Categories
ಮಾಹಿತಿ ಸಂಗ್ರಹ

ಶ್ರೀ ಚಾಮುಂಡೇಶ್ವರಿಯ ನೆನೆಯುತ್ತ ಇವತ್ತಿನ ನಿಮ್ಮ ದಿನ ಭವಿಷ್ಯವನ್ನು ತಿಳಿದುಕೊಳ್ಳಿ.

ಇವತ್ತಿನ ನಾವು ಪಂಚಾಂಗವನ್ನು ನೋಡುವುದಾದರೆ ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ ಅಂತ ಕರೆಯಬಹುದು, ಶರದೃತು ಆಶ್ವಯುಜ ಮಾಸ, ಪಕ್ಷ ಬಂದು ಬಿಟ್ಟು ಶುಕ್ಲಪಕ್ಷ, ಸೋಮವಾರ ಉತ್ತರಾಷಾಡ ನಕ್ಷತ್ರ,

ಇವತ್ತಿನ ರಾಹುಕಾಲದ ಸಮಯ ಬೆಳಗ್ಗೆ 7:00 41 ನಿಮಿಷದಿಂದ 9:00 41 ನಿಮಿಷದ ಒಳಗೆ ರಾಹುಕಾಲ ಇರುತ್ತದೆ. ಗೂಳಿ ಕಾಲವನ್ನು ಹೇಳುವುದಾದರೆ 01:41 ನಿಮಿಷದಿಂದ 3:00 11 ನಿಮಿಷದವರೆಗೆ ಗುಳಿಕಾಲ ಅನ್ನೋದು ಇರುತ್ತದೆ.

ಯಮಗಂಡಕಾಲ 10:41 ರಿಂದ 12 11 ನಿಮಿಷದವರೆಗೆ ಯಮಗಂಡಕಾಲ ಇರುತ್ತದೆ. ಬನ್ನಿ ಹಾಗಾದರೆ ಇವತ್ತಿನ ದಿನ ಭವಿಷ್ಯವನ್ನು ನಾವು ಹೋದ ಕೊಂಡು ಬರೋಣಾ ಯಾರು ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.

ಮೊದಲನೇದಾಗಿ ನಾವು ಮೇಷ ರಾಶಿಯವರ ವಿಚಾರಕ್ಕೆ ಬಂದರೆ ನಿಮ್ಮ ಉದ್ಯೋಗದಲ್ಲಿ ನಿಮಗೆ ಯಶಸ್ಸು ಕಾಣಲಿ ಇದೆಯಾ ಹಾಗೂ ನಿಮ್ಮ ಉದ್ಯೋಗದಲ್ಲಿ ನೀವು ಸ್ವಲ್ಪ ಹೆಚ್ಚಿನ ಬಡ್ಡಿ ಹಣವನ್ನು ಪಡೆಯುವಂತಹ ಚಾನ್ಸು ಹೆಚ್ಚಾಗಿದೆ ಹಾಗೂ ನೀವು ದೂರದ ಪ್ರಯಾಣವನ್ನು ಮಾಡಲಿದ್ದೀರಾ,

ವಾಹನ ಯೋಗ ಹಾಗೂ ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ನಿಮಗೆ ಬರುತ್ತದೆ, ಹಣಕಾಸು ಲಾಭ ಹಾಗೂ ಜೀವನದಲ್ಲಿ ನೆಮ್ಮದಿ. ಇನ್ನು ನಾವು ವೃಷಭ ರಾಶಿಯವರ ವಿಚಾರಕ್ಕೆ ಬಂದರೆ ನೀವು ನಡೆಸುವಂತಹ ವ್ಯಾಪಾರ ಉತ್ತಮವಾಗಿ ನಡೆಯುತ್ತದೆ ಹಾಗೂ ನಿಮ್ಮ ಮಿತ್ರರಿಂದ ನಿಮಗೆ ಒಳ್ಳೆಯ ಸಹಾಯವು ಕೂಡ ದೊರಕುತ್ತದೆ, ಸಾರ್ವಜನಿಕವಾಗಿ ನಿಮಗೆ ಒಳ್ಳೆಯ ದೊರಕುತ್ತದೆ ಇವತ್ತು ನೀವು ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತೀರಾ.

