Categories
ಭಕ್ತಿ ಮಾಹಿತಿ ಸಂಗ್ರಹ

ರಾತ್ರಿ ತಲೆ ಕೆಳೆಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟುಕೊಂಡು ಈ ರೀತಿಯಾಗಿ ಮಲಗಿದರೆ ಏನಾಗುತ್ತೆ ಗೊತ್ತ …

ಜೀವನದಲ್ಲಿ ನಾವು ಅನೇಕ ಅಂಶಗಳಿಗೆ ಪ್ರಾಧಾನ್ಯತೆಯನ್ನು ನೀಡುತ್ತವೆ ಅದರಲ್ಲೂ ಹಣ ಲಾಭ ನಷ್ಟ ಇವಕ್ಕೆ ಅತೀ ಹೆಚ್ಚಿನ ಪ್ರಾಧಾನ್ಯತೆಯನ್ನು ನಮ್ಮ ಜೀವನದಲ್ಲಿ ನೀಡುತ್ತೇವೆ ಯಾವ ಅಂಶದಿಂದ ಲಾಭ ಆಗುತ್ತದೆ ಯಾವ ಅಂಶದಿಂದ ನಷ್ಟ ಆಗುತ್ತದೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಕೂಡ ಅನೇಕ ಬಾರಿ ತಲೆಯನ್ನು ಕೆಡಿಸಿಕೊಳ್ಳುತ್ತಾರೆ ಲಾಭ ಇದರಿಂದ ಆಗುತ್ತದೆ ಎಂದರೆ ಸಾಕು ಪ್ರತಿಯೊಬ್ಬರೂ ಕೂಡ ಅದನ್ನು ಮಾಡಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಾರೆ .

ಕೆಲವೊಂದು ಸುಲಭ ಉಪಾಯಗಳನ್ನು ಲಾಭ ಗಳಿಸಲು ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ಉಪಾಯಗಳನ್ನು ಮಾಡುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಗಳು ಕೂಡ ಆಗುವುದಿಲ್ಲ ಆ ಕಾರಣದಿಂದ ಈ ಸುಲಭ ವಿಧಾನವನ್ನು ಮಾಡಿ ನೀವು ಕೂಡ ಲಾಭ ಗಳಿಸಬಹುದು ಆ ಸುಲಭ ವಿಧಾನವೆಂದರೆ ಒಂದು ರೂಪಾಯಿ ನಾಣ್ಯ.

ಈ ಒಂದು ರೂಪಾಯಿ ನಾಣ್ಯ ನಮ್ಮ ಜೀವನವನ್ನೇ ಬದಲಾಯಿಸುತ್ತದೆ ಈ ಒಂದು ರೂಪಾಯಿ ನಾಣ್ಯದಿಂದ ಎಷ್ಟೊಂದು ಪ್ರಯೋಜನ ಇದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದರಲ್ಲಿ ತಪ್ಪಿಲ್ಲ ನಾವು ಅತಿ ಹೆಚ್ಚು ಪ್ರಾಧಾನ್ಯತೆ ಕೊಡುವ ವಾಸ್ತು ಶಾಸ್ತ್ರದಲ್ಲಿ ಈ ಒಂದು ರೂಪಾಯಿ ನಾಣ್ಯದ ಬಗ್ಗೆ ಏನೆಲ್ಲ ಮಾಹಿತಿಯನ್ನು ನೀಡಿದ್ದಾರೆ ಎಂಬುದರ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ.

ಅದೇನೆಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಒಂದು ರೂಪಾಯಿ ನಾಣ್ಯ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಈ ಒಂದು ರೂಪಾಯಿ ನಾಣ್ಯದ ವೈಶಿಷ್ಟ್ಯತೆಯ ಬಗ್ಗೆ ತಿಳಿದರೆ ಎಲ್ಲರೂ ಕೂಡ ಒಂದು ಕ್ಷಣ ಅಚ್ಚರಿ ಪಡುತ್ತಾರೆ ಕೇವಲ ಒಂದು ರೂಪಾಯಿ ನಾಣ್ಯದಿಂದ ಇಷ್ಟೊಂದು ಉಪಯೋಗವಿದೆಯೇ ಎಂಬ ಯೋಚನೆ ಕೂಡ ನಿಮಗೆ ಬರುತ್ತದೆ.

