Categories
ಮಾಹಿತಿ ಸಂಗ್ರಹ

ರೈಲಿನಲ್ಲಿ ಈ ರೀತಿ ನಂಬರ್ ಯಾಕೆ ಇರುತ್ತದೆ ಗೊತ್ತಾ.. ಯಾರಿಗೂ ಗೊತ್ತಿಲ್ಲ

ರೈಲಿನ ಬೋಗಿಗಳ ಮೇಲೆ ಇರುವಂತಹ ನಂಬರ್ ಏನನ್ನು ಸೂಚಿಸುತ್ತದೆ ಅನ್ನೋದರ ಬಗ್ಗೆ ನೀವೇನಾದರೂ ತಿಳಿದಿದ್ದೀರಾ ಅಥವಾ ರೈಲಿನ ಬೋಗಿ ಮೇಲೆ ಈ ರೀತಿ ಬರೆದಿರುವ ಅರ್ಥವಾದರೂ ನಿಮಗೆ ಗೊತ್ತಿದೆಯಾ , ಹಾಗಾದರೆ ಬನ್ನಿ ಈ ಒಂದು ವಿಷಯವನ್ನು ಕುರಿತು ಯಾಕೆ ಬೋಗಿಗಳ ಮೇಲೆ ಈ ರೀತಿ ನಂಬರನ್ನು ಬರೆದಿರುತ್ತಾರೆ ಅನ್ನೋದನ್ನ ತಿಳಿಯೋಣ .

ಕೆಲವರು ಭಾವಿಸುತ್ತಾರೆ ಈ ಬೋಗಿಗಳ ಮೇಲೆ ಇರುವಂತಹ ನಂಬರ್ಗಳು ಅದು ರೈಲಿನ ನಂಬರ್ ಅಂತ ಆದರೆ ಇದು ಸುಳ್ಳು ಸ್ನೇಹಿತರೇ ಅದಕ್ಕೆ ಇರುವ ಅರ್ಥವೇ ಬೇರೆ . .

ಹಾಗಾದರೆ ಸಾಮಾನ್ಯವಾಗಿ ಎಲ್ಲರೂ ರೈಲು ಪ್ರಯಾಣವನ್ನು ಮಾಡಿರುತ್ತಾರೆ ಮತ್ತು ರೈಲಿನಲ್ಲಿ ಹೋಗುವಾಗ ಸಾಕಷ್ಟು ಗಮನಿಸುವಂತಹ ವಿಷಯಗಳು ಇರುತ್ತದೆ ಆ ವಿಷಯಗಳಲ್ಲಿ ಒಂದು ರೈಲಿನ ಬೊಗಿಗಳ ಮೇಲೆ ಇರುವಂತಹ ನಂಬರ್ಗಳು ಬೋಗಿಯ ಮೇಲೆ ಈ ರೀತಿ ನಂಬರ್ ಇರುವುದಕ್ಕೆ ಕಾರಣವಾದರೂ ಏನು ಅಂತ ನಾವು ಸಾಮಾನ್ಯವಾಗಿ ಯೋಚಿಸಲು ಹೋಗಿರುವುದಿಲ್ಲ .

ಹಾಗಾದರೆ ರೈಲಿನ ಬೋಗಿಗಳ ಮೇಲೆ ಇರುವಂತಹ ನಂಬರ್ ಏನನ್ನು ಸೂಚಿಸುತ್ತದೆ ಗೊತ್ತಾ ನಾವು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ .

ಸ್ನೇಹಿತರೇ ಈ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಬೋಗಿಯ ಮೇಲೆ ಇರುವಂತಹ ಸಂಖ್ಯೆಗಳು ಏನನ್ನು ಸೂಚಿಸುತ್ತದೆ ಅಂತ ಮತ್ತು ಈ ಒಂದು ನಂಬರ್ ಗಳು ಬೋಗಿಗಳ ತಯಾರಿ ಮಾಡಿದ ವರ್ಷಗಳನ್ನು ಹೇಳುತ್ತದೆ . ಇದಕ್ಕೆ ಉದಾಹರಣೆಗೆ 89003 ಈ ಐದು ಸಂಖ್ಯೆಗಳಲ್ಲಿ ಮೊದಲ ಎರಡು ಸಂಖ್ಯೆಗಳು ಆ ಬೋಗಿಗಳನ್ನು ತಯಾರಿಸಿದ ವರ್ಷವನ್ನು ಸೂಚಿಸುತ್ತದೆ , ಇನ್ನು ಉಳಿದ ಮೂರು ಸಂಖ್ಯೆಗಳು ಯಾವ ಕ್ಲಾಸ್ ಆ ಒಂದು ಬೋಗಿ ಅಂತ ತಿಳಿಸುತ್ತದೆ .

