Categories
ಭಕ್ತಿ ಮಾಹಿತಿ ಸಂಗ್ರಹ

ರಾತ್ರಿ ಅನ್ನ ತಿಂದ ನಂತರ ಮರೆತೂಕೂಡ ಈ 3 ತಪ್ಪು ಮಾಡದಿರಿ…! ಕಠಿಣ ದಾರಿದ್ರ ಬರುವುದು ಖಂಡಿತ …! ಅನ್ನಪೂರ್ಣೇಶ್ವರಿ ಕೋಪಕ್ಕೆ ಗುರಿ ಆಗುತೀರಾ

ಪ್ರತಿಯೊಬ್ಬರೂ ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು ಇನ್ನು ಮುಂದೆ ಅನ್ನ ತಿನ್ನುವಾಗ ಇಂತಹ ತಪ್ಪುಗಳನ್ನು ಮಾಡಲೇಬೇಡಿ. ಹಾಗಾದರೆ ಅನ್ನ ತಿನ್ನುವಾಗ ಮಾಡದೆ ಇರಬೇಕಾಗಿರುವ ಆ ಕೆಲಸಗಳು ಯಾವುವು ಅನ್ನೋದನ್ನ ತಿಳಿಸುತ್ತೇವೆ ಹಿಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯಿರಿ .

ಈ ಒಂದು ವಿಚಾರವನ್ನು ಇಂದಿನಿಂದಲೇ ಪಾಲಿಸಿ. ಅನ್ನ ಅಂದರೆ ಪರಬ್ರಹ್ಮ ಸ್ವರೂಪ ಅಂತಾರೆ ಆದ ಕಾರಣ ನಾವು ಊಟ ಮಾಡುವಾಗ ಅನ್ನವನ್ನು ಗೌರವಿಸಬೇಕು ಅದರ ಬದಲು ಬೇಡದೆ ಇರುವ ಕೆಲಸಗಳನ್ನು ಮಾಡಿದರೆ ಅದು ಅನ್ನಕ್ಕೆ ಅಗೌರವವನ್ನು ತೋರಿಸಿದ ಹಾಗೆ ಆಗುತ್ತದೆ.

ಹಾಗಾದರೆ ಊಟ ಮಾಡುವಾಗ ಮಾಡ ಬಾರದಂತಹ ಆ ಕೆಲಸಗಳು ಯಾವುವು ಅಂತ ಹೇಳುವುದಾದರೆ ಮೊದಲನೆಯದಾಗಿ ಊಟ ಮಾಡುವಾಗ ಯಾವತ್ತಿಗೂ ಕೂಡ ಯಾವ ಸಂದರ್ಭದಲ್ಲಿಯೇ ಆಗಲಿ ಮಾತನಾಡಬಾರದು, ಕೆಲವರು ಊಟ ಮಾಡುವಾಗ ಅನಗತ್ಯ ಮಾತುಗಳನ್ನು ಆಡುತ್ತಾರೆ ಈ ರೀತಿ ಊಟ ಮಾಡುವಂತಹ ಸಂದರ್ಭದಲ್ಲಿ ಮಾತನಾಡಿದರೆ ಅದು ಅನ್ನಕ್ಕೆ ಆಗೌರವವನ್ನು ಸಲ್ಲಿಸಿದಂತೆ.

ಇನ್ನು ಮುಂದೆ ಯಾವತ್ತಿಗೂ ಕೂಡ ಊಟವನ್ನು ಮಾಡುವಂತಹ ಸಮಯದಲ್ಲಿ ಮಾತನಾಡಲು ಹೋಗಬೇಡಿ ಇನ್ನು ಊಟ ಮಾಡುವಂತಹ ಸಂದರ್ಭದಲ್ಲಿ ನಿಮಗೆ ಯಾವುದಾದರೂ ವಿಚಾರಕ್ಕೆ ಕೋಪ ಬಂದರೆ ಅರ್ಧಕ್ಕೇ ಅನ್ನವನ್ನು ಬಿಟ್ಟು ಎದ್ದೇಳದೇ ಯಾಕೆ ಅಂದರೆ ಅನ್ನ ಅನ್ನ ಪೂರ್ಣೇಶ್ವರಿ ಆ ದೇವರಿಗೆ ನಾವು ತಲೆಯನ್ನು ಬಾಗಬೇಕೆ ಹೊರತು ಯಾವತ್ತಿಗೂ ಅಗೌರವವನ್ನು ಸಲ್ಲಿಸಬಾರದು ಕೋಪ ಬಂದರೆ ತಿಂದ ಅನ್ನವನ್ನು ಪೂರ್ಣವಾಗಿ ಮುಗಿಸಿ ನಂತರ ತಟ್ಟೆಯನ್ನು ಎತ್ತಿಡಬೇಕು.

