Categories
ಮಾಹಿತಿ ಸಂಗ್ರಹ

ಮಾನವನ ದೇಹದ ನಿಮಗೆ ಗೊತ್ತಿರದ ಅಚ್ಚರಿಗಳು … ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ಒಳ್ಳೆ ವಿಚಾರ

ಸ್ನೇಹಿತರೇ ನಾವು ದಿನಕ್ಕೆ ಎಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇರುತ್ತವೆ ಅಲ್ವಾ ಆದರೆ ನಾವು ತಿಳಿದುಕೊಳ್ಳುವ ವಿಷಯ ಬರೀ ಆಕೆಯದ್ದೇ ಆಗಿರುತ್ತದೆ ಆದರೆ ನಮ್ಮ ದೇಹದಲ್ಲಿಯೇ ಇರುವಂತಹ ಕೆಲವೊಂದು ಮಾಹಿತಿ ಎಲ್ಲರಿಗೂ ಕೂಡ ಗೊತ್ತಿರೋದಿಲ್ಲ .

ಹಾಗಾದರೆ ಇವತ್ತು ನಾವು ನಮ್ಮ ದೇಹದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ವಿಡಿಯೋವನ್ನು ಶೇರ್ ಮಾಡಿ ಮಾಹಿತಿ ಇಷ್ಟ ಆದಲ್ಲಿ ಮರೆಯದೆ ಲೈಕ್ ಮಾಡಿ .

ಅದೇನೆಂದರೆ ನಮ್ಮ ಕಣ್ಣಿನ ಮೇಲೆ ಇರುವಂತಹ ಹುಬ್ಬುಗಳು ಎಷ್ಟು ಕೂದಲುಗಳು ಇದೆ ಅಂತ ಯಾರಾದರೂ ಯೋಚ್ನೆ ಮಾಡ್ತೀರಾ ಇಲ್ಲ ಅಲ್ವಾ ಎರಡು ಹುಬ್ಬುಗಳು ಸೇರಿದರೆ ಸುಮಾರು ಸಾವಿರ ಸಂಖ್ಯೆ ಅಲ್ಲಿ ಕೂದಲುಗಳು ಇರುತ್ತವೆಯಂತೆ .

ಮತ್ತು ನಮ್ಮ ಕೂದಲು ಇದೆಯಲ್ಲ ಅದರಲ್ಲಿ ಒಂದು ಸೇಬು ಹಣ್ಣನ್ನು ಒಂದು ಕೂದಲಿನಲ್ಲಿ ನೇತು ಹಾಕಬಹುದಂತೆ ಅಷ್ಟು ದೃಢವಾಗಿರುತ್ತದೆ ಯಂತೆ ನಮ್ಮ ಒಂದು ಕೂದಲು .ನಮ್ಮ ಕಣ್ಣುಗಳು ಕೇವಲ ನೋಡೋದರಲ್ಲಿ ಅಷ್ಟೇ ಅಲ್ಲ ಕೆಲವೊಂದು ಬಣ್ಣಗಳನ್ನು ಕೂಡ ಗುರುತಿಸುತ್ತದೆಯಂತೆ .

ನಮ್ಮ ಹೃದಯ ಭಾಗವು ವರ್ಷಕ್ಕೆ ಮೂವತ್ತೈದು ಸಾವಿರ ಕೋಟಿ ಸಾಲದಷ್ಟು ಬಟ್ ಕೊಲ್ಲುತ್ತದೆ ಮತ್ತು ಮನುಷ್ಯ ತನ್ನ ಜೀವನ ಪರ್ಯಂತ ಸುಮಾರು ಐದು ವರ್ಷಗಳಷ್ಟು ಕಣ್ಣು ಮಿಟ್ಟುಕಿಸುವುದರಲ್ಲಿ ಕಳೆಯುತ್ತಾನಂತೆ . ನಮ್ಮ ದೇಹದಲ್ಲಿ ಇರುವಷ್ಟು ನರಗಳನ್ನು ನಾವು ಸುಮಾರು ಎಪ್ಪತ್ತೈದು ಕೆಲವು ಮೀಟರ್ ಅಷ್ಟು ಜೋಡಿಸಬಹುದು ಮತ್ತು ನಾವು ನಕ್ಕಾಗ ನಮ್ಮ ಮುಖದ ಸುಮಾರು ಹದಿನೈದು ಮಾಂಸ ಖಂಡಗಳು ಕೆಲಸ ಮಾಡುತ್ತದೆಯಂತೆ ಮತ್ತು ಅತ್ತಾಗ ಮುಖದ ನಲವತ್ತ ಮೂರು ಸಂಖ್ಯೆಯಷ್ಟು ಮಾಂಸ ಖಂಡಗಳು ಕೆಲಸ ಮಾಡುತ್ತದೆಯಂತೆ .

