Categories
ಮಾಹಿತಿ ಸಂಗ್ರಹ

ಮೊಬೈಲು ಇದ್ದಕ್ಕಿದ್ದಹಾಗೆ ಸ್ಪೋಟಗೊಳ್ಳುವ ಕಾರಣವೇನಾದರೂ ನಿಮಗೆ ಗೊತ್ತಾದರೆ ಒಂದು ಸಾರಿ ನೀವು ಶಾಕ್ ಆಗುತ್ತೀರಾ…

ನಮ್ಮ ದಿನನಿತ್ಯದ ಕೆಲಸಗಳಲ್ಲಿ ಮೊಬೈಲ್ ಎನ್ನುವುದು ಒಂದು ಅತ್ಯಮೂಲ್ಯ ಅವಶ್ಯಕ ಆಗಿರುವಂತಹ ಒಂದು ವಸ್ತುವಾಗಿಯೇ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ..

ನಾವು ಏನು ಮಾಡಬೇಕು ಎಂದರೂ ಕೂಡ ನಮ್ಮ ಜೊತೆಯಲ್ಲಿ ಮೊಬೈಲ್ ಅನ್ನೋದು ಇರಲೇ ಬೇಕು ಇಲ್ಲವಾದಲ್ಲಿ ನಮಗೆ ಯಾವುದೇ ಕೆಲಸ ಮಾಡಲು ಕೂಡ ಮನಸ್ಸೇ ಬರುವುದಿಲ್ಲ..

ಅವನ ಕಾಲದಲ್ಲಿ ಕಡಿಮೆ ವಯಸ್ಸಿನಲ್ಲಿ ನಾವು ಮನೆಯಿಂದ ಹೊರಗಡೆ ಹೋಗಿ ಆಟವನ್ನು ಆಡುತ್ತಿದ್ದೆವು ಪಾಠವನ್ನು ಕೇಳುತ್ತಿದ್ದೆವು ಸೂರ್ಯನ ಬಿಸಿಲಿಗೆ ಹೋಗಿ ಮೈಯಿಂದ ಬೆವರು ಬರುತ್ತದೆ .

ಆದರೆ ಈಗಿನ ಪರಿಸ್ಥಿತಿ ಹಾಗೆ ಏನೂ ಇಲ್ಲ.. ಇವಗಿನ ಮಕ್ಕಳು ಯಾವುದೇ ಕಾರಣಕ್ಕೂ ಮನೆಯ ಹೊರಗಡೆ ಬಂದು ಆಟ ಆಡುವುದಿಲ್ಲ ಮನೆಯ ಒಳಗಡೆ ತಮ್ಮ ತಂದೆ ಅಥವಾ ತಾಯಿಯ ಮೊಬೈಲನ್ನು ಹಿಡಿದುಕೊಂಡು ವಿಡಿಯೋ ಗೇಮ್ ಮಾಡುವುದರಲ್ಲಿ ತುಂಬಾ ಗೊತ್ತು ತಮ್ಮ ಸಮಯವನ್ನು ಕಳೆಯುತ್ತಾರೆ..

ಇನ್ನು ಸ್ವಲ್ಪ ವಿಚಾರ ಆಳಕ್ಕೆ ಹೋದರೆ ಮೊಬೈಲು ನಮಗೆ ಎಷ್ಟು ಒಳ್ಳೆಯದು ಅಷ್ಟೇ ಕೆಟ್ಟದ್ದು ಕೂಡ ಕೆಲವೊಂದು ಸಾರಿ ಮೊಬೈಲ್ಗಳು ಸ್ಫೋಟವಾಗುತ್ತದೆ… ಇದನ್ನು ನಾವು ಕೆಲವೊಂದು ನ್ಯೂಸ್ ಗಳಲ್ಲಿ ಅಥವಾ ಕೆಲವೊಂದು ಶಾಲೆಗಳಲ್ಲಿ ನಾವು ನೋಡಿರುತ್ತೇವೆ ಆದರೆ ಮೊಬೈಲ್ಗಳು ಯಾಕೆ ಸ್ಪೋಟ ಹೊಂದುತ್ತವೆ ಎನ್ನುವಂತಹ ಮಾಹಿತಿ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರುತ್ತದೆ ಹಾಗಾದರೆ ಬನ್ನಿ ಇವತ್ತು ನಾವು ಮೊಬೈಲ್ಗಳು ಯಾಕೆ ಸ್ಫೋಟಗೊಳ್ಳುತ್ತದೆ.. ಎನ್ನುವುದರ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿದುಕೊಳ್ಳುವ..

