Categories
ಮಾಹಿತಿ ಸಂಗ್ರಹ

ರಾತ್ರಿ ಸಮಯದಲ್ಲಿ ನಾಯಿಗಳು ವಿಚಿತ್ರವಾಗಿ ಕೂಗಲು ಕಾರಣವೇನಾದರೂ ಗೊತ್ತಾ ? ಇದು ಯಾವುದರ ಮುನ್ಸೂಚನೆ ಗೊತ್ತ !!! ಇದರ ಬಗ್ಗೆ ವಿಜ್ಞಾನ ಹೇಳುವುದಾದರೂ ಏನು !!

ನೀವು ನೋಡಿರಬಹುದು 9:00 ಅಥವಾ ಹತ್ತು ಗಂಟೆ ಅಥವಾ ಹನ್ನೆರಡು ಗಂಟೆಯ ಸಮಯದಲ್ಲಿ ನಾಯಿಗಳು ಒಂದು ವಿಚಿತ್ರವಾದ ಧ್ವನಿಯಲ್ಲಿ ಕೂಗುತ್ತದೆ, ಹೀಗೆ ಕೂಗುವುದು ಅಂತಹ ಈ ನಾಯಿಗಳ ವಿಚಿತ್ರವಾದ ಧ್ವನಿಗೆ ಜನರು ನಿಜವಾಗಲೂ ಭಯಭೀತರಾಗುತ್ತಾರೆ,

ಎಲ್ಲ ಜನರ ಮನಸ್ಸಿನಲ್ಲಿ ಇರುವಂತಹ ಒಂದು ವಿಚಿತ್ರವಾದ ನಂಬಿಕೆ ಏನಪ್ಪಾ ಅಂದರೆ ನಾಯಿಗಳು ಈ ತರದ ವಿಚಿತ್ರವಾದ ಧ್ವನಿಯಿಂದ ಬೊಗಳಿದರೆ ಯಾರದೋ ಮನೆಯಲ್ಲಿ ಸಾವು ಆಗುವುದು ಖಂಡಿತ ಎಂದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಈ ಕುರಿತಾಗಿ ರಾತ್ರಿ ಸಮಯದಲ್ಲಿ ಬೊಗಳು ವಂತಹ ನಾಯಿಗಳ ಈ ಶಬ್ದಕ್ಕೆ ಕುರಿತಾಗಿ ನಮ್ಮ ವಿಜ್ಞಾನ ಹೇಳುವುದಾದರೂ ಏನು .

ಇದರ ಬಗ್ಗೆ ನಮ್ಮ ವಿಜ್ಞಾನಿಗಳು ಹೇಳಿರುವಂತಹ ವಿಚಿತ್ರವಾದ ವಿಷಯಗಳನ್ನು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ಕೊಡಲಿದ್ದೇನೆ ಮುಂದೆ ಓದಿ.

ನಾಯಿ ಒಂದು ನಿಯತ್ತಿನ ಪ್ರಾಣಿ ನಾಯಿ ಯನ್ನು ತುಂಬಾ ಜನರು ಮನೆಯಲ್ಲಿ ಪ್ರೀತಿಯಿಂದ ಸಾಕುತ್ತಾರೆ, ನಾಯಿಗಳು ಈ ರೀತಿಯ ಶಬ್ಧವನ್ನು ಹಗಲಿನ ಹೊತ್ತಿನಲ್ಲಿ ಮಾಡುವುದಿಲ್ಲ ಹಗಲೇನ ಹೊತ್ತಿನಲ್ಲಿ ಕೇವಲ ಬೊಗಳುತ್ತವೆ.

ಇದಕ್ಕೆ ಕಾರಣವೆಂದರೆ ನಾಯಿಗಳಿಗೆ ಜನರ ಅವಶ್ಯಕತೆ ತುಂಬಾ ಇದೆ ಹಾಗೂ ಅವುಗಳ ಸುತ್ತ ಮುತ್ತ ಹಲವಾರು ಜನರು ಇದ್ದರೆ ಅದು ಖುಷಿಯಿಂದ ತನಗೆ ಹಸಿವಿನ ಕಾರಣವಿದ್ದರೂ ಕೂಡ ಸಂತೋಷವಾಗಿರುತ್ತದೆ.

ಕೆಲವೊಂದು ಬಾರಿ ನಾಯಿಗಳು ರಾತ್ರಿಯ ಸಮಯದಲ್ಲಿ ಕೂಗಲು ಪ್ರಾರಂಭ ಮಾಡುತ್ತದೆ ಹೀಗೆ ಹೋಗುವಂತಹ ಈ ಶಬ್ದದಿಂದ ನಮಗೆ ಅಶುಭ ಅನಿಸಬಹುದು ಹಾಗೂ ಈ ರೀತಿಯ ಶಬ್ದಗಳು ಯಾವುದು ಮನೆಯಲ್ಲಿ ಸಾವು ಉಂಟಾಗಬಹುದು ಎನ್ನುವ ಮುನ್ಸೂಚನೆ ಎಂದು ನಮ್ಮ ಹಿರಿಯರು ಕೂಡ ಹೇಳುತ್ತಾರೆ, ಆದರೆ ನಮ್ಮ ವಿಜ್ಞಾನದ ಪ್ರಕಾರ ಇದು ಸುಳ್ಳು, ಏಕೆಂದರೆ ನಾಯಿಗಳು ರಾತ್ರಿ ಹೊತ್ತು ಬರುವುದಕ್ಕೆ ಕಾರಣ ಅವುಗಳು ಒಂಟಿಯಾಗಿ ಇರುವುದರಿಂದ. ಹೀಗೆ ತನಗೆ ಒಂಟಿತನವನ್ನು ವ್ಯಕ್ತಪಡಿಸಲು ನಾಯಿಗಳು ಆ ರೀತಿ ರಾತ್ರಿಯಲ್ಲಿ ವಿಚಿತ್ರ ಶಬ್ದ  ಮಾಡುತ್ತವೆ.

ನಾಯಿಗಳಿಗೆ ತನಗೆ ಒಂಟಿತನವನ್ನು ಹೊಂದಿರುವ ಸಂದರ್ಭದಲ್ಲಿ ತನಗೆ ದುಃಖವಾಗಿ ರೀತಿಯಾಗಿ  ಮಾಡುತ್ತವೆ ಎಂದು ಹಲವಾರು ಅಧ್ಯಯನದಿಂದ ಹೊರಗೆ ಬಂದಂತಹ ಒಂದು ವಿಚಾರವಾಗಿದೆ. ಆದ್ದರಿಂದ ನಿಮ್ಮ ಮನೆಯ ಹತ್ತಿರ ಈ ರೀತಿ ಹೋಗುವಂತಹ ನಾಯಿಗಳನ್ನು ನೋಡಿ ನೀವು ಅವುಗಳನ್ನು ಒಡೆದು ಓಡಿಸುವುದಕ್ಕೆ ಪ್ರಯತ್ನವನ್ನು ಮಾಡಬೇಡಿ. ನಾಯಿ ತರ ಹೋಗುವುದರಿಂದ ಯಾರ ಮನೆಯಲ್ಲೂ ಕೂಡ ಆ ಸಾವು ಉಂಟಾಗುವುದಿಲ್ಲ ಸಾವು ಬರುವುದು ಅವರವರ ಹಣೆ ಬರಹಕ್ಕೆ ಬಿಟ್ಟಿದ್ದು.

ಈ ಮಾಹಿತಿ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಮೇಲೆ ಕಾಣಿಸಿದಂತಹ ಫೇಸ್ಬುಕ್ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ.