Categories
ಮಾಹಿತಿ ಸಂಗ್ರಹ

ಯಜಮಾನ ತೀರಿಕೊಂಡ ಅಂತ ಹೇಳಿ ಈ ಎತ್ತು ಮಾಡಿದ್ದೂ ಏನು ಗೊತ್ತ … ಯಾಕೆ ಅಂತ ಗೊತ್ತಾದ್ರೆ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ

ಮನುಷ್ಯರಿಗಿಂತ ಪ್ರಾಣಿಗಳು ಸಿಕ್ಕಾಪಟ್ಟೆ ಸ್ನೇಹಜೀವಿಗಳು ಹಾಗೂ ಒಂದು ಸಾರಿ ಮನುಷ್ಯರು ಪ್ರಾಣಿಗಳಿಗೆ ಇಷ್ಟ ಆದರೆ ತಮ್ಮ ಜೀವನ ಆದರೂ ಕೊಟ್ಟು ಮನುಷ್ಯರನ್ನು ಬದುಕಿಸುವ ಅಂತಹ ಅಗಾಧವಾದ ಪ್ರೇಮವನ್ನು ಹೊಂದಿರುತ್ತದೆ.

ಆದರೆ ಮನುಷ್ಯನು ಏನು ಮಾಡುತ್ತಿರಿ ಹೇಳಿ ನಮಗೆ ಸಹಾಯ ಮಾಡಿದವರನ್ನು ಕೂಡ ನಾವು ಮರೆತುಬಿಡುತ್ತೇವೆ.ಆದರೆ ಮೂಕ ಪ್ರಾಣಿಗಳು ಆತರ ಅಲ್ಲ ನೀವು ಒಂದು ಹೊತ್ತು ಅನ್ನ ಹಾಕಿದರೆ ಸಾಕು ಅದನ್ನ ನೀವು ಸಾಯುವವರೆಗೂ ಕೂಡ ನಿಮ್ಮನ್ನು ಅವಳು ನೆನೆಸಿಕೊಳ್ಳುತ್ತಾ ಇರುತ್ತವೆ ಹಾಗೂ ನಿಮಗೆ ಕಷ್ಟ ಬಂದಾಗಲೂ ಕೂಡ ನಿಮಗೆ ಸಹಾಯ ಮಾಡುವಂತಹ ಅದೆಷ್ಟು ನಿದರ್ಶನಗಳನ್ನು ನಾವು ನೋಡಿರಬಹುದು.
ಇವತ್ತು ಒಂದು ವಿಶೇಷವಾದ ಸುದ್ದಿಯನ್ನು ತೆಗೆದುಕೊಂಡು ಬಂದಿದ್ದೇವೆ ಘಟನೆ ನಡೆದಿದ್ದು ತಮಿಳುನಾಡು ರಾಜ್ಯದ ಚೆನ್ನೈ ಸಮೀಪದ ಒಂದು ಹಳ್ಳಿಯಲ್ಲಿ.
ಹಾಗಾದ್ರೆ ಅಲ್ಲಿ ಆದದ್ದಾದರೂ ಏನು ಅನ್ನುವಂತಹ ಪ್ರಶ್ನೆಗೆ ಉತ್ತರ.ಹಲವಾರು ವರ್ಷಗಳಿಂದ ಒಬ್ಬ ರೈತ ವ್ಯವಸಾಯವನ್ನ ಮಾಡಿಕೊಂಡು ಹೋಗುತ್ತಿರುತ್ತಾನೆ ಮಾಡುವಂತಹ ರೈತನಿಗೆ ಒಂದು ಎತ್ತು ಇರುತ್ತದೆ ಅದನ್ನ ಎಷ್ಟು ಪ್ರೀತಿಯಿಂದ ಸಾಕ್ ಇರುತ್ತಾನೆ.
ಅವನು ಎಷ್ಟು ಪ್ರೀತಿಯಿಂದ ಹಾಕಿರುತ್ತಾನೆ ಎಂದರೆ ತಾನು ಊಟ ಮಾಡಿದರೂ ಪರವಾಗಿಲ್ಲ ತನ್ನ ಎತ್ತು ಊಟ ಮಾಡಬೇಕು ಅಂತ ಹೇಳಿ ಸಿಕ್ಕಾಪಟ್ಟೆ ಕಷ್ಟಪಟ್ಟು ಅದನ್ನೆ ಪಡೆಯುತ್ತಾನೆ. ಒಂದು ದಿನ ಏನಾಗತ್ತೆ ಅಂದರೆ ಮೂಕ ಪ್ರಾಣಿಯ ಯಜಮಾನ ಅಚಾನಕ್ಕಾಗಿ ತಿರಿ ಕೊಳ್ಳುತ್ತಾನೆ.
