Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಮಲಗುವ ಮೊದಲು ಹಚ್ಚಿ ಎಷ್ಟೇ ಕೂದಲು ಉದುರುತ್ತ ಇದ್ದರು ಶಾಶ್ವತವಾಗಿ ಕಡಿಮೆಯಾಗುತ್ತೆ …! ಹಳೆಯ ಪದ್ಧತಿ

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ತುಂಬಾನೇ ಕಾಡುತ್ತಿದ್ದರೆ ಆ ಕೂದಲುದುರುವ ಸಮಸ್ಯೆಗೆ ಅಥವಾ ಬಿಳಿ ಕೂದಲಿನ ಸಮಸ್ಯೆಗೆ ಒಂದು ಉತ್ತಮವಾದ ಹಳೆಯದಾದ ಪರಿಹಾರದ ವಿಧಾನವನ್ನು ತಿಳಿಸಿಕೊಡುತ್ತೇವೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಒಂದು ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಇಬ್ಬರು ಕೂಡ ಪಾಲಿಸಬಹುದಾದ ಈ ಒಂದು ಪರಿಹಾರವನ್ನು ಯಾರೂ ಬೊಕ್ಕತಲೆ ಸಮಸ್ಯೆ ಅಥವಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಾ ಇರ್ತಾರೆ.

ಅಂಥವರು ಈ ಪರಿಹಾರವನ್ನು ಮಾಡಿಕೊಳ್ಳಬಹುದಾಗಿದೆ ನೀವು ಸಾಕಷ್ಟು ಪರಿಹಾರಗಳನ್ನು ಮಾಡಿ ಈಗಾಗಲೆ ಸಾಕಾಗಿದೆ ನಮಗೆ ಕೂದಲು ಉದುರುವ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಅಂತ ತಿಳಿಯುತ್ತಲೆ ಇಲ್ಲ ಅನ್ನೋರು ಈ ಒಂದು ಮಾಹಿತಿಯನ್ನು ತಪ್ಪದೆ ತಿಳಿಯಿರಿ. ಹಾಗೂ ಈ ಒಂದು ಪರಿಹಾರವನ್ನು ನೀವು ಇಂದೆ ಮಾಡಿಕೊಳ್ಳಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಹಾಗೆ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಈ ಒಂದು ಪರಿಹಾರವನ್ನು ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಮೆಂತೆ ಕಾಳುಗಳು. ಹೌದು ಈ ಮಂತ್ರಿ ಕಾಳುಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಹಾಗೆ ಯಾವಾಗಲೂ ಕೂಡ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಇರುತ್ತದೆ ಅಲ್ವಾ. ನೀವು ವಾರದಲ್ಲಿ ಒಮ್ಮೆ ಈ ಪರಿಹಾರವನ್ನು ಮಾಡಿಕೊಂಡರೆ ಸಾಕು ಅಥವಾ ನೀವು ತಲೆ ಸ್ನಾನ ಮಾಡುವಾಗ ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಇಂದಿನ ಪರಿಹಾರದಲ್ಲಿ ನಿಮಗೆ ಎರಡು ವಿಧಾನಗಳನ್ನು ತಿಳಿಸಿಕೊಡುತ್ತೇನೆ. ಅಂದರೆ ಟೋನರ್ ಮತ್ತು ಹೇರ್ ಪ್ಯಾಕ್ ಈ ಎರಡನ್ನೂ ಕೂಡ ನೀವು ಪರಿಹಾರವನ್ನಾಗಿ ಮಾಡಿಕೊಳ್ಳಬೇಕು.

ಮೊದಲಿಗೆ ಟೋನರ್ ಅನ್ನ ಮಾಡಿಕೊಳ್ಳುವುದು ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಒಂದರಿಂದ ಒಂದೂವರೆ ಚಮಚ ಮೆಂತೆಕಾಳುಗಳನ್ನು ಹಾಕಿ ಅದನ್ನು ಎರಡು ದಿನಗಳವರೆಗೂ ನೀರಿನಲ್ಲಿ ನೆನೆಸಿಡಬೇಕು ನಂತರ ಎರಡು ದಿನಗಳು ಆದ ಮೇಲೆ ಆ ನೆನೆಸಿಟ್ಟ ಮೆಂತ್ಯೆ ಕಾಳಿನ ನೀರನ್ನು ನೀವು ಟೋನರ್ ಆಗಿ ಬಳಸಬೇಕು ಆದರೆ ಈ ನೆನೆಸಿಟ್ಟ ಮೆಂತೆಕಾಳುಗಳನ್ನು ಏನು ಮಾಡಬೇಕು ಅಂದರೆ ಅದನ್ನು ಮರಳಿ ತಿಳಿಸಾರು ಬಿ ಹ್ಯಾಕ್ ಪ್ಯಾಕ್ ಮಾಡಿ ಕೂದಲಿಗೆ ಲೇಪನ ಮಾಡಿಕೊಳ್ಳಿ. ಮೆಂತ್ಯೆ ಕಾಳಿನ ಪೇಸ್ಟ್ ಅನ್ನು ಹ್ಯಾರ್ ಪ್ಯಾಕ್ ಆಗಿ ಲೇಪನ ಮಾಡಿಕೊಳ್ಳುವ ಮುನ್ನ ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಆಗ ತಲೆಯನ್ನು ತೊಳೆದಾಗ ಈ ಮೆಂತೆಕಾಳು ಹೊಟ್ಟು ಬೇಗಾನೆ ಬಿಟ್ಟುಕೊಳ್ಳುತ್ತದೆ.

ಇದೀಗ ಈ ಮೆಂತೆ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಒಂದು ಚಮಚ ಹರಳೆಣ್ಣೆ ಮತ್ತು ಒಂದು ಚಮಚ ಅಲೊವೆರಾ ಜೆಲ್ ಅನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದನ್ನು ಟೋನರ್ ಆಗಿ ನೀವು ಬಳಸಬೇಕು ಪ್ರತಿ ಸಲ ತಲೆ ಸ್ನಾನ ಮಾಡುವಾಗ ಈ ಟೋನರ್ ಅನ್ನು ಕೂದಲಿಗೆ ಅಂದರೆ ಹೇರ್ಸ್ಪ್ರೆ ಆಗಿ ಕೂದಲಿಗೆ ಹಾಕಿಕೊಂಡು. ಒಂದು ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಬೇಕು ಈ ರೀತಿ ನೀವು ಮಾಡುತ್ತಾ ಬರುವುದರಿಂದ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕೂಡ ಪರಿಹಾರವಾಗುತ್ತದೆ.