Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಶೀತ,ಕೆಮ್ಮು , ಕಫ ಮತ್ತು ಜ್ವರವನ್ನು ಕೇವಲ ಒಂದು ಒಂದೇ ದಿನದಲ್ಲಿ ಹೋಗಲಾಡಿಸುವ ಮನೆ ಮದ್ದು..!

ಪದೇಪದೆ ಎದುರಾಗುವ ತಲೆನೋವು ಶೀತ ಕೆಮ್ಮಿಗೆ ಮತ್ತು ಗಂಟಲು ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ ತುಂಬ ಸುಲಭ ಆಗಿರುತ್ತದೆ ಮತ್ತು ಈ ಕಷಾಯವನ್ನು ನೀವು ಸೇವಿಸುವುದರಿಂದ ತಕ್ಷಣವೇ ಗಂಟಲು ನೋವಿನ ಸಮಸ್ಯೆಗೆ ಶಮನ ದೊರೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುವ ಈ ಕಷಾಯದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಈ ಒಂದು ಪರಿಹಾರವನ್ನು ಚಳಿಗಾಲ ಅಥವಾ ಮಳೆಗಾಲದ ,

ಸಮಯದಲ್ಲಿ ವಾರಕ್ಕೆ ಒಮ್ಮೆ ಮಾಡಿ ಕುಡಿಯುತ್ತಾ ಬರುವುದರಿಂದ ಶೀತ ಕೆಮ್ಮಿನಂತಹ ಸಮಸ್ಯೆ ನಿಮಗೆ ಎದುರಾಗುವುದಿಲ್ಲ. ಜೊತೆಗೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಅದರ ನೀವು ಪ್ರತಿದಿನ ಕುಡಿಯುವ ಅವಶ್ಯಕತೆ ಇಲ್ಲ ಕಷಾಯವನ್ನು ಪ್ರತಿದಿನ ಕುಡಿಯುವುದರಿಂದ ದೇಹದ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇರುತ್ತದೆ. ಆದಕಾರಣ ಈ ಕಷಾಯವನ್ನು ನೀವು ಕೆಮ್ಮು ಶೀತ ಬಂದಾಗ ಮಾಡಿ ಕುಡಿಯುವುದನ್ನ ಹೊರತು ಪಡಿಸಿ ವಾರಕ್ಕೆ ಒಮ್ಮೆ ಮಾತ್ರ ಕುಡಿಯಿರಿ.

ಆಗ ನಿಮಗೆ ಒಳ್ಳೆಯ ಆರೋಗ್ಯ ಲಭಿಸುತ್ತದೆ. ಇದೀಗ ಈ ಕಷಾಯವನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಹೇಗಿರುತ್ತದೆ ವಿಳ್ಳೇದೆಲೆ ಪುದೀನಾ ಎಲೆ ತುಳಸಿ ಎಲೆ ಏಲಕ್ಕಿ ಲವಂಗ ಮತ್ತು ಮೆಣಸಿನ ಕಾಳು ಹಾಕಿ ರುಚಿಗೆ ತಕ್ಕಷ್ಟು ಉಪ್ಪು. ಮೊದಲಿಗೆ 1ಲೋಟ ನೀರನ್ನು ತೆಗೆದುಕೊಳ್ಳಿ ನಂತರ ಈ ನೀರು ಕುದಿಯುವಾಗಲೇ ಇದಕ್ಕೆ ತುಳಸಿ ಎಲೆಗಳನ್ನು ಹಾಕಿ ನಂತರ 1ವಿಳ್ಳೆದೆಲೆಯನ್ನು ಸಣ್ಣಗೆ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಸಿ ನಾಲ್ಕೈದು ಪುದಿನಾ ಎಲೆಗಳನ್ನು ನೀರಿಗೆ ಹಾಕಿ ನಂತರ 2ಲವಂಗ 2ಏಲಕ್ಕಿಯನ್ನು ನೀರಿಗೆ ಹಾಕಿ ಕೊನೆಯಲ್ಲಿ ನಾಲ್ಕೈದು ಮೆಣಸಿನಕಾಳುಗಳನ್ನು ಕೂಡ ಹಾಕಿ. ಏಲಕ್ಕಿಯನ್ನು ಹಾಕುವ ಮುನ್ನ ಏಲಕ್ಕಿಯನ್ನು ಸಿಪ್ಪೆ ತೆಗೆದು ಸಿಪ್ಪೆಯ ಸಮೇತ ಹಾಕಿ.

ಇದೀಗ ಈ ನೀರನ್ನು ನೀವು ಚೆನ್ನಾಗಿ ಕುದಿಸಬೇಕು ಎಷ್ಟು ಅಂದರೆ 1ಲೋಟ ನೀರು ಅರ್ಧ ಲೋಟ ಆಗಬೇಕು ಅಂದರೆ ಅರ್ಧ ಪ್ರಮಾಣದಷ್ಟು ಆಗಬೇಕೋ ಅಷ್ಟು ನೀರನ್ನು ಕುದಿಸಿ ಶೋಧಿಸಿ ಇದನ್ನು ಕುಡಿಯಿರಿ ನೀವು ಇದನ್ನು ಶೀತ ಕೆಮ್ಮು ನಿವಾರಣೆ ಆಗುವವರೆಗೂ ದಿನಕ್ಕೆ 2ಬಾರಿ ಈ ಕಷಾಯವನ್ನು ಸೇವಿಸಿ ಕೇವಲ ಎರಡು ಮೂರು ದಿನಗಳಲ್ಲಿಯೇ ನಿಮಗೆ ಫಲಿತಾಂಶ ದೊರೆಯುತ್ತದೆ.

ಪದೇ ಪದೇ ಶೀತ ಕೆಮ್ಮು ಎದುರಾಗುತ್ತಿದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತಾ ಇದ್ದರೆ ನಮ್ಮ ದೇಹದ ಕಥೆಯೇನಾಗಬೇಕು ನೀವೇ ಒಮ್ಮೆ ಯೋಚನೆ ಮಾಡಿ ಆದಕಾರಣ ಮಾತ್ರೆಗಳನ್ನ ಹೊರತುಪಡಿಸಿ ನೀವು ಈ ರೀತಿ ಕಷಾಯಗಳನ್ನು ಮಾಡಿ ಸೇವಿಸಿ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ ಹಗ್ಗದ ನಿಮಗೆ ಮಾಹಿತಿ ಇಷ್ಟ ಆಯ್ತು ತಪ್ಪದ ಲೈಕ್ ಮಾಡುವುದನ್ನು ಮರೆಯದಿರಿ .

ಹಾಗೆ ಪ್ರತಿಯೊಬ್ಬರಿಗೂ ಈ ಉತ್ತಮವಾದ ಸಂದೇಶವನ್ನು ಶೇರ್ ಮಾಡಿ. ಮನೆಮದ್ದನ್ನು ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.