Categories
ಮಾಹಿತಿ ಸಂಗ್ರಹ

ವಿಷ ದೇಹದ ಒಳಗೆ ಹೋದ ಕೂಡಲೇ ಏನಾಗುತ್ತೆ ಗೊತ್ತಾ… ವಿಲ ವಿಲ ಅಂತ ಒದ್ದಾಡೋದಕ್ಕೆ ಇದೆ ಕಾರಣ …

ಪ್ರತಿಯೊಬ್ಬರಿಗೂ ಕೂಡ ಜೀವ ಎಂಬುದು ತುಂಬ ಮುಖ್ಯ ಈ ಜೀವವನ್ನು ಉಳಿಸಿಕೊಳ್ಳಲು ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ಪಡುತ್ತಾರೆ ಆದರೆ ಜೀವನವನ್ನು ಕಳೆದುಕೊಳ್ಳಲು ಕೂಡ ಜನರು ಒಂದಲ್ಲ ಒಂದು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ಗಮನಿಸಬಹುದು.

ಈ ಜೀವನವನ್ನು ಕಳೆದುಕೊಳ್ಳಲು ಜನ ಆಯ್ಕೆ ಮಾಡಿಕೊಳ್ಳುವ ಮಾರ್ಗದಲ್ಲಿ ವಿಷಪ್ರಾಶನ ಕೂಡ ಒಂದು ಅಂದರೆ ವಿಷವನ್ನು ಸೇವಿಸುವ ಮಾರ್ಗವೂ ಕೂಡ ಜೀವ ಕಳೆದುಕೊಳ್ಳುವಲ್ಲಿ ಒಂದು ಪ್ರಮುಖವಾದ ಮಾರ್ಗ ಈ ವಿಷ ಮೂರು ರೀತಿ ಇರುವುದನ್ನು ಕಾಣಬಹುದು.

ಅಂತಹ ವಿಷಗಳೆಂದರೆ ಒಂದನೆಯದು ಕೆಮಿಕಲ್ ವಿಷ ಸಸ್ಯ ವಿಷ ಪ್ರಾಣಿ ವಿಷ ಈ ರೀತಿ ಮೂರು ವಿಷಗಳಿರುವುದನ್ನು ಗಮನಿಸಬಹುದು ಕೆಮಿಕಲ್ ವಿಷ ಎಂದರೆ ರಾಸಾಯನಿಕ ವಸ್ತುಗಳಿಂದ ಮಾಡಿರುವಂತಹ ವಿಷವನ್ನು ಕೆಮಿಕಲ್ ವಿಷ ಎನ್ನುತ್ತೇವೆ.

ಪ್ರಾಣಿ ವಿಷಯ ಎಂದರೆ ಪ್ರಾಣಿಗಳ ದೇಹದಿಂದ ವಿಷವನ್ನು ತೆಗೆದು ಉದಾಹರಣೆಗೆ ಹಾವಿನಿಂದ ವಿಷವನ್ನು ತೆಗೆದು ವಿಷವನ್ನು ಕೊಡುತ್ತಾರಲ್ಲ ಅದು ಪ್ರಾಣಿ ವಿಷ.ಸಸ್ಯ ವಿಷವೆಂದರೆ ಸಸ್ಯದ ಎಲೆಗಳಲ್ಲಿ ಕಾಂಡಗಳಲ್ಲಿ ವಿಷದ ಅಂಶವಿರುತ್ತದೆ ಅದನ್ನು ತೆಗೆದುಕೊಂಡು ವಿಷವನ್ನು ಉಣಿಸುವುದು ಸಸ್ಯ ವಿಷ .ಈ ರೀತಿ ವಿಷವನ್ನು ಮೂರು ರೀತಿಯಾಗಿ ವಿಭಾಗ ಮಾಡಿಕೊಳ್ಳಲಾಗಿದೆ.

ಇದರಿಂದ ಗಮನಿಸಬಹುದಾದ ವಿಷಯವೆಂದರೆ ಈ ವಿಷವನ್ನು ಹೇಗೆಲ್ಲ ಬಳಸುತ್ತಾರೆ ಎಂಬುದನ್ನು ಮುಖ್ಯವಾಗಿ ಗಮನಿಸಬಹುದು ವಿಷವನ್ನು ದೇಹಕ್ಕೆ ಕೊಟ್ಟಾಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ವಾಂತಿ ಹೊಟ್ಟೆ ಉರಿ ಈ ರೀತಿ ಬದಲಾವಣೆಗಳಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ ಆದರೆ ಈ ವಿಷಕ್ಕೆ ಒಂದು ಬಾರಿ ದೇಹ ಒಗ್ಗಿಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೇನೆ.

ಈಗ ನಾನು ನಿಮಗೆ ಒಂದು ಮುಖ್ಯವಾದ ವಿಷಯವನ್ನು ಹೇಳುತ್ತೇನೆ ಅದು ಚಾಣಕ್ಯನ ಬಗ್ಗೆ ಎಲ್ಲರಿಗೂ ಕೂಡ ಚಾಣಕ್ಯ ತಿಳಿದೇ ಇದ್ದಾರೆ ಅವರಿಗೂ ಈ ವಿಷಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಸಂಬಂಧ ಇದೆ ಸ್ನೇಹಿತರೇ ಚಂದ್ರಗುಪ್ತ ನನ್ನು ಸಾಮ್ರಾಟನಾಗಿ ಮಾಡಲು ಚಾಣಕ್ಯರು ತುಂಬಾ ಪ್ರಯತ್ನವನ್ನು ಪಡುತ್ತಾರೆ .