ಮಿಥುನರಾಶಿಗೆ ಬಂದರೆ ಮಾನಸಿಕವಾಗಿ ನೆಮ್ಮದಿಯಿಂದ ನೀವು ಇರುತ್ತೀರ, ನೀವು ತೀರ್ಥಯಾತ್ರೆಯನ್ನು ಮಾಡುತ್ತೀರಾ, ಆದರೆ ಇವತ್ತು ನಿಮಗೆ ಕೆಟ್ಟದ್ ಆಗುವಂತಹ ಸಂದರ್ಭ ಹೆಚ್ಚಾಗಿ ಇರುವುದರ ಕಾರಣ ಸ್ವಲ್ಪ ಹುಷಾರಾಗಿರಬೇಕು ಏಕೆಂದರೆ ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳು ಬರಬಹುದು ಕೋಟಿಗೆ ಹೋಗುವಂತಹ ವಿಚಾರವೂ ಕೂಡ ಬರಬಹುದು.

ಆದುದರಿಂದ ದಯವಿಟ್ಟು ನೀವು ತುಂಬಾ ಹುಷಾರಾಗಿ ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ಹತ್ತು ಸಾರಿ ಆಲೋಚನೆ ಮಾಡುವುದು ಒಳ್ಳೆಯದು. ಕಟಕ ರಾಶಿಯವರ ವಿಚಾರಕ್ಕೆ ಏನಾದರೂ ಬಂದರೆ ಇವತ್ತು ಸ್ವಲ್ಪ ನಂಬಿದವರಿಂದ ಮೋಸ ಆಗುವಂತಹ ಚಾನ್ಸು ಹೆಚ್ಚಾಗಿದೆ .

ಹಾಗೂ ಕೆಲವರಿಂದ ಮನಸ್ತಾಪ ಆಗುವಂತಹ ಜಾಸ್ ಕೂಡ ಹೆಚ್ಚಾಗಿದೆ ಆದುದರಿಂದ ಫ್ರೆಂಡ್ಸ್ ಗಳ ಜೊತೆಗೆ ದೂರ ಹೋಗುವುದು ಆಗಲಿ ಅಥವಾ ಹೆಚ್ಚಾಗಿ ಮಾತನಾಡುವುದಾಗಲಿ ಇವತ್ತು ಮಾಡುವುದು ತಪ್ಪು, ಇವತ್ತು ನೀವು ಹೊಸದಾದ ಉದ್ಯಮವನ್ನು ಶುರುಮಾಡಲು ಆಲೋಚನೆ ಮಾಡುತ್ತೀರಾ ಹಾಗೂ ವ್ಯವಹಾರವನ್ನು ಮಾಡಲು ಚಿಂತನೆ ಮಾಡುತ್ತಾ ಇರುತ್ತೀರಾ.

ಇನ್ನು ನಾವು ಸಿಂಹರಾಶಿಯವರ ವಿಚಾರಕ್ಕೆ ಬಂದರೆ ಅವರು ಮಾಡುವಂತಹ ಕಾರ್ಯಸಿದ್ದಿ ಯನ್ನು ಕೊಡುತ್ತದೆ, ಆದರೆ ನಿಮಗೆ ಶತ್ರುಬಾಧೆ ಇದೆ, ನೀವು ಹೊಸದಾದ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಆಲೋಚನೆಯನ್ನು ಮಾಡುತ್ತೀರಾ ಹಾಗೆ ಅಧಿಕವಾದ ಹಣ ಖರ್ಚು ಆಗುವಂತಹ ಸಾಧ್ಯತೆ ಇವತ್ತು ಹೆಚ್ಚು, ನೀವು ಯಾರ ತರ ಆದರೂ ಸಾಲವನ್ನು ತೆಗೆದುಕೊಂಡಿದ್ದರೆ .

