Categories
ಮಾಹಿತಿ ಸಂಗ್ರಹ

ರಾಣಿಜೇನು ಇಲ್ಲ ಅಂದ್ರೆ ಜೇನಿನ ಸಂಪೂರ್ಣ ಕುಟುಂಬವೇ ಇಲ್ಲವಾಗುತ್ತೆ … ಇದರ ಹಿಂದಿನ ರಹಸ್ಯ ನೀವೇನಾದ್ರು ಕೇಳಿದ್ರೆ ಆಶ್ಚರ್ಯ ಆಗುತ್ತೆ ….

ಫ್ರೆಂಡ್ಸ್ ಮನುಷ್ಯ ತನ್ನಷ್ಟಕ್ಕೆ ತಾನು ಏನನ್ನಾದರೂ ಅಂದ್ಕೋಬಹುದು ಇನ್ನು ತಾನೇ ಅಂದುಕೊಂಡಿದ್ದಾನೆ ಈ ಪ್ರಪಂಚದಲ್ಲಿ ತಾನೇ ಶ್ರೇಷ್ಠ ತನ್ನದೇ ಇಲ್ಲ ಅಂತ ಆದರೆ ಅವನಿಗೆ ಗೊತ್ತಿಲ್ಲ ಅತಿ ಮೇಲೆ ಒಂದು ಜೇನು ಹುಳು ಇಲ್ಲ ಅಂದ್ರೂ ಕೂಡ ಆತನಿಗೆ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ .

ಅಂತ ಹೌದು ಈ ಮಾತು ನಿಜ ನಮ್ಮ ಭೂಮಿಯ ಮೇಲೆ ಜೇನು ಹುಳುಗಳ ಸಂತತಿ ಇಲ್ಲವಾದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಈ ಭೂಮಿಯ ಮೇಲೆ ಮನುಷ್ಯ ಎಂಬ ಪ್ರಾಣಿ ಮಾತ್ರವಲ್ಲ ಆತನ ಒಂದು ಸಂತತಿಯೂ ಕೂಡ ಭೂಮಿ ಮೇಲೆ ಉಳಿಯುವುದಿಲ್ಲ.

ಯಾಕೆ ಅಂತ ಯೋಚಿಸ್ತಿದ್ದೀರಾ ಈ ಜೇನು ಹುಳುಗಳ ಪರಾಗಸ್ಪರ್ಶದಿಂದ ನಾವೀಗ ಏನು ರುಚಿ ರುಚಿಯಾಗಿ ಹಣ್ಣುಗಳನ್ನು ತರಕಾರಿಗಳನ್ನು ತಿಂತಾ ಇದೀವಿ ಅವುಗಳೆಲ್ಲವೂ ಜೇನು ಹುಳುಗಳಿಂದಲೇ ಈ ಭೂಮಿ ಮೇಲೆ ಬೆಳೆಯಲು ಸಾಧ್ಯವಾಗುತ್ತಿದೆ. ಈ ಜೇನು ಹುಳುಗಳಲ್ಲಿ ಇರುವ ರಾಣಿ ಜೇನಿನ ಬಗ್ಗೆ ಯಾರಿಗೂ ಕೂಡ ಅಷ್ಟಾಗಿ ತಿಳಿದಿರುವುದಿಲ್ಲ .

ಈ ರಾಣಿ ಜೇನಿನ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಆಗಿರುವಂತಹ ವಿಚಾರಗಳನ್ನು ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಬಂದಿದ್ದೇನೆ ನಿಮಗೂ ಈ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಮಿಸ್ ಮಾಡದೆ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ಹೌದು ಜೇನು ಹುಳುಗಳಲ್ಲಿ ರಾಣಿ ಯಂತಿರುವ ಆ ರಾಣಿ ಜೇನು ಇಲ್ಲವಾದರೆ ಜೇನುಗಳ ಸಂತತಿಯೇ ಇರುವುದಿಲ್ಲವಂತೆ ಯಾಕೆ ಅಂದರೆ ಈ ಜೇನುಗಳಲ್ಲಿ ಕೂಡ ಮೂರು ವಿಧವಿರುತ್ತದೆ ರಾಣಿಜೇನು ಡ್ರೋನ್ ಜೇನು ಮತ್ತು ಲೇಬರ್ ಜೇನು ಅಂದರೆ ಇವು ಕೆಲಸಗಾರರಂತೆ ತಮ್ಮಷ್ಟಕ್ಕೆ ಕೆಲಸ ಮಾಡಿಕೊಂಡು ಇರುತ್ತವೆ. ಈ ಜೇನುಗಳು ಕೂಡ ಹೆಣ್ಣು ಜಾತಿಗೆ ಸೇರಿದ್ದು ಇವುಗಳು ಮೊಟ್ಟೆ ಇಡುವುದಿಲ್ಲ ಅಷ್ಟೆ ಇನ್ನು ಡ್ರೋನ್ ಜೇನುಗಳು ಗಂಡು ಜಾತಿಯ ಜೇನುಗಳು.