ಆ ಪ್ರಯತ್ನದ ಪ್ರತಿಫಲವಾಗಿ ಚಂದ್ರಗುಪ್ತ ಮೌರ್ಯ ಸಾಮ್ರಾಜ್ಯದ ಸ್ಥಾಪಕನಾಗಿ ಆಳ್ವಿಕೆಯನ್ನು ನಡೆಸುತ್ತಾನೆ ಚಾಣಕ್ಯರು ಈ ಚಂದ್ರಗುಪ್ತನಿಗೆ ಒಂದು ದಿನ ಒಂದು ಸ್ವಲ್ಪ ವಿಷವನ್ನು ಅವನ ಆಹಾರದಲ್ಲಿ ಹಾಕಿ ಅವರಿಗೆ ತಿನ್ನುತ್ತಿರುತ್ತಾರೆ ಅದಕ್ಕೆ ಕಾರಣ ಅವರ ದೇಹ ಈ ವಿಷಕ್ಕೆ ಒಗ್ಗಿಕೊಳ್ಳಲು ಅವರಿಗೆ ಯಾವುದೇ ತೊಂದರೆಗಳು ಮುಂದೆ ಬರಬಾರದು ಎಂಬ ಕಾರಣದಿಂದಾಗಿ ದಿನವೂ ಕೂಡ ಆಹಾರದಲ್ಲಿ ವಿಷವನ್ನು ಹಾಕಿ ಉಣಿಸುತ್ತಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದ್ದರಿಂದಲೇ ಅವರು ಒಂದು ನಿಯಮವನ್ನು ಮಾಡಿರುತ್ತಾರೆ ಯಾರೂ ಕೂಡ ಚಂದ್ರಗುಪ್ತರಿಗೆ ಕೊಟ್ಟಿರುವಂತಹ ಆಹಾರವನ್ನು ಸೇವಿಸಬಾರದು ಎಂಬ ಒಂದು ನಿಯಮ ಕೂಡ ಇರುತ್ತದೆ. ಆದರೆ ಈ ನಿಯಮವನ್ನು ಮೀರಿ ಚಂದ್ರಗುಪ್ತ ಮೌರ್ಯನ ಹೆಂಡತಿ ಒಂದು ಬಾರಿ ಆತನ ಆಹಾರವನ್ನು ಸೇವಿಸುತ್ತಾರೆ ಸೇವಿಸಿದ ನಂತರ ಮರಣ ಹೊಂದುತ್ತಾಳೆ ಆ ತಕ್ಷಣ ಚಾಣಕ್ಯ ಬಂದು ಅವಳ ಹೊಟ್ಟೆಯನ್ನು ಸೀಳಿ ಹೊಟ್ಟೆಯಿಂದ ಮಗುವನ್ನು ತೆಗೆದು ಬದುಕಿಸುತ್ತಾನೆ ಅದಕ್ಕೆ ಕಾರಣ ಚಾಣಕ್ಯರಿಗೆ ನಿಜ ಸಂಗತಿ ತಿಳಿದಿರುತ್ತದೆ ಅದಕ್ಕೆ ಕಾರಣ ಮುಂದೆ ಯುವರಾಜನಾದರೂ ಇರಲಿ ಎಂಬ ಕಾರಣದಿಂದಾಗಿ ಮಗುವನ್ನು ಹೊಟ್ಟೆಯಿಂದ ತೆಗೆಯುತ್ತಾನೆ.

ಯುವರಾಣಿ ಮರಣ ಹೊಂದುತ್ತಾಳೆ ಆ ಮಗುವೇ ಅಂದರೆ ಆ ಯುವರಾಜನ ಅಶೋಕನ ತಂದೆ ಬಿಂದುಸಾರ ಎಂದು ಹೆಸರಿಡಲು ಕೂಡ ಕಾರಣವಿದೆ ಅದಕ್ಕೆ ಕಾರಣ ಮಗು ಹೊಟ್ಟೆಯಲ್ಲಿದ್ದಾಗಲೇ ಮಗುವೂ ಕೂಡ ಒಂದು ಸ್ವಲ್ಪ ವಿಷ ಸೇವಿಸುತ್ತದೆ. ಆದ್ದರಿಂದ ಅದರ ಹಣೆಯಲ್ಲಿ ಕಪ್ಪಗಿರುವ ಒಂದು ಚುಕ್ಕಿ ಕೂಡ ಇದೇ ಆದ್ದರಿಂದಲೇ ಈ ಮಗುವಿಗೆ ಬಿಂದುಸಾರ ಎಂದು ಚಾಣಕ್ಯರು ಹೆಸರಿಡುತ್ತಾರೆ. ನೋಡಿ ಸ್ನೇಹಿತರೇ ವಿಷದ ಹಿಂದೆ ಏನೆಲ್ಲ ಕತೆಗಳಿವೆ ಎಂದು ಯಾರೂ ಕೂಡ ಪ್ರಾಣವನ್ನು ಕಳೆದುಕೊಳ್ಳಲು ಈ ವಿಷವನ್ನು ಸೇವಿಸದೇ ಇರುವುದೇ ಉತ್ತಮ ಧನ್ಯವಾದಗಳು .