Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಮೂಲವ್ಯಾದಿ ಹೋಗಲಾಡಿಸಲು ಒಂದೇ ಒಂದು ಈ ಹಣ್ಣು ಸಾಕು … ನೋಡಿ ಇದರ ಮ್ಯಾಜಿಕ್ ..

ನಿಮಗೆ ಗೊತ್ತಿರುವಂತಹ ವಿಚಾರಮೂಲವಾದಿ ಯನ್ನುವುದು ಸಿಕ್ಕಾಪಟ್ಟೆ ಮನುಷ್ಯನಿಗೆ ನೋವನ್ನ ತಂದುಕೊಡುವಂತಹ ಒಂದು ಕಾಯಿಲೆ , ಇತರ ಕಾಯಿಲೆಗಳು ಬರುವುದು ಕೇವಲ ನಾವು ತಿನ್ನುವಂತಹ ಆಹಾರಪದ್ಧತಿಯ ಸರಿಯಾಗಿ ಇಲ್ಲದೇ ಇದ್ದಲ್ಲಿ ಮಾತ್ರ,

ಕೆಲವೊಂದು ಸಾರಿ ಮೂಲವ್ಯಾದಿ ಕಂಡುಕೊಂಡ ನಂತರ ಹತ್ತಿರವಾದಂತಹ ರಕ್ತಸ್ರಾವ ಉಂಟಾಗುತ್ತದೆ ಇದರಿಂದಾಗಿ ನಮ್ಮ ದೇಹದಲ್ಲಿ ತುಂಬಾ ನೋವಿನ ಪ್ರಮಾಣ ಹೆಚ್ಚಾಗುತ್ತದೆ.

ಆದರೆ ಮೂಲವ್ಯಾಧಿಗೆ ಯಾವ ರೀತಿಯಾದಂತಹ ಮನೆಮದ್ದುಗಳನ್ನು ಮಾಡಿಕೊಂಡು ನಾವು ಇದನ್ನು ಬರದೇ ಇರುವ ಹಾಗೆ ತಡೆಗಟ್ಟಬಹುದು ಹಾಗೂ ಬಂದರೆ ಅದನ್ನು ಹೇಗೆ ತಡೆಗಟ್ಟಬಹುದು ಎನ್ನುವಂತಹ ಒಂದು ವಿಚಾರವನ್ನ ತಂದಿದ್ದೇವೆ,

ಹಾಗಾದರೆ ಬನ್ನಿ ಮೂಲವ್ಯಾಧಿಗೆ ಮನೆಯಲ್ಲೇ ಮಾಡುವಂತಹ ಮದ್ದುಗಳು ಯಾವುದು ಹಾಗೂ ಅವುಗಳನ್ನು ಯಾವ ರೀತಿಯಾಗಿ ತಯಾರು ಮಾಡಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೂಲವ್ಯಾಧಿಯಿಂದ ಏನಾದರೂ ನಿಮಗೆ ಹೆಚ್ಚಿನ ರಕ್ತಸ್ರಾವವೂ ಉಂಟಾಗುತ್ತಿರುತ್ತದೆ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ನಿಂಬೆಹಣ್ಣಿಗೆ ಇದೆ. ನಿಮ್ಮ ಗುದದ್ವಾರದಲ್ಲಿ ಹೆಚ್ಚಿನ ರಕ್ತಸ್ರಾವ ಆಗುತ್ತಿದ್ದರೆ ನೀವು ಒಂದು ನಿಂಬೆಹಣ್ಣನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಜಗಿದು ಅದರ ರಸವನ್ನು ಕುಡಿದಿದ್ದೆ ಆದಲ್ಲಿ ಗುದದ್ವಾರದಿಂದ ಬರುವಂತಹ ರಕ್ತಸ್ರಾವವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಒಂದು ವಿಶೇಷವಾದಂತಹ ಶಕ್ತಿ ನಿಂಬೆಹಣ್ಣಿನಲ್ಲಿ ಎಂದರೆ ಅದರಿಂದ ಬರುವಂತಹ ರಸದಲ್ಲಿ ಅಡಗಿದೆ.