ಸಂಶೋಧನೆಯ ಪ್ರಕಾರ ಒಂದು ಆಶ್ಚರ್ಯದ ಸಂಗತಿಯೆಂದರೆ ನಿಮ್ಮ ಮೊಬೈಲ್ ಸ್ಫೋಟಗೊಳ್ಳಬಹುದು ನಿಮ್ಮ ಮೊಬೈಲ್ ಮೇಲೆ ಹಾಕಿ ಕೊಳ್ಳುವಂತಹ ಬ್ಯಾಕ್ ಅವರಿಂದ.. ನಿಜವಾಗಲೂ ಈ ರೀತಿಯಾದಂತಹ ವಿಚಾರ ನಮ್ಮನ್ನ ದಿಗ್ಭ್ರಮೆಗೊಳಿಸುತ್ತದೆ .. ಇದಕ್ಕೆ ನಾವು ವೈಜ್ಞಾನಿಕವಾಗಿ ಹೇಳುವುದಾದರೆ ನೀವೇನಾದರೂ ಹೆಚ್ಚಾಗಿ ಮೊಬೈಲ್ ನನ್ನ ವಿಡಿಯೋಗೇಮ್ ಅಥವಾ ಹೆಚ್ಚಾಗಿ ವಿಡಿಯೋಗಳನ್ನು ನೋಡೋದಕ್ಕೆ ಬಳಸುತ್ತಿರುವ ಅಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ರೋಸೆಸರ್ ಸಿಕ್ಕಾಪಟ್ಟೆ ಉಪಯೋಗ ಹೆಚ್ಚಾಗಿರುತ್ತದೆ.. ಈ ರೀತಿಯಾದಂತಹ ಸಮಯದಲ್ಲಿ ನಿಮ್ಮ ಮೊಬೈಲ್ ನಿಂದ ಸಾಕಷ್ಟು ಉಷ್ಣಾಂಶ ಹೊರಗಡೆ ಬರಲು ಶುರುವಾಗುತ್ತದೆ.

ಮೊಬೈಲಿನಿಂದ ಹೊರಗಡೆ ಹಾಕೋದು ಮೊಬೈಲ್ ಕಂಪನಿಯವರು ಅದಕ್ಕೆ ಒಳ್ಳೆಯ ತಂತ್ರಜ್ಞಾನ ಮಾಡಿದರು ಕೂಡ ನಾವು ನಮ್ಮ ಮೊಬೈಲ್ ಚೆನ್ನಾಗಿರಬೇಕು ಅಂತ ಕಾರಣದಿಂದಾಗಿ ನಾವು ಬ್ಯಾಕ್ ಅವರನ್ನ ನಾವು ಹಾಕಿಕೊಳ್ಳುತ್ತೇವೆ.. ಇದರಿಂದಾಗಿ ಉಷ್ಣಾಂಶ ಹೊರಗಡೆ ಹೋದೆ ಅಲ್ಲೇ ಉಳಿದು ಬಿಡುತ್ತದೆ ಇದರಿಂದಾಗಿ ಮೊಬೈಲ್ಸ್ ಸ್ಫೋಟಗಳು ಅಂತಹ ಚಾನ್ಸು ಹೆಚ್ಚಾಗಿರುತ್ತದೆ.

ಇನ್ನೊಂದು ಕಾರಣ ಏನಪ್ಪ ಅಂದರೆ ನಿಮ್ಮ ಮೊಬೈಲ್ ಗಳು ಯಾವಾಗಾದ್ರೂ ಹೆಚ್ಚಾಗಿ ಬಿಸಿಯಾಗಿರುವ ಅಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಚಾರ್ಜನ್ನು ಹಾಕಬಾರದು ಹೀಗೆ ಮಾಡಿದ್ದೇ ಆದಲ್ಲಿ ಫೋಟೋಗಳು ಅಂತಹ ಚಾನ್ಸು ಹೆಚ್ಚಾಗಿರುತ್ತದೆ ಅದಲ್ಲದೆ ನಿಮ್ಮ ಬ್ಯಾಟರಿಯನ್ನು ಇಪ್ಪತ್ತಕ್ಕಿಂತ ಹೆಚ್ಚು ಕಡಿಮೆ ಇರಬಾರದು … ಹಾಗೆಯೇ ನಿಮ್ಮ ಮೊಬೈಲಗಳ ಬ್ಯಾಟರಿಯನ್ನು ಕೂಡ ಹೆಚ್ಚಾಗಿ ನಾವು ಹುಚ್ಚರು ಮಾಡಬಾರದು ಇದರಿಂದಾಗಿ ಮೊಬೈಲ್ ಫೋಟೋಗಳು ಅಂತಹ ಚಾನ್ಸು ಹೆಚ್ಚಾಗಿರುತ್ತದೆ.

ಈ ಲೇಖನವೇ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ..