Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ರೈತರೇ ನಿಮ್ಮ ದನಕರುಗಳು ಈ ರೀತಿಯಾದಂತಹ ಸೊಪ್ಪು ಅನ್ನ ತಿಂದರೆ ಹುಷಾರ್. ಇದರ ಬಗ್ಗೆ ಎಚ್ಚರವಾಗಿರಿ.

ನಮಗೆ ನಮಗೆ ಗೊತ್ತಿರುವಂತಹ ವಿಚಾರ ಹಳ್ಳಿಗಾಡಿನಲ್ಲಿ ಜನರು ಎಮ್ಮೆ ಹಾಗೂ ಹಸುಗಳನ್ನು ಮೇಯಿಸಲು ಹೊರಗಡೆ ಕರೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ ವಾದಂತಹ ವಿಚಾರ.

ಆದರೆ ಹಸುಗಳು ಯಾವುದೇ ರೀತಿಯಾದಂತಹ ಸೊಪ್ಪನ್ನು ಕೂಡ ತಿಂದು ಅರಗಿಸಿಕೊಳ್ಳುವ ಅಂತಹ ಶಕ್ತಿಯನ್ನು ಹೊಂದಿರುತ್ತವೆ ಆದರೆ ಈ ಒಂದು ಸ್ವಲ್ಪ ಮಾತ್ರವೇ ಬಿಟ್ಟು.

ಈ ರೀತಿಯಾದಂತಹ ಸೊಪ್ಪನ್ನು ನಮ್ಮ ಹಸುಗಳು ತಿಂಗಳಲ್ಲಿ ಅವುಗಳಿಗೆ ಅನಾರೋಗ್ಯ ಕಂಡುಬರಬಹುದು ಹಾಗೂ ಪರಿಸ್ಥಿತಿ ಬೇರೆ ತರಹ ಕೂಡ ಆಗಬಹುದಾದ ಅಂತಹ ಒಂದು ಚಾನ್ಸ್ ಇರುತ್ತದೆ.

ಆದುದರಿಂದ ರೈತರಿಗೆ ಹೇಳುವುದು ಈ ರೀತಿಯಾದಂತಹ ಎಲೆಗಳ ಬಗ್ಗೆ ಹುಷಾರಾಗಿರಿ. ಹಾಗಾದರೆ ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಎಲೆಗಳನ್ನು ಹಸುಗಳು ತಿನ್ನಬಾರದು ಎನ್ನುವಂತಹ ವಿಚಾರವನ್ನ ಕೆಳಗಡೆ ಕೊಟ್ಟಿದ್ದೇವೆ.

ವಾಯುವಿಳಂಗ ಗಿಡದ ಸೊಪ್ಪು , ಈ ರೀತಿಯಾದಂತಹ ಸೊಪ್ಪಿನ ಹೆಸರನ್ನು ನೀವು ಕೇಳಿರಬಹುದು ಅಥವಾ ಕೇಳದೆ ಇರದೇ ಇರಬಹುದು ಆದರೆ ಈ ರೀತಿಯಾದಂತಹ ಸೊಪ್ಪು ಹೆಚ್ಚು ತೇವಾಂಶದ ರೂಪದಲ್ಲಿ ಇರುವಂತಹ ಕೆಲವೊಂದು ಜಾಗದಲ್ಲಿ ಬೆಳೆಯುತ್ತದೆ ರೀತಿಯಾದಂತಹ ಸೊಪ್ಪು ತಿಂದಿದ್ದೆ ಆಗಲಿ ದನಕರುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ.

