Categories
ಮಾಹಿತಿ ಸಂಗ್ರಹ

ರಸ್ತೆ ಬದಿಯಲ್ಲಿ ಸಿಕ್ಕಿರುವ ಹಣ ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಿದೆಯಾ… ಗೊತ್ತಾದ್ರೆ ಇವತ್ತೇ ಈ ಕೆಲಸ ಮಾಡ್ತೀರಾ …

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣ ಅತಿ ಮುಖ್ಯವಾಗಿರುತ್ತದೆ ಹಣದ ವಿಷಯಕ್ಕೆ ಬಂದರೆ ಯಾರೂ ಕೂಡ ಹಣ ಬೇಡ ಎಂದು ಹೇಳಿರುವುದನ್ನು ನಾವು ಕಾಣುವುದೇ ಇಲ್ಲ ಎಲ್ಲರಿಗೂ ಕೂಡ ಜೀವನದಲ್ಲಿ ಹಣವೇ ಮುಖ್ಯ ಅದನ್ನು ದುಡಿಯಲು ಒಂದಲ್ಲ ಒಂದು ಮಾರ್ಗಗಳನ್ನು ಅನುಸರಿಸುತ್ತಾರೆ .

ಹಣವನ್ನು ಹೇಗೆ ಮಾಡುವುದು ಹೇಗೆ ಗಳಿಸುವುದು ಎಂಬುದಕ್ಕೆ ಹಲವಾರು ದಾರಿಗಳನ್ನು ಹುಡುಕುತ್ತಿರುತ್ತಾರೆ ಜೀವನವನ್ನು ಸಾಗಿಸಲು ಜೀವನಪೂರ್ತಿ ಎಷ್ಟು ಹಣವಿದ್ದರೂ ಸಾಲದು ಹಣ ಮಾಡುವುದೇ ಮನುಷ್ಯರ ಜೀವನದ ಮುಖ್ಯ ಗುರಿಯಾಗಿದೆ ಎಂದರೆ ತಪ್ಪಾಗಲಾರದು ಹಣವು ಎಷ್ಟು ಮುಖ್ಯ ಎಂದರೆ ಜೀವನದಲ್ಲಿ ನಾವು ಏನು ಮಾಡಬೇಕು.

ಎಂದರೆ ಹಣವೇ ಬೇಕು ಏನು ಎಂದರೆ ಜೀವನ ಮಾಡಲು ಆಹಾರ ತಿನ್ನಲು ನಮಗೆ ದೈನಂದಿನ ಜೀವನದಲ್ಲಿ ಹಣ ಅತಿ ಮುಖ್ಯವಾಗಿದೆ ಹಣ ಎಲ್ಲ ರೀತಿಯಲ್ಲೂ ಕೂಡಾ ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯವಾಗಿದೆ ಮನುಷ್ಯ ಜೀವನದಲ್ಲಿ ಏನೇ ಮಾಡಬೇಕೆಂದರೂ ಹಣವನ್ನು ಗಳಿಸಬೇಕು ದುಡಿಯಬೇಕು ಎಂಬ ಕಲ್ಪನೆಯ ಮಳೆಗೆ ಇಡೀ ಜೀವನವನ್ನು ಸವೆಸುತ್ತಾನೆ.

ಆದರೆ ಹಣ ಸಿಗುವುದು ಹಣ ಸಿಗುವುದರ ಬಗ್ಗೆ ಎಲ್ಲರಿಗೂ ಕೂಡ ಗೊಂದಲಗಳಿಗೆ ಹಣವನ್ನು ಹೇಗೆಲ್ಲಾ ಗಳಿಸುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ ಆದರೆ ಸಿಕ್ಕ ಹಣ ಅದನ್ನು ಬಳಸುವುದರಿಂದ ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ ಅದನ್ನು ಹೇಗೆ ಬಳಸಬೇಕು.

ಅದನ್ನು ಇಟ್ಟುಕೊಳ್ಳುವುದು ಒಳ್ಳೆಯದು ಅದನ್ನು ಖರ್ಚು ಮಾಡುವುದು ಒಳ್ಳೆಯದೇ ಎಂಬ ಪ್ರಶ್ನೆ ಕೂಡ ಸಾವಿರಾರು ಜನರಿಗೆ ಮೂಡಿರುವುದನ್ನು ನಾವು ಗಮನಿಸಬಹುದು ಹಣದ ವಿಷಯಕ್ಕೆ ಬಂದರೆ ಸಿಕ್ಕಿದ ಹಣವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎಲ್ಲರಿಗೂ ಇರುತ್ತದೆ ಎಂದು ನಾನು ಮೊದಲೇ ಹೇಳಿದೆ ಅದನ್ನು ಏನು ಮಾಡಬೇಕು ಎಂಬ ಗೊಂದಲ ಕೂಡ ಮೂಡಿದೆ ಕೆಲವೊಬ್ಬರು ಏನನ್ನು ಮಾಡುತ್ತಾರೆ ಎಂದರೆ ಹಣವನ್ನು ದೇವರ ಹುಂಡಿಗೆ ಅಥವಾ ದಾನ ಮಾಡುತ್ತಾರೆ.

