Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಮುಟ್ಟಿನ ಅಥವಾ ಋತುಸ್ರಾವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಯಾಕೆ ದೇವಸ್ಥಾನಕ್ಕೆ ಹೋಗಬಾರದು ? ಇಲ್ಲಿದೆ ವೈಜ್ಞಾನಿಕ ಕಾರಣಗಳು ಹಾಗೂ ಆಧುನಿಕ ಕಾರಣಗಳು !!

ನಿಮಗೆ ಗೊತ್ತಿರುವ ಹಾಗೆ ನಮ್ಮ ಹೆಣ್ಣುಮಕ್ಕಳು ಋತುಸ್ರಾವ ಹಾಗೂ ಮುಟ್ಟಿನ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವುದನ್ನು ನಮ್ಮ ಸಂಪ್ರದಾಯದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ,

ಯಾವುದೇ ಕಾರಣಕ್ಕೂ ನಮ್ಮ ಮನೆಯಲ್ಲಿ ಹಾಗೂ ನಿಮ್ಮ ಮನೆಯಲ್ಲಿ ಋತುಸ್ರಾವದ ಸಂದರ್ಭದಲ್ಲಿ ಪೂಜಾ ವಿಧಾನಗಳಿಗೆ ಹೆಣ್ಣುಮಕ್ಕಳನ್ನು ಬಳಕೆ ಮಾಡಲಾಗುವುದಿಲ್ಲ,

ಹಾಗೂ ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೆಣ್ಣುಮಕ್ಕಳು ಪಾಲ್ಗೊಳ್ಳುವುದಿಲ್ಲ. ಈ ರೀತಿ ಯಾಕೆ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಏನಾದರೂ ವೈಜ್ಞಾನಿಕವಾಗಿ ಹಿನ್ನೆಲೆ ಇದೆಯಾ ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದ ಮುಖಾಂತರ ಇವತ್ತು ನಿಮಗೆ ಹೇಳುತ್ತೇವೆ ಸಂಪೂರ್ಣವಾಗಿ ಈ ಲೇಖನದ ಬಗ್ಗೆ ತಿಳಿದುಕೊಳ್ಳಿ.

ವೈಜ್ಞಾನಿಕವಾದ ಮಾಹಿತಿಗಳು !!

ವೈಜ್ಞಾನಿಕವಾಗಿ ಹೇಳುವುದಾದರೆ ಆಯುರ್ವೇದದ ಪ್ರಕಾರ ನಮ್ಮ ದೇಹದಲ್ಲಿ ಮೂರು ತರಹದ, ದೋಷಗಳಿರುತ್ತವೆ ಅದು ವಾತ ಪಿತ್ತ ಹಾಗೂ ಕಫ ಎನ್ನುವಂತಹ ವಿಧಗಳು. ಇವುಗಳು ನಿಮಗೆ ಗಾಳಿ ನೀರು ಹಾಗೂ ವಾತಾವರಣದಿಂದ ನಿಮಗೆ ಉಂಟಾಗುತ್ತವೆ.

ಮುಟ್ಟಿನ ಸಂದರ್ಭದಲ್ಲಿ ವಾಕ್ಯ ಎನ್ನುವಂತಹ ದೋಷವು ಹೆಣ್ಣುಮಕ್ಕಳನ್ನು  ಮಾಡುವುದರಿಂದ, ಅದರಲ್ಲಿ ಎನ್ನುವುದು ಗಾಳಿಯಿಂದ ಬರುವುದರಿಂದ ಗಾಳಿಯು ರಕ್ತವನ್ನು ಕೆಳಗೆ ಹರಿಯಲು ತುಂಬ ಸಹಾಯವನ್ನು ಮಾಡುತ್ತದೆ,

ಆ ಸಂದರ್ಭದಲ್ಲಿ ಹೆಣ್ಣುಮಕ್ಕಳು ಯಾವುದೇ ತರಹದ ಕಷ್ಟಕರ ಕೆಲಸಗಳನ್ನು ಮಾಡಬಾರದು ಹಾಗೂ ಭಾರವನ್ನು ಎತ್ತಬಾರದು ಆ ಸಂದರ್ಭದಲ್ಲಿ ಅವರಿಗೆ ಅವಶ್ಯಕತೆ ಇರುತ್ತದೆ.
ಮುಟ್ಟಿನ ಸಂದರ್ಭದಲ್ಲಿ ಈ ತರದ ಕೆಲಸಗಳನ್ನು ಮಾಡಲೇ ಬಾರದು ?

