Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿಂದ್ರೆ ಏನೆಲ್ಲ ಲಾಭವಿದೆ ಗೊತ್ತಾ… ಏನೆಲ್ಲಾ

ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ದೊರೆಯುತ್ತದೆ ಅಂದರೆ ನಿಜಕ್ಕೂ ನೀವು ಕೂಡ ಇನ್ನು ಮುಂದೆ ಈ ಮನೆ ಮದ್ದನ್ನು ಪಾಲಿಸಲು ಶುರು ಮಾಡುತ್ತೀರಾ .ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ.

ಹಾಗೂ ನಿಮಗೆ ಅನ್ನಿಸುತ್ತದೆ ಇಷ್ಟೆಲ್ಲಾ ಪ್ರಯೋಜನ ದೊರೆಯುತ್ತದೆಯೆ ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ಅಂತಾ ಹಾಗಾದರೆ ಬನ್ನಿ ಸ್ನೇಹಿತರೇ ತಿಳಿಯೋಣ ಉರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಏನೇನು ಆರೋಗ್ಯಕರ ಪ್ರಯೋಜನಗಳು ನಮಗೆ ದೊರೆಯುತ್ತದೆ ಎಂದು .

ಹಿರಿಯರು ಹೇಳುತ್ತಾರೆ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬೆರೆಸಿ ತಿನ್ನುವುದರಿಂದ ನಂತರದ ಪ್ರಯೋಜನಗಳು ದೊರೆಯುತ್ತದೆ ಎಂದು ಆದ್ದರಿಂದ ನಾವು ಪ್ರತಿದಿನದ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ನಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ಇನ್ನೂ ನಾನಾ ತರಹದ ಪ್ರಯೋಜನಗಳು ದೊರೆಯುತ್ತವೆ .

ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕ್ಯಾನ್ಸರ್ ಎಂಬ ಮಹಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಇನ್ನು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬೆರೆಸಿ ತಿನ್ನುವುದರಿಂದ ಕ್ಯಾನ್ಸರ್ ಬಾರದಂತೆ ಇದು ಸಹಕರಿಸುತ್ತದೆ .ಆದ್ದರಿಂದ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿ ಹಾಗೂ ಕ್ಯಾನ್ಸರ್ ನಂತಹ ಮಹಾ ಕಾಯಿಲೆ ನಮ್ಮ ಬಳಿ ಸುಳಿಯುವುದಿಲ್ಲ .

ಇನ್ನು ನಾನಾ ತರಹದ ಪ್ರಯೋಜನಗಳನ್ನು ಬೆಳ್ಳಿಯ ಬಗ್ಗೆ ತಿಳಿಯುವುದಾದರೆ ಇದು ರಕ್ತ ಹೇಳಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಕೂಡ ಬಗೆಹರಿಸಲು ಬೆಳ್ಳುಳ್ಳಿ ಸಹಕಾರಿಯಾಗಿದೆ .
ಬೆಳ್ಳುಳ್ಳಿಯನ್ನು ಹಾಗೆಯೇ ತಿನ್ನುವುದರ ಬದಲು ಇದನ್ನು ಹರಿದು ರಾತ್ರಿ ಮಲಗುವ ಮುನ್ನ ತಿಂದು ಮಲಗುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ .

ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿಯನ್ನು ಸೇವಿಸಿ ಮಲಗುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ ಹಾಗೂ ನಾವು ತಿನ್ನದ ಆಹಾರ ಚೆನ್ನಾಗಿ ಜೀರ್ಣವಾಗುವುದಿಲ್ಲ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯನ್ನು ಕೂಡ ಇದು ಬಗೆಹರಿಸುತ್ತದೆ . ಬೆಳ್ಳುಳ್ಳಿಯಲ್ಲಿ ಸಾಕಷ್ಟು ಖನಿಜಾಂಶಗಳು ಇರುತ್ತವೆ ಇದು ನಮ್ಮ ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶಗಳ ಕೊರತೆಯನ್ನು ಕೂಡ ಬಗೆಹರಿಸುತ್ತದೆ ಜೊತೆಗೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ .

ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಿದ್ರಾಹೀನ ಸಮಸ್ಯೆ ದೂರವಾಗುವುದರ ಜೊತೆಗೆ ಬಾಯಿಯಲ್ಲಿ ಇರುವಂತಹ ಅನೇಕ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಬೆಳ್ಳುಳ್ಳಿ ಸಹಕರಿಸುತ್ತದೆ .ಉತ್ತರಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳನ್ನು ಕೂಡ ನಿವಾರಿಸಲು ಬೆಳ್ಳುಳ್ಳಿ ಸಹಕರಿಸುತ್ತದೆ ಆದ್ದರಿಂದ ಪ್ರತಿದಿನ ಅಲ್ಲದೆ ವಾರಕ್ಕೆ ಮೂರು ದಿನವಾದರೂ ಉರಿದ ಬೆಳ್ಳುಳ್ಳಿಯನ್ನು ತಿಂದು ಮಲಗುವುದರಿಂದ ಹೆಚ್ಚು ಪ್ರಯೋಜನ ದೊರೆಯುವುದು .

ಹೀಗೆ ಬೆಳ್ಳುಳ್ಳಿಯಿಂದ ನಾನಾ ತರಹದ ಪ್ರಯೋಜನಗಳು ಇವೆ ಮತ್ತು ಉಳಿದ ಬೆಳ್ಳುಳ್ಳಿಯನ್ನು ತಿಂದು ಮಲಗುವುದರಿಂದ ಕೂಡ ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ .ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಉಸಿರಾಟದ ಸಮಸ್ಯೆ ಕೂಡ ಪರಿಹಾರವಾಗುತ್ತದೆ .

ಹೀಗೆ ನಾನಾ ತರದ ಪ್ರಯೋಜನಗಳು ಇರುವ ಬೆಳ್ಳುಳ್ಳಿಯನ್ನು ನೀವು ಕೂಡ ಪ್ರತಿದಿನ ಅಡುಗೆಯಲ್ಲಿ ಬಳಸಿ ಆದರೆ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಮಾತ್ರ ಸೇವಿಸಬೇಕು ಇದು ಹೆಚ್ಚಾದಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರ ಜೊತೆಗೆ ನಂತರದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇವೆ .

ಆದ್ದರಿಂದ ನಿಯಮಿತವಾದ ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಹಾಗೂ ಕರಿದ ಬೆಳ್ಳುಳ್ಳಿಯನ್ನು ತಿಂದು ಮಲಗುವುದರಿಂದ ಇನ್ನೂ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ , ಆರೋಗ್ಯಕ್ಕೆ ಉತ್ತಮವಾದ ಆಹಾರ ಪದ್ಧತಿಯನ್ನು ಪಾಲಿಸುವ ಮುಖಾಂತರ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .

Leave a Reply