ಅದನ್ನ ಇವತ್ತು ಮರುಪಾವತಿಯನ್ನು ಮಾಡುವಂತಹ ಮನಸ್ಸು ಮಾಡಿ ಅದನ್ನು ಮಾಡುತ್ತೀರಾ, ಅಲ್ಲದೇ ಇವತ್ತು ನಿಮಗೆ ಒಳ್ಳೆಯ ದಿನ ನೀವು ಏನು ಅಂದುಕೊಳ್ಳುತ್ತಿರುವುದು ಆಗುವಂತಹ ತುಂಬಾ ಹೆಚ್ಚಾಗಿದೆ. ಇನ್ನು ನಾವು ಕನ್ಯಾರಾಶಿಯವರ ವಿಚಾರಕ್ಕೆ ಬಂದರೆ ನಮಗೆ ಶತ್ರುವಾದ ಇದೆ ಹಾಗೂ ದೂರದ ಪ್ರಯಾಣವನ್ನು ಮಾಡುವಂತಹ ಹಂಬಲವನ್ನು ಇಟ್ಟುಕೊಂಡಿರುತ್ತಿದ್ದ, ಹಾಗೂ ಇವತ್ತು ನೀವು ಒಳ್ಳೆಯದಾದ ಅಂತಹ ಊಟವನ್ನು ಕೂಡ ಮಾಡುತ್ತೀರಾ.

ಇನ್ನು ನಾವು ತುಲಾರಾಶಿಯವರ ವಿಚಾರಕ್ಕೆ ಏನಾದರೂ ಬಂದರೆ ಹೊಸದಾದ ವ್ಯವಹಾರಗಳಲ್ಲಿ ನಿಮಗೆ ಲಾಭವನ್ನು ತರುವಂತಹ ಜಾಸ್ತಿ ಇವತ್ತು ತುಂಬಾ ಇದೆ, ಆದರೆ ನೀವು ಕೆಲಸ ಮಾಡುವಂತಹ ಜಾಗದಲ್ಲಿ ನಿಮಗೆ ಕಿರಿಕಿರಿ ಇದ್ದರೂ ಕೂಡ ನಿಮಗೇನು ನೂತನ ಹೊಸ ವ್ಯವಹಾರದಲ್ಲಿ ಧನ ಲಾಭವಾಗುತ್ತದೆ, ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಇದರಲ್ಲಿ ನಿಮಗೆ ಕಿರಿಕಿರಿ ಇದೆ.

ವೃಶ್ಚಿಕರಾಶಿಯವರಿಗೆ ಇವತ್ತಿನ ದಿನ ಸ್ವಲ್ಪ ಕಷ್ಟಕರ ವಾದಂತಹ ದಿನ ಆಗಬಹುದು ನಿಮಗೆ ಶತ್ರುಬಾಧೆ ಇದೆ, ನಿಮ್ಮಂತಹ ಜನರಿಂದ ನಿಮಗೆ ಇವತ್ತು ತೊಂದರೆಯಾಗ,  ತೊಂದರೆಯಾಗಬಹುದು ಆರೋಗ್ಯದಲ್ಲಿ ತುಂಬಾ ವ್ಯತ್ಯಾಸ ಕಂಡುಬರಬಹುದು, ಇವತ್ತಿನ ದಿನ ಯಾರನ್ನೂ ಕೂಡ ನಂಬಬೇಡಿ ಹಾಗೂ ಯಾರನ್ನು ನಂಬಿ ಕೂಡ ಏನು ಮಾಡುವುದು ಕೂಡ ಹೋಗಬೇಡಿ,

ಹಾಗೆ ನಿಮಗೆ ರಾಜಯೋಗ ಕೂಡ ಇದೆ. ಇನ್ನು ಧನಸ್ಸು ರಾಶಿಯವರ ವಿಚಾರಕ್ಕೆ ನಾದರೂ ಬಂದರೆ ನೀವು ಹಣಕಾಸಿನಲ್ಲಿ ಒಳ್ಳೆಯ ಲಾಭವನ್ನು ಪಡೆಯುತ್ತೀರಾ ಅದಲ್ಲದೆ ಕೃಷಿಯಂತಹ ವಿಚಾರದಲ್ಲಿ ನಿಮಗೂ ಕೂಡ ಇವತ್ತು ಒಳ್ಳೆಯ ಲಾಭ ಆಗಲಿದೆ ನಿಮ್ಮ ಮನೆಯಲ್ಲಿ ಒಳ್ಳೆಯ ಶುಭಾರಂಭ ಹಾಗೂ ಒಳ್ಳೆಯ ಶುಭಕಾರ್ಯವನ್ನು ತಿರುಗುತ್ತದೆ, ಮಹಿಳೆಯರಿಗೆ ಒಳ್ಳೆಯ ದಿವಸ ಇವತ್ತು ಒಳ್ಳೆದಾಗುತ್ತದೆ.

ಇನ್ನು ನಾವು ಮಕರ ರಾಶಿಯವರ ವಿಚಾರಕ್ಕೆ ನಾದರೂ ಬಂದಲ್ಲಿ ಹಣಕಾಸಿನಲ್ಲಿ ತುಂಬಾ ಕರ್ಚನ ಮಾಡುತ್ತೀರಾ ಹಾಗೂ ಮನೆಯಲ್ಲಿ ಒಳ್ಳೆಯ ಶಾಂತಿಯ ವಾತಾವರಣ ಇರುತ್ತದೆ, ಆದರೆ ನೀವು ದುಷ್ಟರಿಂದ ಸ್ವಲ್ಪ ದೂರ ಇರಬೇಕು ಹಾಗೂ ಮಿತ್ರರು ಕೂಡ ಇವತ್ತು ಸ್ವಲ್ಪ ದೂರ ಇದ್ದರೆ ಒಳ್ಳೆಯದು, ನಿಮಗೆ ನೀರಿನಿಂದ ಲಾಭ ದೊರಕುವಂತಹ ಚಾಸು ತುಂಬಾ ಇದೆ.

ಕುಂಭ ರಾಶಿಯವರ ವಿಚಾರಕ್ಕೆ ಏನಾದರೂ ಬಂದರೆ ಇವತ್ತು ನಿಮಗೆ ಒಳ್ಳೆಯದ್ ಆದಂತಹ ದಿನ ಏಕೆಂದರೆ ನಿಮಗೆ ಪರರಿಂದ ಲಾಭವಾಗುವಂತಹ ಚಾನ್ಸು ಇದೆ ಇವತ್ತು ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ, ನಿಮ್ಮಂತಹ ನಿಮ್ಮ ಅಪರಾಧದಿಂದ ನಿಮಗೆ ನಷ್ಟ ಆಗುವಂತಹ ಚಾಸು ತುಂಬಾ,

ಇದೆ ಮಾನಸಿಕವಾಗಿ ಇವತ್ತು ನೀವು ಬಳಸುವಂತಹ ಚಾನ್ಸು ತುಂಬಾ ಇದೆ ಆದುದರಿಂದ ಇವತ್ತು ನೀವು ಯಾವುದೇ ಕಾರಣಕ್ಕೂ ನಿಮ್ಮ ಕಡೆಯಿಂದ ಯೋಚನೆಯನ್ನೂ ಮಾಡದೆ ಯಾವುದೇ ವಿಚಾರವನ್ನು ಕೂಡ ತೆಗೆದುಕೊಳ್ಳಬೇಡಿ. ಇನ್ನೋವ ಮೀನರಾಶಿಯವರ ವಿಚಾರಕ್ಕೆ ಬಂದರೆ ನಿಮ್ಮ ಸ್ನೇಹಿತರಿಂದ ನಿಮಗೆ ಹೆಚ್ಚಿನ ಖರ್ಚು ಆಗುವಂತಹ ಚಾನ್ಸು ಹೆಚ್ಚಾಗಿದೆ, ಇವತ್ತು ನಿಮಗೆ ಲಾಭ ಅನ್ನುವುದು ತುಂಬಾ ಕಡಿಮೆ ಅದಲ್ಲದೆ ನಿಮ್ಮ ಮನಸ್ಸು ತುಂಬಾ ಚಂಚಲವಾಗಿರುತ್ತದೆ . ಒಳ್ಳೆಯ ಭೋಜನದ ಪ್ರಾಪ್ತಿ ನಿಮಗೆ ಇವತ್ತು ಆಗುತ್ತದೆ.