Categories
ಭಕ್ತಿ ಮಾಹಿತಿ ಸಂಗ್ರಹ

ಯಾರಿಗಾದರೂ ಮಾಟ ಮಂತ್ರಗಳಿಂದ ತೊಂದರೆಯಾಗಿದ್ದರೆ ಈ ಶಕ್ತಿಯುತ ಹನುಮಂತನ ಬಗ್ಗೆ ತಿಳಿದುಕೊಳ್ಳಲೇ ಬೇಕು ? ಹೆಮ್ಮೆಯಿಂದ ಶೇರ್ ಮಾಡುವಂತಹ ಕ್ಷೇತ್ರ ಇದು !!!

ಇಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಬಂದು ನೀವು ಕೇವಲ ಕೈ ಮುಗಿದು ಹರಕೆಯನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಮೇಲೆ ಇರುವಂತಹ ಯಾವುದೇ ಮಾಟ ಮಂತ್ರ ವಾಗಲಿ ಯಾವುದೇ ತೊಂದರೆಯಾಗದು ಈ ದೇವಸ್ಥಾನದಲ್ಲಿ ನಿಮಗೆ ಸಂಪೂರ್ಣವಾದ ಪರಿಹಾರ ದೊರಕುತ್ತದೆ.

ಈ ದೇವಸ್ಥಾನ ಸುಮಾರು ಏಳುನೂರು ವರ್ಷಗಳ ಹಿಂದೆ ಕಟ್ಟಿಸಲಾಗಿದ್ದು ,ವ್ಯಾಸರಾಜರು ಸ್ವತಹ ಪ್ರತಿಷ್ಠಾಪಿಸಿದರು ಎನ್ನುವ ಮಾತಿದೆ, ಇಲ್ಲಿ ನಡೆಸಿರುವಂತಹ ಮಹಾಶಕ್ತಿ ಶಾಲೆ ಹನುಮಂತನು ಯಾವುದೇ ತೆರನಾದ ಮಾಟ ಮಂತ್ರ ವೇ ಆಗಲಿ ಹಾಗೂ ಕಷ್ಟಗಳನ್ನು ನೀವು  ಅನುಭವಿಸುತ್ತಿದ್ದಾರೆ .

ಅದನ್ನು ಕೇವಲ ಎರಡು ಅಥವಾ ಮೂರು ದಿನಗಳ ಒಳಗೆ ನಿಮ್ಮ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸುವಂತಹ ತಾಕತ್ತು ಈ ದೇವಸ್ಥಾನದಲ್ಲಿ ಇರುವಂತಹ ಬಲಿಷ್ಠ ಹನುಮಂತನಿಗೆ ಇದೆ .

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದು ಇರುವುದು, ಚಾಮರಾಜನಗರದಲ್ಲಿ ಪ್ರಸಿದ್ಧಿಯಾಗಿರುವ ಅಂತಹ ಚಾಮರಾಜೇಂದ್ರ ದೇವಸ್ಥಾನ. ಸಾಮಾನ್ಯವಾಗಿ ಈ ಹನುಮಂತನ ದೇವರು ದಕ್ಷಿಣಾಭಿಮುಖವಾಗಿ ಇರುತ್ತಾನೆ, ಆದರೆ ಈ ದೇವಸ್ಥಾನದಲ್ಲಿ ನಮ್ಮ ಹನುಮ ದೇವರು ಉತ್ತರಾಭಿಮುಖವಾಗಿ ನೆಲೆಸಿರುವುದು ಒಂದು ವಿಶೇಷದ ವಿಚಾರ,

ಆದುದರಿಂದಲೇ ಈ ದೇವಸ್ಥಾನ ತುಂಬಾ ಪ್ರತಿನಿಧಿಯನ್ನು ಪಡೆದಿದ್ದು ತುಂಬಾ ಜನರು ದಿನಕ್ಕೆ  ಸಾವಿರ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಬಂದು ಶಕ್ತಿಯುತ ಹನುಮಂತನ ದರ್ಶನವನ್ನು ಮಾಡುತ್ತಾರೆ.

ಈ ದೇವಸ್ಥಾನ ತುಂಬಾ ಪ್ರಚಲಿತ ಯನ್ನು ಹೊಂದಿದ್ದು ಇಲ್ಲಿಗೆ ಬರುವಂತಹ ಭಕ್ತರು ತಮಗೆ ಇರುವಂತಹ ಮಾಟ ಮಂತ್ರದಂತಹ ಸಮಸ್ಯೆಗಳನ್ನು ಹಾಗೂ ಅವರಿಗೆ ಇರುವಂತಹ ಕಷ್ಟ ನೋವುಗಳನ್ನು ದೇವರೊಂದಿಗೆ ಕೇವಲ ಹರಕೆ ಮಾಡುವುದರ ಮುಖಾಂತರ ತಮ್ಮ ಎಲ್ಲಾ ನೋವುಗಳನ್ನು ಹಾಗೂ ಕಷ್ಟಗಳನ್ನು ಇಲ್ಲಿ ನೆರವೇರಿಸಿಕೊಂಡು ಹೋಗುತ್ತಾರೆ.

