Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ರಕ್ತವನ್ನು ತಯಾರಿಸುವ ಫ್ಯಾಕ್ಟರಿ ಈ ಹಣ್ಣು , ಏಷ್ಟು ರಕ್ತ ಆಗುತ್ತದೆ ಅಂತಾ ನೀವು ಯೋಚಿಸಲು ಸಹ ಸಾಧ್ಯವಿಲ್ಲ

ಸ್ನೇಹಿತರ ಇದೊಂದು ಉಪಯುಕ್ತವಾದ ಮಾಹಿತಿ ಆಗಿರುವುದರಿಂದ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ.

ಮತ್ತು ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ. ಇಂತಹ ಇನ್ನು ಅನೇಕ ಆರೋಗ್ಯಕರ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡುವುದನ್ನು ಮರೆಯದಿರಿ.

ನಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದರೆ ಅದಕ್ಕೆ ಮುಖ್ಯವಾಗಿ ನಮ್ಮ ದೇಹದಲ್ಲಿರುವ ದ್ರವರೂಪದ ರಕ್ತವು ಶುದ್ಧಿಯಾಗಿರಬೇಕು ಮತ್ತು ಹಿಮೋಗ್ಲೋಬಿನ್ ಅಂಶವು ಕೂಡ ಸರಿಯಾದ ಪ್ರಮಾಣದಲ್ಲಿ ಇರಬೇಕು ಇಲ್ಲವಾದಲ್ಲಿ ನಾವು ಅನೇಕ ಆರೋಗ್ಯಕರ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ,

ಈ ಹಿಂದಿನ ಮಾಹಿತಿಯಲ್ಲಿ ನಿಮಗೆ ರಕ್ತವನ್ನು ಶುದ್ಧೀಕರಿಸುವ ಕಾಗಿ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ತಿಳಿಸಿದ್ದೆವು, ಆದರೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ರಕ್ತವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಯಾವ ರೀತಿಯ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂಬುದನ್ನು.

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವು ಕಡಿಮೆಯಾದರೆ ನಮ್ಮ ದೇಹಕ್ಕೆ ಶಕ್ತಿ ಕೂಡ ಕಡಿಮೆಯಾಗುತ್ತದೆ ಜೊತೆಗೆ ಐರಾನ್ ಅಂಶವು ಯಾವಾಗ ಕಡಿಮೆಯಾಗುತ್ತದೆ ಆಗ ಈ ಮೊಗ್ಗಿನ ಶವೂ ಕಡಿಮೆಯಾಗುತ್ತದೆ .

ಇಂತಹ ಸಂದರ್ಭವನ್ನು ಅನಿಮಿಯಾ ಅಂತ ಕೂಡ ಕರೆಯಲಾಗುತ್ತದೆ ಹೌದು ಈ ಅನಿಮಿಯಾ ಸಮಸ್ಯೆ ಬಂದರೆ ತಲೆ ಸುತ್ತು ಬರುವುದು ವಾಂತಿಯಾಗುವುದು ಕೈಕಾಲುಗಳು ಎಳೆಯುವುದು ಅಥವಾ ಜ್ವರ ಹೊಟ್ಟೆ ನೋವು ತಲೆನೋವು ಆಲಸ್ಯ ಇಂತಹ ಲಕ್ಷಣಗಳು ಕಂಡು ಬರುತ್ತದೆ.

ದಾಳಿಂಬೆ ಹಣ್ಣು ..
ದಾಳಿಂಬೆ ಹಣ್ಣಿನಲ್ಲಿ ಸಾಕಷ್ಟು ರಕ್ತವನ್ನು ವೃದ್ಧಿಸುವಂತಹ ಪೋಷಕಾಂಶಗಳು ಎಂದು ಈ ದಾಳಿಂಬೆ ಹಣ್ಣನ್ನು ವಾರದಲ್ಲಿ ನಾಲ್ಕು ಬಾರಿಯಾದರೂ ತಿನ್ನುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ ಮತ್ತು ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಐರನ್ ಅಂಶವೂ ಹಿಮೋಗ್ಲೋಬಿನ್ ಶವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.

