Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಊಟ ಆದ ನಂತರ ಪ್ರತಿದಿನ ಇದನ್ನ ಕುಡಿಯಿರಿ ಸಾಕು ಒಂದು ತಿಂಗಳಲ್ಲಿ 5-6 KG ತೂಕ‌ ಇಳಿಸಿಕೊಳ್ಳಬಹುದು ….

ಫ್ರೆಂಡ್ಸ್ ನೀವೇನಾದರೂ ಅನಗತ್ಯ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ನಿಮ್ಮ ತೂಕ ಹೆಚ್ಚಾಗಿದೆಯಾ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಹಳ ಕಷ್ಟ ಪಡ್ತ ಇದ್ದೀರಾ ಹಾಗಾದರೆ ಬನ್ನಿ ಈ ಒಂದು ಸುಲಭವಾದ ಡ್ರಿಂಕ್ ಅನ್ನು ಮನೆಯಲ್ಲಿ ತಯಾರಿಸಿಕೊಂಡು ಇದನ್ನು ಪ್ರತಿದಿನ ಊಟವಾದ ಬಳಿಕ ಸೇವಿಸಿ ಇದರಿಂದ ಹೇಗೆ ನಿಮ್ಮ ಅನಗತ್ಯ ಬೊಜ್ಜಿನ ಸಮಸ್ಯೆ ದೂರವಾಗಿ ಸುಂದರವಾದ ಮೈ ಕಟ್ಟಾ ನೂಕಿ ಪಡೆದುಕೊಳ್ಳುತ್ತೀರಿ ಅಂತ.

ಹೌದು ಯಾರಿಗೇ ಆಗಲಿ ಸಣ್ಣ ಇರಲು ಇಷ್ಟ ಅಂದರೆ ಫಿಟ್ ಅಂಡ್ ಫೈನ್ ಆಗಿರಲು ತುಂಬಾನೇ ಆಸೆ ಇರುತ್ತದೆ ಆದರೆ ಇಂದಿನ ಜಾಂಕ್ ಫುಡ್ ಬೇಕರಿ ಫುಡ್ ಚಾಟ್ಸ್ ಇವೆಲ್ಲವೂ ಟ್ರ್ಯಾಕ್ ಮಾಡುವ ಕಾರಣ ತಿಂದೇ ಬಿಡ್ತಾರೆ ಎಷ್ಟೇ ಅಂದುಕೊಂಡರೂ ತಿನ್ಬೇಕು ಅನಿಸೋ ಈ ಫುಡ್ ಅನ್ನು ತಿಂದು ಬೇಡದೆ ಇರುವ ಬೋಜು ಹೊಟ್ಟೆಯಲ್ಲಿ ಶೇಖರಿಸಿ ಬಿಟ್ಟಿರುತ್ತದೆ ಇದರಿಂದ ತೂಕ ಕೂಡ ಹೆಚ್ಚಾಗಿರುತ್ತದೆ.

ಈ ಹೊಟ್ಟೆಯಲ್ಲಿರುವ ಬೊಜ್ಜನ್ನು ಕರೆಗಿಸುವುದಕ್ಕೆ ದೇಹದ ತೂಕವನ್ನು ಕಡಿಮೆ ಮಾಡೋದಕ್ಕೆ ಎಷ್ಟೇ ಎಕ್ಸಸೈಸ್ ಮಾಡಿದರೂ ಯೋಗ ಮಾಡಿದರೂ ಕಡಿಮೆನೇ ಆಗ್ತಾ ಇಲ್ಲ ಊಟ ಬಿಡ್ಬೇಕು ಅನ್ಸುತ್ತೆ ಊಟ ಬಿಡೋದಕ್ಕೆ ಆಗುವುದಿಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಆಗ್ತದೆ ಅಂದರೆ, ಆದ್ದರಿಂದ ಮನೆಯಲ್ಲಿ ಮಾಡಿ ಈ ಎರಡು ಪದಾರ್ಥಗಳಿಂದ ಒಂದು ಡ್ರಿಂಕ್ ನಂತರ ಊಟ ಮಾಡಿದ ಮೇಲೆ ಇದನ್ನು ಕುಡಿಯಿರಿ ಹೇಗೆ ನಿಮ್ಮ ಹೊಟ್ಟೆ ಸಪೂರ ಆಗುತ್ತೆ.