ಮುಟ್ಟಿನ ಸಂದರ್ಭದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋಗಬಾರದು ಏಕೆಂದರೆ ದೇವಸ್ಥಾನಕ್ಕೆ ಹೋದರೆ ನೀವು ಮೆಟ್ಟಲುಗಳನ್ನು ಹತ್ತಬೇಕಾಗುತ್ತದೆ ಇಳಿಯಬೇಕಾಗುತ್ತದೆ ನಿಮ್ಮ ಬಾಡಿಗೆ ರಕ್ತಸ್ರಾವ ಆಗುತ್ತಿರುವುದರಿಂದ ವೈಜ್ಞಾನಿಕವಾಗಿ ನೀವು ಇನ್ನೂ ಶಕ್ತಿ ಕುಗ್ಗಿ ಹೋಗುತ್ತದೆ.ಹಾಗೂ ಅಡುಗೆ ಮಾಡುವುದು ಇತರರೊಂದಿಗೆ ತಿನ್ನುವುದು ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಳೆದುಕೊಳ್ಳುವುದು ತುಂಬಾ ತಪ್ಪು,

ಹಾಗೂ ಮನೆಯಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು  ಅಂದರೆ ಭಾರವಾದ ವಸ್ತುಗಳನ್ನು ಎತ್ತುವುದು ಆಧಾರದ ಕೆಲಸವನ್ನು ಮಾಡಬಾರದು.
ಧಾರ್ಮಿಕವಾಗಿ ಎಂಬುದರ ಸಂದರ್ಭದಲ್ಲಿ ಯಾಕೆ ದೇವಸ್ಥಾನಕ್ಕೆ ಹೋಗಬಾರದು ?

ಧಾರ್ಮಿಕವಾಗಿ ಹೇಳಬೇಕಾದರೆ ಕೇವಲ ಧಾರ್ಮಿಕ ಮಾತ್ರವೇ ಅಲ್ಲ ವೈಜ್ಞಾನಿಕವಾಗಿ ಕೂಡ ಇದಕ್ಕೆ ಲಿಂಕ್ ಆಗುತ್ತದೆ, ಅದು ಹೇಗೆಂದರೆ ನೀವು ಮುಟ್ಟಿನ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋದಾಗ ನಿಮ್ಮ ರಕ್ತವು ಕೆಳಗಿನ ಜಾಗಕ್ಕೆ ಹರಿಯುತ್ತಾ ಇರುತ್ತದೆ, ದೇವಸ್ಥಾನದಲ್ಲಿ ಭಜನೆ ಇತ್ಯಾದಿಗಳು ನಡೆಯುವುದರಿಂದ ಶಕ್ತಿಯು ಮೇಲ್ಭಾಗದಲ್ಲಿ ಹರಿಯುತ್ತದೆ, ಇದರಿಂದ ನಿಮ್ಮ ದೇಹದಲ್ಲಿ ಅಸಮತೋಲನವನ್ನು ನೀವು ಇನ್ನಷ್ಟು  ನಿಶಕ್ತಿ ಒಳಗಾಗುತ್ತೀರಿ.

ನಮ್ಮ ದೇಹದಲ್ಲಿ ಒಟ್ಟು ಏಳು ಚಕ್ರಗಳು ಇದ್ದು ಆ ಏಳು ಚಕ್ರಗಳು ಕಾರ್ಯನಿರ್ವಹಿಸುತ್ತಿರುವಾಗ ಏನಾದರೂ ಅಡುಗೆ ಕಾರ್ಯದಲ್ಲಿ ಹೆಣ್ಣುಮಕ್ಕಳು ತೊಡಗಿಕೊಂಡಿದ್ದಾರೆ ನಕರಾತ್ಮಕ ಶಕ್ತಿಗಳು ಅವರನ್ನು ಹೆಚ್ಚಾಗಿ ಆಕರ್ಷಣೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಮುಟ್ಟಿನ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೆಣ್ಣುಮಕ್ಕಳು ಹೋಗಬಾರದು ಎಂದು ಹೇಳುತ್ತಾರೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅಮೂಲ್ಯವಾದ ಲೈಕ್ ಅನ್ನು ನಮ್ಮ ಪೇಜಿಗೆ ಕೊಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.