ಈ ವಿಚಾರವನ್ನು ನಮಗೆ ಮಾತ್ರವಲ್ಲ ಈ ವಿಚಾರವನ್ನು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ ಹತ್ತರಿಂದ ಹದಿನೈದು ದಿನಗಳ ವರೆಗೂ ಇದೆ ರೀತಿಯಾದಂತಹ ಸಲಹೆಗಳನ್ನು ನೀವೇನಾದರೂ ಕಂಟಿನ್ಯೂ ಮಾಡಿದ್ದೆ ಆದಲ್ಲಿ ಮೂಲವ್ಯಾಧಿಯ ಜೊತೆಗೆ ರಕ್ತಪಿತ್ತ ಕೂಡ ವಾಸಿಯಾಗುತ್ತದೆ. ಈ ರೀತಿಯಾದಂತಹ ವಿಚಾರಗಳು ಹೆಚ್ಚಾಗಿ ಆಯುರ್ವೇದದಲ್ಲಿ ಇವೆ.

ಹೆಚ್ಚಾಗಿ ಮೂಲವೇದಿ ನಿಂದ ಬಳಲುತ್ತಿರುವ ಅಂತಹ ವ್ಯಕ್ತಿಗಳು 2ಚಮಚ ಎಳ್ಳನ್ನ ಕುಟ್ಟಿ ಅದನ್ನು 2ಚಮಚ ಬೆಣ್ಣೆಯಿಂದ ಮಿಕ್ಸ್ ಮಾಡಿಕೊಂಡು ಬೆಳಗಿನ ಸಮಯದಲ್ಲಿ ತಿಂದಿದ್ದೆ ಆದಲ್ಲಿ ಮೂಲವ್ಯಾಧಿಯಿಂದ ಸ್ವಲ್ಪದೂರ ಹೊರಗೆ ಇರಬಹುದು . ಎಲ್ಲಮ್ಮ ಸ್ವಲ್ಪ ಬಿಸಿ ಮಾಡಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಗುದದ್ವಾರದ ಹತ್ತಿರ ಹಿಟ್ಟು ಹಾಗೂ ಎಳ್ಳನ್ನ ಚೆನ್ನಾಗಿ ತಿಂದರೆ ಮೂಲವ್ಯಾಧಿ ನಿವಾರಣೆ ಆಗುತ್ತದೆ ಏನಂತಾರೆ. ಎಳ್ಳಿನಲ್ಲಿ ಇರುವಂತಹ ಜಿಯೋ ಶತ್ರು ಮೂಲವ್ಯಾಧಿಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತದೆ.

ಮೂಲವ್ಯಾಧಿ ಆದ ನಂತರ ಅದು ಮೊಳಕೆಯನ್ನು ಹೊಂದುತ್ತದೆಯೇ ಮೊಳಕೆಗೆ ನುಗ್ಗೆ ಸೊಪ್ಪಿನ ರಸವನ್ನು ಕಟ್ಟುವುದರಿಂದ ಮೂಲವ್ಯಾಧಿಯ ಮೊಳಕೆಗಳು ಬರುವುದಿಲ್ಲ ಹಾಗೂ ಕಂಟ್ರೋಲ್ ಆಗುತ್ತವೆ, ಬಾಳೆ ಮರದ ಕಾಂಡದ ರಸವನ್ನು ಕುಡಿಯುವುದರಿಂದ ಮೂಲವ್ಯಾಧಿಯಿಂದ ನಾವು ದೂರವುಳಿಯಬಹುದು. ಇವೆಲ್ಲ ಸೂಚನೆಗಳನ್ನು ಬಳಕೆ ಮಾಡಿದ್ದಲ್ಲಿ ಮೂಲವ್ಯಾಧಿಯು ಮನುಷ್ಯನಿಗೆ ಸಂಭವಿಸುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ನಮ್ಮ ದೇಹಕ್ಕೆ ಮೂಲವ್ಯಾಧಿ ಬರುವುದನ್ನು ತಡೆಗಟ್ಟುತ್ತದೆ.