Categories
ಅರೋಗ್ಯ ಆರೋಗ್ಯ ಮಾಹಿತಿ

ಯಾರೇ ಆಗಲಿ ಮೊದಲನೇ ಸಾರಿ ಮಿಲನ ಕ್ರಿಯೆಯನ್ನ ಮಾಡುವ ಸಂದರ್ಭದಲ್ಲಿ ಇವುಗಳ ಬಗ್ಗೆ ಎಚ್ಚರವಾಗಿರಿ….. ಇದು ನಿಮ್ಮ ಜೀವನಕ್ಕೆ ತುಂಬಾ ಒಳ್ಳೆಯದು ….

ಯಾವುದೇ ಕೆಲಸವಾಗಲಿ ಹಾಗೂ ಯಾವುದೇ ಕಾರ್ಯವನ್ನು ನಾವು ಮಾಡುವುದಕ್ಕಿಂತ ಮುಂಚೆ ಅದರ ಬಗ್ಗೆ ಆಲೋಚನೆಯನ್ನು ಮಾಡಬೇಕು ಹಾಗೂ ಅದರ ಬಗ್ಗೆ ನಾವು ಗುರಿಯನ್ನು ಇಟ್ಟುಕೊಂಡಿರಬೇಕು ಹಾಗೂ ಏನು ಮಾಡಬೇಕು ಏನು ಮಾಡಬಾರದು ಎನ್ನುವಂತಹ ಕೆಲವೊಂದು ಪ್ಲಾನ್ ಮಾಡಿಕೊಂಡು ಮಾಡಿದರೆ ತುಂಬಾ ಒಳ್ಳೆಯದು ಹಾಗಾದ್ರೆ ಮಾತ್ರ ನಾವು ಸಕ್ಸಸ್ ಪಡೆಯಲು ತುಂಬಾ ಸಹಕಾರಿಯಾಗುತ್ತದೆ. ಅದರಲ್ಲೂ ಮಿಲನಕ್ರಿಯೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ಮುಖ್ಯವಾದ ಅಂತಹ ಒಂದು ವಿಚಾರ ಅದರಲ್ಲೂ ಮೊದಲನೇ ಸಾರಿ ಮಾಡುವಂತಹ ಮಿಲನಕ್ರಿಯೆಯಲ್ಲಿ ನಾವು ಶಿಸ್ತು ಹಾಗೂ ವಿಚಾರದ ಬಗ್ಗೆ ಹೆಚ್ಚಾಗಿ ಗಮನವನ್ನು ಕೊಡಬೇಕು ಹಾಗಾದರೆ ಮಾತ್ರವೇ ಅದರಲ್ಲೂ ಕೂಡ ನಾವು ಯಶಸ್ವಿಯಾಗುತ್ತವೆ.

ಅದಲ್ಲದೆ ಈ ರೀತಿಯಾದಂತಹ ಮೊದಲ ಮಿಲನ ಕ್ರಿಯೆಯನ್ನು ಮಾಡುವಂತಹ ಸಂದರ್ಭದಲ್ಲಿ ಕೆಲವೊಂದು ಎಚ್ಚರಿಕೆಯ ವಿಚಾರವನ್ನು ನಾವು ತಿಳಿದುಕೊಂಡರೆ ತುಂಬಾ ಒಳ್ಳೆಯದು ಹಾಗೂ ಆರೋಗ್ಯದ ದೃಷ್ಟಿಯನ್ನು ಕೂಡ ತುಂಬಾ ಒಳ್ಳೆಯದು ಹಾಗಾದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಮಿಲನಕ್ರಿಯೆ ಮಾಡುವಂತಹ ಸಂದರ್ಭದಲ್ಲಿ ಹಾಗೂ ಅದಕ್ಕಿಂತ ಮುನ್ನ ನಾವು ಮಾನಸಿಕವಾಗಿ ಇದನ್ನು ಮಾಡಬಹುದು ಹಾಗೂ ಮಾಡಿದರೆ ಏನಾಗ ಬಹುದು ಎನ್ನುವಂತಹ ಒಂದು ವಿಚಾರವನ್ನ ಮಾಡಿರಬೇಕು ಹಾಗೂ ಅದರ ಬಗ್ಗೆ ಚರ್ಚೆಯನ್ನು ಕೂಡ ಮಾಡಿರಬೇಕು.