ನಮ್ಮ ದೇಹದಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಇದ್ದರೆ ಮತ್ತು ನಮ್ಮ ಮಕ್ಕಳ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅದನ್ನು ಈ ಒಂದು ರೂಪಾಯಿ ನಾಣ್ಯದಿಂದ ಸರಿಪಡಿಸಬಹುದು ನಮ್ಮ ದೇಹದಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಈ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ದೇಹಕ್ಕೆ ಮೇಲಿಂದ ಕೆಳಗೆ ನಿ ವಾಲಿಸಿದ ಅದರಲ್ಲಿ ಏಳು ಬಾರಿ ನಿವಾಳಿಸಿ ದೃಷ್ಟಿ ಇಳಿಸಿದರೆ ನಮಗೆ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ ಹೀಗೆ ಮಾಡುವಾಗ ನಾವು ಯಾರ ಬಳಿಯೂ ಮಾತನಾಡಬಾರದು ಮತ್ತುಹರಿಯುವ ನೀರಿನಲ್ಲಿ ಬಿಡಲು ಸಾಧ್ಯವಾಗಲಿಲ್ಲ.

ಎಂದರೆ ಅದನ್ನು ಒಂದು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಗುಂಡಿಯನ್ನು ತೆಗೆದು ಅದನ್ನು ಮಣ್ಣಿನಲ್ಲಿ ಹಾಕಬೇಕು ಅದಾದ ನಂತರ ಆ ವಿಷಯವನ್ನು ಯಾರ ಬಳಿಯೂ ಹೇಳಬಾರದು ಹೀಗೆ ಮಾಡುವುದನ್ನು ಯಾರೂ ಕೂಡ ನೋಡಬಾರದು ಈ ದೃಷ್ಟಿ ತೆಗೆದ ನಾಣ್ಯವನ್ನು ಎಲ್ಲಾದರೂ ಬಚ್ಚಿಡಬೇಕು ಅಥವಾ ಮರುದಿನ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು ಯಾವುದೇ ಕಾರಣಕ್ಕೂ ಇದನ್ನು ಯಾರ ಬಳಿಯೂ ಹೇಳಬಾರದು ಮತ್ತು ದೃಷ್ಟಿ ಇಳಿಸಿದ ನಾಣ್ಯವನ್ನು ಯಾರಿಗೂ ಕೂಡ ಕೊಡಬಾರದು ಹೀಗೆ ಮಾಡಿದರೆ ಇದರಿಂದ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಆದ್ದರಿಂದ ಈ ವಿಷಯವನ್ನು ಯಾರ ಬಳಿಯೂ ಹೇಳದಿರುವುದು ಉತ್ತಮ.

ಹೀಗೆ ಮಾಡುವುದರಿಂದ ನಮಗಿರುವ ಮಾನಸಿಕ ಚಿಂತನೆ ಕಡಿಮೆಯಾಗುತ್ತದೆ ಮತ್ತೆ ಆರೋಗ್ಯದಲ್ಲಿ ಸಮಸ್ಯೆಗಳು ಕೂಡ ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ ಜೊತೆಗೆ ದೇಹದಲ್ಲಿ ಇರುವ ನೆಗೆಟಿವ್ ಎನರ್ಜಿ ಸಂಪೂರ್ಣವಾಗಿ ನಾಶವಾಗಿ ಪಾಸಿಟಿವ್ ಎನರ್ಜಿ ನಮಗೆ ಸಿಗುತ್ತದೆ ರೀತಿ ಮಾಡುವುದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ ಎಂದ ಮೇಲೆ ಈ ಸಣ್ಣ ಉಪಾಯವನ್ನು ಬಳಸಿ ಎಲ್ಲರೂ ಕೂಡ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದರಲ್ಲಿ ತಪ್ಪಿಲ್ಲ ಧನ್ಯವಾದಗಳು ..

Leave a Reply