ಸ್ನೇಹಿತರೇ ನಾವು ಸೀನಿದಾಗ ನಮ್ಮ ದೇಹದ ಎಲ್ಲ ಕ್ರಿಯೆಗಳು ತಾತ್ಕಾಲಿಕವಾಗಿ ನಿಲ್ಲುತ್ತದೆ ಯಂತೆ ಹಾಗೆಯೇ ಆದಾಯವೂ ಕೂಡ ಬಡಿತವನ್ನು ನಿಲ್ಲಿಸುತ್ತದೆಯಂತೆ ಮತ್ತು ನಮ್ಮ ದೇಹದ ಶಕ್ತಿಯುಳ್ಳ ಸ್ನಾಯು ಅಂದರೆ ಅದು ನಾಲಿಗೆ .

ಪ್ರಪಂಚದಲ್ಲಿ ಒಬ್ಬರ ಬೆರಳಿನ ಅಚ್ಚು ಇದ್ದಂತೆ ಇನ್ನೊಬ್ಬರ ಬೆರಳಿನ ಅಚ್ಚು ಇರುವುದಿಲ್ಲ ಹಾಗೆ ನಾಲಿಗೆಯೂ ಕೂಡ ಅಂದರೆ ಒಬ್ಬರ ನಾಲಿಗೆ ಇದ್ದ ಹಾಗೆ ಇನ್ನೊಬ್ಬರ ನಾಳಿಗೆ ಇರುವುದಿಲ್ಲ . ಮನುಷ್ಯ ಸೀನಿದರೆ ಅವನ ಸೇನೆ ವೇಗ ಸುಮಾರು ನೂರ ಅರುವತ್ತ ಅಯ್ದು ಕಿಲೋಮೀಟರ್ ಪರ್ ಅವರಿಗೆ ಇರುತ್ತದೆ . ಮನುಷ್ಯ ಹುಟ್ಟಿದಾಗ ಅವನಿಗೆ ಮುನ್ನೂರು ಮೂಳೆಗಳು ಇರುತ್ತದೆ ಆದರೆ ಬೆಳೆಯುತ್ತಾ ಅವನು ದೊಡ್ಡವನಾದ ಮೇಲೆ ಅವನಿಗೆ ಇನ್ನೂರ ಆರು ಮೂಳೆಗಳು ಇರುತ್ತದೆಯಂತೆ .

ಮನುಷ್ಯನ ಕಣ್ಣಿನ ರೆಪ್ಪೆಯ ಕೂದಲುಗಳು ಸುಮಾರು ಐದು ತಿಂಗಳುಗಳ ಕಾಲ ಇರುತ್ತದೆ ಆ ನಂತರ ಅದು ಉದುರಿ ಹೋಗುತ್ತದೆ ಮತ್ತು ಮನುಷ್ಯನ ಕಣ್ಣುಗಳು ಎಂದಿಗೂ ಕೂಡ ಬೆಳೆಯುವುದ್ದಿಲ್ಲ , ಆದರೆ ಮನುಷ್ಯನ ಕಿವಿ ಮತ್ತು ಮೂಗು ಬೆಳೆಯುತ್ತಾ ಇರುತ್ತದೆ .
ನೀವೇನಾದರೂ ಬಿಸಿಲಲ್ಲಿ ನಿಂತಾಗ ನಿಮ್ಮ ಮೈ ಸುಡುತ್ತಿದೆ ಅಂದರೆ ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಇದೆ ಎಂದು ಅರ್ಥ ಮತ್ತು ನಿಮ್ಮ ಬಾಯಿ ಒಳಗಿನ ಬ್ಯಾಕ್ಟೀರಿಯಾದ ಸಂಖ್ಯೆ ಇಡೀ ಪ್ರಪಂಚದಲ್ಲಿ ಜನಸಂಖ್ಯೆಗೆ ಸಮವಂತೆ . ನೋಡಿದ್ರಲ್ಲ ಸ್ನೇಹಿತರೇ ಇದೆಲ್ಲಾ ನಮ್ಮ ದೇಹಕ್ಕೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿ ನಿಮಗೆ ಮಾಹಿತಿ ಇಷ್ಟು ಹೋಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಶುಭ ದಿನ