ಇನ್ನೊಂದು ಇಲ್ಲಿನ ವಿಶೇಷತೆ ಈ ರೀತಿಯ ಪೂಜೆಯನ್ನು ಮಾಡಿದರೆ ದೇವರು ನಿಮಗೆ ನಿಜವಾಗಿ ಹನುಮಂತನ ಒಲಿಯುತ್ತಾನೆ ?
ಈ ದೇವಸ್ಥಾನದಲ್ಲಿ ಈ ರೀತಿಯ ಹರಕೆ  ಮಾಡುವುದರಿಂದ ನಿಮಗೆ ಶಕ್ತಿಯುತ ಹನುಮಂತ ದೇವರು ಹೊಲಿಯುವುದು ಖಂಡಿತ ಹಾಗೂ ನಿಮ್ಮ ಕಷ್ಟಗಳು ಕಡಿಮೆಯಾಗುವುದು ಖಂಡಿತ,

ಈ ದೇವಸ್ಥಾನದಲ್ಲಿ ನೀವು ಒಂದು ತೆಂಗಿನ ಕಾಯಿಯನ್ನು ಕಟ್ಟಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕಷ್ಟವನ್ನು ಹೇಳಿಕೊಂಡ ಹರಕೆಯನ್ನು ಮಾಡಿಕೊಂಡು ಹೋದರೆ ಕೇವಲ 48 ದಿನಗಳಲ್ಲಿ ನಿಮ್ಮ ಕಷ್ಟ ಪರಿಹಾರ ಗಳು ನಿವಾರಣೆಯಾಗುತ್ತವೆ, ಈ ರೀತಿ ಮಾಡಿ ಹಲವಾರು ಜನರು ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಂಡಿದ್ದಾರೆ ಎನ್ನುವುದು  ಜನರ ಮಾತು.

ಇಲ್ಲಿ ನಡೆಸಿರುವಂತಹ ಈ ಹನುಮಂತ ದೇವರಿಗೆ ಜೇನುತುಪ್ಪ ಎಂದರೆ ತುಂಬಾ ಇಷ್ಟ, ನೀವೇನಾದರೂ ಜೇನುತುಪ್ಪದ ಮುಖಾಂತರ ಈ ದೇವಾಲಯಕ್ಕೆ ಹೋಗಿ ದೇವಸ್ಥಾನದ ಮೂರ್ತಿಯ ಮೇಲೆ ಅಭಿಷೇಕ ಏನಾದರೂ ಮಾಡಿದರೆ ನಿಮಗೆ ಇರುವಂತಹ ಕಷ್ಟಗಳು ದೂರವಾಗುತ್ತವೆ.

ಹೀಗೆ ಜೇನುತುಪ್ಪ ದಿಂದ ಹನುಮಂತನ ಮೂರ್ತಿಯ ಮೇಲೆ ಅಭಿಷೇಕ ಮಾಡೋದೇ ಆದಲ್ಲಿ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮೇಲೆ ಇರುವಂತಹ ನಕಾರಾತ್ಮಕ ಶಕ್ತಿ ಗಳು ಸಂಪೂರ್ಣವಾಗಿ ಕಡಿಮೆಯಾಗಿ ನಿಮ್ಮ ಲೈಫಿನಲ್ಲಿ ಸಿರಿ ಸಂಪತ್ತು ಹಾಗೂ ಸುಖ ಸಿಗುತ್ತದೆ.

ನಾನು ಮೊದಲೇ ಹೇಳಿದ ಪ್ರಕಾರ ಈ ದೇವಸ್ಥಾನವನ್ನು ಪ್ರತಿಷ್ಠಾಪಿಸಿದ್ದು ವ್ಯಾಸರಾಜರು, ಈ ದೇವಸ್ಥಾನವು ನೂರಾರು ವರ್ಷದ ಹಳೆಯದಾಗಿದ್ದು , ಇಲ್ಲಿ ಇಂದಿಗೂ ಕೂಡ ವಿಸ್ಮಯಕಾರಿ ಪವಾಡಗಳು ನಡೆಯುತ್ತವೆ, ನೀವೇನಾದರೂ ಕಷ್ಟವನ್ನು ಪಡುತ್ತ ಇದ್ದರೆ ಇಂದೇ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತುಕೊಂಡು ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅಮೂಲ್ಯವಾದ ಕಮೆಂಟ್ ಅಂಡ್ ನಮಗೆ ಮಾಡಿ ನಾವು ತಿಳಿದುಕೊಳ್ಳುತ್ತೇವೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.