Categories
ಮಾಹಿತಿ ಸಂಗ್ರಹ

ವಿಚಿತ್ರ ಘಟನೆಗಳು ಹಾಗೂ ಕೂತೂಹಲಕಾರಿ ವಿಷ್ಯಗಳು ನಿಮ್ಮನ್ನ ಮಾತ್ರಮಗ್ನರಾಗಿ ಆಗುವಂತೆ ಮಾಡುತ್ತವೆ …

ಸ್ನೇಹಿತರೇ ನಾವು ಈ ಒಂದು ವಿಡಿಯೋದಲ್ಲಿ ನಿಮಗೆ ತಿಳಿಯದಂತಹ ಕೆಲವೊಂದು ಚಿಕ್ಕ ಮಾಹಿತಿಗಳ ಬಗ್ಗೆ ತಿಳಿಸಿಕೊಡಲು ಬಂದಿದ್ದೇನೆ ನೀವು ಈ ಒಂದು ವೀಡಿಯೋವನ್ನು ನೋಡಿದ ನಂತರ ಈ ಮಾಹಿತಿಗಳನ್ನು ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ .

ಈ ಒಂದು ಪ್ರಪಂಚದಲ್ಲಿ ನಾವು ಒಂದು ವಿಚಿತ್ರ ರೀತಿಯ ಹಾವನ್ನು ಕಾಣಬಹುದಾಗಿದೆ ಆ ಒಂದು ಹಾವಿನ ತೂಕ ೧೧೩೫ ಕೆ . ಜಿ ೪೮ ಅಡಿ ಉದ್ದ ಇದೆ , ವಿಜ್ಞಾನಿಗಳು ಹೇಳಿರುವ ಪ್ರಕಾರ ಈ ಒಂದು ಹಾವು ಈಗಲೂ ಕೂಡ ಇದೆ ಎಂದು ಅದು ಯಾಕೆ ಎಂದರೆ ಇದರ ಒಂದು ಕಲೆ ಹೂಡಿಕೆ ಸಿಕ್ಕಿರುವ ಕಾರಣದಿಂದಾಗಿ ವಿಜ್ಞಾನಿಗಳು ಹೀಗೆ ಹೇಳಿದ್ದಾರೆ .

ಒಬ್ಬ ಹನ್ನೆರಡು ವರ್ಷದ ಬಾಲಕ ಅವರು ಮಹಾರಾಷ್ಟ್ರದ ಪುಣೆಗೆ ಸೇರಿದವನು ಇವನು ಒಂದು ಹಡಗನ್ನು ಕಂಡು ಹಿಡಿದಿದ್ದಾನೆ ಈ ಒಂದು ಹಡಗಿನ ಸಹಾಯ ದಿಂದ ಸಮುದ್ರದಲ್ಲಿ ಇರುವಂತಹ ಎಲ್ಲ ಪ್ಲಾಸ್ಟಿಕ್ ಪದಾರ್ಥಗಳನ್ನು ತೆಗೆದು ಹಾಕಿ ಸಮುದ್ರವನ್ನು ಪ್ಲಾಸ್ಟಿಕ್ ರಹಿತ ಸಮುದ್ರವನ್ನ ಗಿ ಮಾಡಬಹುದು .

ಈ ವಿಶ್ವದಲ್ಲಿಯೇ ಹೆಚ್ಚು ಮಿಲೇನಿಯರ್ ಇರುವುದು ಜಪಾನ್ ದೇಶದ ಟೋಕಿಯೊ ಎಂಬ ನಗರದಲ್ಲಿ.ವಿಶ್ವದಲ್ಲೇ ಮಲ್ಟಿ ಮಿಲೇನಿಯರ್ ಹೆಚ್ಚಾಗಿ ಇರುವುದು ಲಂಡನ್ನಲ್ಲಿ ಮತ್ತು ಹೆಚ್ಚು ಮಲ್ಟಿ ಬಿಲೇನಿಯರ್ ಇರುವುದು ನ್ಯೂಯಾರ್ಕ್ನಲ್ಲಿ .

ದೇಶದಲ್ಲಿಯೇ ಸಿಎನ್ಜಿ ಗ್ಯಾಸನ್ನು ಬಳಸಿ ಬಸ್ಸನ್ನು ಓಡಿಸುವ ಟೆಕ್ನಾಲಜಿ ನಮ್ಮ ಭಾರತ ದೇಶದ ದೆಹಲಿ ನಗರದಲ್ಲಿ ನೋಡಬಹುದಾಗಿದೆ .
ಪ್ರಪಂಚದಲ್ಲಿ ಹೆಚ್ಚು ಅವಳಿ ಮಕ್ಕಳನ್ನು ನೋಡಬಹುದಾದ ದೇಶ ಅಂದರೆ ಆಫ್ರಿಕಾ ಆಫ್ರಿಕಾದ ನೈಜೀರಿಯಾದಲ್ಲಿ ನಾವು ಹೆಚ್ಚಿನ ಅವಳಿ ಮಕ್ಕಳನ್ನು ನೋಡಬಹುದು .

ನಾವು ಈ ಮೇಲೆ ಅಥವಾ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ನೀವು ಒಂದು ವಿಷಕಾರಿ ಮರವನ್ನು ನೋಡಬಹುದಾಗಿದೆ ಸ್ನೇಹಿತರೇ ಆ ಒಂದು ಮರ ಎಷ್ಟು ವಿಷಕಾರಿಯಾಗಿದೆ ಅಂದರೆ ಮಳೆ ಬಂದಾಗ ಪಚ್ಚ ಆ ಒಂದು ಮರದ ಕೆಳಗೆ ನಿಂತರೆ ಮರದಿಂದ ಬೀಳುವಂತಹ ನೀರು ನಿಮ್ಮ ಚರ್ಮವನ್ನು ಸುಡುವಷ್ಟು ವಿಷಕಾರಿ ಆಗಿರುತ್ತದೆಯಂತೆ .ಸಮುದ್ರ ಆಮೆಗಳು ಸ್ನೇಹಿತರೇ ಸುಮಾರು ಮೂವತ್ತೈದು ವರ್ಷಗಳ ಕಾಲ ಬದುಕುತ್ತದೆ ಯಂತೆ ಮತ್ತು ನೀವು ವಿಡಿಯೊದಲ್ಲಿ ನೋಡಬಹುದಾಗಿದೆ ಈ ಒಂದು ಹಾವಿನ ಹೆಸರು ಬುಲ್ಸ್ ಸ್ಲ್ಯಾಗ್ ಎಂದು ಈ ಒಂದು ಹಾವು ಕಚ್ಚಿದರೆ ಮನುಷ್ಯನ ಒಂಬತ್ತು ರಂಧ್ರಗಳಿಂದ ರಕ್ತ ಸ್ರಾವ ಆಗುತ್ತದೆಯಂತೆ .

ಇಲ್ಲೊಂದು ಆಮೇಲೆ ಸ್ನೇಹಿತರೇ ಆ ಒಂದು ಆಮೆಯ ಹೆಸರು ಅದ್ವೈತ ಎಂದು ಈ ಒಂದು ಆಮೇ ಯು ಸುಮಾರು ಇನ್ನೂರ ಐವತ್ತು ಆರು ವರ್ಷಗಳ ( ೧೭೫೦ ~ ೨೦೦೬) ಕಾಲ ಬದುಕಿತಂತೆ .ಪ್ರಪಂಚದಲ್ಲಿ ಪ್ರತಿ ದಿನ ದಂತ ಗೋಸ್ಕರ ಸುಮಾರು ಐವತ್ತು ರಷ್ಟು ಆನೆಗಳನ್ನು ಸಾಯಿಸುತ್ತಾರೆ.

ಹೀಗೆ ನಡೆಯುತ್ತಾ ಹೋದರೆ ಮುಂದೆ ಒಂದು ದಿನ ನಾವು ಆನೆಗಳನ್ನು ಕೇವಲ ಫೋಟೋದಲ್ಲಿ ಮಾತ್ರ ನೋಡಬಹುದು .
ಅತ್ಯಂತ ಭಯಂಕರ ಪ್ರಾಣಿ ಹುಲಿಗಳ ನಾಲಿಗೆಯಲ್ಲಿ ಪೆಪ್ಪಿ ಲಿಯೋ ಎಂಬ ಗ್ರಂಥಗಳಿದೆಯಂತೆ ಇದು ಮುಳ್ಳಿನಂತೆ ಇರುವ ಕಾರಣ ಕೇವಲ ಮನುಷ್ಯನ ಚರ್ಮವನ್ನು ಸವರಿದರೆ ಸಾಕು ಮನುಷ್ಯನ ಚರ್ಮ ಕಿತ್ತು ಬರುವಷ್ಟು ಚೂಪಾಗಿರುತ್ತದೆ ಯಂತೆ .

