Categories
ಮಾಹಿತಿ ಸಂಗ್ರಹ

ರಾತ್ರಿಯ ವೇಳೆ ತಾಜ್ ಮಹಲ್ ಗೆ ಲೈಟ್ ಯಾಕೆ ಹಾಕೋದಿಲ್ಲ ಗೊತ್ತಾ… ಇದಕ್ಕೆ ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ.

ತಾಜ್ ಮಹಲ್ ಭಾರತ ದೇಶದ ಒಂದು ಮಹಾನ್ ಕಟ್ಟಡವೆಂದು ಹೇಳಬಹುದು ತಾಜ್ ಮಹಲ್ ನಲ್ಲಿ ರಾತ್ರಿಯ ಸಮಯದಲ್ಲಿ ದೀಪಾಲಂಕಾರ ಮಾಡಿರುವುದಿಲ್ಲ ಇದಕ್ಕೆ ಕಾರಣ ಯಾರಿಗಾದರೂ ಗೊತ್ತಾ ??? .

ಅಥವಾ ಇದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು ಅನ್ನೋ ಒಂದು ಆಸಕ್ತಿ ನಿಮ್ಮಲ್ಲಿದೆಯಾ ಹಾಗಾದರೆ ನಾವು ಇಂದು ತಿಳಿಸಲು ಹೊರಟಿರುವಂಥ ತಾಜ್ ಮಹಲ್ ನಲ್ಲಿ ಯಾಕೆ ,

ದೀಪಾಲಂಕಾರವನ್ನು ಮಾಡುವುದಿಲ್ಲ ಅನ್ನೋ ಒಂದು ವಿಚಾರಕ್ಕೆ ಕಾರಣವನ್ನು ತಿಳಿಸಿಕೊಡುತ್ತೇವೆ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿ ಮತ್ತು ಈ ಒಂದು ಮಾಹಿತಿಯನ್ನು ತಪ್ಪದೇ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ಲೈಕ್ ಮಾಡಿ .

ಪ್ರಪಂಚದಲ್ಲಿ ಇರುವ ಏಳು ಅದ್ಭುತಗಳಲ್ಲಿ ನಮ್ಮ ಭಾರತ ದೇಶದಲ್ಲಿ ಇರುವಂತಹ ದೆಹಲಿಯ ಆಗ್ರಹದಲ್ಲಿ ಇರುವಂತಹ ತಾಜ್ ಮಹಲ್ ಕೂಡಾ ಒಂದಾಗಿದೆ , ರಮಣೀಯವಾಗಿ ಇರುವಂತಹ ಈ ಒಂದು ಅಮೃತ ಶಿಲೆಯ ಕಟ್ಟಡವನ್ನು ನೋಡಲು ಎರಡು ಕಣ್ಣು ಕೂಡ ಸಾಲದು ಇದನ್ನು ನೋಡುತ್ತಾ ಇದ್ದರೆ ನೋಡುತ್ತಲೇ ಇರಬೇಕು ಅನ್ನುವುದು ಆಸೆ ಹುಟ್ಟುತ್ತದೆ .

ತಾಜ್ ಮಹಲ್ ಎಂದರೆ ನಮಗೆ ನೆನಪಿಗೆ ಬರೋದು ಶಹಜಹಾನ್ ಮತ್ತು ಮುಮ್ತಾಜ್ ಸ್ಮಾರಕ ಮತ್ತು ಈ ಒಂದು ಸ್ಮಾರಕ ಪ್ರೇಮಿಗಳಿಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುವ ಒಂದು ಭವ್ಯ ಸ್ಮಾರಕವಾಗಿದೆ ಇಂದಿನ ದಿನಕ್ಕು ಕೂಡಾ ಮುಮ್ತಾಜ್ ಮತ್ತು ಶಹಜಹಾನ್ ಪ್ರೀತಿಯನ್ನು ಸಾರಿ ಹೇಳುತ್ತಿರುವಂತಹ ಈ ಒಂದು ಸ್ಮಾರಕ ಪ್ರಪಂಚದಲ್ಲಿಯೇ ಪ್ರಸಿದ್ಧಿ ಹೊಂದಿದೆ.

ಮತ್ತು ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡ ಒಂದು ಆ ಒಂದು ತಾಜ್ ಮಹಲ್ ನಮ್ಮ ಭಾರತ ದೇಶದಲ್ಲಿ ಇದೆ ಅನ್ನೋದೇ ನಮ್ಮ ಭಾರತೀಯರ ಹೆಮ್ಮೆಯಾಗಿದೆ .

