Categories
ಭಕ್ತಿ ಮಾಹಿತಿ ಸಂಗ್ರಹ

ಶ್ರೀ ಅಣ್ಣಮ್ಮ ತಾಯಿಯ ಕೃಪೆಯಿಂದ ಈ ನಾಲಕ್ಕು ರಾಶಿಯವರಿಗೆ ಆಶ್ಚರ್ಯಕರವಾದ ಅಂತಹ ಅದೃಷ್ಟ ಬರಲಿದೆ… ಹಾಗಾದರೆ ಈ ರಾಶಿಯಲ್ಲಿ ನೀವು ಇದ್ದೀರಾ …

ಕೆಲವೊಂದು ಸಾರಿ ಕೆಲವೊಬ್ಬರಿಗೆ ಅವರು ಏನು ಮಾಡಿದರು ಕೂಡ ಅದು ಲಾಭವಾಗಿ ಬದಲಾಗುತ್ತದೆ ಹಾಗೂ ಅವರು ಸರಾಗವಾಗಿ ತಮ್ಮ ಜೀವನದಲ್ಲಿ ಮುನ್ನುಗ್ಗುತ್ತಾರೆ ಹಾಗೂ ಅವರ ಜೀವನದಲ್ಲಿ ಏನೇನು ಸಾಧನೆಯನ್ನು ಮಾಡುತ್ತಾರೆ ಆದರೆ ಅವರು ಮಾಡುವಂತಹ ಸಾಧನೆ ಹೇಗೆ ಸಾಧ್ಯ .

ಎನ್ನುವಂತಹ ಒಂದು ಅನುಮಾನ ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ವಿನಾಕಾರಣ ಹುಟ್ಟಿದಂತಹ ಜಾತಕ ಹಾಗೂ ಅವರು ಹುಟ್ಟಿದಂತಹ ಕೆಲವೊಂದು ಗಳಿಗೆ ಇದರಿಂದಾಗಿ ಅವರು ಏನು ಮಾಡಿದರು ಕೂಡ ಅವರ ಜೀವನದಲ್ಲಿ ಸಕ್ಸಸ್ ಅನ್ನುವುದು ಪಡೆಯುತ್ತಾರೆ.

ರೀತಿಯಾಗಿ ಕೆಲವೊಂದು ರಾಶಿಯವರಿಗೆ ಕೆಲವೊಂದು ದಿನದಲ್ಲಿಯೇ ಕಷ್ಟಗಳು ಬರುತ್ತವೆ ಆದರೆ ಕೆಲವೊಂದು ಸಾರಿ ಆಶ್ಚರ್ಯಕರವಾದದ್ದು ಅವರ ರಾಶಿಯವರಿಗೆ ಏನೇ ಮಾಡಿದರೂ ಕೂಡ ಅದನ್ನು ಫಲವನ್ನು ನೀಡುವಂತಹ ಶಕ್ತಿ ಅವರು ಹುಟ್ಟಿದಂತಹ ರಾಶಿ ನೀಡುತ್ತದೆ.

ಅದೇ ರೀತಿಯಾಗಿ ಇವಾಗ ಈ 4 ರಾಶಿಯವರಿಗೆ ಒಳ್ಳೆಯದಾ ದಂತಹ ಅದೃಷ್ಟ ಬರಲಿದೆ, ಇವರು ಏನೇ ಮಾಡಿದರೂ ಕೂಡ ಅವರು ಮಾಡಿದ ಕೆಲಸಗಳು ಫಲವನ್ನು ನೀಡುತ್ತವೆ, ಅದಲ್ಲದೇ ಅವರು ಏನಾದರೂ ಹೊಸದಾಗಿ ಮಾಡಲು ಹೊರಟರೆ ಅದರಿಂದ ಅವರಿಗೆ ಲಾಭವಾಗುತ್ತದೆ .

ಹೊರತು ನಷ್ಟವು ಆಗುವುದಿಲ್ಲ. ಬನ್ನಿ ಹಾಗಾದರೆ ಆ ರಾಶಿಗಳವರು ಯಾವುದು ಹಾಗೂ ರಾಶಿಗಳಿಗೆ ಇರುವಂತಹ ಕೆಲವೊಂದು ಲಾಭಗಳು ಹಾಗೂ ಅವರಿಗೆ ಇರುವಂತಹ ಅದೃಷ್ಟ ಗಳ ಬಗ್ಗೆ ಕೆಲವೊಂದು ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಾವು ವಿಸ್ತಾರವಾಗಿ ನೋಡೋಣ .

ಮೊದಲನೇದಾಗಿ ಮೇಷ ರಾಶಿಯವರಿಗೆ , ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಅವರಿಗೆ ಯಾರಾದರೂ ಹಣವನ್ನು ಕೊಡಬೇಕು ಅಥವಾ ಅವರಿಗೆ ಯಾರಾದರೂ ಹಣವನ್ನು ನೀಡಬೇಕು ಆದಂತಹ ಸಮಯ ಇಲ್ಲವಾದಲ್ಲಿ ಎಷ್ಟು ದಿನಗಳ ಕಾಲ ಅವರಿಗೆ ಹಣವನ್ನು ಕೊಡುತ್ತೇನೆ ಅಂತ ಹೇಳಿ ಸತಾಯಿಸುತ್ತಿದ್ದರು ಇವರಿಗೆ ಬರುವಂತಹ ಸಾಧ್ಯತೆ ಇದೆ .

ಇವರು ವಾಹನವನ್ನು ಕರದಿ ಮಾಡುವಂತಹ ಒಂದು ಯೋಗ ಬರ ಬರಲಿದೆ. ಇವರಿಗೆ ಸದ್ಯಕ್ಕೆ ಒಳ್ಳೆಯ ದಿನ ಶುರುವಾಗಿದೆ ಇವರು ಏನೇ ಮಾಡಿದರೂ ಕೂಡ ಅದರಲ್ಲಿ ಅವರಿಗೆ ಅದೃಷ್ಟ ಹಾಗೂ ಅವರಿಗೆ ಸಕ್ಸಸ್ ಇರುವುದು . ಹಾಗಾದರೆ ನೀವು ಇವತ್ತಿನಿಂದ ಏನಾದರೂ ಮಾಡುವುದನ್ನು ಪ್ರಯತ್ನಪಡಿ, ಪ್ರಯತ್ನ ಪಡುವುದರಲ್ಲಿ ಮಾತ್ರವೇ ನಾವು ಏಳಿಗೆಯನ್ನು ನೋಡಬಹುದು.

ವೃಷಭ ರಾಶಿಯವರಿಗೆ ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಸಿಕ್ಕಾಪಟ್ಟೆ ಮಾತನಾಡುತ್ತಾರೆ ಹಾಗೆ ಹೀಗೆ ಮಾತನಾಡುತ್ತಾ ಅಂತಹ ಸಂದರ್ಭದಲ್ಲಿ ಕೆಲವೊಂದು ಅಚಾತುರ್ಯಗಳು ನಡೆದು ಹೋಗುತ್ತವೆ ಏಕೆಂದರೆ ದೊಡ್ಡವರು ಹೇಳಿರುವ ಹಾಗೆ,

ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಕೇರ್ ಫುಲ್ ಆಗಿರಬೇಕು. ಇವರಿಗೆ ಇರುವಂತಹ ಕೆಲವೊಂದು ಆರೋಗ್ಯದ ಸಮಸ್ಯೆಗಳು ಈ ಸಮಯದಲ್ಲಿ ಕಳೆದು ಹೋಗುವಂತಹ ಸಂದರ್ಭ ಬಂದಿದೆ. ನೀವು ಸಿಕ್ಕಾಪಟ್ಟೆ ನೋವನ್ನು ಅನುಭವಿಸುತ್ತಾ ಇದ್ದಲ್ಲಿ ಹಾಗೂ ಕಷ್ಟಗಳನ್ನು ಅನುಭವಿಸುತ್ತಾ ಇದ್ದಲ್ಲಿ ಈ ಸಮಯದಲ್ಲಿ ನೀವು ಅದರಿಂದ ಸಂಪೂರ್ಣವಾಗಿ ಹೊರಗೆ ಬರುತ್ತೀರಾ. ಇದಕ್ಕಾಗಿ ನೀವು ನಿಮ್ಮ ಮನೆ ದೇವರನ್ನ ಪ್ರಾರ್ಥನೆ ಮಾಡಿದರೆ ತುಂಬಾ ಒಳ್ಳೆಯದು.

ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ತುಂಬಾ ಒಳ್ಳೆಯದು ಆಗುವಂತಹ ಚಾನ್ಸು ಇದ್ದರೂ ಕೂಡ ಇವರಿಗೆ ಶತ್ರುಬಾಧೆ ಹಾಗೂ ವಾಹನದಲ್ಲಿ ಅಪಘಾತ ಆಗುವಂತಹ ಕೆಲವೊಂದು ಸಂದರ್ಭದಲ್ಲಿ ಬರಬಹುದು ಅದರಿಂದಾಗಿ ನೀವು ಯಾವಾಗಲೂ ಸ್ವಲ್ಪ ಕೇರ್ ಫುಲ್ ಆಗಿರಬೇಕು .

ನೀವು ಆಡುವಂತಹ ಕೆಲವೊಂದು ಮಾತುಗಳಿಂದ ಜಗಳಗಳು ಸೃಷ್ಟಿ ಆಗುವಂತಹ ಚಾನ್ಸು ಕೂಡ ಹೆಚ್ಚಾಗಿರುತ್ತದೆ . ಆದುದರಿಂದ ಬೇರೆಯವರ ಮನಸ್ಸನ್ನು ನೋಯಿಸುವಂತಹ ಯಾವುದೇ ಮಾತನ್ನು ಕೂಡ ಮಾತನಾಡುವುದಕ್ಕಿಂತ ಮುಂಚೆ ನಿಮ್ಮ ಮಾತಿನಲ್ಲಿ ಸ್ವಲ್ಪ ಹಿಡಿತವಿದ್ದರೆ ತುಂಬಾ ಒಳ್ಳೆಯದು. ಇದನ್ನು ಕಂಡು ಮಾಡಿಕೊಂಡರೆ ಇವಾಗ ಇರುವ ಸಂದರ್ಭದಲ್ಲಿ ನಿಮಗೆ ಒಳಿತಾಗುವಂತಹ ಚಾನ್ಸು ತುಂಬಾ ಇದೆ.

ಮುಂದಿನ ರಾಶಿ ಕಟಕ ರಾಶಿಯವರಿಗೆ ತುಂಬಾ ಒಳ್ಳೆಯದು ಆಗುವಂತಹ ಜಾನ್ಸನ್ ಹೆಚ್ಚಾಗಿರುವುದರಿಂದ ನೀವು ಭೂಮಿಯನ್ನು ಕರೆದು ಮಾಡಿಕೊಳ್ಳುವಂತಹ ಏನಾದರೂ ಅದುಮಿಟ್ಟುಕೊಂಡಿದ್ದ ದಯವಿಟ್ಟು ಅದನ್ನು ಮಾಡಬಹುದು ಏಕೆಂದರೆ ಅದರಲ್ಲಿ ನಿಮಗೆ ಹೆಚ್ಚಾಗಿ ಲಾಭವಾಗುವಂತಹ ಒಂದು ಸಂದರ್ಭ ನಿಮಗೆ ಬರಬಹುದು.

ಆದರೆ ನಿಮಗೆ ನಂಬಿಸಿ ಮೋಸ ಮಾಡುವಂತಹ ಜನರು ನಿಮ್ಮ ಸುತ್ತಮುತ್ತ ಇರುತ್ತಾರೆ ಆದ್ದರಿಂದ ನೀವು ವ್ಯವಹಾರ ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ಸ್ವಲ್ಪ ಆಲೋಚನೆಯನ್ನು ಮಾಡಿ ಅವರ ಹಿಂದೆ ಮುಂದೆ ನೋಡಿ ಅದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿ ನೀನು ವ್ಯವಹಾರ ಮಾಡಿದರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ನಷ್ಟವಾಗುತ್ತದೆ. ನಿಮಗೆ ಆಕಸ್ಮಿತವಾಗಿ ಧನಲಾಭ ತುಂಬಾ ಇದೆ .