Categories
ಮಾಹಿತಿ ಸಂಗ್ರಹ

ವಿಮಾನ ಓಡಿಸಬಲ್ಲ ಏಕೈಕ ಕನ್ನಡದ ನಟಿ ಯಾರು ಗೊತ್ತಾ .. ಯಾರು ಅಂತ ಕೇಳಿದ್ರೆ ಆಶ್ಚರ್ಯ ಆಗಬಹುದು ನಿಮಗೆ ….

ನಟಿ ಮಾಧವಿ ಅವರು ಯಾರಿಗೆ ಗೊತ್ತಿಲ್ಲ ಅಲ್ವಾ ಒಂದಾನೊಂದು ಕಾಲದಲ್ಲಿ ಇಡೀ ಚಿತ್ರರಂಗವನ್ನೇ ತಮ್ಮ ಆ್ಯಕ್ಟಿಂಗ್ ಮೂಲಕ ಆಕರ್ಷಿಸಿ ದಂತಹ ಈ ನಟಿ ಇದೀಗ ಏನಾಗಿದ್ದಾರೆ ಗೊತ್ತಾ ಸ್ನೇಹಿತರೆ ಹೌದು ಅಮೆರಿಕದಲ್ಲಿ ಇರುವ ನಟಿ ಮಾಧವಿ ರವರು ಇದೀಗ ತಮ್ಮ ಪತಿಯೊಂದಿಗೆ ಮತ್ತು ತಮ್ಮ ಮಕ್ಕಳೊಂದಿಗೆ ನೆಮ್ಮದಿಯ ಸುಖವಾದ ಜೀವನವನ್ನು ನಡೆಸುತ್ತಿದ್ದಾರೆ.

ಇನ್ನು ನಟಿ ಮಾಧವಿ ಅವರ ಬಗ್ಗೆ ನಾವು ತಿಳಿದುಕೊಳ್ಳ ಬೇಕಾದಂತಹ ಒಂದು ಇಂಟ್ರೆಸ್ಟಿಂಗ್ ಆದ ವಿಚಾರವಿದೆ ಅದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಹೇಳುತ್ತೇವೆ ಹಾಗೂ ನೀವು ಕೂಡ ನಟಿ ಮಾಧವಿ ಅವರ ಅಭಿಮಾನಿಯಾಗಿದ್ದರೆ ಇಂದಿನ ಮಾಹಿತಿಯನ್ನು ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮೇರು ನಟರೊಂದಿಗೆ ನಟಿಸಿರುವ ಮಾಧವಿ ರವರು ಇಂದಿಗೂ ಕೂಡ ಇವರ ನಟನೆಯನ್ನ ಯಾರೂ ಮರೆತಿಲ್ಲ ಹಾಗೂ ಮಾಧವಿಯ ಅವರ ನಟನೆಗೆ ಸರಿಸಾಟಿ ಯಾರೂ ಇಲ್ಲ ಅಷ್ಟೇ ಅವರ ಸೌಂದರ್ಯಕ್ಕೂ ಕೂಡ ಮಾಧವಿ ಅವರೇ ಸಾಟಿ ಎಂದರೆ ತಪ್ಪಾಗಲಾರದು .

ಇನ್ನು ನಮ್ಮ ಕರ್ಣ ಚಿತ್ರದ ರಂಗದಲ್ಲಿಯೆ ಸ್ವಂತ ವಿಮಾನವನ್ನು ಇಟ್ಟುಕೊಂಡಿರುವ ಮಾಧವಿ ಅವರು ಸ್ವತಃ ತಾವೇ ತಮ್ಮ ವೈಯಕ್ತಿಕ ವಿಮಾನವನ್ನು ಓಡಿಸುವ ಕಲೆಯನ್ನು ಕೂಡ ಕಲಿತಿದ್ದಾರೆ ಮಾಧವಿ ರವರು.

ನಟಿ ಮಾಧವಿ ಅವರು ಅಮೆರಿಕಾದ ಹುಡುಗನನ್ನು ವರಿಸಿದರೂ ನಮ್ಮ ಭಾರತ ದೇಶದ ಯಾವ ಸಂಸ್ಕೃತಿಯನ್ನು ಮಾತ್ರ ಮರೆತಿಲ್ಲ ಇನ್ನು ಮಾಧವಿ ಅವರ ಪತಿ ಅಮೆರಿಕಾದಲ್ಲಿ ದೊಡ್ಡ ಫಾರ್ಮಸಿಯ ಮಾಲೀಕನಾಗಿದ್ದು ತನ್ನ ಪತಿಯ ವ್ಯವಹಾರದಲ್ಲಿ ಸಹಾಯವನ್ನು ಕೂಡ ಮಾಡುತ್ತಾರಂತೆ ಮಾಧವಿ ಅವರು.

ಇನ್ನು ಮಾಧವಿ ರವರಿಗೆ ಮಕ್ಕಳು ಕೂಡ ಇದ್ದು ಈ ಹೆಣ್ಣು ಮಕ್ಕಳಿಗೆ ತಮ್ಮ ಬಿಡುವಿನ ಸಮಯದಲ್ಲಿ ಅಡುಗೆ ನೃತ್ಯ ಇನ್ನು ಅನೇಕ ನಮ್ಮ ಭಾರತ ದೇಶದ ಸಂಸ್ಕೃತಿಯ ಬಗ್ಗೆ ಕಲಿಕೆಯನ್ನು ಕೂಡ ಮಾಡುತ್ತಾರಂತೆ.

ಯಾರೇ ಆಗಲಿ ಐಶ್ವರ್ಯ ಸಂಪತ್ತು ಬಂದಾಗ ತಮ್ಮ ಹಿಂದಿನ ದಿನಗಳನ್ನು ಮರೆತು ಬಿಡುತ್ತಾರೆ ಆದರೆ ನಟಿ ಮಾಧವಿ ಮಾತ್ರ ಯಾವುದನ್ನೂ ಮರೆತಿಲ್ಲ ಇನ್ನೂ ಹೇಳಬೇಕೆಂದರೆ ನಟ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ರಾಜ್ಕುಮಾರ್ ಅವರ ಬಗ್ಗೆ ಕೂಡ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಹಾಕಿಕೊಂಡಿದ್ದಾರಂತೆ ನಟಿ ಮಾಧವಿ ಅವರು ನಿಜಕ್ಕೂ ಇವರು ಅದೆಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರು .

ಅವರ ಸರಳತೆ ಮಾತ್ರ ಎಲ್ಲರೂ ಮೆಚ್ಚುವಂತಿದೆ. ನಟಿ ಮಾಧವಿ ರವರು ತಮ್ಮ ಪತಿಗೆ ವ್ಯವಹಾರದಲ್ಲಿ ಸಹಾಯ ಮಾಡುವುದರ ಜೊತೆಗೆ ತಮ್ಮ ಮಕ್ಕಳಿಗೂ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಸಿಕೊಟ್ಟು ನಾನು ಒಬ್ಬ ಭಾರತೀಯ ನಾರಿ ಎಂದು ಅಮೆರಿಕದಲ್ಲಿ ತೋರಿಸಿಕೊಟ್ಟಿದ್ದಾರೆ.

ಅದೇನೇ ಆಗಿರಲಿ ಫ್ರೆಂಡ್ಸ್ ನಟಿ ಮಾಧವಿ ರವರು ನಮ್ಮ ಕನ ಚಿತ್ರರಂಗದ ಒಂದು ಆಸ್ತಿ ಅಂತ ಹೇಳಿಕೊಳ್ಳುವುದಕ್ಕೆ ನಮಗೆಲ್ಲರಿಗೂ ಹೆಮ್ಮೆಯಾಗುತ್ತದೆ ಹಾಗೂ ಕನ್ನಡ ಚಿತ್ರರಂಗದಲ್ಲಿಯೇ ಸ್ವಂತ ವಿಮಾನವನ್ನು ಇಟ್ಟುಕೊಂಡು ಅದನ್ನು ತಾವೇ ಒಡಿಸುವ ಚಾಣಾಕ್ಷ ವನ್ನು ಪಡೆದಿರುವ ಒಬ್ಬರೆ ಒಬ್ಬ ನಟಿ ಎಂದರೆ ಅವರು ನಟಿ ಮಾಧವಿ .

ಅವರು. ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದ ಶುಭ ದಿನ.