ಭಾರತ ದೇಶದಲ್ಲಿ ಕಂಡು ಬರುವ ಪುಣ್ಯಕ್ಷೇತ್ರ ರಾಮೇಶ್ವರದಲ್ಲಿ ನಾವು ಸುಮಾರು ೧೨೧೨ ಕಂಬಿಗಳನ್ನು ಕಟ್ಟಿರುವುದನ್ನು ನೋಡಬಹುದಾಗಿದೆ ಈ ಒಂದು ಕಲೆಯು ನಮ್ಮ ಭಾರತ ದೇಶದ ಇಂಜಿನಿಯರ್ ಗಳ ಪವರ್ ಅನ್ನು ಎತ್ತಿ ಹಿಡಿದಿದೆ .ವಿಡಿಯೋದಲ್ಲಿ ನೋಡಿದಂತಹ ಫೋಟೋವನ್ನು ನೀವೇನಾದರೂ ನೋಡಿದರೆ ನಿಜಕ್ಕೂ ಅಚ್ಚರಿಗೊಳ್ಳುತ್ತಾ ಇಲ್ಲಿರುವ ಪೇಂಟಿಂಗ್ ಅನ್ನು ನೋಡಿ ಸ್ನೇಹಿತರೇ ಇದನ್ನು ನೋಡಿದರೆ ಬೆಂಕಿಯನ್ನು ಉಗುಳುವ ಡ್ರ್ಯಾಗನ್ನ ಕಾಣುತ್ತದೆ ಒಂದು ಅದ್ಭುತವಾದ ಪೇಂಟಿಂಗ್ .ಚಾಯ್ ಗ್ಯಾಪ್ ಭಾಗ್ ಎಂಬ ಕೈದಿಯೂ ಒಮ್ಮೆ ಜೈಲಿನ ಕಂಬಿಗಳಿಂದ ತಪ್ಪಿಸಿಕೊಂಡು ಹೋಗಿದ್ದನಂತೆ ಇದನ್ನು ಕಂಡು ಪೊಲೀಸರು ಅಚ್ಚರಿಗೊಂಡಿದ್ದರು.

ಇದನ್ನು ಇನ್ವೆಸ್ಟಿಗೇಟರ್ ಮಾಡಿಸಿದಾಗ ಅವನು ಹೇಗೆ ಈ ಒಂದು ಜೈಲಿನ ಕಂಬಿಗಳಿಂದ ತಪ್ಪಿಸಿಕೊಂಡ ಅಂತ ನೋಡಿದಾಗ ಇವರು ಯೋಗ ಇವನ್ನು ತುಂಬಾ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ . ಈ ಒಂದು ಜೈಲಿನ ಕಂಬಿಯ ಐದು ಪಾಟ್ ಏಳು ಇಂಚು ಎತ್ತರ ಮತ್ತು ಹದಿನೇಳು ಪಾಂಟ್ ಏಳು ಇಂಚು ಅಗಲವಾಗಿತಂತೆ .ಮಾನವ ನಿರ್ಮಿತ ಕೊಲೊ ಸಪೋಟ್ ಎಂಬ ಬೋರ್ ಹೋಲ್ ಸುಮಾರು ಹನ್ನೆರಡು ಕಿಲೋಮೀಟರ್ ಆಳವಿದೆಯಂತೆ ಈ ಒಂದು ಬೋರ್ ಹೋಲ್ ಸಮುದ್ರಕ್ಕಿಂತ ಆಳವಿದೆ ಯಂತೆ .ಈ ಒಂದು ಚಿಕ್ಕ ಮಾಹಿತಿಯನ್ನು ನೀವು ಇಷ್ಟಪಟ್ಟು ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಶುಭದಿನ .

kannada inspiration story and Kannada Health Tips