ಮೂಕ ಪ್ರಾಣಿ ಏನು ಮಾಡುತ್ತದೆ ಹೇಳಿ ಅವನು ತೀರಿಕೊಂಡ ಅಂತಹ ಸಂದರ್ಭದಲ್ಲಿ ತನ್ನ ಕಣ್ಣೀರನ್ನು ಕಣ್ಣಿನ ಹೊರಗಡೆ ಹಾಕುತ್ತದೆ. ಅದಲ್ಲದೆ ಇನ್ನೊಂದು ದೊಡ್ಡ ವಿಚಾರ ಏನಪ್ಪಾ ಅಂದರೆ ಅವನನ್ನು ಶವಸಂಸ್ಕಾರ ಮಾಡಿದಂತಹ ಜಾಗಕ್ಕೆ ಎತ್ತು ಹೋಗುತ್ತದೆ.ಎಲ್ಲ ಜನರು ಶವಸಂಸ್ಕಾರ ಮಾಡಿ ಮನೆಗೆ ಹೋಗುತ್ತಾರೆ ಆದರೆ ಅದೇ ಜಾಗದಲ್ಲಿ ಕುಳಿತು ಕೊಂಡಂತಹ ಮುಖ ಜೀವಿ ತನ್ನ ಯಜಮಾನನನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತದೆ.
ನಿಜವಾಗಲೂ ಕಂಟ್ರಿ ಇತರ ದೃಶ್ಯಗಳು ಪ್ರತಿಯೊಂದು ಮುಖ ಪ್ರಾಣಿಗಳಲ್ಲಿ ನಾವು ನೋಡಬಹುದು ನಿಮ್ಮನ್ನು ಎಷ್ಟು ಪ್ರೀತಿಯಿಂದ ಪ್ರೇಮಿ ಸುತ್ತವೆ ಎಂದರೆ ಅದನ್ನು ಯಾವ ಕವಿ ಕೂಡ ಬಣ್ಣಿಸಲು ಆಗುವುದಿಲ್ಲ ಅಷ್ಟೊಂದು ನಿಮ್ಮನ್ನ ಪ್ರೀತಿ ಮಾಡುತ್ತವೆ.
ಆದರೆ ಮನುಷ್ಯ ಎಷ್ಟೇ ಸಹಾಯ ಮಾಡಿದರು ಕೂಡ ಅವನು ಏನು ಸಹಾಯ ಮಾಡಿಲ್ಲ ಅವನು ನಮಗೆ ಏನು ಕೊಟ್ಟಿಲ್ಲ ಅವನು ಸರಿ ಇಲ್ಲ ಎನ್ನುವಂತಹ ಕೆಟ್ಟ ಕೆಟ್ಟ ಮಾತುಗಳನ್ನು ನಾವು ಹೇಳುತ್ತೇವೆ ಆದರೆ ಮೂಕ ಪ್ರಾಣಿಗಳು ನಿಜವಾಗಲೂ ದೇವರ ಪ್ರತಿರೂಪ ಅಂತ ನಾವು ಹೇಳಬಹುದು.
ನಿಮಗೆ ಏನಾದರೂ ಒಂದು ಚಾನ್ಸ್ ಸಿಕ್ಕರೆ ಮೂಕ ಪ್ರಾಣಿಗಳನ್ನು ತಂದು ಸಾಕಿ ಹಾಗೆ-ಹೀಗೆ ಸಾಕಿದರೆ ನಿಮಗೆ ಮನಸ್ಸಿನಲ್ಲಿ ಒಂದು ಉತ್ಸಾಹ ಬರುತ್ತದೆ ಹಾಗೂ ಮನಸ್ಸಿನಲ್ಲಿ ಏನೋ ಒಂದು ಸಾಧನೆ ಮಾಡಿದ ಹಾಗೆ ಫೀಲ್ ಆಗುತ್ತದೆ ಈ ಮಾಹಿತಿ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡುವುದನ್ನು ಮರೆಯಬೇಡಿ.