Categories
ಭಕ್ತಿ ಮಾಹಿತಿ ಸಂಗ್ರಹ

ಶಿವನಿಂದ ನೀವು ಏನು ಬೇಕಾದರೂ ಬೇಡಿಕೊಂಡು ಪಡೆಯಬಹುದಂತೆ ಆದರೆ ಈ ಮಂತ್ರವನ್ನು ಹೇಳಿದರೆ ಮಾತ್ರ ಈ ರೀತಿಯ ಕಾರ್ಯ ಸಿದ್ಧಿ ಅನ್ನು ಕೊಡುತ್ತದೆ. ಇಲ್ಲಿದೆ ನಿಮ್ಮ ಮೈ ಜುಮ್ ಅನ್ನುವ ಹಾಗೆ ಮಾಡುವಂತಹ ಒಂದು ಅದ್ಭುತವಾದ ಮಂತ್ರ

ನಿಮಗೆ ಗೊತ್ತಿರಬಹುದು ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ಮಂತ್ರಗಳು ಇವೆ ಒಂದೊಂದು ಮಂತ್ರವು ಒಂದು ಶಕ್ತಿಶಾಲಿ ಆಗಿರುತ್ತದೆ. ಕೇವಲ ಮಂತ್ರಗಳಿಂದ ಹಲವಾರು ಜನರನ್ನು ನಾವು ಕಂಟ್ರೋಲ್ ಮಾಡಬಹುದು .

ಹಾಗೂ ಹಲವಾರು ಮಂತ್ರಗಳಿಂದ ನಾವು ವಸತಿಯನ್ನು ಪಡೆದುಕೊಳ್ಳಬಹುದು ಎನ್ನುವುದು ಹಿಂದೂ ಧರ್ಮದಲ್ಲಿ ಇರುವಂತಹ ಒಂದು ಉಲ್ಲೇಖವಾಗಿದೆ.

ಹಾಗಾದರೆ ಶಿವನಿಂದ ನಾವು ಏನು ಬೇಕಾದರೂ ಬೇಡಿಕೊಂಡು ಪಡೆಯುವಂತಹ ಮಂತ್ರ ವಾದರೂ ಯಾವುದು ಹಾಗೆ ಇದಕ್ಕೆ ಸಂಬಂಧಪಟ್ಟಂತಹ ರೋಚಕ ಕಥೆಯಾದರೂ ಯಾವುದು ಎನ್ನುವುದರ ಬಗ್ಗೆ ಇವತ್ತು ಅವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು  ಹೇಳುತ್ತೇವೆ.

ಬ್ರಹ್ಮ ಹಾಗೂ ವಿಷ್ಣುವೋ ನಾನು ಹೆಚ್ಚು ನೀನು ಹೆಚ್ಚು ಎಂದು ಮಾತನಾಡಿಕೊಳ್ಳುತ್ತಿರುವ ಆಗ ಒಂದು ದೊಡ್ಡದಾದ ಶಕ್ತಿ ಅವರ ಕಣ್ಮುಂದೆ ಬರುತ್ತದೆ ಅದು ಏನಪ್ಪಾ ಅಂದರೆ ಇಡೀ ಆಕಾಶವನ್ನು ಸೀಳಿಕೊಂಡು ಒಂದು ಬೃಹತ್ತಾದ ಒಂದು ಆಕಾರ ಹಾಗೂ ಆಕೃತಿ ಅವರ  ಮುಂದೆ ಕಣ್ಣು ಮುಂದೆ ಹೆಬ್ಬಾವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ .

ಇದನ್ನು ನೋಡಿದಂತಹ ಬ್ರಹ್ಮ ಹಾಗೂ ವಿಷ್ಣುವೋ ಇದರ ಆದಿ ಹಾಗೂ ಅಂತ್ಯ ಎಲ್ಲಿದೆ ಅದರ ಬಗ್ಗೆ ಚರ್ಚೆ ಮಾಡಲು ಮುಂದಾಗುತ್ತಾರೆ ಆದರೆ ಅವರಿಬ್ಬರಿಗೆ ಇದರ ಆದಿ ಹಾಗೂ ಅಂತ್ಯ ಯಾವುದೆಂದು ಗೊತ್ತಾಗುವುದಿಲ್ಲ. ಕೊನೆಯದಾಗಿ ಇವರಿಗೆ ಇದು ಶಿವಶಕ್ತಿ ಎಂದು ಅರಿವಾಗುತ್ತದೆ ಶಿವನಿಗೆ ಇರುವಂತಹ ಆ ಶಕ್ತಿಯಿಂದ ತಾವು ಯಾವುದೇ ಕಾರಣಕ್ಕೂ ಪುರುಷರು ಅಲ್ಲ ಎಂದು ಅಂದುಕೊಳ್ಳುತ್ತಾರೆ.

ಎರಡು ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ಬ್ರಿಟಿಷರು ನಮ್ಮ ದೇಶವನ್ನು ಚೆನ್ನಾಗಿ ಹಾಡುತ್ತಿದ್ದರು ಹೀಗೆ ಆಳುತ್ತಿರುವ ಅಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತಾನು ತನ್ನ ಹೆಂಡತಿಯನ್ನು ಭಾರತದಲ್ಲಿಯೇ ಬಿಟ್ಟು ಒಂದು ಯುದ್ಧ ಮಾಡುವುದಕ್ಕಾಗಿ ಹೋಗ ಬೇಕಾಗುತ್ತದೆ .

