Categories
ಭಕ್ತಿ ಮಾಹಿತಿ ಸಂಗ್ರಹ

ಶಿವನ ತಲೆ ಈ ಗುಹೆಗೆ ತಾಗಿದರೆ…ಸೃಷ್ಠಿ ನಾಶ… ಪಾತಾಳ ದ್ವಾರದ ರಹಸ್ಯ .ನಿಮಗಾಗಿ..!

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಪುರಾಣದಲ್ಲಿ ಹಲವಾರು ನಂಬಿಕೆಗಳನ್ನು ಸಹ ನಾವು ನಂಬುತ್ತೇವೆ ಇನ್ನೂ ನಮ್ಮ ದೇಶದಲ್ಲಿ ಹಲವಾರು ಪವಾಡಗಳು ಸಹ ನಡೆಯುತ್ತಲೇ ಇರುತ್ತದೆ . ಮತ್ತು ನಮ್ಮ ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಏನೂ ಕಮ್ಮಿಯೇ ಇಲ್ಲ ಇಲ್ಲಿ ಒಂದು ದೇವಾಲಯವೂ ಸಮುದ್ರದ ಮಟ್ಟದಿಂದ ಸಾವಿರದ ಮುನ್ನೂರ ಐವತ್ತು ಮಿಲಿ ಮೀಟರ್ ಎತ್ತರದಲ್ಲಿದೆ.

ಹಾಗೂ ಈ ದೇವಾಲಯವೇ ಭುವನೇಶ್ವರ ಆಲಯವು ಈ ದೇವಾಲಯವನ್ನು ಪಾತಾಳ ಭುವನೇಶ್ವರ ಆಲಯ ಎಂದು ಕರೆಯುತ್ತಾರೆ . ಇನ್ನು ಈ ಗುಹೆಯು ಭುವನೇಶ್ವರದ ಹತ್ತಿರವಿದೆ ಈ ದೇವಸ್ಥಾನವು ಗಂಗೂಲಿ ಹಾಟ್ ಯಿಂದ ಹದಿನಾರು ಕಿಲೋಮೀಟರ್ ದೂರವಿದೆ .

ಈ ಗುಹೆಯಲ್ಲಿ ಮೂವತ್ಮೂರು ಕೋಟಿ ದೇವರುಗಳು ವಾಸವಾಗಿದ್ದಾರೆ ಎಂಬ ನಂಬಿಕೆಯೂ ಇದೆ ಮತ್ತು ಈ ದೇವಾಲಯವನ್ನು ಪವಿತ್ರವಾದ ಚಾರ್ಧಾಮ್ ಯಾತ್ರೆ ಗೆ ಸಮಾನ ಎಂದು ಹೇಳಲಾಗಿದೆ ಸ್ನೇಹಿತರೇ .

ಈ ಭೂ ಗರ್ಭದಲ್ಲಿ ಶಿವನು ಮತ್ತು ಮೂವತ್ತು ಮೂರು ಕೋಟಿ ದೇವರುಗಳು ತೊಂಬತ್ತು ಮೀಟರ್ ಆಳದಲ್ಲಿದ್ದು ನೂರ ಅರುವತ್ತ ಮೂರು ಉದ್ದ ಇದೆ ಈ ಗುಹೆ ಎಂದು ಹೇಳಲಾಗಿದೆ ಮತ್ತು ಉತ್ತರಕಾಂಡ ರಾಜ್ಯದ ಪಿಥೊರ್ಘರ್ ಎಂಬ ಜಿಲ್ಲೆಯಲ್ಲಿ ಈ ಗುಹೆಯು ಇದೆ ಮತ್ತು ಗಂಗೂಲಿ ಹಾಟ್ ನಿಂದ ಹದಿನಾಲ್ಕು ಕಿಲೋ ಮೀಟರ್ ದೂರದಲ್ಲಿ ಈ ಭುವನೇಶ್ವರ ಆಲಯವೂ ಇದೇ .