ಈ ಡ್ರಿಂಕ್ ಅನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ದಾಲ್ಚಿನ್ನಿ ಚಕ್ಕೆ ಮತ್ತು ಜೀರಿಗೆ ಕೊನೆಗೆ ನೀರು ಮತ್ತೆ ನಿಂಬೆ ಹಣ್ಣಿನ ರಸ. ಮೊದಲಿಗೆ ದಾಲ್ಚಿನಿ ಚಕ್ಕೆ ಮತ್ತು ಜೀರಿಗೆಯನ್ನು ಪುಡಿ ಮಾಡಿಕೊಳ್ಳಬೇಕು ಈ ಪುಡಿ ಮಾಡಿ,

ಕೊಳ್ಳುವಾಗ ಸ್ವಲ್ಪ ಸಮಯ ಹಂಚಿನ ಮೇಲೆ ಹುರಿದಿಟ್ಟುಕೊಂಡ ನಂತರ ಪುಡಿ ಮಾಡಿ ಬೇಗನೆ ಪುಡಿಯಾಗುತ್ತದೆ. ಈ ಎರಡು ಪದಾರ್ಥಗಳನ್ನು ಪುಡಿ ಮಾಡಿಟ್ಟುಕೊಂಡ ನಂತರ ಇದನ್ನು ನೀವು ಒಂದು ವಾರ ಅಥವಾ ಒಂದು ತಿಂಗಳಿನವರೆಗೂ ಸ್ಟೋರ್ ಮಾಡಿ ಇಡಬಹುದು ಫ್ರೆಂಡ್ಸ್.

ಒಂದು ಗ್ಲಾಸ್ ಬಿಸಿ ನೀರಿಗೆ ತಯಾರಿಸಿ ಇಟ್ಟುಕೊಂಡಂತಹ ಪೌಡರ್ಗಳು ಅಂದರೆ ದಾಲ್ಚಿನಿ ಚೆಕ್ಕೆ ಪುಡಿಯನ್ನು ಕಾಲು ಚಮಚ ತೆಗೆದುಕೊಳ್ಳಬೇಕು ಮತ್ತು ಜೀರಿಗೆಯ ಪುಡಿಯನ್ನು ಒಂದು ಚಮಚ ನೀರಿಗೆ ಹಾಕಿ ನಂತರ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಸಿ ಆ ನೀರನ್ನು ಊಟದ ಬಳಿಕ ಕುಡಿಯಬೇಕು.

ಈ ರೀತಿ ಮಾಡುವುದರಿಂದ ಫ್ರೆಂಡ್ಸ್ ನಿಜಕ್ಕೂ ನಿಮ್ಮ ಹೊಟ್ಟೆ ಸುತ್ತಲಿನ ಇರುವ ಅನಗತ್ಯ ಕೊಬ್ಬು ಕರಗುವುದರ ಜತೆಗೆ ತೂಕ ಕೂಡ ಕಡಿಮೆ ಆಗುತ್ತದೆ. ಹಾಗಾದರೆ ಫ್ರೆಂಡ್ಸ್ ನೀವು ಕೂಡ ಈ ಮನೆ ಮದ್ದನ್ನು ಪಾಲಿಸ್ತೀರಿ ಅಂತ ನಾನು ಅಂದುಕೊಂಡಿದ್ದೇನೆ, ನಿಮಗೂ ಕೂಡ ಈ ಮಾಹಿತಿ ಇಷ್ಟವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಬೇರೆ ಅವರಿಗೂ ಒಂದು ಮಾಹಿತಿಯನ್ನು ಮಿಸ್ ಮಾಡದೇ ಶೇರ್ ಮಾಡಿ.

ಫ್ರೆಂಡ್ಸ್ ನಿಮಗೆ ಇನ್ನೂ ಅನೇಕ ಇಂಟರೆಸ್ಟಿಂಗ್ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಈ ಒಂದು ಪೇಜ್ ಅನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.