Categories
ಮಾಹಿತಿ ಸಂಗ್ರಹ

ರಾಣಿ ಪದ್ಮಾವತಿಯನ್ನ ಬಯಸಿದ್ದ ಆ ಕಾ–ಮ ಪಿಪಾಸುವಿಗೆ ಸಿಕ್ಕಿದ್ದೇನು ಗೊತ್ತಾ.. ಇಲ್ಲಿದೆ ರೋಚಕ ಕಥೆ …!

ಇಂದಿನ ರಾಜಸ್ಥಾನ ರಾಜಾಪುಟರ ಆಳ್ವಿಕೆಯಲ್ಲಿ ಏನಾಗಿತ್ತು ಗೊತ್ತಾ ಸತಿ ಸಮಾಗಮನದಿಂದ ಊರಿಗೆ ಊರೇ ಬೆಂಕಿಗೆ ಆಹುತಿಯಾಗಿತ್ತು ಹಾಗಾದರೆ ಬನ್ನಿ ಸ್ನೇಹಿತರೇ ರಜಪೂತರ ಈ ಒಂದು ಹೊತ್ತು ಹುರಿದ ಬೆಂಕಿಯ ಹಿಂದೆ ಇರುವಂತಹ ಕತೆಯನ್ನು ನಾವು ಈ ದಿನದ ಲೇಖನದಲ್ಲಿ ತಿಳಿಯೋಣ .

೧೩೦೩ ರಲ್ಲಿ ರಾಜಸ್ಥಾನದಲ್ಲಿ ಈ ಒಂದು ಘಟನೆ ಜರುಗಿತ್ತು ಅದೇನೆಂದರೆ ಅಲ್ಲಾವುದ್ದೀನ್ ಖಿಲ್ಜಿಯ ಕಾಮದಾಸೆಯಿಂದ ಚಿತ್ತೂರು ರಾಜ್ಯವೇ ಬೆಂಕಿಗೆ ಆಹುತಿ ಆಗಬೇಕಾಯಿತು ಅದು ಹೇಗೆ ಅಂದರೆ ಚಿತ್ತೂರು ಗಡ ರಾಜನಾಗಿದ್ದ ರಾವಲ್ ರತನ್ ಸಿಂಗ್ ಪತ್ನಿ ಪದ್ಮಾವತಿ ಅತ್ಯಂತ ಸುಂದರವಾಗಿದ್ದಳು .

ರಾಣಿ ಪದ್ಮಾವತಿಯ ಮೇಲಿನ ಆಸೆಯಿಂದ ಅಲ್ಲಾವುದ್ದೀನ್ ಖಿಲ್ಜಿ ಮಾಡಿದಂತಹ ತಂತ್ರಗಳೇನು ಕುತಂತ್ರಗಳು ಮತ್ತು ಅವನ ಕುತಂತ್ರಗಳಿಂದ ಹೇಗೆ ಚಿತ್ತೂರು ರಾಜ್ಯದ ಅಂತ್ಯವಾಯ್ತು ಅನ್ನೋದನ್ನು ನಾವು ಈ ದಿನ ತಿಳಿಯೋಣ .ಕಿಲ್ಜಿ ವಂಶದ ರಾಜನಾಗ್ಗಿದ್ದ ಅಲ್ಲಾವುದ್ದೀನ್ ಖಿಲ್ಜಿ ೧೨೯೬ ರಲ್ಲಿ ಅಧಿಕಾರವನ್ನು ಸ್ವೀಕರಿಸುತ್ತಾನೆ.

ಮತ್ತು ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ಲಂಪಟನಾಗಿದ್ದು ತಾನು ಯಾವುದೇ ಸುಂದರವಾದ ಹೆಣ್ಣನ್ನು ಕಂಡರೂ ಕೂಡಾ ತನ್ನ ಕೋಣೆಗೆ ತಂದು ಇಟ್ಟುಕೊಳ್ಳುತ್ತಿದ್ದ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಅಸಹಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವ ಸೈನಿಕರನ್ನು ಕಂಡು ಕೇಕೆ ಹಾಕುತ್ತಿದ್ದ ಈ ರಾಜ .

ಹೀಗೆ ಒಮ್ಮೆ ಚಿತ್ತೂರು ಗಡ ರಾಜ ರಾವಲ್ ರತನ್ ಸಿಂಗ್ ನ ಪತ್ನಿ ಪದ್ಮಾವತಿಯ ಸೌಂದರ್ಯದ ವರ್ಣನೆಯನ್ನು ಕೇಳಿಯೇ ಅಲ್ಲಾವುದ್ದೀನ್ ಖಿಲ್ಜಿಗೆ ಪದ್ಮಾವತಿಯ ಮೇಲೆ ಆಸೆಯಾಗುತ್ತದೆ ನಂತರ ಅವಳನ್ನು ನೋಡಬೇಕು ಅಂತ ಅಲ್ಲಾವುದ್ದೀನ್ ಖಿಲ್ಜಿಗೆ ಅನ್ನಿಸುತ್ತದೆ .

ಅತಿಥಿಯ ರೂಪದಲ್ಲಿ ಹೋದ ಅಲ್ಲಾವುದ್ದೀನ್ ಖಿಲ್ಜಿ ರಜಪೂತ ರಾಜನಿಂದ ಒಳ್ಳೆಯ ಅತಿಥಿ ಸತ್ಕಾರವನ್ನು ಪಡೆದುಕೊಳ್ಳುತ್ತಾನೆ , ನಮ್ಮ ಭಾರತದ ಸಂಸ್ಕೃತಿಯೇ ಅಷ್ಟು ಅಲ್ವಾ ಯಾವ ವೈರಿ ಬಂದರೂ ಕೂಡ ಅವನನ್ನು ಅತಿಥಿಯನ್ನಾಗಿ ನೋಡಿಕೊಳ್ಳುವುದು ಆದರೆ.

ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ಘಟಕ್ಕೆ ಹೋಗಿದ್ದು ಕೇವಲ ಅತಿಥಿಯಾಗಿ ಮಾತ್ರವಲ್ಲ ರಾಜ್ಯದ ರಾಣಿ ಪದ್ಮಾವತಿಯ ಸೌಂದರ್ಯವನ್ನು ಸವೆಯುವುದಕ್ಕೆ . ಅತಿಥಿ ಸತ್ಕಾರವನ್ನು ಸ್ವೀಕರಿಸಿದ ನಂತರ ಅಲ್ಲಾವುದ್ದೀನ್ ಖಿಲ್ಜಿ ರಾವಲ್ ರತನ್ ಸಿಂಗ್ ಗೆ ಅವನ ಪತ್ನಿಯ ಸೌಂದರ್ಯವನ್ನು ಸವಿಯಬೇಕೆಂಬ ಹಂಬಲಿಕೆ ಯನ್ನು ಮುಂದಿಡುತ್ತಾನೆ .

ನಂತರ ರಾಜ ನಿಂತಲ್ಲಿಯೇ ಕುಸಿದು ಬಿಡುತ್ತಾನೆ ಅಲ್ಲಾವುದ್ದೀನ್ ಖಿಲ್ಜಿಯ ಮಾತುಗಳನ್ನು ಕೇಳಿ ಏನೂ ಮಾಡದೆ ಅಸಹಾಯಕನಾಗಿ ಅಂತಃಪುರಕ್ಕೆ ತೆರಳಿ ರಾಜ ಖಿಲ್ಜಿಯ ಮಾತುಗಳನ್ನು ಪದ್ಮಾವತಿಗೆ ಹೇಳುತ್ತಾನೆ ಇದನ್ನು ಕೇಳಿ ಪದ್ಮಾವತಿ ನಿಂತಲ್ಲಿಯೇ ಕುಸಿದು ಬಿಡುತ್ತಾಳೆ ತನ್ನ ಗಂಡನ ಹೇಡಿತನವನ್ನು ಕಂಡು ಕಣ್ಣೀರಿಡುತ್ತಾಳೆ ಆದರೆ ಖಿಲ್ಜಿಯ ಆಸೆಯನ್ನು ತೀರಿಸಲು ಮುಂದಾಗುತ್ತಾಳೆ .

ರಾಣಿ ಪದ್ಮಾವತಿಯ ಈ ವೇಳೆಯಲ್ಲಿ ಒಂದು ತಂತ್ರವನ್ನು ಮಾಡುತ್ತಾಳೆ ಅದೇನೆಂದರೆ ಒಂದು ದೊಡ್ಡ ಕನ್ನಡಿಯನ್ನು ತೆರೆಸಿ ಆ ಕನ್ನಡಿಯ ಮುಖಾಂತರ ಖಿಲ್ಜಿಗೆ ದರ್ಶನವನ್ನು ನೀಡುತ್ತಾಳೆ ಆದರೆ ಖಿಲ್ಜಿ ಕನ್ನಡಿಯಲ್ಲಿ ಪದ್ಮಾವತಿಯ ಸೌಂದರ್ಯವನ್ನು ಕಂಡು ಇನ್ನೂ ಹುಚ್ಚನಾಗುತ್ತಾನೆ .