ಇಲ್ಲಿರುವ ಗುಹೆಗಳನ್ನು ಪಾತಾಳ ಭುವನೇಶ್ವರ ಗುಹೆ ಎಂದು ಕರೆಯಲಾಗಿದೆ ಸ್ನೇಹಿತರೇ ಮತ್ತು ಈ ಗುಹೆಗಳು ಪ್ರಕೃತಿ ಸಹಜವಾಗಿ ನಿರ್ಮಾಣವಾಗಿದ್ದು ಈ ಗುಹೆಯು ಸುಣ್ಣದ ಕಲ್ಲಿನಿಂದ ನಿರ್ಮಿತವಾಗಿದೆ ಎಂದು ಹೇಳಲಾಗಿದೆ .

ಸಹಜವಾಗಿ ಪ್ರಕೃತಿಯಿಂದ ನಿರ್ಮಿತವಾಗಿರುವ ಈ ಗುಹೆಗಳಿಗೆ ಸಂಕೋಲೆಗಳ ಸಹಾಯದಿಂದ ಇಳಿಯಬೇಕಾಗುತ್ತದೆ ಮತ್ತು ಈ ಗುಹೆಗಳು ಕ್ಷೇತ್ರ ಯುಗದಿಂದಲೂ ಇದೆ ಎಂಬುದಕ್ಕೆ ಮಹಾಭಾರತದ ಕಥೆಗಳಲ್ಲಿಯೂ ಸಹ ಉಲ್ಲೇಖಗಳಿವೆ .

ಒಮ್ಮೆ ಪಾಂಡವ ಪುತ್ರರು ಮಹಾಭಾರತದ ಯುದ್ಧವನ್ನು ಮುಗಿಸಿಕೊಂಡು ಬರುವಾಗ ಈ ಗುಹೆಯಲ್ಲಿ ತಲೆಮರೆಸಿಕೊಂಡು ಇಲ್ಲಿಯೇ ಸ್ವಲ್ಪ ದಿನ ತಪಸ್ಸು ಮಾಡಿ ನಂತರ ಗುಪ್ತ ಮಾರ್ಗದಿಂದ ಕೈಲಾಸಕ್ಕೆ ಹೋಗಿದ್ದಾರೆ ಎಂಬ ನಂಬಿಕೆಯೂ ಇಲ್ಲಿದೆ .ಈ ಹಿಮಾಲಯದಲ್ಲಿರುವ ಶಿವಲಿಂಗವು ದಿನದಿಂದ ದಿನಕ್ಕೆ ಬೆಳೆಯುತ್ತಾ ಇದೆ ಮತ್ತು ಈ ಶಿವಲಿಂಗದ ತಲೆಯ ಭಾಗವು ಈ ಗುಹೆಗೆ ಮುಟ್ಟಿದರೆ ಅಂದೆಯೇ ಪ್ರಪಂಚ ಪ್ರಳಯ ಆಗುತ್ತದೆ ಎಂದು ಹೇಳಲಾಗುತ್ತಿದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇನ್ನು ಹೊರದೇಶಗಳಿಂದ ಎಲ್ಲಾ ಈ ಗುಹೆಗಳನ್ನು ನೋಡಲು ಬರುತ್ತಿದ್ದಾರೆ .ನೀವು ಸಹ ಇಲ್ಲಿಗೆ ಬಂದು ಶಿವನ ಕೃಪೆಗೆ ಪಾತ್ರರಾಗಿ ಶಿವನ ದರ್ಶನವನ್ನು ಪಡೆದುಕೊಂಡು ಹೋಗಿ ಸ್ನೇಹಿತರೇ . ಈ ವಿಷಯವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಇದ್ದು ಇದರ ಬಗ್ಗೆ ಚರ್ಚೆಗಳು ಸಹ ಈಗಾಗಲೇ ಪ್ರಾರಂಭವಾಗಿದೆ . ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರ ಶುಭವಾಗಲಿ ಶುಭ ದಿನ ಧನ್ಯವಾದಗಳು.