ತಟ್ಟೆಯಲ್ಲಿ ಊಟ ಮಾಡಿದ ನಂತರ ಅದರಲ್ಲಿಯೇ ಎಂಜಲು ಕೈಯನ್ನು ತೊಳೆಯಬಾರದು ಯಾಕೆ ಅಂದರೆ ನಾವು ತಟ್ಟೆಯಲ್ಲಿ ಊಟ ಮಾಡಿರುತ್ತವೆ ಅನ್ನ ಆ ಅನ್ನಪೂರ್ಣೇಶ್ವರಿ ಸಮಾನವಾದ ಕಾರಣ ತಟ್ಟೆಯಲ್ಲಿ ಕೈ ತೊಳೆಯದೆ ಅದಕ್ಕೆ ಸ್ವಲ್ಪ ಆತ್ಮೀಯರನ್ನು ಹಾಕಿ ನಂತರ ತಟ್ಟೆಯನ್ನು ಎತ್ತಿ ಟಿ ಕೈತೊಳೆಯಬೇಕು.

ಕೆಲವರು ಊಟ ಮಾಡಿದ ನಂತರ ತಟ್ಟೆಗೆ ಕೈ ತೊಳೆದು ಆ ತಟ್ಟೆಯನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡು ಹಾಗೆ ಸುಮ್ಮನಾಗಿ ಬಿಡುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಇದು ಅನ್ನಪೂರ್ಣೇಶ್ವರಿಗೆ ಅಗೌರವವನ್ನು ಸಲ್ಲಿಸಿದ ಹಾಗೆ ಆದ ಕಾರಣ ಇಂತಹ ತಪ್ಪುಗಳನ್ನು ಕೂಡ ಯಾವತ್ತಿಗೂ ಮಾಡಬೇಡಿ.

ರಾತ್ರಿ ಊಟ ಮಾಡಿದ ನಂತರ ಊಟ ಮಾಡಿಟ್ಟ ತಟ್ಟೆ ಮತ್ತು ಪಾತ್ರೆಗಳನ್ನು ಸ್ವಚ್ಛ ಪಡಿಸಿ ನಂತರ ಮಲಗಬೇಕು ಈ ರೀತಿ ಮನೆಯಲ್ಲಿ ಎಂಜಲು ತಟ್ಟೆಯನ್ನು ಇಟ್ಟು ರಾತ್ರಿ ಮಲಗಿಕೊಳ್ಳುವುದರಿಂದ ಮನೆಗೆ ದಾರಿದ್ರ್ಯ ಸುತ್ತಿಕೊಳ್ಳುತ್ತದೆ ಆದ ಕಾರಣ ರಾತ್ರಿಯೇ ತಿಂದ ಪಾತ್ರೆಗಳನ್ನು ಸ್ವಚ್ಛ ಪಡಿಸಿ ಅಡುಗೆ ಮನೆಯನ್ನು ಶುಚಿ ಮಾಡಿ ಮಲಗುವುದರಿಂದ ಆ ಮನೆಯಲ್ಲಿ ದಾರಿದ್ರ್ಯ ದೂರವಾಗಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

ಇದಿಷ್ಟು ಊಟ ಮಾಡುವಾಗ ಮಾಡದೆ ಬೇಕಾಗಿರುವಂತಹ ಕೆಲಸಗಳಾಗಿದ್ದು ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾದ ಲ್ಲಿ ತಪ್ಪದೇ ಬೇರೆಯವರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ ಇನ್ನು ಈ ಮೇಲೆ ತಿಳಿಸಿದಂತಹ ವಿಚಾರಗಳನ್ನು ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಕೂಡ ಪಾಲಿಸಿಕೊಂಡೇ ಬಂದಿದ್ದಾರೆ, ಆದ ಕಾರಣವೇ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತಿದ್ದು. ನಮ್ಮ ಹಿರಿಯರು ಯಾವತ್ತಿಗೂ ಒಂದು ಹೊತ್ತಿನ ಊಟಕ್ಕೂ ಯಾರ ಬಳಿಯೂ ಹೋಗುತ್ತಿರಲಿಲ್ಲ ಆದರೆ ಇಂದಿನ ದಿನಗಳಲ್ಲಿ ಮನೆಯಲ್ಲಿ ಯಾರ ಮನಸ್ಸಿನಲ್ಲಿಯೂ ಶಾಂತಿ ನೆಮ್ಮದಿ ಇರುವುದಿಲ್ಲ ಇನ್ನು ಊಟ ಇದ್ದರೂ ತಿನ್ನದೇ ಇರುವಂತಹ ಪರಿಸ್ಥಿತಿ ಒದಗಿ ಬಂದಿರುತ್ತದೆ.