ನಮ್ಮ ಜೊತೆ ಮಿಲನಕ್ರಿಯೆಯ ಹೊಂದಿರುವಂತಹ ಸಂಗಾತಿ ನಿಜವಾಗಲೂ ಅವರು ಸಿದ್ಧರಾಗಿದ್ದಾರೆ ಅಥವಾ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನುವಂತಹ ವಿಚಾರವನ್ನು ನಾವು ಮೊದನೆಯದಾಗಿ ಖಚಿತಪಡಿಸಿಕೊಳ್ಳಬೇಕು . ಹಾಗೂ ಈ ರೀತಿಯಾಗಿ ಖಚಿತಪಡಿಸಿದ ನಂತರ ಅವರ ವಿಶ್ವಾಸವನ್ನು ನಾವು ಗಳಿಸಬೇಕು ಹೀಗೆ ವಿಶ್ವಾಸವನ್ನು ಗಳಿಸಿದ ನಂತರ ಪ್ರೀತಿಯೆನ್ನುವುದು ನಿಮ್ಮ ಹತ್ತಿರ ಬರುತ್ತದೆ. ಈ ಪ್ರಕ್ರಿಯೆ ಎನ್ನುವುದು ಕೇವಲ ಕರ್ತವ್ಯ ಅಂತಹ ಪ್ರತಿನಿತ್ಯ ಮಾಡಬಾರದು ಮಿಲನಕ್ರಿಯೆ ನಮದು ಸಂಗಾತಿಯ ಹತ್ತಿರ ಒಂದು ಪ್ರೀತಿ ಹಾಗೂ ಒಪ್ಪಂದವನ್ನು ಮೂಡಿಸಿಕೊಂಡು ಮಾಡಿದರೆ ಇಬ್ಬರ ಮಧ್ಯೆ ಕರ್ತವ್ಯ ಅಂತ ಅನಿಸಿಕೊಳ್ಳುವುದಿಲ್ಲ ಇಬ್ಬರ ಮಧ್ಯೆ ಇನ್ನಷ್ಟು ಹೆಚ್ಚು ಪ್ರೀತಿ ಬಾಂಧವ್ಯ ಉಂಟುಮಾಡುತ್ತದೆ ಎನ್ನುವಂತಹ ಸಂಕೇತ ಮಿಲನಕ್ರಿಯೆ.

ಮಿಲನ ಕ್ರಿಯೆಯನ್ನು ನೀವು ಮಾಡುವಂತಹ ಮೊದಲು ಯಾವ ಜಾಗದಲ್ಲಿ ಮಾಡಬೇಕು ಎನ್ನುವಂತಹ ಜಾಗವನ್ನು ಕೂಡ ಗುರುತಿಸಿಕೊಳ್ಳಬೇಕು, ಸಿಕ್ಕಸಿಕ್ಕ ಜಾಗಗಳಲ್ಲಿ ಮಿಲನ ಕ್ರಿಯೆಗೆ ಕೈಹಾಕಿದರೆ ತುಂಬಾ ಕೆಟ್ಟದ್ದು, ನೀವೇನಾದರೂ ಲೈಂ—ಗಿಕ ಕ್ರಿಯೆಯಲ್ಲಿ ಈ ರೀತಿಯಾದಂತಹ ಕೆಲವೊಂದು ಜಾಗಕ್ಕೆ ಹೋಗಿ ಮಾಡುವಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ನಿಮ್ಮನ್ನು ದುರ್ಬಳಕೆಯನ್ನು ಮಾಡಿಕೊಳ್ಳಬಹುದು. ಅದರಿಂದಾಗಿ ಯಾವುದೇ ಕಾರಣಕ್ಕೂ ಅಸುರಕ್ಷತೆ ಜಾಗಗಳನ್ನು ಬಳಕೆಯನ್ನು ಮಾಡಿಕೊಳ್ಳಬೇಡಿ. ಕೆಲವೊಬ್ಬರು ಮಿಲನಕ್ರಿಯೆ ಮಾಡುವಂತಹ ಸಂದರ್ಭದಲ್ಲಿ ಸುರಕ್ಷತೆಯ ವಿಚಾರಗಳನ್ನು ಕೂಡ ನಾವು ಹಾಗೂ ಅದರ ಬಗ್ಗೆ ಮಾಹಿತಿಯನ್ನು ಮುಂದಿರಬೇಕು ಇದರಿಂದಾಗಿ ಗರ್ಭಿಣಿ ಆಗದಂತೆ ಹಾಗೂ ಹಲವಾರು ಲೈಂ—ಗಿಕ ಸೋಂಕುಗಳನ್ನು ಕೂಡ ನಾವು ದೂರವಾಗಿರಬಹುದು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಲೇಖನವನ್ನು ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡಿದ ನಾನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply