮುಖಾಂತರ . ಇನ್ನೂ ತಿಳಿದಿಲ್ಲ ಅಂದರೆ ನಾವು ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಸಂಪೂರ್ಣಕವಾಗಿ ಓದಿ ಇದರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಿ ಸ್ನೇಹಿತರೇ ಸಾಮಾನ್ಯವಾಗಿ ಮರಗಳಿಗೆ ಹೆಚ್ಚು ಕಾಲ ಆಯಸ್ಸು ಇದ್ದೇ ಇರುತ್ತದೆ.

ಮನುಷ್ಯ ಎಲ್ಲಿಯವರೆಗೂ ಮರಗಳನ್ನು ಕಡಿಯುವುದಿಲ್ಲವೋ ಅವು ತಮಗೆ ವಯಸ್ಸಾಗುವವರೆಗೂ ಕೂಡ ಬೇರೆಯವರಿಗೆ ಗಾಳಿಯನ್ನು ಕೊಡುತ್ತಾ ಪರಿಸರವನ್ನು ನಿರ್ಮಲವಾಗಿ ಇಟ್ಟುಕೊಳ್ಳುವ ಕೆಲಸವನ್ನು ಮರಗಳು ಮಾಡುತ್ತವೆ ಮನುಷ್ಯರಿಗಿಂತ ಮರಗಳು ಅದೆಷ್ಟೋ ಮೇಲು ಯಾಕೆ ಅಂತೀರಾ ಪರಿಸರಕ್ಕೆ ಆಮ್ಲಜನಕವನ್ನು ನೀಡಿ ಪರಿಸರ ಶುದ್ಧವಾಗಿ ಇಡಲು ಮರಗಳು ಸಹಾಯ ಮಾಡುತ್ತದೆ ಆದರೆ ಮನುಷ್ಯರು ಪರಿಸರದ ಮೇಲೆ ಯಾವಾಗಲೂ ಕೂಡ ದೌರ್ಜನ್ಯವನ್ನು ಮಾಡುತ್ತಲೇ ಇರುತ್ತಾರೆ ಬಿಡಿ .

ಸಾಕಷ್ಟು ವರ್ಷಗಳಿಂದ ಇರುವಂತಹ ಮರಗಳು ತುಂಬಾನೇ ಎತ್ತರವಾಗಿರುತ್ತದೆ ಅಂತಹ ಮರವನ್ನು ತಾತ ಮರ ಅಂತ ಕೂಡ ಕರೆಯಬಹುದು ಈ ಒಂದು ತಾತ ಮರ ಸೂರಿನಿಂದ ಬರುವಂತಹ ಕಿರಣಗಳನ್ನು ಹೆಚ್ಚಾಗಿ ಪಡೆದುಕೊಳ್ಳುವುದರಿಂದ ತನ್ನ ಮರದಲ್ಲಿ ಹೆಚ್ಚು ಶುಗರನ್ನು ಉತ್ಪತ್ತಿ ಮಾಡುತ್ತದೆ ಮತ್ತು ತನ್ನ ಬೇರಿನ ಮುಖಾಂತರ ಅದನ್ನು ತನ್ನ ಕೆಳಗೆ ಇರುವಂತಹ ಫಂಗಸ್ ಗಿಡಕ್ಕೆ ನೀಡುತ್ತದೆ .
ಈ ಒಂದು ಫಂಗಸ್ ಗಿಡ ಮಣ್ಣಿನಲ್ಲಿ ಇರುವಂತಹ ಪೌಷ್ಟಿಕಾಂಶವನ್ನು ಹೀರಿಕೊಂಡು ಅದನ್ನು ಮರಕ್ಕೆ ನೀಡುತ್ತದೆ ಈ ರೀತಿ ಮ್ಯೂಚಿಯಲ್ ಎಕ್ಸ್ ಚೇಂಜ್ ನಲ್ಲಿ ಮರ ಮತ್ತು ಫಂಗಸ್ ಗಿಡ ಮಾತನಾಡಿಕೊಳ್ಳುತ್ತೇವೆ .

ಈ ರೀತಿಯ ಫಂಗಸ್ ಗಿಡಗಳು ಮರದ ಬುಡದಲ್ಲಿ ಅಂದರೆ ಮಣ್ಣಿನ ಕೆಳಗೆ ಇರುವಂತ ಗಿಡ ಇದು , ಇದು ಒಂದು ಮರದಿಂದ ಒಂದು ಮರದ ಕಡೆಗೆ ಹಬ್ಬಿರುತ್ತದೆ ಮತ್ತು ಮರಗಳು ಮಣ್ಣಿನಲ್ಲಿ ಇರುವಂಥ ಪೌಷ್ಟಿಕಾಂಶವನ್ನು ಈ ಫಂಗಸ್ ಗೀಡಾದ ಮುಖಾಂತರ ಮಾತನಾಡಿಕೊಂಡು ಹಂಚಿಕೊಂಡು ಹೀರಿಕೊಳ್ಳುತ್ತದೆ .

ಈ ರೀತಿಯಾಗಿ ಫಂಗಸ್ ಗಿಡದ ಮುಖಾಂತರ ಮರಗಳು ಕೂಡ ಮಾತನಾಡಿಕೊಳ್ಳುತ್ತವೆ ಎಂದು ಹೇಳಬಹುದು . ನೋಡಿದ್ರಲ್ಲ ಸ್ನೇಹಿತರೆ ಮರಗಳು ಕೂಡ ಮಾತನಾಡಿಕೊಳ್ಳುತ್ತವೆ ಅನ್ನೋದಕ್ಕೆ ಏನು ಕಾರಣ ಎಂದು ಇದಕ್ಕೇ ಹೇಳುವುದು ಪ್ರಕೃತಿಯ ಒಂದು ಭಾಷೆ ಇದು ಅಂತ ಮತ್ತು ಪ್ರಕೃತಿಯಲ್ಲಿ ನಾವು ತಿಳಿಯಲಾಗದ ಇನ್ನೂ ಅನೇಕ ವಿಷಯಗಳು ಇವೆ ಅದನ್ನು ನಾವು ತಿಳಿದುಕೊಳ್ಳಬೇಕು ಅಂದರೆ ಮೊದಲು ಮರಗಳ ಮನಸ್ಸನ್ನು ಅರಿತುಕೊಳ್ಳಬೇಕು ಮರಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು ಆಗ ಪ್ರಕೃತಿಯ ಭಾಷೆಯೂ ಕೂಡ ಮನುಷ್ಯನಿಗೆ ಅರ್ಥವಾಗಬಹುದು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply