Categories
ಮಾಹಿತಿ ಸಂಗ್ರಹ

ಮೀನಿಗಾಗಿ ಬಲೆ ಹಾಕಿದಾಗ 670 ಕೋಟಿ ಸಿಕ್ಕಿತು ಆದ್ರೆ ನಂತರ ಏನಾಯ್ತು ಗೊತ್ತಾ….ಕೇಳಿದ್ರೆ ನೀವು ಶಾಕ್ ಆಗೇ ಆಗ್ತೀರಾ ..

ಸ್ನೇಹಿತರೇ ಅದೃಷ್ಟ ದುರದೃಷ್ಟ ಎನ್ನುವುದು ಪ್ರತಿಯೊಂದು ವ್ಯಕ್ತಿಯ ಮೇಲೆ ನಿಂತಿರುತ್ತದೆ ಯಾವುದೇ ವ್ಯಕ್ತಿಯೂ ಕೂಡ ದಿಢೀರನೆ ಶ್ರೀಮಂತನಾಗಬಹುದು ಮತ್ತು ಅವನಿಗೆ ದರಿದ್ರ ಕೂಡ ಅಂಟಬಹುದು ಇದು ಎಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ಕೆಲವೊಂದು ವ್ಯಕ್ತಿಗಳು ಅದೃಷ್ಟವಂತ ರಾಗಲು ಅವಕಾಶ ಇದ್ದರು .

ಅಂದರೆ ಅವರು ಅದೃಷ್ಟವಂತರಾಗಿದ್ದು ಶ್ರೀಮಂತರಾಗಲು ಅವಕಾಶವಿದ್ದು ಕೂಡ ಅವರು ತಮ್ಮ ಬಡತನದ ಪರಿಸ್ಥಿತಿಯಿಂದ ಎಚ್ಚೆತ್ತುಕೊಳ್ಳುವುದಿಲ್ಲ ಅದಕ್ಕೆ ಕಾರಣ ಏನಿರಬಹುದು ಅವರ ದಡ್ಡತನ ಇರಬಹುದು ಅಥವಾ ಅವರಿಗೆ ಪ್ರಪಂಚದ ಅರಿವು ಇಲ್ಲದೇ ಇರಬಹುದು ಅಂಥದ್ದೇ ಒಂದು ಪುಟ್ಟ ಉದಾಹರಣೆಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ.

ಆ ವ್ಯಕ್ತಿ ದಿನನಿತ್ಯದ ಆಹಾರಕ್ಕೂ ಕೂಡ ಕಷ್ಟ ಪಡುವಂತಹ ಪರಿಸ್ಥಿತಿ ಅತನಿಗೆ ಆರು ನೂರ ಎಪ್ಪತ್ತು ಕೋಟಿ ಹಣ ಹೇಗೆ ಸಿಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ನೀಡುತ್ತೇವೆ ನೀವು ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ಕೂಡ ಇದನ್ನು ಶೇರ್ ಮಾಡಿ .

ಸ್ನೇಹಿತರೇ ಈಗ ನಾನು ಹೇಳಹೊರಟಿರುವ ಘಟನೆ ಒಬ್ಬ ಮೀನುಗಾರರದು ಈ ಮೀನುಗಾರ ದಿನನಿತ್ಯ ಮೀನನ್ನು ಹಿಡಿಯುವ ಒಂದು ಕೆಲಸವನ್ನು ಮಾಡುತ್ತಿರುತ್ತಾನೆ ಬಲೆಯನ್ನು ಹಾಕಿ ಮೀನನ್ನು ಹಿಡಿದು ಅದನ್ನು ಮಾರಿ ಜೀವನವನ್ನು ಮಾಡುತ್ತಾ ಇರುತ್ತಾನೆ ಎಷ್ಟೊಂದು ಬಾರಿ ಅವನಿಗೆ ದಿನನಿತ್ಯದ ಆಹಾರಕ್ಕೆ ಬೇಕಾಗಿರುವಷ್ಟು ಮೀನು ಸಹ ಆತನಿಗೆ ಸಿಕ್ಕಿಲ್ಲದೆ ಸ್ನೇಹಿತರ ಬಳಿ ಸಾಲವನ್ನು ಮಾಡಿ ಜೀವನವನ್ನು ಮಾಡುತ್ತಿರುತ್ತಾನೆ .

ಅಂತಹ ವ್ಯಕ್ತಿಗೆ ಆರ್ ನೂರ ಎಪ್ಪತ್ತು ಕೋಟಿ ಸಿಕ್ಕಿತು ಎಂದರೆ ಆಶ್ಚರ್ಯ ವಾಗುವುದಿಲ್ಲವೇ ಅದು ಹೇಗೆ ಗೊತ್ತಾ ಸ್ನೇಹಿತರೇ ಈತ ಒಂದು ದಿನ ಬಲೆಯನ್ನು ಹಾಕಿ ಮೀನನ್ನು ಹಿಡಿಯುತ್ತಿರುವಾಗ ಆ ಬಲೆಯಲ್ಲಿ ಒಂದು ಬಿಳಿ ಬಣ್ಣದ ಕಲ್ಲು ಅವನಿಗೆ ಸಿಗುತ್ತದೆ ಆದರೆ ಆ ಕಲ್ಲು ಅವನಿಗೆ ಯಾವುದು ಎಂದು ಗೊತ್ತಿಲ್ಲದೇ ,

ಇರುವುದರಿಂದ ಅವನು ಮನೆಗೆ ಕಲ್ಲನ್ನು ತೆಗೆದುಕೊಂಡು ಹೋಗಿ ಅವನು ಮಲಗುವ ಮಂಚದ ಕೆಳಗೆ ಇಟ್ಟಿರುತ್ತಾನೆ ಅದಾದ ನಂತರ ಅವನ ಮನೆಗೆ ಒಂದು ದಿನ ಬೆಂಕಿ ಬೀಳುತ್ತದೆ, ಅದು ಹತ್ತು ವರ್ಷಗಳ ನಂತರ ಆಗ ವಸ್ತುಗಳನ್ನೆಲ್ಲ ಮನೆಯಿಂದ ಹೊರಗೆ ಇಡುವಂತಹ ಸಂದರ್ಭದಲ್ಲಿ ಅವನು ಕಲ್ಲನ್ನು ನೋಡುತ್ತಾನೆ.

ಅದನ್ನು ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗೆ ಕೊಟ್ಟು ಇದನ್ನು ನೀವು ಬಳಸುವುದಾದರೆ ಬಳಸಿ ಎಂದಾಗ ಆ ಕಲ್ಲು ಯಾವುದು ಎಂದು ಅವರು ಪರೀಕ್ಷಿಸುತ್ತಾರೆ ಆಗ ಅವರಿಗೆ ಗೊತ್ತಾಗುತ್ತದೆ ಅದು ಮುತ್ತು ಎಂದು ಸ್ನೇಹಿತರೇ ಆ ಮುತ್ತು ಬರೋಬ್ಬರಿ ಮೂವತ್ತು ನಾಲ್ಕು ಕೆಜಿ ತೂಕವಿರುತ್ತದೆ ಪ್ರಪಂಚದಲ್ಲೇ ಅತಿ ಹೆಚ್ಚು ಭಾರವಿರುವ ಮುತ್ತು ಇದಾಗಿರುತ್ತದೆ .

ಇದು ಫಿಲಿಪೈನ್ಸ್ ನಲ್ಲಿದೆ ಇದಕ್ಕಿಂತ ಮುಂಚೆ ಅಮೆರಿಕದಲ್ಲಿ ಆರೂವರೆ ಕೆಜಿ ತೂಕದ ಒಂದು ಮುತ್ತಿತ್ತು ಅದೇ ಹೆಚ್ಚು ತೂಕದ ಮುತ್ತು ಆದರೆ ಈಗ ಈ ಮೀನುಗಾರ ಕೊಟ್ಟ ಮುತ್ತೇ ಅತಿ ಭಾರದ ಮುತ್ತಾಗಿದೆ ಅದಾದ ನಂತರ ಪ್ರವಾಸೋದ್ಯಮ ಇಲಾಖೆಯವರು ಮೀನುಗಾರನಿಗೆ ಅದನ್ನು ಹರಾಜು ಮಾಡಿ ಹಣವನ್ನು ಕೊಡುತ್ತಾರೆ ನೋಡಿದ್ರಲ್ಲ ಸ್ನೇಹಿತರೇ ಜೀವನದಲ್ಲಿ ಹೇಗೆ ಅದೃಷ್ಟ ಎಂಬುದು ಬರುತ್ತದೆ ಧನ್ಯವಾದಗಳು.