ಈ ಮಾಹಿತಿ ತುಂಬಾನೇ ಉಪಯುಕ್ತವಾಗಿರುವುದರಿಂದ ತಪ್ಪದೇ ಮಾಹಿತಿಯನ್ನು ಓದಿ ಸ್ನೇಹಿತರೇ .
ಆ ನಂಬರ್ ಗಳಲ್ಲಿ ಮೂರನೇ ಸಂಖ್ಯೆಯಿಂದ ಐದನೇ ಸಂಖ್ಯೆಯವರೆಗೆ ಇರುವಂತಹ ನಂಬರ್ ಗಳು ಆ ಬೋಗಿ ಯಾವ ಕ್ಲಾಸ್ ಎಂದು ತಿಳಿಸಿಕೊಡುತ್ತದೆ .

ಆ ಮೂರನೇ ಸಂಖ್ಯೆಯಿಂದ ಇರುವಂಥ ಹಾಟ್ ನಂಬರ್ ಗಳು ಈ ರೀತಿಯಾಗಿ ಈ ಒಂದು ಕೋಚ್ ಅನ್ನು ತಿಳಿಸಿಕೊಡುತ್ತದೆ .
೦೦೧ – ೦೨೫ ಇದು ಎಸಿ ಫಸ್ಟ್ ಕ್ಲಾಸ್ ಬೋಗಿ ಎಂದು ತಿಳಿಸುತ್ತದೆ .
೦೨೫ – ೧೫೦ ಇದು ಕಾಂಪೋಸಿಟ್ ಎಸಿ ಟು ಟಿ ಎಂದು ಸೂಚಿಸುತ್ತದೆ .
೦೫೦ – ‍೧೦೦ ಇದು ಎಸಿ ಟೂಟಿ ಬೋಗಿಯನ್ನು ಸೂಚಿಸುತ್ತದೆ .
೧೦೦ – ೧೫೦ ಇದು ಎಸಿ ತ್ರಿ ಟಿ ಬೋಗಿಯನ್ನು ಸೂಚಿಸುತ್ತದೆ .
೧೫೧ – ೨೦೦ ಇದು ಎಸಿ ಚೇರ್ ಕಾರ್ ಎಂದು ಸೂಚಿಸುತ್ತದೆ .
೨೦೧ – ೪೦೦ ಇದು ಸ್ಲೀಪರ್ ಸೆಕೆಂಡ್ ಕ್ಲಾಸ್ ಬೋಗಿ ಎಂದು ಸೂಚಿಸುತ್ತದೆ .
೪೦೧ – ೬೦೦ ಇದು ಜನರಲ್ ಸೆಕೆಂಡ್ ಕ್ಲಾಸ್ ಬೋಗಿ ಎಂದು ಸೂಚಿಸುತ್ತದೆ .
೬೦೧-೭೦೦ ಇದು ಇಪ್ಪತ್ತ್ ಒಂದು ಸೀಟಿಂಗ್ ಜನ್ ಶತಾಬ್ದಿ ಚೇರ್ ಕಾರ್ ಬೋಗಿಯನ್ನು ಸೂಚಿಸುತ್ತದೆ .

ಈ ರೀತಿಯಾಗಿ ರೈಲುಗಳ ಬೋಗಿಯ ಮೇಲೆ ಇರುವಂತಹ ನಂಬರ್ಗಳು ಅದರ ವರ್ಷಗಳನ್ನು ಮತ್ತು ಕೋಚ್ ಅನ್ನು ಸೂಚಿಸುತ್ತದೆ ಅದು ಯಾವುದೇ ಕಾರಣಕ್ಕೂ ಟ್ರೇನ್ ನಂಬರನ್ನು ಸೂಚಿಸುವುದಿಲ್ಲ . ನಾನು ತಿಳಿದಂತೆ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೆನೆ ಶುಭ ದಿನ ಧನ್ಯವಾದಗಳು

kannada inspiration story and Kannada Health Tips