Categories
ಮಾಹಿತಿ ಸಂಗ್ರಹ

ರೈಲಿನಲ್ಲಿ ಬ್ರೇಕ್ ಹೇಗೆ ಕೆಲಸ ಮಾಡುತ್ತೆ ಹಾಗು ಟ್ರೈನ್ ಅಪಘಾತಗಳು ಹೇಗೆ ಆಗುತ್ತವೆ ಗೊತ್ತ …ಇಲ್ಲಿದೆ ರೋಚಕದ ವಿಚಾರ

ರೈಲು ಅಪಘಾತ ಯಾಕೆ ಆಗುತ್ತದೆ ಮತ್ತು ಈ ರೈಲುಗಳಲ್ಲಿ ಎಮರ್ಜೆನ್ಸಿ ಬ್ರೇಕ್ ಹೇಗೆ ಇರುತ್ತದೆ ಮತ್ತು ರೈಲು ಬ್ರೇಕ್ ಹಾಕಿದ ಬಳಿಕ ಎಷ್ಟು ಮೀಟರ್ ದೂರದಲ್ಲಿ ಹೋಗಿ ನಿಲ್ಲುತ್ತದೆ .

ಇನ್ನು ಇಂತಹ ಇಂಟ್ರೆಸ್ಟಿಂಗ್ ಫ್ಯಾಕ್ಸ್ ಗಳ ಬಗ್ಗೆ ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ .

ಹೌದು ಸ್ನೇಹಿತರೇ ನಾವು ಈಗಾಗಲೇ ಸಾಕಷ್ಟು ಮಾಹಿತಿಯನ್ನು ರೈಲುಗಳ ಬಗ್ಗೆ ಹಾಗೂ ರೈಲು ಎಷ್ಟು ಮೈಲೇಜ್ ನೀಡುತ್ತದೆ ರೈಲು ಹಳಿಗಳನ್ನು ನಿರ್ಮಿಸುವುದಕ್ಕೆ ಎಷ್ಟು ಖರ್ಚಾಗಬಹುದು .

ಅನ್ನೋದರ ಬಗ್ಗೆ ತಿಳಿದುಕೊಂಡಿದ್ದೇವೆ ಆದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ರೈಲಿನಲ್ಲಿ ಇನ್ನು ಏನೆಲ್ಲಾ ತಿಳಿದುಕೊಳ್ಳಬಹುದು ಹಾಗೂ ಇದರ ಬಗ್ಗೆ ತಿಳಿದುಕೊಳ್ಳ ಬೇಕಾದಂತಹ ಇನ್ನು ಹೆಚ್ಚು ಏನಿದೆ ಎಂದು .

ಮೊದಲನೆಯದಾಗಿ ರೈಲುಗಳಲ್ಲಿ ಎಮರ್ಜನ್ಸಿ ಬ್ರೇಕ್ ಇದೆಯೋ ಇಲ್ಲವೋ ಎಂಬುದಕ್ಕೆ ಉತ್ತರವೇನು ಅಂದರೆ ಈ ರೈಲುಗಳಲ್ಲಿ ಎಮರ್ಜನ್ಸಿ ಬ್ರೇಕ್ ಎಂಬುದು ಇರುತ್ತದೆ ಆದರೆ ಲೋಕೋಪೈಲೆಟ್ ಗಳು ಅದನ್ನು ಯಾವಾಗ ಅಂದರೆ ಆವಾಗ ಬಳಸುವುದಕ್ಕೆ ಸಾಧ್ಯವಿಲ್ಲ .

ಎಮರ್ಜೆನ್ಸಿ ಬ್ರೇಕ್ ಅನ್ನು ಬಳಸಬೇಕೆಂದರೆ ಅದಕ್ಕೂ ಕೂಡ ಕೆಲವೊಂದು ಕಟ್ಟು ನಿಯಮಗಳು ಇವೆ ,

ಲೋಕೋ ಪೈಲೆಟ್ಗಳು ಸಿಗ್ನಲ್ ಪ್ರಕಾರ ರೈಲುಗಳನ್ನು ಚಲಾಯಿಸಬೇಕಾಗುತ್ತದೆ ಕೆಂಪು ಬಣ್ಣದ ಸಿಗ್ನಲ್ ಬಂದರೆ ಮಾತ್ರ ರೈಲುಗಳಲ್ಲಿ ಎಮರ್ಜೆನ್ಸಿ ಬ್ರೇಕನ್ನು ಹಾಕಬೇಕು . ರೈಲುಗಳಲ್ಲಿ ಬ್ರೇಕ್ ಯಾವ ರೀತಿಯಲ್ಲಿ ಇರುತ್ತದೆ ಎಂದು ಹೇಳುವುದಾದರೆ ಬೈಕ್ ಮತ್ತು ಕಾರುಗಳಲ್ಲಿ ಹೇಗೆ ಬ್ರೇಕ್ ಗಳನ್ನು ಹಾಕುತ್ತಾರೋ ಹೇಗೆ ಬ್ರೇಕ್ಗಳು ಅರ್ಥವೂ ಹಾಗೆ ರೈಲಿನಲ್ಲಿಯೂ ಕೂಡ ಬ್ರೇಕ್ ಗಳು ಇರುತ್ತವೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ರೈಲುಗಳು ಎಮರ್ಜನ್ಸಿ ಬ್ರೇಕ್ ಹಾಕಿದ ಬಳಿಕ ಎಷ್ಟು ಮೀಟರ್ ದೂರದಲ್ಲಿ ಹೋಗಿ ರೈಲು ನಿಲ್ಲುತ್ತದೆ ಎಂದು ಹೇಳುವುದಾದರೆ ಒಂದು ರೈಲು ಇಂಜಿನ್ ಸುಮಾರು ನಲವತ್ತು ಬೋಗಿಗಳನ್ನು ಹೊಂದಿದ್ದರೆ ಆ ರೈಲು ಎಮರ್ಜೆನ್ಸಿ ಬ್ರೇಕ್ ಹಾಕಿದ ಎಂಟು ನೂರು ಮೀಟರ್ಗಳ ನಂತರ ನಿಲ್ಲುತ್ತದೆ .

