Categories
ಭಕ್ತಿ ಮಾಹಿತಿ ಸಂಗ್ರಹ

ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳೆದುಹೋದರೆ ಏನು ಅರ್ಥ ಗೊತ್ತಾ?

ದೇವಸ್ಥಾನದಲ್ಲಿ ಚಪ್ಪಲಿ ಗಳು ಕಳೆದು ಹೋಗುವುದು ತುಂಬಾ ಸರ್ವೇ ಸಾಮಾನ್ಯ, ನೀವು ಯಾವಾಗಾದರೂ ನೀವು ಒಳ್ಳೆಯ ಚಪ್ಪಲಿಯನ್ನು ದೇವಸ್ಥಾನಕ್ಕೆ ಹಾಕಿಕೊಂಡು ಹೋದಾಗ ನಿಮ್ಮ ಸ್ಲಿಪ್ಪರ್ ಅನ್ನು ಯಾರಾದರೂ ಬೇರೆಯವರು ಹಾಕಿಕೊಂಡು ಹೋದಾಗ ನಿಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಆದರೆ ಇಲ್ಲೊಂದು ವಿಚಿತ್ರವಾದ ಸಂಗತಿಯನ್ನು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಆ ಶಾಸ್ತ್ರದ ಪ್ರಕಾರ ಆ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳೆದುಹೋದರೆ ಯಾವ ತರದ ಅನುಕೂಲ ಆಗಬಹುದು ಹಾಗೂ ಅನಾನುಕೂಲ ಆಗಬಹುದು ಎಂದು ಇವತ್ತು ನಾವು ನಿಮಗೆ ಸುದೀರ್ಘವಾದ ಚರ್ಚೆ ಏನು ಮಾಡಲಿದ್ದೇವೆ.

ಹೌದು ಶಾಸ್ತ್ರದಲ್ಲಿ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಏನಾದರೂ ಕಳೆದುಹೋದರೆ ಅದು ಒಳ್ಳೆಯದಂತೆ. ಚಪ್ಪಲಿ ಕಳೆದುಹೋದರೆ ಹೇಗೆ ಒಳ್ಳೆಯದಾಗುತ್ತದೆ ಎಂದು ನಿಮಗೆ ಅನಿಸುತ್ತಿದೆ ಅಲ್ವಾ, ಹೌದು ನಾನು ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತೇವೆ ಮುಂದೆ ಓದಿ.

ಜ್ಯೋತಿಷ್ಯದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ತುಂಬಾ ಒಳ್ಳೆಯದು ಅದರಲ್ಲೂ ನಿಮ್ಮ ಚಪ್ಪಲಿ ಶನಿವಾರದಂದು ಕಳೆದು ಹೋದರೆ ಇನ್ನೂ ಒಳ್ಳೆಯದು, ಇದಕ್ಕೆ ಮುಖ್ಯವಾದ ಕಾರಣ ಎಂದು ನಾವು ಶಾಸ್ತ್ರವನ್ನು ತಳುಕು ಹಾಕಿದ್ದಾರೆ .

ನಮಗೆ ಸಿಗುವಂತಹ ಮಾಹಿತಿ ಏನಪ್ಪಾ ಅಂದರೆ, ಶನಿವಾರದಂದು ನಿಮ್ಮ ಚಪ್ಪಲಿ ಕಳೆದುಹೋದರೆ ನಿಮಗೆ ಸದ್ಯದಲ್ಲೇ ಅತಿಶೀಘ್ರದಲ್ಲೇ ನಿಮಗೆ ಏನು ಅಂತಹ ಕಷ್ಟಗಳು ಹಾಗೂ ಜೀವನದ ನಡೆಯುತ್ತಿರುವಂತಹ ತೊಂದರೆಗಳು ಕಳೆದು ಹೋಗುತ್ತವೆ ಎನ್ನುವ ಒಂದು ವಿಚಾರ. ಹಾಗೆ ಹೆಸರಿನಲ್ಲಿ  ಇರುವ ಹಾಗೆ ಶನಿವಾರದಂದು ಶನಿ ದೋಷ ಕಳೆದು ಹೋಗುತ್ತದೆ ಎಂದು ಅರ್ಥ.

ಮನುಷ್ಯನ ಪ್ರತಿಯೊಂದು ಅಂಗಕ್ಕೂ ಒಂದೊಂದು ಗ್ರಹದ ಸಂಬಂಧ ಇರುತ್ತದೆ, ಅದೇ ತರ ನಮ್ಮ ದೇಹದಲ್ಲಿ ಇರುವಂತಹ ಒಂದು ಪ್ರಮುಖ ಅಂಗವಾದ ಅಂತಹ ನಮ್ಮ ಪಾದಗಳನ್ನು ಶನಿಗೆ ಹೋಲಿಸಲಾಗಿದೆ. ನಿಮ್ಮ ಚಪ್ಪಲಿ ಏನಾದರೂ ಶನಿವಾರದಂದು ಕಳೆದು ಹೋದರೆ ನಿಮಗೆ ಇಲ್ಲಿವರೆಗೂ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಕೆಲವು ಸಮಸ್ಯೆಗಳು ಹಾಗೂ ದೋಷಗಳು ನಿವಾರಣೆಯಾಗುತ್ತದೆ ಎಂದು ಅರ್ಥ.

ನೀವೇನಾದರೂ ನಿಮ್ಮ ಚಪ್ಪಲಿಯನ್ನು ಶನಿವಾರದಂದು ಕಳೆದುಕೊಂಡಿದ್ದಾರೆ ನೀವು ಯಾವುದೇ ಯೋಚನೆ ಮಾಡು ವಂತಹ ಪ್ರಶ್ನೆಯೇ ಇಲ್ಲ ಯಾಕೆಂದರೆ. ಚಪ್ಪಲಿ ಕಳೆದು ಹೋಗುವುದು ನಿಮ್ಮ ಜೀವನದಲ್ಲಿ ಆಗುವಂತಹ ಮುಂದಿನ ಒಳ್ಳೆಯ ಮುನ್ಸೂಚನೆ.ಆದ್ದರಿಂದ ಈ ತರದ ವಿಚಾರಕ್ಕೆ ನೀವು ಮನಸ್ಸನ್ನು ಹಾಳು ಮಾಡಿಕೊಳ್ಳದೆ ಶನಿವಾರದಂದು ಕಾಣದಂತಹ ಚಪ್ಪಲಿಯ ಬಗ್ಗೆ ಯೋಚನೆ ಮಾಡದೆ ನಿಮಗೆ ಮುಂದೆ ಬರುವಂತಹ ಒಳ್ಳೆಯ ವಿಚಾರದ ಬಗ್ಗೆ ಗಮನ ವನ್ನು ಕೊಡಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಲೇಖನ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಇದರ ಜೊತೆಗೆ ಹಂಚಿಕೊಳ್ಳಿ ಹಾಗೂ ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅಭಿಪ್ರಾಯಗಳನ್ನು ನಮಗೆ ಶೇರ್ ಮಾಡುವುದನ್ನು ಮರೆಯಬೇಡಿ.