ಆದರೆ ಆ ಯುದ್ಧದ ಸಂದರ್ಭದಲ್ಲಿ ಅವರು ಬರುವಂತಹ ತುಂಬಾ ಕಡಿಮೆ ಇರುತ್ತದೆ. ಆದರೂ ಕೂಡ ನಿದ್ದೆ ಮಾಡಲೇ ಬೇಕಾದಂತಹ ಪರಿಸ್ಥಿತಿ ಬ್ರಿಟಿಷ್ ಅಧಿಕಾರಿಗೆ ಇರುತ್ತದೆ ಹೀಗಾಗಿ ತನ್ನ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಹೋಗುತ್ತಾನೆ .ಹಲವಾರು ಬಾರಿ ಪತ್ರವನ್ನು   ಅಲ್ಲಿಂದಲೇ ಬರುತ್ತಾ ಇರುತ್ತಾರೆ ಆದರೆ ಹಲವಾರು ದಿನಗಳ ನಂತರ ಯಾವ ಪತ್ರವೂ ಹೆಂಡತಿಗೆ ಬರುವುದಿಲ್ಲ ಇದರಿಂದ ಹೆಂಡತಿ ತುಂಬಾ ನೋವಿನಿಂದ ಜೀವನವನ್ನು ಸಾಗಿಸುತ್ತಾರೆ.

ಆದರೆ ಆ ಬ್ರಿಟಿಷ್ ವ್ಯಕ್ತಿ ಯುದ್ಧವನ್ನು ಮಾಡುತ್ತಿರುವ ಸಂದರ್ಭದಲ್ಲಿ ರಾಜಸ್ಥಾನದಲ್ಲಿ ಇರುವಂತಹ ಶಿವನ ಒಂದು ದೇವಸ್ಥಾನದ ಬಗ್ಗೆ ಅವನಿಗೆ ಗೊತ್ತಿರುತ್ತದೆ ಹಾಗೂ ಅದರ ಬಗ್ಗೆ ಸ್ವಲ್ಪ ಪ್ರಾರ್ಥನೆಯನ್ನು ಮಾಡಿಕೊಂಡು ಯುದ್ಧವನ್ನು ಮಾಡುತ್ತಾನೆ ಹಾಗೆಯೇ ಯಾವುದೇ ತರಹದ ಪ್ರಾಬ್ಲಮ್ ಗಳು ಅವನಿಗೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಆಗುವುದಿಲ್ಲ ಹಾಗೂ ಮನೆಗೆ ಮರಳಿ ಬರುತ್ತಾನೆ.

ಹೀಗೆ ಮರಳಿ ಬಂದಂತಹ ರಾಜಸ್ಥಾನದಲ್ಲಿ ಒಂದು ಶಿವನ ದೇವಸ್ಥಾನ ವನ್ನು ಕೂಡ ಕಟ್ಟಿಸಿದ್ದಾರೆ.  ಇದಕ್ಕೆ ಸಂಪೂರ್ಣವಾದ ಕಾರಣದಿಂ ಅಪ್ಪ ಅಂದರೆ ತನ್ನ ಹೆಂಡತಿ ಏಕೆಂದರೆ ತನ್ನ ಹೆಂಡತಿಯು ತನ್ನ ಗಂಡನಿಂದ ಯಾವಾಗ ಪತ್ರ ಬರುತ್ತಿಲ್ಲವಾ ಸಂದರ್ಭದಲ್ಲಿ ಒಂದು ದೇವಸ್ಥಾನ ಹತ್ತಿರ ಹೋಗಿ ಅದರಲ್ಲಿ ಒಂದು ಶಿವನ ದೇವಸ್ಥಾನ ಹತ್ತಿರ ಹೋಗಿ ಅಲ್ಲಿನ ಪೂಜಾರಿಯನ್ನು ಕೇಳುತ್ತಾಳೆ .

ಅದಕ್ಕೆ ಹೋಗಿದ್ದಾರೆ ಇನ್ನು ಬಂದಿಲ್ಲ ಎಂದು.ಅದಕ್ಕೆ ಉತ್ತರಿಸಿದ ಪೂಜಾರಿ ನೀನು ಶಿವನ ಧ್ಯಾನವನ್ನು ಮಾಡು ಈ ಮಂತ್ರವನ್ನು  ಪಡಿಸುವುದರಿಂದ ನಿಮ್ಮ ಗಂಡನಿಗೆ ಯಾವುದೇ ತರಹದ ಅಪಾಯಗಳು ಉಂಟಾಗುವುದಿಲ್ಲ ಹಾಗೂ ನಿಮ್ಮ ಮನೆಗೆ ಬರುತ್ತಾನೆ ಎಂದು ಹೇಳುತ್ತಾರೆ .

ಹೀಗೆ ಪೂಜಾರಿ ಹಿಡಿದಂತಹ ಮಂತ್ರ ಯಾವುದು ಅಂದರೆ “ಲಘು ರುದ್ರ ‘ಓಂ ನಮಃ ಶಿವಾಯ’”. ಏನು ಪಠಿಸುವುದರಿಂದ ನೀವು ಯಾವ ಸಮಯದಲ್ಲೂ ಅಪಾಯದಿಂದ ಕುಡಿದರೂ ಕೂಡ ನಿಮ್ಮನ್ನು ರಕ್ಷಣೆ ಮಾಡುವಂತಹ ಮಂತ್ರವಾಗಿದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗು ನಮ್ಮ ಪೇಜ್ ಗೆ ಲೈಕ್ ಮಾಡಿ.