ಆದರೆ ಅದನ್ನು ಏನು ಮಾಡಬೇಕು ಎಂಬ ಪ್ರಶ್ನೆ ಕೂಡ ಹಲವರಿಗೆ ಮೂಡಿರುತ್ತದೆ ಏನು ಮಾಡಬೇಕು ಎಂದರೆ ನಾವು ಅದನ್ನು ಎಂದೂ ಕೂಡ ನಮ್ಮ ಸ್ವಂತ ಉಪಯೋಗಕ್ಕೆ ಬಳಸಬಾರದು ಸ್ವಂತ ಉಪಯೋಗಕ್ಕೆ ಏನಕ್ಕೆ ಬಳಸಬಾರದು ಎಂದರೆ ಹಣವನ್ನು ಕಳೆದುಕೊಂಡವರು ಬಡವರಾಗಿದ್ದರೆ ಅಥವಾ ಅವರ ಬಳಿ ದಾರಿದ್ರ್ಯ ವಿದ್ದರೆ ಅದು ಹಣವನ್ನು ತೆಗೆದುಕೊಂಡು ಅಂದರೆ ಸಿಕ್ಕವರು ಉಪಯೋಗಿಸಿದರೆ ಅವರಿಗೆ ಆ ದರಿದ್ರ ಬರುತ್ತದೆ ಮತ್ತು ಆ ಬಡತನ ಅವರ ಜೀವನದಲ್ಲಿ ಬರುತ್ತದೆ ಆ ಕಾರಣದಿಂದಾಗಿ ಸಿಕ್ಕ ಹಣವನ್ನು ನಾವು ಎಂದೂ ನಮ್ಮ ಸ್ವಂತ ಉಪಯೋಗಕ್ಕೆ ಬಳಸಬಾರದು ಅದನ್ನು ಬೇರೆಯವರ ಉಪಯೋಗಕ್ಕೂ ಕೂಡ ದಾನ ಮಾಡುವುದು ಒಳ್ಳೆಯದಲ್ಲ ಅದನ್ನು ಹೆಚ್ಚಾಗಿ ದೇವರ ಹುಂಡಿಗೆ ಹಾಕುತ್ತಾರೆ ಆ ರೀತಿ ಮಾಡುವುದರಿಂದ ನಮಗೆ ಸಿಕ್ಕ ಹಣದಿಂದ ಯಾವುದೇ ತೊಂದರೆ ಆಗದಿರುವುದನ್ನು ಕಾಣಬಹುದು .

ಸ್ನೇಹಿತರೇ ಹಣ ಸಿಕ್ಕರೆ ಅದು ಬೇರೆಯವರು ಕಷ್ಟಪಟ್ಟು ದುಡಿದಿರುವ ಹಣವೇ ಆಗಿರುತ್ತದೆ ಆ ಹಣವನ್ನು ನಾವು ಎಂದೂ ನಮ್ಮ ಸ್ವಂತ ಉಪಯೋಗಕ್ಕೆ ಬಳಸಬಾರದು ಯಾರಾದರೂ ಕೂಡ ಹಣವನ್ನು ಕಷ್ಟಪಟ್ಟು ದುಡಿದಿರುತ್ತಾರೆ ಬೇರೆಯವರ ಹಣದ ಬಗ್ಗೆ ಆಸೆ ಪಡುವುದು ಎಂದು ಒಳ್ಳೆಯದಲ್ಲ ಅವರ ಹಣವನ್ನು ನಮಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂದರೂ ಪರವಾಗಿಲ್ಲ ಅದನ್ನು ನಮ್ಮ ಸ್ವಂತ ಉಪಯೋಗಕ್ಕೆ ಎಂದು ನಾವು ಬಳಸಬಾರದು ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಅತಿಯಾಗುತ್ತಿದೆ ಆದರೆ ಬೇರೆಯವರನ್ನು ಕಿತ್ತು ನಾವು ತಿನ್ನುವುದು ಎಂದು ಒಳ್ಳೆಯದಲ್ಲ ಧನ್ಯವಾದಗಳು …

Leave a Reply