ಪದ್ಮಾವತಿಯನ್ನು ಪಡೆಯಲೇಬೇಕು ಅನ್ನುವ ಒಂದು ಯೋಚನೆಯನ್ನು ಮನದಲ್ಲಿ ಇಟ್ಟುಕೊಂಡು ತನ್ನ ರಾಜ್ಯಕ್ಕೆ ಹಿಂತಿರುಗಿದ ಕೇಳಿಸಿ ರಾಜಾ ರತನ್ ಸಿಂಗ್ ಅನ್ನ ಅತಿಥಿಯಾಗಿ ಕರೆಯುತ್ತಾನೆ ತನ್ನ ರಾಜ್ಯಕ್ಕೆ ನಂತರ ಅವನನ್ನು ಬಂಧಿಸಿ ತನ್ನ ಕುತಂತ್ರ ಬುದ್ಧಿಯನ್ನು ತೋರಿಸುತ್ತಾನೆ .
ಪದ್ಮಾವತಿಯನ್ನು ಇಲ್ಲಿಗೆ ಕರೆಸುವವರೆಗೂ ನಿನ್ನನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿ ಸವಾಲನ್ನು ಎಸೆಯುತ್ತಾನೆ ನಂತರ ರಾಜಪೂತರ ಸೈನಿಕರಾದ ಘೋರ ಮತ್ತು ಮಾಲ್ ಇವರಿಬ್ಬರ ಜಾಣತನದಿಂದ ಅದು ಹೇಗೋ ಮಾಡಿ ರಾಜನನ್ನು ಬಿಡಿಸಿಕೊಂಡು ತರುತ್ತಾರೆ .

ರಜಪೂತರ ಈ ಒಂದು ನಡವಳಿಕೆಯನ್ನು ಕಂಡು ಖಿಲ್ಜಿಗೆ ಅವಮಾನವಾದಂತೆ ಆಗುತ್ತದೆ ನಂತರ ತನ್ನ ಸೇನೆಯನ್ನು ಚಿತ್ತೂರನ್ನು ಸುತ್ತು ಹಾಕಲು ಆದೇಶ ನೀಡುತ್ತಾನೆ , ಇದಾದ ಬಳಿಕ ರಾಜಪೂತರ ಕೋಟೆ ಮುಚ್ಚಲಾಗಿತ್ತು ಆದರೆ ಎಷ್ಟು ದಿನ , ರಾಜ್ಯದಲ್ಲಿ ಆಹಾರ ಪದಾರ್ಥಗಳು ಮುಗಿಯುವ ಸಂದರ್ಭ ಬಂದಿತ್ತು ಆಗ ರಾಜ್ಯದ ಹೆಣ್ಣು ಮಕ್ಕಳಿಗೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದರು .

ಈ ವೇಳೆಯಲ್ಲಿ ರಾಜ್ಯದ ಹೆಣ್ಣು ಮಕ್ಕಳೆಲ್ಲರೂ ನಿರ್ಧರಿಸಿ ಜೋಹಾರ್ ಅಂದರೆ ಬೆಂಕಿಗೆ ಬಿತ್ತು ಪ್ರಾಣವನ್ನು ತ್ಯಾಗ ಮಾಡುವಂತಹ ಒಂದು ಆಗಮನವನ್ನು ರಾಜ್ಯದ ಹೆಣ್ಣುಮಕ್ಕಳು ನಡೆಸುತ್ತಾರೆ ಇದಾದ ಬಳಿಕ ರಜಪೂತರ ಸೈನಿಕರು ನಮ್ಮ ರಾಜ್ಯದ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ದೆಹಲಿಯ ಸೈನ್ಯವನ್ನು ಹೊಡೆದುರುಳಿಸಬೇಕು ೆಂದು ದಾಳಿಯನ್ನು ನಡೆಸಿದರು ಆದರೆ ದೆಹಲಿ ಸುಲ್ತಾನ ಸೇನೆಯ ಬಲ ಹೆಚ್ಚಾಗಿತ್ತು ಇದರಿಂದಾಗಿ ದೆಹಲಿ ಸುಲ್ತಾನರು ರಜಪೂತರ ಸೇನೆಯ ಮೇಲೆ ಜಯವನ್ನು ಸಾಧಿಸುತ್ತಾರೆ .

ಗೆದ್ದ ಖುಷಿಯಲ್ಲಿ ಚಿತ್ತೋರ್ಗಡಕ್ಕೆ ಬಂದ ಅಲ್ಲಾವುದ್ದೀನ್ ಖಿಲ್ಜಿ ಅಲ್ಲಿ ಒಂದು ಹೆಣ್ಣಿನ ಆಕೃತಿಯನ್ನು ಕೂಡ ಕಾಣಲಿಲ್ಲ ಇದರಿಂದ ಕೋಪಗೊಂಡು ಅಲಾವುದ್ದೀನ್ ಖಿಲ್ಜಿ ಊರಿಗೆ ಬೆಂಕಿಯನ್ನು ಹಚ್ಚುತ್ತಾನೆ . ಈ ರೀತಿಯಾಗಿ ರಾಣಿ ಪದ್ಮಾವತಿಯ ಮೇಲೆ ಆಸೆ ಪಟ್ಟಿದ್ದ ಹಲವು ದಿನ ಕಾಳಜಿಯಿಂದ ಚಿತ್ತೋರ್ಗಢ ಹೆಣ್ಣುಮಕ್ಕಳು ಸತಿ ಸಹಗಮನ ಮಾಡಿ ಇಡೀ ಊರಿಗೂರೇ ಬೆಂಕಿಯಿಂದ ಹೊತ್ತು ಹೋಗಿತ್ತು .

kannada inspiration story and Kannada Health Tips

rani padmavathi story