ಗೂಡ್ಸ್ ರೈಲುಗಳು ಆದರೆ ಈ ರೀತಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಒಂದರಿಂದ ಒಂದೂವರೆ ಕಿಲೋ ಮೀಟರ್ ಅಂದರೆ ಸಾವಿರದಿಂದ ಸಾವಿರದ ಇನ್ನೂರು ಮೀಟರ್ ದೂರ ಹೋದ ಮೇಲೆ ರೈಲುಗಳು ನಿಲ್ಲುವುದು . ಈ ಮೇಲೆ ತಿಳಿಸಿದ ಹಾಗೆ ಲೋಕೋ ಪೈಲೆಟ್ಗಳು ಎಲ್ಲೆಂದರೆ ಅಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಲು ಸಾಧ್ಯವಾಗುವುದಿಲ್ಲ ಅಂತ ತಿಳಿಸಿದೆವು ಈ ಕಾರಣದಿಂದಲೇ ಹಳಿಗಳ ಮೇಲೆ ಪ್ರಾಣಿಗಳು ಇದ್ದರೂ ಕೂಡ ಲೋಕೋ ಪೈಲೆಟ್ಗಳು ರೈಲುಗಳನ್ನು ಎಮರ್ಜೆನ್ಸಿ ಬ್ರೇಕ್ ಹಾಕಿ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ .

ರೈಲುಗಳಲ್ಲಿ ಲೋಕೋ ಪೈಲೆಟ್ಗಳು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇರುವಂತಹ ವಸ್ತುಗಳನ್ನು ಮಾತ್ರ ಸ್ಪಷ್ಟವಾಗಿ ಕಾಣಬಲ್ಲರು ಅದಕ್ಕೂ ದೂರದಲ್ಲಿ ಇರುವಂತಹ ವಸ್ತುಗಳು ಅಷ್ಟಾಗಿ ಕಾಣಿಸುವುದಿಲ್ಲ .

ಈ ಕಾರಣದಿಂದಲೇ ರೈಲು ಆಕ್ಸಿಡೆಂಟ್ ಗಳಲ್ಲಿ ಪ್ರಾಣಿಗಳು ಅಥವಾ ಜನರು ಸಾವನ್ನಪ್ಪುವುದು ಇನ್ನು ರೈಲು ಅಪಘಾತವಾಗುತ್ತದೆ ಎಂದು ಹೇಳುವುದಾದರೆ ರೈಲುಗಳು ಅಪಘಾತಕ್ಕೆ ಒಳಗಾಗುವುದು ಕೆಲವೊಂದು ಸನ್ನಿವೇಶಗಳಲ್ಲಿ ಮಾತ್ರ ಅದು ಯಾವಾಗ ಅಂದರೆ ರೈಲಿನ ಬೋಗಿಗಳಲ್ಲಿ ಏನಾದರೂ ತೊಂದರೆ ಇದ್ದಾಗ ಮಾತ್ರ ರೈಲು ಅಪಘಾತಕ್ಕೆ ಒಳಗಾಗುತ್ತದೆ .

ಇನ್ನು ನೀವು ತಿಳಿದುಕೊಳ್ಳಬೇಕಾದ ಮತ್ತೊಂದು ಮಾಹಿತಿ ಏನು ಅಂದರೆ ರೈಲುಗಳಲ್ಲಿ ಲೋಕೋ ಪೈಲೆಟ್ಗಳು ಎಮರ್ಜೆನ್ಸಿ ಬ್ರೇಕ್ ಹಾಕಿದರೆ ಬೋಗಿಗಳು ಉಲ್ಟಾ ಆಗುತ್ತದೆ ಅನ್ನೋ ಒಂದು ಮಾಹಿತಿ ತಪ್ಪಿನ ಮಾಹಿತಿ ಇದು ನಿಜವಾದ ಸಂಗತಿಯಲ್ಲ .