ಒಂದು ಜೇನುಗೂಡಿನಲ್ಲಿ ತೊಂಬತ್ತು ಒಂಬತ್ತು ಪರ್ಸೆಂಟ್ ಅಷ್ಟು ಲೇಬರ್ ಸೇನೆಗಳೇ ಇದು ಈ ಜೇನುಗೂಡಿಗೆ ಒಂದು ರಾಣಿ ಜೇನು ಮಾತ್ರ ಇರುತ್ತದೆ ಎನ್ನುವ ಈ ರಾಣಿ ಜೇನು ಎಲ್ಲಾ ಡ್ರೋನ್ ಜೇನು ಗಳೊಂದಿಗೆ ಮಿಲನವಾಗುವ ದಿಲ್ಲ ಯಾವುದೋ ಒಂದು ಡ್ರೋನ್ ಜೇನಿನೊಂದಿಗೆ ಮಿಲನಗಳು ತ್ತದೆ ಅದು ಆಕಾಶದಲ್ಲಿ ಮಿಲನಗೊಂಡ ಡ್ರೋನ್ ಜೇನು ತಕ್ಷಣವೇ ಸತ್ತು ಹೋಗುತ್ತದೆ. ರಾಣಿ ಜೇನು ಸುಮಾರು ಐದರಿಂದ ಆರು ತಿಂಗಳು ಬದುಕಿದರೆ ಲೇಬರ್ ಜೇನುಗಳು ಐಯ್ದ ರಿಂದ ಆರು ವಾರಗಳು ಮಾತ್ರ ಇವುಗಳ ಜೀವನಾವಧಿ ಆಗಿರುತ್ತದೆ.

ರಾಣಿ ಜೇನು ತನ್ನ ಜೀವನಾವಧಿಯಲ್ಲಿ ಡ್ರೋನ್ ಜೇನಿನೊಂದಿಗೆ ಒಂದು ಬಾರಿ ಮಾತ್ರ ಮಿಲನಗೊಳ್ಳುತ್ತದೆ, ಮಿಲನಗೊಂಡ ನಂತರ ಡ್ರೋನ್ ಜೇನಿನಿಂದ ವೀರ್ಯವನ್ನು ಪಡೆದು ತನ್ನಲ್ಲಿ ಶೇಖರಿಸಿ ಇಟ್ಟುಕೊಂಡಿರುತ್ತದೆ ನಂತರ ಬೇಕಾದಾಗ ಅದನ್ನು ಸೇವಿಸಿ ಮೊಟ್ಟೆಗಳನ್ನು ಇಡಲು ಮುಂದಾಗುತ್ತದೆ. ಒಂದು ಬಾರಿ ರಾಣಿ ಜೇನು ಮೊಟ್ಟೆಯನ್ನು ಇಟ್ಟರೆ ಅದು ಒಂದೂವರೆ ಸಾವಿರ ಮರಗಳನ್ನು ಮಾಡುತ್ತದೆಯಂತೆ.

ಈ ಜೇನುಗಳು ಸಾಮೂಹಿಕ ಜೀವಿಗಳು ಇವುಗಳು ರಾಣಿ ಜೇನನ್ನು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತವೆ ಅಂದರೆ ಈ ರಾಣಿ ಜೇನು ಅಕಸ್ಮಾತ್ ಆಗಿ ಸತ್ತು ಹೋದರೆ ಅವುಗಳ ಸಂತತಿ ಬೆಳೆಯದೆ ಅವುಗಳು ಕೂಡ ಬೇಗನೆ ಸತ್ತು ಹೋಗಿ ಬಿಡುತ್ತದೆ ಅಂತೆ, ಈ ಕಾರಣದಿಂದಲೇ ಡ್ರೋನ್ ಜೇನು ಮತ್ತು ಲೇಬರ್ ಜೇನುಗಳು ರಾಣಿ ಜೇನನು ಜೋಪಾನವಾಗಿ ನೋಡಿಕೊಳ್ಳುತ್ತವೆ.