Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಮಿಕ್ಕಿದ ಅನ್ನವನ್ನ ಮತ್ತೆ ಬೆಳಗ್ಗೆ ತಿಂದರೆ ಏನೆಲ್ಲಾ ಆಗುತ್ತೆ ಗೊತ್ತ ..! ನಿಜ್ವಾಗ್ಲೂ ಷಾಕಿಂಗ್ ..!

ರಾತ್ರಿ ಉಳಿದ ಅನ್ನವನ್ನು ನೀವೇನಾದರೂ ಬೆಳಗ್ಗೆ ಬೇಯಿಸಿ ಅದರಿಂದ ಬೇರೆ ರೀತಿಯ ಖಾದ್ಯವನ್ನು ಮಾಡಿ ದಿಂದ ಇದ್ದೀರಾ ಹಾಗಾದರೆ ನೀವು ಮಾಡುತ್ತಿರುವಂತಹ ತಪ್ಪಿನ ಬಗ್ಗೆ ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳಿ ಅವರು ನೀವು ಎಷ್ಟು ದೊಡ್ಡ ತಪ್ಪು ಮಾಡ್ತಾ ಇದ್ದೀರಾ ಅಂತ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ನೀವು ರಾತ್ರಿ ಉಳಿದ ಅನ್ನವನ್ನು ಬೆಳೆಗೆ ಬೇಯಿಸಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲ ಕೆಟ್ಟ ಪರಿಣಾಮ ಬೀರುತ್ತದೆ .

ಅಂತ ಕೇಳಿದರೆ ನೀವೆ ಯೋಚನೆ ಮಾಡ್ತೀರಾ ಇನ್ನು ಮುಂದಿನ ದಿನಗಳಲ್ಲಿ ಈ ಅನ್ನವನ್ನು ಬೆಳಗ್ಗಿನ ಸಮಯದಲ್ಲಿ ತಿನ್ನುವುದೊ ಬೇಡವೊ ಅಂತ. ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ರಾತ್ರಿ ಉಳಿದ ಅನ್ನವನ್ನು ಬೆಳೆಗೆ ಬೇಯಿಸಿ ತಿನ್ನುವುದರಿಂದ ಆಗುವ ಅನೇಕ ಕೆಟ್ಟ ಪರಿಣಾಮಗಳ ಬಗ್ಗೆ.

ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿ ಅನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಶೋಧನೆ ಮಾಡಿ ತಿಳಿಸಿದ ಹಾಗೆ ರಾತ್ರಿ ಉಳಿದ ಅನ್ನವನ್ನು ಬೆಳೆಗೆ ಬೇಯಿಸಿ ತಿನ್ನುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಅಂತೆ. ಹೌದು ಈ ಒಂದು ಪರಿಣಾಮ ನಿಮಗೆ ತಕ್ಷಣವೇ ನಿಮ್ಮ ಆರೋಗ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಆದರೆ ಕ್ರಮೇಣವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಒಂದು ಆಹಾರ ಪದ್ಧತಿ ಈ ಅನ್ನದಲ್ಲಿ ಇರುವಂತಹ ಬ್ಯಾಸಿಲಸ್ ಅನ್ನೋ ಒಂದು ಬ್ಯಾಕ್ಟೀರಿಯಾ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ ಯಂತೆ.

ಹಾಗಂತ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರು ತಿಳಿಸಿ ಹೇಳಿದ್ದು ನೀವು ಕೂಡ ರಾತ್ರಿ ಉಳಿದ ಅನ್ನವನ್ನು ಬೆಳೆಗೆ ಬೇಯಿಸಿ ಚಿತ್ರಾನ್ನಾ ಇನ್ನೂ ಏನಾದರೂ ಖಾದ್ಯವನ್ನು ತಯಾರಿಸುತ್ತಾರೆ ಇದ್ದಲ್ಲಿ ಈಗಲೇ ತಿಳಿದುಕೊಳ್ಳಿ. ನೀವು ಈ ಒಂದು ರೂಢಿಯನ್ನು ಮಾಡಿಕೊಂಡಿದ್ದರೆ ಅದನ್ನು ಈಗಲೆ ನಿಲ್ಲಿಸುವುದು ಉತ್ತಮ.

ರಾತ್ರಿ ಉಳಿದ ಅನ್ನವನ್ನು ಬೆಳಿಗ್ಗೆ ಬಿಸಿ ಮಾಡಿದಾಗ ಅದರಲ್ಲಿರುವ ಬ್ಯಾಕ್ಟೀರಿಯ ಅಂಶ ರಿಯಾಕ್ಟ್ ಆಗಿ ಅಂದರೆ ನನ್ನೊಳಗಿನ ಅಂಶದೊಂದಿಗೆ ಒಂದು ರೀತಿಯ ಪ್ರಕ್ರಿಯೆಯನ್ನು ನಡೆಸಿ. ಆ ಒಂದು ಆಹಾರದಲ್ಲಿರುವ ಪೋಷಕಾಂಶಗಳನ್ನು ನಾಶ ಮಾಡುವ ಸಾಧ್ಯತೆಗಳು ಇರುತ್ತದೆ ಎನ್ನುವ ಈ ನ್ನಲ್ಲಿರುವ ಸತ್ವವು ಕೂಡ ಇರುವುದಿಲ್ಲ ಅಂತ ಹೇಳಲಾಗಿದ್ದು. ನೀವು ಕೂಡ ಈ ಒಂದು ಮಾಹಿತಿಯನ್ನು ತಿಳಿದ ನಂತರ ಒಮ್ಮೆ ಯೋಚನೆ ಮಾಡಿ ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ಎದ್ದು ಬೇಯಿಸಿ ಅದನ್ನು ತಿನ್ನುವುದು ಬೇಡವೋ ಎಂದು ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹಾಗೆ ನೀವು ಕೂಡ ಇನ್ನೂ ಮುಂದಿನ ದಿನಗಳಲ್ಲಿ ಇಂತಹ ಉತ್ತಮವಾದ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಅಂದರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಇನ್ನೂ ಅನೇಕ ಉಪಯುಕ್ತವಾದ ಇಂಟ್ರೆಸ್ಟಿಂಗ್ ಆದ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಶುಭ ದಿನ ಧನ್ಯವಾದ.