ಬೀಟ್ ರೂಟ್ …
ಅನಿಮಿಯಾ ಸಮಸ್ಯೆಗೆ ರಾಮಬಾಣ ಈ ಬೀಟ್ರೂಟ್ ಹೌದು ಪ್ರತಿದಿನ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವುದರಿಂದ ರಕ್ತ ಪ್ಲೇನ್ ಆಗುತ್ತದೆ ಇದರ ಜೊತೆಗೆ ಇದರಲ್ಲಿರುವ ಐರನ್ ಅಂಶವೂ ಹೊಸ ರಕ್ತದ ಕಣಗಳನ್ನು ಹೆಚ್ಚು ಹೆಚ್ಚು ದೇಹದಲ್ಲಿ ಉತ್ಪತ್ತಿ ಮಾಡುತ್ತದೆ.

ಬಾಳೆ ಹಣ್ಣು…
ಈ ಬಾಳೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ಪೋಟಾಷಿಯಂ ಐರನ್ ಮತ್ತು ವಿಟಮಿನ್ಸ್ಗಳು ದೇಹಕ್ಕೆ ಬೇಕಾಗುವ ನಾನಾ ತರಹದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ರಕ್ತವೃದ್ಧಿ ಸುವುದರಲ್ಲಿ ಕೂಡ ಬಾಳೆ ಹಣ್ಣು ಹೆಚ್ಚಿನ ಸಹಾಯಕಾರಿಯಾಗಿರುತ್ತದೆ.

ಕ್ಯಾರೆಟ್ ಜ್ಯೂಸ್ …
ಹೌದು ಈ ಕ್ಯಾರೆಟ್ ಅನ್ನು ಪ್ರತಿದಿನ ತಿನ್ನುವುದರಿಂದ ದೃಷ್ಟಿ ದೋಷ ನಿವಾರಣೆಯಾಗುವುದರ ಜೊತೆಗೆ ರಕ್ತವನ್ನು ವೃದ್ಧಿಸುವುದರ ಲ್ಲಿ ಕ್ಯಾರೇಜ್ ತುಂಬಾನೇ ಸಹಾಯಕಾರಿಯಾಗಿರುತ್ತದೆ.

ಪೇರಲೆ ಹಣ್ಣು …
ಪೇರಳೆ ಹಣ್ಣನ್ನು ಮಕ್ಕಳಿಗೆ ನೀಡುವುದರಿಂದ ಇದು ಮಕ್ಕಳ ಬೆಳವಣಿಗೆಯಲ್ಲಿ ಹೆಚ್ಚು ಸಹಕಾರಿಯಾಗಿರುತ್ತದೆ ಹಾಗೂ ಪೇರಲೆ ಹಣ್ಣಿನಲ್ಲಿ ರಕ್ತಕಣಗಳನ್ನು ಹೆಚ್ಚಿಸುವ ಅಂಶವೂ ಇರುವುದರ ಜೊತೆಗೆ ಇದರಲ್ಲಿ ಇರುವ ಅನೇಕ ಉಪಯುಕ್ತ ಪೋಷಕಾಂಶಗಳು ಹೀಮೊಗ್ಲೋಬಿನ್ ಅಂಶವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ಟೊಮೆಟೊ…
ಟೊಮೆಟೊ ಹಣ್ಣು ಕೇವಲ ಕಾಯಿಯಲ್ಲ ಇದು ಒಂದು ಹಣ್ಣು ಕೂಡ ಈ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ರಕ್ತವನ್ನು ವೃದ್ಧಿಸುವುದಕ್ಕೆ ಸಹಾಯ ಮಾಡುತ್ತದೆ ಮತ್ತು ನಿಯಮಿತವಾಗಿ ಟೊಮೆಟೊ ಸೂಪ್ ಅನ್ನು ಕುಡಿಯುವುದರಿಂದ ಹೆಚ್ಚು ಲಾಭಗಳು ಕೂಡ ದೊರೆಯಲಿದೆ.

ಇಷ್ಟು ಪದಾರ್ಥಗಳೊಂದಿಗೆ ಹಸಿರು ತರಕಾರಿಗಳನ್ನು ಮತ್ತು ಸೊಪ್ಪುಗಳಾದ ಕೊತ್ತಂಬರಿ ಮೆಂತೆ ಪಾಲಕ್ ಸೊಪ್ಪು ಇಂತಹ ಸೊಪ್ಪುಗಳನ್ನು ಪ್ರತಿದಿನ ಸೇವಿಸಿ ಮತ್ತು ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ ಧನ್ಯವಾದ.