ಎಲ್ಲರೂ ಗಮನಿಸಿರಬಹುದು ಮೈಸೂರು ಅರಮನೆ ದೀಪಾಲಂಕಾರ ಮಾಡಿದಾಗ ಅದನ್ನು ನೋಡೋಕೆ ಚೆಂದ ಅದನ್ನು ನೋಡೋಕೆ ಎರಡು ಕಣ್ಣು ಕೂಡ ಸಾಲದು ಸಮಯ ಕೂಡ ಸಾಲದು ಆದರೆ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಗೆ ಯಾಕೆ ರಾತ್ರಿ ವೇಳೆಯಲ್ಲಿ ದೀಪಾಲಂಕಾರ ಮಾಡಿರುವುದಿಲ್ಲ ಅನ್ನುವುದಕ್ಕೆ ಕಾರಣ ತಿಳಿಯುತ್ತಾ ಹೋಗೋಣ  ..

ತಾಜ್ ಮಹಲ್ ಯಮುನಾ ನದಿಯ ದಡದಿಂದ ಕೇವಲ ಇಪ್ಪತ್ತು ಮೀಟರ್ ದೂರದಲ್ಲಿ ಇರುವ ಕಾರಣದಿಂದಾಗಿ ಮತ್ತು ಇದರ ಸುತ್ತಮುತ್ತಲೂ ಸಾಕಷ್ಟು ಗಿಡಗಳು ಬೆಳೆದಿರುವುದರಿಂದ ರಾತ್ರಿ ವೇಳೆ ಹುಳ ಹುಪ್ಪಟೆಗಳು ಹೆಚ್ಚಾಗಿರುವ ಕಾರಣದಿಂದಾಗಿ ದೀಪಾಲಂಕಾರ ಮಾಡಿದರೆ ಆ ಹುಳಗಳು ಅಮೃತ ಶಿಲೆಯ ಮೇಲೆ ಕುಳಿತು ಗಲೀಜು ಮಾಡುತ್ತದೆ ಮತ್ತು ಈ ರೀತಿ ಆದಾಗ ಪ್ರತಿ ದಿನ ಇದನ್ನು ಸ್ವಚ್ಛ ಮಾಡಬೇಕಾಗುತ್ತದೆ ಅನ್ನೊ ಒಂದು ಕಾರಣದಿಂದಾಗಿ ತಾಜ್ ಮಹಲ್ ನಲ್ಲಿ ದೀಪಾಲಂಕಾರವನ್ನು ಮಾಡಬಾರದೆಂದು ಸರ್ಕಾರ ನಿಷೇಧಿಸಿದೆ .

ಇದಕ್ಕೆ ಮತ್ತೊಂದು ಕಾರಣವಾದರೂ ಏನು ಅಂದರೆ ತಾಜ್ ಮಹಲ್ ಅಮೃತಶಿಲೆಯಿಂದ ಕಟ್ಟಿರುವುದರಿಂದ ಇದಕ್ಕೆ ದೀಪಾಲಂಕಾರದ ಅವಶ್ಯಕತೆ ಇರುವುದಿಲ್ಲ ಮತ್ತು ಹುಣ್ಣಿಮೆಯಲ್ಲಿ ರಾತ್ರಿ ವೇಳೆ ಈ ಒಂದು ಅಮೃತಶಿಲೆಯ ಕಟ್ಟಡವನ್ನು ನೋಡುವುದಕ್ಕೆ ಒಂದು ರಮಣೀಯವಾಗಿರುತ್ತದೆ .

ಈ ಕಾರಣಗಳಿಂದಾಗಿಯೇ ತಾಜ್ ಮಹಲ್ ನಲ್ಲಿ ದೀಪಾಲಂಕಾರವನ್ನು ಮಾಡಲು ನಿಷೇಧಿಸಲಾಗಿದೆ ಮತ್ತು ಜನರು ಹೇಳುವಂತಹ ಗಾಳಿ ಸುದ್ದಿ ಏನು ಅಂದರೆ ತಾಜ್ ಮಹಲ್ ನಲ್ಲಿ ರಾತ್ರಿ ವೇಳೆ ಮುಮ್ತಾಜ್ ಆತ್ಮ ಬರುತ್ತದೆ ಅಲ್ಲಿ ದೀಪಾಲಂಕಾರವನ್ನು ಮಾಡಿದ್ದರೆ ಅದನ್ನು ಆ ಆತ್ಮ ಹೊಡೆದು ಹಾಕುತ್ತದೆ ಮತ್ತು ಸರ್ಕಾರಕ್ಕೆ ಅಲ್ಲಿ ಬಲ್ಬ್ಗಳನ್ನು ಹಾಕಿಸಿ ಸಾಕಾಗಿಬಿಟ್ಟಿದೆ ಅನ್ನೊ ಒಂದು ಕಾರಣಕ್ಕಾಗಿಯೇ ತಾಜ್ ಮಹಲ್ ನಲ್ಲಿ ದೀಪಾಲಂಕಾರವನ್ನು ಮಾಡುವುದಿಲ್ಲ ಎಂದು ಹೇಳುತ್ತಾರೆ ಆದರೆ ಈ ಎಲ್ಲ ಗಾಳಿ ಸುದ್ದಿ ಶುದ್ಧ ಸುಳ್ಳು .