ರೀತಿಯಾದಂತಹ ಸೂಪನ್ನು ನೀವು ಮಳೆಗಾಲದಲ್ಲಿ ಕೆಲವೊಂದು ಮರಗಳ ಬುಡದಲ್ಲಿ ನೀವು ನೋಡಬಹುದಾಗಿದೆ ಅವುಗಳು ಹೆಚ್ಚು ತೇವಾಂಶವನ್ನು ಹೊಂದಿರುವ ಅಂತಹ ಸ್ಥಳಗಳಲ್ಲಿ ಬೆಳೆಯುತ್ತವೆ. ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ತೊಂದರೆಗಳು ಹಸುಗಳಲ್ಲಿ ಕಂಡುಬರುತ್ತದೆ ಹಾಗೂ ಯಾವ ರೀತಿಯಾದಂತಹ ಅನಾರೋಗ್ಯವು ಹಸುಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವಂತಹ ಒಂದು ಚಿಕ್ಕ ವಿಚಾರವನ್ನು ತಿಳಿದುಕೊಳ್ಳೋಣ.

ಈ ರೀತಿಯಾದಂತಹ ಸೊಪ್ಪುಗಳನ್ನು ತಿಂದ ನಂತರ ಹಸುಗಳ ದೇಹದಲ್ಲಿ ವಿಚಿತ್ರ ವಾದಂತಹ ಲಕ್ಷಣಗಳು ಕಂಡುಬರುತ್ತವೆ, ಉಸಿರಾಟದ ತೊಂದರೆ ಬಾಯಿಯಲ್ಲಿ ಜೊಲ್ಲು ಬರುವುದು, ಕಣ್ಣಿನಲ್ಲಿ ನೀರು ಸುರಿಯುವುದು ಹಾಗೂ ತುಂಬಾ ಕಡಿಮೆ ದೇಹದ ತಾಪಮಾನ ಹೋಗುತ್ತದೆ ಹಾಗು ಇದರಿಂದಾಗಿ ಅದರ ದೇಹದಲ್ಲಿ ಇರುವಂತಹ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಈ ರೀತಿಯಾದಂತಹ ಹಂತದಲ್ಲಿ ಇರುವಂತಹ ಜಾನುವಾರುಗಳು ನೀರನ್ನು ಹಾಗು ಆಹಾರವನ್ನು ಸೇವನೆ ಮಾಡುವುದಿಲ್ಲ.

ಈ ರೀತಿಯಾದಂತಹ ಮಾಹಿತಿ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ತಲುಪಿಸುವಂತಹ ಶಕ್ತಿಯನ್ನು ತೋರಿಸಿ ಹಾಗೂ ಅವರಿಗೆ ಕಂಡಿತವಾಗಿಯೂ ಇದೆ ಮಾಹಿತಿಯನ್ನು ತಲುಪಿಸುವ ಹಾಗೆ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಲೈಕ್ ಮಾಡಿ. ಮತ್ತೆ ಇನ್ನಷ್ಟು ಹೊಸ ಮಾಹಿತಿಯಿಂದ ಬರುತ್ತೇವೆ.

ನಮ್ಮ ರೈತ ನಮ್ಮ ದೇಶದ ಬೆನ್ನೆಲುಬು ಅವನಿಗೆ ಏನಾದರೂ ಸ್ವಲ್ಪ ಪ್ರಾಬ್ಲಮ್ ಆದರೂ ಕೂಡ ನಾವು ತಿನ್ನುವಂತಹ ಮೂರು ಹೊತ್ತಿನ ತುತ್ತಿಗೆ ಕಂಡುಬರುತ್ತದೆ ಆದುದರಿಂದ ಅವನಿಗೆ ಹಾಗೂ ಅವನ ಜಾನುವಾರುಗಳಿಗೆ ಅಗತ್ಯವಾದಂತಹ ಮಾಹಿತಿಗಳನ್ನು ಕೊಡುವುದು ತುಂಬಾ ಅವಶ್ಯಕ. ಅಲ್ಲಿಂದ ನಮ್ಮ ಕಡೆಯಿಂದ ಒಂದು ಚಿಕ್ಕ ಪ್ರಯತ್ನ ಆಗಿದೆ ಅಂತ ಅಂದುಕೊಳ್ಳುತ್ತೇನೆ.